Indian Army Recruitment 2025 Apply Now online Army Ta Rally New Job Notification

Indian Army Recruitment 2024-25 New Notification release

Indian Army Recruitment 2024-25 New Notification release
Indian Army Recruitment 2025: ಭಾರತೀಯ ಸೇನೆಯಲ್ಲಿ ಮತ್ತೊಂದು ಹೊಸ ಅಧಿಸೂಚನೆ ಬಿಡುಗಡೆ ಮಾಡಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಮಹಿಳೆಯರು ಪುರುಷರು ಅರ್ಜಿಗಳನ್ನ ಸಲ್ಲಿಸಿ. ಈ ನೇಮಕಾತಿಯಲ್ಲಿ( ಹವಾಲ್ದಾರ್ ಮತ್ತು ಸುಬೇದಾರ್) ಹುದ್ದೆಗೆ ಅರ್ಜಿಗಳನ್ನ ಕರೆಯಲಾಗಿದೆ ಇದಕ್ಕೆ ನಮ್ಮ ಕರ್ನಾಟಕದ ಅಭ್ಯರ್ಥಿಗಳು ಅಪ್ಲೈ ಮಾಡಿ ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಯಾವೆಲ್ಲ ದಾಖಲಾತಿಗಳು ಬೇಕಾಗುತ್ತದೆ ಎಲ್ಲಿ ಅರ್ಜಿಗಳನ್ನ ಸಲ್ಲಿಸುವುದು ಎಲ್ಲದರ ಬಗ್ಗೆ ಸಂಪೂರ್ಣವಾದ ವಿವರವಾದ ಮಾಹಿತಿಗಳನ್ನು ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನಿಗಳನ್ನ ಓದಿ ಅದೇ ರೀತಿಯಾಗಿ ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಎಲ್ಲಾ ಮಾಹಿತಿ ಇರುತ್ತದೆ ನೋಡಿ,

Department Name: Indian Army Recruitment 2024
Post Location: ಅಖಿಲ ಭಾರತ
Total Vacancy: ವಿವಿಧ ಹುದ್ದೆಗಳು
Salary Per Month: Rs,47000/-
Who should apply? ಮಹಿಳೆಯರು ಪುರುಷರು ಅರ್ಜಿಗಳನ್ನ ಸಲ್ಲಿಸಿ,


Details of posts:
● ಭಾರತೀಯ ಸೇನೆಯಲ್ಲಿ ಮತ್ತೊಂದು ಹೊಸ ಅಧಿಸೂಚನೆ ಬಿಡುಗಡೆ ಮಾಡಿದೆ ಇದರಲ್ಲಿ 2 ಪ್ರಕಾರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ,
1) ಹವಾಲ್ದಾರ್
2) ಸುಬೇದಾರ್


Age limit to apply for this post
:
● ಭಾರತೀಯ ಸೇನೆಯ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ನಿಮ್ಮ ವಯೋಮಿತಿಯನ್ನು ಲೆಕ್ಕಾಚಾರ ಮಾಡಿಕೊಂಡು ಅರ್ಜಿಗಳನ್ನು ಭರ್ತಿ ಮಾಡಿ ಕನಿಷ್ಠ 17½ ವರ್ಷ ಆಗಿರಬೇಕು ಗರಿಷ್ಠ ವಯೋಮಿತಿ 25 ವರ್ಷ ಮೀರಿರಬಾರದು,

