Indian Air Port Limited Recruitment 2025 | New Govt Job Notification Karnataka Jobs

AlATSL Recruitment 2025 New Notification Update Indian Air Post limit Recruitment

AlATSL Recruitment 2025 New Notification Update Indian Air Post limit Recruitment
AlATSL Recruitment 2025: ಭಾರತೀಯ ವಿಮಾನ ನಿಲ್ದಾಣ ಸಂಸ್ಥೆಯಲ್ಲಿ ಹೊಸ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ ಮಹಿಳೆಯರು ಪುರುಷರು ಇಬ್ಬರು ಅರ್ಜಿಗಳನ್ನ ಸಲ್ಲಿಸಿ, ಪ್ರತಿ ವಿದ್ಯಾರ್ಥಿಗಳು ಆನ್ಲೈನ್ನಲ್ಲಿ ಅರ್ಜಿಗಳನ್ನ ಭರ್ತಿ ಮಾಡಿ ಇದು ಕೇಂದ್ರ ಸರ್ಕಾರದಿಂದ ನೇಮಕಾತಿ ಬಂದಿರುತ್ತದೆ ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಅರ್ಜಿ ಸಲ್ಲಿಸುವಾಗ ಯಾವೆಲ್ಲಾ ದಾಖಲಾತಿಗಳು ಬೇಕಾಗುತ್ತದೆ ಪ್ರಾರಂಭ ದಿನಾಂಕ ಯಾವುದು ಕೊನೆಯ ದಿನಾಂಕ ಯಾವುದು ಹಾಗೂ ಎಷ್ಟು ಹುದ್ದೆಗಳಿಗೆ ಅರ್ಜಿ ಭರ್ತಿ ಮಾಡುತ್ತಿದ್ದಾರೆ ಯಾವ ಹುದ್ದೆಗಳಿಗೆ ಅರ್ಜಿ ಭರ್ತಿ ಮಾಡುತ್ತಿದ್ದಾರೆ ಇದರ ಬಗ್ಗೆ ಎಲ್ಲಾ ಮಾಹಿತಿಗಳನ್ನ ಕೆಳಗಡೆ ಲೇಖನಿಯಲ್ಲಿ ಸಂಪೂರ್ಣವಾಗಿ ಮಾಹಿತಿಗಳನ್ನ ಕೊಟ್ಟಿದ್ದೇವೆ ನೋಡಿ,

Department Name: ಏರ್ ಇಂಡಿಯಾ ಟ್ರಾನ್ಸ್ಪೋರ್ಟ್ ಸರ್ವಿಸ್ ಲಿಮಿಟೆಡ್ ನೇಮಕಾತಿ 2025
Post Location: ಮುಂಬೈ ಮಹಾರಾಷ್ಟ್ರ ಭಾರತ್
Total Vacancy: 145
Salary Per Month: Rs,45000/- Per Month
Who should apply? ಮಹಿಳೆಯರು ಪುರುಷರು ಅರ್ಜೆಗಳನ್ನ ಸಲ್ಲಿಸಿ,


Details of posts:
ಭಾರತೀಯ ವಿಮಾನ ನಿಲ್ದಾಣ ಸಂಸ್ಥೆಯಲ್ಲಿ ಎರಡು ಪ್ರಕಾರದ ಹುದ್ದೆಗೆ ಅರ್ಜಿ ಆಹ್ವಾನಿಸಿದೆ,
1) ಕಿರಿಯ ಅಧಿಕಾರಿ
2) ಭದ್ರತಾ ಅಧಿಕಾರಿ


Age limit to apply for this post:
ಭಾರತೀಯ ವಿಮಾನ ನಿಲ್ದಾಣ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುಂಚಿತವಾಗಿನೇ ನಿಮ್ಮ ವಯೋಮಿತಿಗಳನ್ನ ಲೆಕ್ಕಾಚಾರ ಮಾಡಿಕೊಂಡು ಅರ್ಜಿ ಸಲ್ಲಿಸಿ, ಕನಿಷ್ಠ 18 ವರ್ಷ ಮತ್ತು ಗರಿಷ್ಠ 50 ವರ್ಷ ಮೇರೆ ಇರಬಾರದು ಹಾಗೂ ಉಯಮಿತಿ ಸಡಿಲಿಕೆ ಇರುತ್ತದೆ,

