RRB RAILWAY Department Vacancy Recruitment 2025 New Job Notification 32438 Vacancy
ರೈಲ್ವೆ ನೇಮಕಾತಿ ಮಂಡಳಿ 2025: ಭಾರತೀಯ ಕೇಂದ್ರ ಸರ್ಕಾರದಿಂದ ಹೊಸ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಸುಮಾರು 32438 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ ಇದಕ್ಕೆ ಸಂಬಂಧಪಟ್ಟಂತೆ ಮಹಿಳೆಯರು ಪುರುಷರು ಇಬ್ಬರು ಅರ್ಜಿಗಳನ್ನ ಸಲ್ಲಿಸಬಹುದು ಈಗಾಗಲೇ ಅರ್ಜುನ ಪ್ರಾರಂಭವಾಗಿದ್ದು ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಪ್ರಮುಖ ದಿನಾಂಕಗಳು ಯಾವ ಯಾವ ದಾಖಲಾತಿ ಬೇಕಾಗುತ್ತದೆ ಹೇಗೆ ಅರ್ಜಿ ಸಲ್ಲಿಸುವುದು ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿಗಳನ್ನು ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ವಿಡಿಯೋಗಳನ್ನು ನೋಡಿ ಇದು ರೈಲ್ವೆ ನೇಮಕಾತಿ ಮಂಡಳಿ ಅಧಿಸೂಚನೆ ಬಿಡುಗಡೆ ಮಾಡಿದೆ,
Department Name: Western Railway (RRB ) Recruitment 2025
Post Location: ಅಖಿಲ ಭಾರತ
Total Vacancy: 32428
Salary Per Month: Rs,45000/-
Who should apply? ಭಾರತದ ಮಹಿಳೆಯರು ಮತ್ತು ಪುರುಷರು ಅರ್ಜಿ ಸಲ್ಲಿಸಿ,
Details of posts:
● ರೈಲ್ವೆ ನೇಮಕಾತಿ ಮಂಡಳಿ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಕೆಳಗೆ ಕೊಟ್ಟಿರುವ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ,
1) ಸಹಾಯಕ ಲೊಕೋ ಶೇಡ್
2) ಟ್ರ್ಯಾಕ್ ಮೆಟ್ಟೇನರ್
3) ಪಾಯಿಂಟ್ಸ್ ಮ್ಯಾನ್
Age limit to apply for this post:
● ರೈಲ್ವೆ ನೇಮಕಾತಿ ಮಂಡಳಿ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಒಮ್ಮೆ ವಯೋಮಿತಿಯನ್ನು ಲೆಕ್ಕಾಚಾರ ಮಾಡಿಕೊಂಡು ಅರ್ಜಿಗಳು ಭರ್ತಿ ಮಾಡಿ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಠ 35 ವರ್ಷ ಮೀರಿರಬಾರದು,
Selection process:
● ಲಿಖಿತ ಪರೀಕ್ಷೆ ದಾಖಲೆಗಳ ಪರಿಶೀಲನೆ ಸಂದರ್ಶನ ಹಾಗೂ ಮೆರಿಟ್ ಪಟ್ಟಿ ಮೇಲೆ ಆಯ್ಕೆ ಮಾಡುತ್ತಾರೆ,