Selection process:
ಭಾರತೀಯ ಸೇನೆಯಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಈ ಕೆಳಗಿನಂತೆ ಆಯ್ಕೆ ಮಾಡಲಾಗುತ್ತದೆ,
1) ದೈಹಿಕ ಪರೀಕ್ಷೆ
ಭಾರತ ಸೇನೆಯಲ್ಲಿ ಕಡ್ಡಾಯವಾಗಿ ದೈಹಿಕ ಪರೀಕ್ಷೆ ನಡೆಸಲಾಗುತ್ತದೆ ಇದರಲ್ಲಿ ಅಭ್ಯರ್ಥಿಗಳಿಗೆ ಎತ್ತರವನ್ನು ಹೈ ಜಂಪ್ ಲಾಂಗ್ ಜಂಪ್ ರನ್ನಿಂಗ್ ಎಲ್ಲವನ್ನು ನಡೆಸುತ್ತಾರೆ, ಪುರುಷರಿಗೆ ಎತ್ತರ 166 cm ಇರಬೇಕು ಮಹಿಳೆಯರಿಗೆ ಎತ್ತರ 156 cm ಇರಬೇಕು ಹಾಗೂ ಇದರಲ್ಲಿ ಓಟದ  ಸ್ಪರ್ಧೆ ಪುರುಷರಗೆ 1,6 km ರನ್ನಿಂಗ್ ಇರುತ್ತದೆ 6,45 ಸೆಕೆಂಡನಲ್ಲಿ ಓಡೋ ಮುಗಿಸಬೇಕು, ಅದೇ ಮಹಿಳೆಯರಿಗೆ 1,6km ಊಟದ ಸ್ಪರ್ಧೆ 8 ನಿಮಿಷದಲ್ಲಿ ಓಡಿ ಮುಗಿಸಬೇಕು,
2) ವೈದ್ಯಕೀಯ ಪರೀಕ್ಷೆ:
ಈ ಪರೀಕ್ಷೆಯಲ್ಲಿ ನಿಮ್ಮ ಪ್ರೈವೇಟ್ ಅಂಗಾಂಗಗಳು ಚಕ್ ಮಾಡುತ್ತಾರೆ ಕಣ್ಣುಗಳು ಮೂಗು ಕಿವಿ ಕೈ ಕಾಲು ಎಲ್ಲವನ್ನು ಸರಿಯಾಗಿ ಚೆಕ್ ಮಾಡಲಾಗುತ್ತದೆ ಆದ ಕಾರಣ ಪ್ರತಿ ವಿದ್ಯಾರ್ಥಿಗಳು ಸರಿಯಾಗಿ ಇದ್ದವರು ದೈಹಿಕವಾಗಿ ಬಲಿಷ್ಠವಾಗಿದ್ದವರು ಅರ್ಜಿ ಸಲ್ಲಿಸಿ,
3) ದಾಖಲೆಗಳ ಪರಿಶೀಲನೆ ಸಂದರ್ಶನ:
4) ಅಂತಿಮ ಆಯ್ಕೆ
5) ಪೊಲೀಸ್ ಪರಿಶೀಲನೆ
6) ಕ್ರೀಡಾಪಟು ಪರೀಕ್ಷೆ

Qualification required for this post:
ಭಾರತೀಯ ಸೇನೆಯ ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ 10ನೇ ಪಾಸಾದವರು ಅರ್ಜುಗಳನ್ನ ಸಲ್ಲಿಸಿ ಅಥವಾ ತತ್ಸಮಾನ ಪಾಸಾಗಿರಬೇಕು,

Application Fees:
● ಭಾರತೀಯ ಸೇನೆಯಲ್ಲಿ ಯಾವುದೇ ಅರ್ಜಿ ಶುಲ್ಕ ಇಲ್ಲ,

Important Dates for Applying:
ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:17-12-2024
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-02-2025

Apply Important Links:
Notification Pdf- Click Here 
Apply online- Click Here 

How to apply for this post:
1. ಭಾರತೀಯ ಸೇನೆಯಲ್ಲಿ ಅರ್ಜಿಗಳು ಈಗಾಗಲೇ ಹೊಸ ಅಧಿಸೂಚನೆ ಬಿಡುಗಡೆ ಮಾಡಿದೆ ಇದರಲ್ಲಿ ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ನೇಮಕಾತಿ ಮಾಡುತ್ತಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಮಹಿಳೆಯರು ಪುರುಷರು ಇಬ್ಬರು ಅರ್ಜಿಗಳನ್ನ ಸಲ್ಲಿಸಲು ಅವಕಾಶ ಕೊಡಲಾಗಿದೆ ಪ್ರತಿ ವಿದ್ಯಾರ್ಥಿಗಳಿಗೆ ಕೆಲವು ಕಂಡಿಶನ್ ಮೂಲಕ ಆಯ್ಕೆ ಮಾಡುತ್ತಾರೆ ಈಗಾಗಲೇ ಅರ್ಜಿಗಳು ಪ್ರಾರಂಭವಾಗಿದ್ದು ಆನ್ಲೈನ್ ಮುಖಾಂತರ ಅರ್ಜಿಗಳನ್ನ ಸಲ್ಲಿಸಿ ಪ್ರತಿ ವಿದ್ಯಾರ್ಥಿಗಳು ಮೇಲೆ ಕೊಟ್ಟಿರುವ ಲಿಂಕ್ ಗಳನ್ನು ಡೌನ್ಲೋಡ್ ಮಾಡಿಕೊಂಡು ಅಪ್ಲೈ ಮಾಡಿ ಮಾಡಿಕೊಂಡು ಅರ್ಜಿ ಸಲ್ಲಿಸಲು ತಯಾರು ಮಾಡಿ,