Selection process:
● ಇಂಗ್ಲೀಷ್ ಪ್ರಾವಿತ್ಥತೆ ಪರೀಕ್ಷೆ ಸಂದರ್ಶನ ಹಾಗೂ ಮೆರಿಟ್ ಮೇಲೆ ದಾಖಲಾತಿ ಪರಿಶೀಲನೆ ನಡೆಸಿ ಆಯ್ಕೆ,

Qualification required for this post:
● ಭಾರತದ ವಿಮಾನ ನಿಲ್ದಾಣ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯನ್ನು ಮನೆತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪೂರ್ಣಗೊಳಿಸಬೇಕು ಅಂದರೆ ಪದವಿ ಪಾಸ್ ಆಗಿರಬೇಕು,

Application Fees:
●ಇತರೆ ಎಲ್ಲಾ ವರ್ಗದವರಿಗೆ Ra,500/-
● ಮಾಜಿ ಸೈನಿಕ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ Rs,0/- ಅರ್ಜಿ ಸಲ್ಕ ಇರುತ್ತದೆ

Important Dates for Applying:

●ಅಧಿಸೂಚನೆ ಬಿಡುಗಡೆ ಮಾಡಿದ ದಿನಾಂಕ:23-12z2024
● ಸಂದರ್ಶನಕ್ಕೆ ಹೋಗುವ ದಿನಾಂಕ:8-01-2025
ವಾಕಿಂಗ್ ಸಂದರ್ಶನ ದಿನಾಂಕ: 6ನೇ 7ನೇ 8ನೇ ಜನವರಿ 2025

Apply Important Links:
Notification Pdf : Click Here 
Apply online:Click here 

How to apply for this post:
1) ಭಾರತೀಯ ವಿಮಾನ ನಿಲ್ದಾಣದಲ್ಲಿ ಮತ್ತೊಂದು ಹೊಸ ನೇಮಕಾತಿ ಆಗುತ್ತಿದೆ ಇದಕ್ಕೆ ಸಂಬಂಧಪಟ್ಟಂತೆ ನಮ್ಮೆಲ್ಲ ಕರ್ನಾಟಕ ರಾಜ್ಯದ ಅಭ್ಯರ್ಥಿಗಳು ಅರ್ಜಿಗಳನ್ನ ಸಲ್ಲಿಸಿ ಮೊದಲು ವಿದ್ಯಾರ್ಥಿಗಳು ಅಧಿಸೂಚನೆಯನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ ಮೇಲ್ಗಡೆ ಲಿಂಕ್ ಅನ್ನು ಕೊಟ್ಟಿದ್ದೇವೆ ಅದರ ಮುಖಾಂತರ ಪ್ರತಿ ವಿದ್ಯಾರ್ಥಿಗಳು ನೋಡಿ ಆಮೇಲೆ ಭಾರತೀಯ ವಿಮಾನ ನಿಲ್ದಾಣದಲ್ಲಿ ಸರಿಯಾಗಿ ಅಪ್ಲೈ ಮಾಡಿ ಇದರಲ್ಲಿ ಮಹಿಳೆಯರಾಗಬಹುದು ಪುರುಷರಾಗಬಹುದು ನೇರ ನೇಮಕಾತಿ ಡೈರೆಕ್ಟ್ ಸಂದರ್ಶನ ಮೂಲಕ ಮೊದಲು ವಿದ್ಯಾರ್ಥಿಗಳು ಸಂದರ್ಶನ ಪಡೆಯಬೇಕು ಇದರಲ್ಲಿ ವಿದ್ಯಾರ್ಥಿಗಳು ಪಾಸ್ ಆಗಬೇಕು,