Qualification required for this post:
ಮಾನ್ಯ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ರೈಲ್ವೆ ನೇಮಕಾತಿ ಮಂಡಳಿ ವಿದ್ಯಾರ್ಥಿಗಳು ಪಾಸಾಗಿರಬೇಕು,PUC Degree ಮುಗ್ಸಿರಬೇಕು,
Application Fees:
ರೈಲ್ವೆ ನೇಮಕಾತಿ ಅಧಿಸೂಚನೆ ಪ್ರಕಾರ( ಅನ್ವಯಿಸಿದರೆ ಮಾತ್ರ)
Important Dates for Applying:
●ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 20-12-2024
●ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-01-2025,
Apply Important Links:
Notification pdf: Click Here
Apply online: Click here
How to apply for this post:
1) ಭಾರತೀಯ ರೈಲ್ವೆ ನೇಮಕಾತಿ ಮಂಡಳಿ ಹೊಸ ಅಧಿಸೂಚನೆ ಬಿಡುಗಡೆ ಮಾಡಿದೆ ಇದರಲ್ಲಿ ಆನ್ಲೈನ್ ಮುಖಾಂತರ ಅರ್ಜಿಗಳನ್ನ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಆನ್ಲೈನ್ ಮುಖಾಂತರ ಅರ್ಜಿಗಳನ್ನ ಸಲ್ಲಿಸಿ. ಮಹಿಳೆಯರು ಮತ್ತು ಪುರುಷರು ಇದರಲ್ಲಿ ಸುಮಾರು 32,428 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಪ್ರತಿ ವಿದ್ಯಾರ್ಥಿಗಳು ಮೇಲೆ ಕೊಟ್ಟಿರುವ ಅದು ಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಸರಿಯಾಗಿ ಸರಿಯಾದ ಮಾರ್ಗಗಳ ಪ್ರಕಾರ ಅರ್ಜಿಗಳನ್ನು ಸಲ್ಲಿಸಿ ಯಾವುದೇ ತಪ್ಪುಗಳನ್ನು ಮಾಡಬೇಡಿ ಇದಕ್ಕೆ ಸಂಬಂಧಪಟ್ಟಂತೆ ದಹಿ ಪರೀಕ್ಷೆ ಲಿಖಿತ ಪರೀಕ್ಷೆ ಎಲ್ಲವನ್ನು ಕೆಳಗಡೆ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನಿಗಳನ್ನು ಓದಿ ನಿಮಗೆ ಸಂಪೂರ್ಣವಾದ ಮಾಹಿತಿ ಅರ್ಥ ಆಗುತ್ತದೆ,
2) ರೈಲ್ವೆ ಇಲಾಖೆ ನೇಮಕಾತಿ ಪ್ರಕಾರ ವಿದ್ಯಾರ್ಥಿಗಳು ಮೊದಲಿಗೆ ರಿಜಿಸ್ಟರ್ ಮಾಡಿಕೊಳ್ಳಿ ನಂತರ ಪ್ರತಿ ವಿದ್ಯಾರ್ಥಿಗಳು ಲಾಗಿನ್ ಮಾಡಿಕೊಂಡು ಅರ್ಜುಗಳನ್ನ ಸಲ್ಲಿಸಬೇಕು ಇದರಲ್ಲಿ ರೈಲ್ವೆ ಇಲಾಖೆ ನೇಮಕಾತಿಯಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ನಿಯಮಗಳು ಹಾಗೂ ನಿಷ್ಠೆಗಳನ್ನು ಹೊಂದಿರುವುದಿಲ್ಲ ಒಂದೇ ರೀತಿಯಲ್ಲಿ ಪ್ರಮುಖ ಮಾಹಿತಿಗಳನ್ನ ತುಂಬಬೇಕು ವಿದ್ಯಾರ್ಥಿಗಳು (Register)( Login) ಮಾಡಿಕೊಳ್ಳಿ ಇದರಲ್ಲಿ ಯಾವುದೇ ತಪ್ಪುಗಳನ್ನು ಮೋಸ ಮಾಡಬೇಡಿ ಸರ್ಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರವೇ ಅರ್ಹತೆ ನೋಡಿಕೊಂಡು ಅರ್ಜಿಗಳನ್ನ ಭರ್ತಿ ಮಾಡಿ ಯಾವುದೇ ತಪ್ಪುಗಳನ್ನು ಮಾಡಬೇಡಿ ,