2) ವಿದ್ಯಾರ್ಥಿಗಳು ಮೊದಲನೇದಾಗಿ ಮೊದಲನೇ ಪ್ರಕ್ರಿಯೆಗಳು (Register ) ಮಾಡಬೇಕಾಗುತ್ತದೆ ಇದರಲ್ಲಿ ಕೆಲವು ಪ್ರಶ್ನೆಗಳು ಕೇಳಲಾಗುತ್ತದೆ ಅದಕ್ಕೆ ಸರಿಯಾದ ಉತ್ತರಗಳನ್ನ ಕೊಟ್ಟು ಸರಿಯಾದ ಮಾರ್ಗದ ಪ್ರಕಾರ ಅರ್ಜಿಗಳನ್ನು ಸಲ್ಲಿಸಿ ಎಲ್ಲ ವೈಯಕ್ತಿಕ ಮಾಹಿತಿಗಳನ್ನು ಕೇಳುತ್ತಾರೆ ಅದಕ್ಕೆ ಸಂಬಂಧಪಟ್ಟಂತೆ ಉತ್ತರಗಳನ್ನ ಕೊಡಬೇಕು ಯಾವುದಾದರೂ ತಪ್ಪು ಮಾಹಿತಿಗಳನ್ನು ಕೊಟ್ಟಿದ್ದಲ್ಲಿ ನಿಮ್ಮ ದಾಖಲಾತಿಗಳು ರದ್ದಗೊಳಿಸಲಾಗುತ್ತದೆ ಎಚ್ಚರ,
ಮಹಿಳೆಯರು ಪುರುಷರು ಒಂದೇ ರೀತಿಯಲ್ಲಿ ಅಪ್ಲೈ ಮಾಡಬೇಕು ಬೇರೆ ಬೇರೆ ವಿಭಾಗದಲ್ಲಿ ಅಪ್ಲೈ ಮಾಡೋದಕ್ಕೆ ಅವಕಾಶ ಇಲ್ಲ ಇದಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು( www.prashanttechkannada.in) ಭೇಟಿ ಕೊಟ್ಟು ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಪಡೆಯಬಹುದು,

3. ಇದರಲ್ಲಿ ಅಧಿಸೂಚನೆ ಮೇಲೆ ಕೊಟ್ಟಿದ್ದೇವೆ ಡೌನ್ಲೋಡ್ ಮಾಡಿ ಅಥವಾ ನಮ್ಮ ಟೆಲಿಗ್ರಾಂ ಗ್ರೂಪಿಗೆ ನೀವು ಜಾಯಿನ್ ಆಗಬಹುದು telegram group join ( Prashant Tech Kannada) ಜಾಯಿನ್ ಆಗಿ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಂಡು ಅಲ್ಲಿ ದಿನಾಲು ನಾವು ಆರ್ಟಿಕಲ್, ಕರ್ನಾಟಕ ಸರ್ಕಾರದಿಂದ ಕೇಂದ್ರ ಸರ್ಕಾರದಿಂದ ಬಂದಂತ ಪಿಡಿಎಫ್ ಫಾರ್ಮ್ಗಳನ್ನು ಅಪ್ಲೋಡ್ ಮಾಡ್ತಾ ಇರುತ್ತೇವೆ ಅಲ್ಲಿ ಎಲ್ಲಾ ಮಾಹಿತಿಗಳನ್ನು ಪಡೆದುಕೊಂಡು ನೀವು ಅರ್ಜಿ ಸಲ್ಲಿಸಲು ಮುಂದಾಗಿ ಇದಕ್ಕೆ ಸಂಬಂಧಪಟ್ಟಂತೆ ಅಪ್ಲೈ ಮಾಡಿದರೆ ತುಂಬಾ ಒಳ್ಳೆಯದು,

