ಪವರ್ ಗ್ರೇಡ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ ಹೊಸ ಅಧಿಸೂಚನೆ ಪ್ರಕಟ PGCIL Recruitment 2025📜✅️
PGCIL Recruitment 2025:📜 ಭಾರತೀಯ ಕೇಂದ್ರ ಸರ್ಕಾರದಿಂದ ಪವರ್ ಗ್ರೇಡ್ ಕಾರ್ಪೊರೇಷನ್ ಲಿಮಿಟೆಡ್ದಲ್ಲಿ ಹೊಸ ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಅರ್ಜಿಗಳನ್ನ ಕರೆಯಲಾಗಿದೆ ಮಹಿಳೆಯರ ಪುರುಷರು ಅರ್ಜುಗಳನ್ನ ಸಲ್ಲಿಸಿ ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಪ್ರಮುಖ ದಿನಾಂಕಗಳು ಪ್ರಾರಂಭ ದಿನಾಂಕ ಕೊನೆಯ ದಿನಾಂಕಗಳು ಅರ್ಜಿ ಸಲ್ಲಿಸುವಾಗ ಯಾವ ಯಾವ ದಾಖಲೆಗಳು ಬೇಕಾಗುತ್ತದೆ ವಯೋಮಿತಿ ಎಷ್ಟಾಗಿರಬೇಕು ಎಷ್ಟು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಯಾವ ಹುದ್ದೆಗಳು ಖಾಲಿ ಇರುತ್ತದೆ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಕೆಳಗಡೆ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ,
Department Name: ಪವರ್ ಗ್ರೇಡ್ ಕಾರ್ಪೊರೇಷನ್ ಲಿಮಿಟೆಡ್ (PGCIL)
Post Location: ಅಖಿಲ ಭಾರತ
Total Vacancy: 71
Salary Per Month: Rs,45000/- 160000/- Per Month
Who should apply? ಅಖಿಲ ಭಾರತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,
Details of posts: ಹುದ್ದೆಗಳ ವಿವರ:📜💐
● ಆಫೀಸರ್ ಟ್ರೈನಿ
● ತರಬೇತಿ ಅಧಿಕಾರಿ
● ಪರಿಸರ ನಿರ್ವಹಣೆ ಅಧಿಕಾರಿ
● ಅಧಿಕಾರ ತರಬೇತಿ ( PR )
Age limit to apply for this post ವಯೋಮಿತಿ:📜
ಪವರ್ ಗ್ರೇಡ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ ಪ್ರಕಾರ ವಿದ್ಯಾರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಗರಿಷ್ಠ ವಯೋಮಿತಿ 28 ವರ್ಷ ಮೀರಿರಬಾರದು ಸರಕಾರದ ನಿಯಮಗಳ ಪ್ರಕಾರ ವಯೋಮಿತಿ ತಡಿಲಿಕ್ಕೆ ಇರುತ್ತದೆ, OBC 3 ವರ್ಷ ಸಡಿಲಿಕೆ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ 5 ವರ್ಷ ಸಡಿಲಿಕೆ ಇರುತ್ತದೆ