2) ಪ್ರತಿ ವಿದ್ಯಾರ್ಥಿಗಳಿಗೆ ಸಂದರ್ಶನ ನೀಡಲಾಗುತ್ತದೆ ಮೇಲೆ ವಿಳಾಸ ಕೊಟ್ಟಿದ್ದೇವೆ ಅದೇ ವಿಳಾಸಕ್ಕೆ ಡೈರೆಕ್ಟ್ ಸಂದರ್ಶನ ಪಡೆಯಿರಿ ಒಂದು ವೇಳೆ ಸಂದರ್ಶನ ಇಲ್ಲ ಅಂದರೆ, ಮೊದಲು ನೀವು ರಿಜಿಸ್ಟರ್ ಮಾಡಿಕೊಳ್ಳಿ ಅರ್ಜುನ ಮನೆಯನ್ನ ಆಮೇಲೆ ವಿದ್ಯಾರ್ಥಿಗಳು ನಿಮ್ಮಲ್ಲಿರುವ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ವರ್ಗ ವರ್ಗಗಳ ಪ್ರಕಾರ ಅಪ್ಲೈ ಮಾಡಿ ಇದರಲ್ಲಿ ಸುಮಾರು ಎರಡರಿಂದ ಮೂರು ವರ್ಗಕ್ಕೆ ಅರ್ಜಿ ಸಲ್ಲಿಸಲು ಆಗೋದಿಲ್ಲ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸಾಮಾನ್ಯ ಅಭ್ಯರ್ಥಿ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಆಗುವುದಿಲ್ಲ ಯಾಕೆಂದರೆ ಇದರಲ್ಲಿ ಕೆಲವೊಂದು ವರ್ಗದವರಿಗೆ ಮೀಸಲಾತಿ ಮೇಲೆ ಆಯ್ಕೆಗಳನ್ನು ಮಾಡುತ್ತಾರೆ ಆದ ಕಾರಣ ವಿದ್ಯಾರ್ಥಿಗಳು ನಿಮ್ಮಲ್ಲಿರುವ ಅನುಭವದ ಪ್ರಮಾಣ ಪತ್ರ ಹಾಗೂ ಜಾತಿ ಪ್ರಮಾಣ ಪತ್ರಗಳು ಇದನ್ನ ಸರಿಯಾಗಿ ಬಳಸಬೇಕು ಅರ್ಜಿ ಸಲ್ಲಿಸುವಾಗ ನಮ್ಮನೆ ಮಾಡಿ,

3) ವಿದ್ಯಾರ್ಥಿಗಳು ಭಾರತೀಯ ವಿಮಾನ ನಿಲ್ದಾಣ ಅಧಿಸೂಚನೆ ಪ್ರಕಾರ ಆಫ್ಲಾ ನಲ್ಲಿ ಸಲ್ಲಿಸಿ ಹಾಗೂ ಅದರ ಪ್ರಮುಖ ಅರ್ಹತೆ ಕ್ರಮಗಳು ಎಲ್ಲವನ್ನು ತಿಳಿದುಕೊಳ್ಳಿ ಆಮೇಲೆ ಇದಕ್ಕೆ ನೀವು ಸಂದರ್ಶನಕ್ಕೆ ಹೋಗಬಹುದು ಯಾವುದೇ ಕಾರಣಕ್ಕೂ ಒತ್ತಾಯಿದೆಂದಲ್ಲ ಇದು ಕೇಂದ್ರ ಸರ್ಕಾರದ ಹುದ್ದೆ ಆಗಿರುತ್ತದೆ ಕೇಂದ್ರ ಸರ್ಕಾರದಲ್ಲಿ ಬರುವ ಹುದ್ದೆ ಇದರಲ್ಲಿ ಖಾಯಂ ಹುದ್ದೆ ಇರುತ್ತದೆ ನೀವು ಯಾವುದೇ ಕೆಲಸ ಆಯ್ಕೆ ಮಾಡುತ್ತೀರಿ ಅದಕ್ಕೆ ನಿಮಗೆ ಹುದ್ದೆಗಳು ಹಾಗೂ ಅದರದೇ ಆಗಿರುವ ಸಂಬಳ ಎಲ್ಲವನ್ನು ಕೊಡಲಾಗುತ್ತದೆ ದಯವಿಟ್ಟು ನಿಮ್ಮ ಒಂದು ವೇತನಕ್ಕೆ ಸಂಬಂಧಪಟ್ಟಂತೆ ನೋಡಿಕೊಂಡು ಅಪ್ಲೈ ಮಾಡಿ ಅರ್ಜಿ ಸಲ್ಲಿಸುವಾಗ ಒಂದು ವಿನಂತಿ ಒಮ್ಮೆ ವೇಳೆ ನಿಮ್ಮ ದಾಖಲಾತಿಗಳನ್ನ ತಪ್ಪಿದ್ದಲ್ಲಿ ನಿಮ್ಮ ಅರ್ಜಿ ಶುಲ್ಕ ಹಾಗೂ ನಿಮ್ಮ ಅರ್ಜಿ ಸಲ್ಲಿಸಿದ ಫಾರ್ಮನ್ನು ರದ್ದುಗೊಳಿಸುತ್ತಾರೆ ಇದಕ್ಕೆ ಸರಕಾರದಿಂದ ಜವಾಬ್ದಾರಿ ಅಲ್ಲ,

ಯಾವ ವರ್ಗಕ್ಕೆ ಎಷ್ಟು ವಿಯಮಿತಿ ಸಡಿಲಿಕೆ ಇರುತ್ತದೆ;
● ಅರ್ಜಿ ಸಲ್ಲಿಸುವ ಪ್ರತಿ ವಿದ್ಯಾರ್ಥಿಗಳಿಗೆ ಅದರದೇ ಆಗಿರುವ ನಿಯಮಗಳ ಪ್ರಕಾರ ಸರಕಾರ ಕಾನೂನುಗಳ ಪ್ರಕಾರ ವೈಯಮಿತಿಗಳು ತಡಿಲಿಕ್ಕೆ ಕೊಡಲಾಗುತ್ತದೆ ಹಾಗೂ ಪ್ರತಿ ವರ್ಷ ರಾಜ್ಯಗಳ ರಾಜ್ಯಗಳ ಪ್ರಕಾರ ವಯೋಮಿತಿ ಸಡಿಲಿಕ್ಕೆ ಕೊಡುತ್ತಾರೆ ಹಾಗೂ ಹುದ್ದೆಯ ಆಧಾರದ ಮೇಲೆ ವಯೋಮಿತಿಸಲೀಲೆ ಇರುತ್ತದೆ ಕೆಳಗಡೆ ಕೊಟ್ಟಿದ್ದೇವೆ ನೋಡಿ,
1) ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ಇರುತ್ತದೆ ನಿಯಮಗಳ ಪ್ರಕಾರ
2) ಹಿಂದುಳಿದ ವರ್ಗದ ಅಭ್ಯರ್ಥಿಗಳು ಸಾಮಾನ್ಯ ಅಭ್ಯರ್ಥಿಗಳು OBC ಅಭ್ಯರ್ಥಿಗಳು 3 ವರ್ಷ ಸಡಿಲಿಕೆ ಇರುತ್ತದೆ,
3) ಇದರಲ್ಲಿ ಅಂಗವಿಕಲ ಅಭ್ಯರ್ಥಿಗಳಿಗೆ ಹತ್ತು ವರ್ಷ ಸಡಿಲಿಕೆ ಕೊಡಲಾಗುತ್ತದೆ,

ಪ್ರಮುಖ ಸೂಚನೆಗಳು;
1) ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆಯನ್ನು ನೋಡಿ ಈ ಅಂತರ್ಜಾಲದಲ್ಲಿ ಯಾವುದೇ ತಪ್ಪಾದ ಮಾಹಿತಿಗಳು ಸಿಗುವುದಿಲ್ಲ ಸರ್ಕಾರದ ಮಾಹಿತಿ ನಮಗೆ ದೊರೆಯುತ್ತದೆ ಆದ ಕಾರಣ ಈ ಪೇಜಿಗೆ ಅಥವಾ ಈ ಅಂತರ್ಜಾಲಕ್ಕೆ ( www.prashanttechkannada.in) ದಿನಾಲು ಉದ್ಯೋಗದ ಮಾಹಿತಿಗಾಗಿ ಅಥವಾ ಇತ್ತೀಚಿನ ದಿನದ ಮಾಹಿತಿಗಾಗಿ ಬರಬಹುದು ನೋಡಲು ಹಾಗೂ ಫಾಲೋ ಮಾಡೋ ಇಟ್ಕೊಳ್ಳಿ ನಿಮ್ಮ ಸ್ನೇಹಿತರಿಗೆ ಈ ಲೇಖನಿಯನ್ನು ಶೇರ್ ಮಾಡಿ ತುಂಬಾ ಉಪಯೋಗವಾಗುತ್ತದೆ,

Post a Comment

0 Comments