3)Register OTP Submite Login:
ವಿದ್ಯಾರ್ಥಿಗಳು ನಿಮ್ಮದೇ ಆಗಿರುವ ತಮ್ಮ ತಮ್ಮೆಲ್ಲ ದಾಖಲಾತಿ ಜೊತೆಗೆ ಹಾಗೂ ನಿಮ್ಮ ಎಲ್ಲಾ ನೇಮಗಳ ಪ್ರಕಾರ ಲಾಗಿನ್ ಮಾಡಿ (Personnel Details ) ಸರಿಯಾಗಿ ತುಂಬಿಕೊಳ್ಳಿ ಇದರಲ್ಲಿ ಸರಿಯಾಗಿ ದಾಖಲಾತಿಗಳನ್ನು ಹಚ್ಚಬೇಕು ಯಾವುದೇ ತಪ್ಪುಗಳನ್ನು ಮಾಡದೆ ಅಪ್ಲಿಕೇಶನ್ ಅರ್ಜಿ ಶುಲ್ಕ ಹಾಗೂ ಯಾವುದೇ ಅರ್ಜಿಗಳನ್ನ ಇಲ್ಲದೆ ಸರಿಯಾಗಿ ಭರ್ತಿ ಮಾಡಿ ವಿವಿಧ ಪ್ರಕಾರ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಇದರಲ್ಲಿ ಪ್ರಮುಖವಾದದ್ದು ಸಹಾಯಕ ಇದನ್ನ ಸರಿಯಾಗಿ ಅರ್ಜಿಗಳನ್ನು ಸಲ್ಲಿಸಿ
4) ಭಾರತೀಯ ರೈಲ್ವೆ ಇಲಾಖೆಯಲ್ಲಿ ಅವರದೇ ಆಗಿರುವ ಪ್ರತಿಯೊಬ್ಬರು ಅರ್ಜುನ ಭರ್ತಿ ಮಾಡಿ ಯಾವುದೇ ತಪ್ಪುಗಳನ್ನು ಆಧರಿಸಿ ಯಾವುದೇ ವ್ಯಕ್ತಿಗಳನ್ನ ಆಧರಿಸಿ ಅವುಗಳನ್ನ ಸರಿಪಡಿಸಿಕೊಂಡು ಅಪ್ಲೈ ಮಾಡಿ ಇದರಲ್ಲಿ ಕೊನೆಯದಾಗಿ ದಾಖಲಾತಿಗಳನ್ನು ಅರ್ಜಿ ಸಲ್ಲಿಸಬೇಕು ಮಹಿಳೆಯರು ಪುರುಷರು ಇಬ್ಬರಿಗೂ ಅವಕಾಶ ಇರುತ್ತದೆ ಪ್ರತಿಯೊಬ್ಬರು ಕೂಡ ಲಿಖಿತ ಪರೀಕ್ಷೆಯನ್ನು ಬರೆಯಿರಿ ಹಾಗೂ ದೈಹಿಕ ಪರೀಕ್ಷೆ ಪ್ರಮುಖ ದಾಖಲಾತಿ ಜೊತೆಗೆ ಸಲ್ಲಿಸಬೇಕು ಇವರ ಆತ್ಮಕವಾಗಿ ಸರಿಯಾಗಿ ರೀತಿಗಳಲ್ಲಿ ಅಪ್ಲೈ ಮಾಡಿ,
ಪ್ರಮುಖ ಸೂಚನೆಗಳು:
ವಿದ್ಯಾರ್ಥಿಗಳು ಎಲ್ಲಾ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಿ ಯಾವುದೇ ತಪ್ಪುಗಳನ್ನು ಮಾಡದಿರಿ ಇದರಲ್ಲಿ ಈ ಅಂತರ್ಜಾಲದಲ್ಲಿ ಬರುವಂತಹ ನೇಮಕಾತಿಗಳು ಹಾಗೂ ಹುದ್ದೆಗಳು ಎಲ್ಲಾ ಇಲಾಖೆಯಿಂದ ಬಂದಿರುವ ಮಾಹಿತಿ ಹಾಗೂ ಕೇಂದ್ರ ಸರಕಾರ ರಾಜ್ಯ ಸರ್ಕಾರದಿಂದ ಮಾಹಿತಿ ಇರುತ್ತದೆ ಇದಕ್ಕೆ ಫಾಲೋ ಮಾಡಬಹುದು ಹಾಗೂ ಸಪೋರ್ಟ್ ಮಾಡಿ,
Prakash ningappa valmiki
ReplyDeleteThis comment has been removed by the author.
ReplyDelete10 pas
ReplyDelete