Selection process ಆಯ್ಕೆ ಪ್ರಕ್ರಿಯೆಗಳು:
● ವೈಯಕ್ತಿಕ ಸಂದರ್ಶನ
● ಗುಂಪು ಚರ್ಚೆ
● ವೈದ್ಯಕೀಯ ಪರೀಕ್ಷೆ
● ಡಾಕ್ಯುಮೆಂಟ್ಸ್ ಪರಿಶೀಲನೆ
●UGC NET ಡಿಸೆಂಬರ್ 2024ರ ಪರೀಕ್ಷೆ
● ವರ್ತನೆಯ ಮೌಲ್ಯಮಾಪನ
● ಸಂದರ್ಶನ
Qualification required for this post ಶೈಕ್ಷಣಿಕ ಅರ್ಹತೆ:📜💐
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಮಾನ್ಯ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ University ಪಾಸ್ ಆಗಿರಬೇಕು ಪದವಿ ಹಾಗೂ ಪದವಿ, ಸ್ನಾತಕೋತ್ತರ ಪದವಿ,MBA, ಪಾಸಾದವರು ಅರ್ಜಿ ಸಲ್ಲಿಸಿ, ಅಥವಾ ತತ್ಸಮಾನ ಅರ್ಜಿ ಸಲ್ಲಿಸಬಹುದು
Application Fees ಅರ್ಜಿ ಶುಲ್ಕ:📜♻️
● ಇತರೆ ವರ್ಗದ ಎಲ್ಲಾ ಅಭ್ಯರ್ಥಿಗಳಿಗೆ Rs,500/- ಅರ್ಜಿ ಶುಲ್ಕ ಇರುತ್ತದೆ,
●SC ST PWD ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ,
● ಪಾವತಿ ವಿಧಾನ ಆನ್ಲೈನ್ ನಲ್ಲಿ (ಮತ್ತೆ ವಾಪಸ ಹಣ ಬರೋದಿಲ್ಲ,)
Important Dates for Applying ಪ್ರಮುಖ ದಿನಾಂಕ:📜♻️
● ಅರ್ಜಿ ಪ್ರಾರಂಭ ದಿನಾಂಕ:04/12/2024
●ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24/12/2024
● ವಿಧಾನ ಆನ್ಲೈನ್ ನಲ್ಲಿ ಅರ್ಜಿಗಳು ಸಲ್ಲಿಸಿ,
Apply Important Links ಪ್ರಮುಖ ಲಿಂಕಗಳು:
Apply Online: Click here
Notification pdf : Click Here
https://www.powergrid.in/
How to apply for this post:📜♻️
1. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಮೊದಲು ಪವರ್ ಗ್ರೇಟ್ ಕಾರ್ಪೊರೇಷನ್ ನೇಮಕಾತಿ ಪ್ರಕಾರ ವಿದ್ಯಾರ್ಥಿಗಳು ನಿಮ್ಮ ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿದ ಅದು ಸೂಚನೆ ಡೌನ್ಲೋಡ್ ಮಾಡಿಕೊಂಡು ಅರ್ಜುಗಳನ್ನ ಭರ್ತಿ ಮಾಡಿ ಯಾವುದೇ ತಪ್ಪುಗಳನ್ನು ಮಾಡದೆ ಸರಿಯಾಗಿ ಸರಿಯಾದ ಮಾರ್ಗದಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು PGCIL ನೇಮಕಾತಿ ಪ್ರಕಾರ ವಿದ್ಯಾರ್ಥಿಗಳು ಸರಿಯಾದ ಮೊದಲು ರಿಜಿಸ್ಟರ್ ಮಾಡಿಕೊಳ್ಳಿ ನಂತರ ನೀವು ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕೊಡಲಾಗಿದೆ ಹಾಗೂ ವಿದ್ಯಾರ್ಥಿಗಳು ತಮ್ಮದೇ ಆಗಿರುವ ಕಂಬ ಬಯೋಮೆಟ್ರಿಕ್ ವನ್ನು ಸರಿಯಾಗಿ ನಮೂದಿಸಬೇಕು ಅದೇ ರೀತಿಯಾಗಿ ಆಧಾರ್ ಕಾರ್ಡಿಗೆ ಈಶ ವಹಿಸಿ ಆಗಿರಬೇಕು ಹಾಗೂ ಇತರೆ ಯಾವುದಾದರೂ ಸಮಸ್ಯೆ ಇದ್ದಲ್ಲಿ ಮೊದಲಿಗೆ ನೀವು ಅದನ್ನು ಪರಿಹಾರ ಮಾಡಿ ಅರ್ಜಿ ಸಲ್ಲಿಸುವಾಗ ಯಾವುದೇ ಸಮಸ್ಯೆ ಆಗಬಾರದು,
2. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಅದರದೇ ಆಗಿರುವ ವೆಬ್ಸೈಟ್ನಲ್ಲಿ ಅಂದರೆ ಪವರ್ ಗ್ರೇಡ್ ಕಾರ್ಪೊರೇಷನ್ ಲಿಮಿಟೆಡ್ ಅಂದರೆ ವಿದ್ಯುತ್ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ಲಿಂಕ್ ಕೊಡಲಾಗಿದೆ ಅದರ ಮೂಲಕ ಅರ್ಜಿ ಸಲ್ಲಿಸಿ ಅಥವಾ ಮೇಲ್ಗಡೆ ಲಿಂಕ್ ಕೊಟ್ಟಿರಲಾಗಿದೆ,
●Register:🌟
ವಿದ್ಯಾರ್ಥಿಗಳು ನಿಮ್ಮ ಮೊಬೈಲ್ ನಲ್ಲಿ ಮೇಲೆ ಲಿಂಕ್ ಓಪನ್ ಮಾಡಿ ಹೋಂ ಪೇಜ್ ಗೆ ಬರುತ್ತೆ ಅದರಲ್ಲಿ ರಿಜಿಸ್ಟರ್ ಆಪ್ಷನ್ ಕ್ಲಿಕ್ ಮಾಡಿ ನಂತರ ಅಲ್ಲಿ ನಿಮ್ಮ ಹೆಸರು ಹಾಗೂ ನಿಮ್ಮ ವಿಳಾಸ ಎಲ್ಲವನ್ನು ತುಂಬಿಕೊಂಡು ರಿಜಿಸ್ಟರ್ ಮಾಡಬೇಕು ನಂತರ ನಿಮಗೆ otp ಬರುತ್ತೆ ಆ ಓಟಿಪಿಯನ್ನು ಸರಿಯಾಗಿ ನೆಮ್ಮದಿಸಬೇಕು ನಂತರ ಅಪ್ಲಿಕೇಶನ್ ರಿಜಿಸ್ಟರ್ ಮಾಡಿ ಆಮೇಲೆ ರಿಜಿಸ್ಟರ್ ನಂಬರ್ ಬರುತ್ತೆ ಅದನ್ನ ಸರಿಯಾಗಿ ತೆಗೆದುಕೊಂಡು ಮಾಡಬೇಕು,
●Login:🌟
ವಿದ್ಯಾರ್ಥಿಗಳು ರಚಿಸಲಿಸುವ ಮುಂಚೆ ರಿಜಿಸ್ಟರ್ ನಂಬರನ್ನು ನಮೂದಿಸಿ ಆಮೇಲೆ ಇಮೇಲ್ ಐಡಿ ನಮ್ಮದೇಸಿ ನಂತರ ನಿಮ್ಮ ಜನ್ಮ ದಿನಾಂಕ ನಮೂದಿಸಬೇಕು ಆಮೇಲೆ ಮಾಡಬೇಕಾಗುತ್ತದೆ ನಂತರ ವಿದ್ಯಾರ್ಥಿಗಳು ಎಲ್ಲಾ ಸರಿಯಾದ ಮಾರ್ಗಗಳ ಪ್ರಕಾರ ಲಾಗಿನ್ ಮಾಡಿಕೊಂಡು ಭರ್ತಿ ಮಾಡಿ ಇದರಲ್ಲಿ ಯಾವುದೇ ತಪ್ಪು ಮಾಡಿದ್ದಲ್ಲಿ ಕಾನೂನು ಕ್ರಮವಾಗಿ ಅಪರಾಧ ಎಂದು ಘೋಷಣೆ ಮಾಡಿ ನಿಮಗೆ ಜಲಾಗುವ ಸಾಧ್ಯತೆ ಇರುತ್ತದೆ,