ಭಾರತೀಯ ಸೇನೆಯಲ್ಲಿ ನೇಮಕಾತಿ ಪ್ರಕಾರ ಅರ್ಹತೆ ಮತ್ತು ಕ್ರಮಗಳು:
1) ಪ್ರತಿ ವಿದ್ಯಾರ್ಥಿಗಳಿಗೆ ತಮ್ಮದೇ ಆಗಿರುವ ದಾಖಲೆಗಳು ಬಂದಿರಬೇಕು ತಮ್ಮದೇ ಆಗಿರಬ ಒಂದೇ ಹುದ್ದೆಗೆ ಅರ್ಜಿ ಸಲ್ಲಿಸಿ ಎಲ್ಲಾ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ,
ಭಾರತದ ಪ್ರಜಾ ಆಗಿರಬೇಕು ಕಡ್ಡಾಯವಾಗಿ ಇದಕ್ಕೆ ಸಂಬಂಧಪಟ್ಟಂತೆ ಕೆಲವು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಇರುತ್ತದೆ ಕ್ರೀಡಾಪಟು ವಿದ್ಯಾರ್ಥಿಗಳು ಮಾತ್ರ ಅರ್ಜುನ ಸಲ್ಲಿಸಿ ಕ್ರೀಡಾಪಟು ವಿದ್ಯಾರ್ಥಿ ಬಿಟ್ಟು ಬೇರೆ ವರ್ಗದವರು ಅರ್ಜಿ ಸಲ್ಲಿಸಲು ಅವಕಾಶ ಇಲ್ಲ,
ಎಲ್ಲಾ ಕ್ರೀಡೆಗಳಲ್ಲಿ ಪಾಸಾದಂತ ವಿದ್ಯಾರ್ಥಿಗಳು ಅಪ್ಲೈ ಮಾಡಿ ಯಾವುದು ಬೇಕಾದರೂ ಆಗಬಹುದು ಇದಕ್ಕೆ ಸಂಬಂಧಪಟ್ಟಂತೆ ವಿದ್ಯಾರ್ಥಿಗೆ ಸಂಬಂಧಪಟ್ಟಂತೆ ಪ್ರಮಾಣ ಪತ್ರ ಹೊಂದಿರಬೇಕು,

ಪ್ರಮುಖ ಸೂಚನೆಗಳು:
ಪ್ರತಿ ವಿದ್ಯಾರ್ಥಿಗಳು ಇದೆ ಅಂತರ್ಜಾಲದಲ್ಲಿ ಬಂದು ತಮ್ಮ ಎಲ್ಲಾ ಉದ್ಯೋಗದ ಮಾಹಿತಿಗಳನ್ನು ಪಡೆಯಬಹುದು ಇದರಲ್ಲಿ ಕೇಂದ್ರ ಸರ್ಕಾರದಿಂದ ಬರುವಂತಹ ಉದ್ಯೋಗದ ಮಾಹಿತಿ ಕೇಂದ್ರ ಸರ್ಕಾರದಿಂದ ಬರುವಂತಹ ನ್ಯೂಸ್ಗಳು ಮಾಹಿತಿಗಳು ಎಲ್ಲವನ್ನು ಸರಿಯಾಗಿ ದೊರೆಯುತ್ತದೆ ಯಾವುದೇ ತಪ್ಪು ಮಾಹಿತಿ ದೊರೆಯುವುದಿಲ್ಲ ರಾಜ್ಯ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದ ಇಲಾಖೆಗಳಿಂದ ಬಂದಿರುವಂತಹ ಮಾಹಿತಿ ಮಾತ್ರ ಸಿಗುತ್ತದೆ ಯಾವುದೇ ತಪ್ಪು ಮಾಹಿತಿ ಸಿಗುವುದಿಲ್ಲ ಆದ ಕಾರಣ ಈ ( www.prashanttechkannada.in) ಅಂತರ್ಜಾಲಕ್ಕೆ ಭೇಟಿಕೊಟ್ಟು ಫಾಲೋ ಮಾಡಬಹುದು ಹಾಗೂ ನಿಮ್ಮ ಸ್ನೇಹಿತರಿಗೆ ಈ ಲೇಖನಿಗಳನ್ನು ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ,

Post a Comment

0 Comments