ಗುಂಪು ಚರ್ಚೆ ವೈಯಕ್ತಿಕ ಸಂದರ್ಶನ ಹೇಗೆ ಇರುತ್ತೆ:♻️📜
1. ಈ ಸಂದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಪವರ್ ಗ್ರೇಡ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ ಪ್ರಕಾರ ನಿಮಗೆ ಅದರದೇ ಆಗಿರುವ ರೂಲ್ಸ್ ಪ್ರಕಾರ ವಿದ್ಯಾರ್ಥಿಗಳಿಗೆ ಪ್ರಶ್ನೆಗಳು ಕೇಳಲಾಗುತ್ತದೆ ಇದರಲ್ಲಿ ಸರಿಯಾದ ಉತ್ತರ ಕೊಟ್ಟವರಿಗೆ ಅಂಕಗಳು ಇರುತ್ತದೆ ಇಲ್ಲಿ ಅತಿ ಹೆಚ್ಚು ಅಂಕ ಯಾರು ಪಡೆಯುತ್ತಾರೆ ಅದರಲ್ಲಿ ನೀವು ಸೆಲೆಕ್ಟ್ ಮಾಡಿದರೆ ನಿಮಗೆ ಮುಂದೆ ಹುದ್ದೆಗಳು ಸಿಗುವುದಕ್ಕೆ ತುಂಬಾ ಅನುಕೂಲ ಆಗುತ್ತದೆ ಈ ಸಂದರ್ಶನದಲ್ಲಿ ವೈಯಕ್ತಿಕ ಪ್ರಶ್ನೆಗಳು ಹಾಗೂ ವೈಯಕ್ತಿಕ ಮಾತು ಕಥೆಗಳು ಆಗುತ್ತದೆ ನಿಮ್ಮ ಹೆಸರುಗಳು ನಿಮ್ಮ ಶೈಕ್ಷಣಿಕ ಅರ್ಹತೆ ಬಗ್ಗೆ ಮಾಹಿತಿ ಹಾಗೂ ನಿಮ್ಮ ವಿದ್ಯಾಭ್ಯಾಸ ಏನು ಕೆಲಸ ಎಷ್ಟು ಸಂಬಳ ಎಲ್ಲವನ್ನು ಕೇಳುತ್ತಾರೆ ಸರಿಯಾದ ಉತ್ತರ ಕೊಡಿ,
ಲಿಖಿತ ಪರೀಕ್ಷೆ ವೈದಿಕ ಪರೀಕ್ಷೆ ಹೇಗಿರುತ್ತದೆ:📜✅️
1. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಲಿಖಿತ ಪರೀಕ್ಷೆ ಕಡ್ಡಾಯವಾಗಿರುತ್ತದೆ ಇದರಲ್ಲಿ ಸಮಾಜಶಾಸ್ತ್ರ ವಿದ್ಯುತ್ ವಿಷಯಕ್ಕೆ ಸಂಬಂಧಪಟ್ಟಂತೆ ಹಾಗೂ ಭಾರತದ ಇತಿಹಾಸ ಎಲ್ಲಾದರ ಬಗ್ಗೆ ರಾಜಕೀಯ ಬಗ್ಗೆ ಅತಿ ಹೆಚ್ಚು ಗಣಿತದ ಬಗ್ಗೆ ಹಾಗೂ ಅತಿ ಹೆಚ್ಚು ಎಲೆಕ್ಟ್ರಿಕಲ್ ಬಗ್ಗೆ ವಿಷಯದ ಮೇಲೆ ಪ್ರಶ್ನೆಗಳು ಬರುತ್ತದೆ ಸರಿಯಾಗಿ,
ವೈದ್ಯಕೀಯ ಪರೀಕ್ಷೆಯಲ್ಲಿ ನಿಮ್ಮ ಕಣ್ಣುಗಳು ಕಿವಿಗಳು ಕಾಲುಗಳು ನಿಮ್ಮ ಕೈಗಳು ಹಾಗೂ ಪ್ರಮುಖವಾದದ್ದು ಕಾಲು ಕಣ್ಣು ಕೈಗಳು ಈ ಎಲ್ಲವನ್ನು ಚೆಕ್ ಮಾಡುತ್ತಾರೆ ಇದರಲ್ಲಿ ನಿಮ್ಮ ಗುಪ್ತಾಂಗಗಳು ಸಹ ಚೆಕ್ ಮಾಡುವ ಸಾಧ್ಯತೆ ಇರುತ್ತದೆ ಯಾಕೆಂದರೆ ಕಂಬಗಳು ಹತ್ತುವಾಗ ಏನಾದರೂ ಸಮಸ್ಯೆ ಆಗಬಹುದು ಎಂದು ಎಲ್ಲವನ್ನು ಚೆಕ್ ಮಾಡುತ್ತಾರೆ ವೇದಿಕೆ ಪರೀಕ್ಷೆಯಲ್ಲಿ ಇದರ ಬಗ್ಗೆ ಮಾಹಿತಿ ತಿಳಿದಿದೆ ಎಂದು ಭಾವಿಸುತ್ತೇವೆ. ಈ ಲೇಖನಿ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಅವರಿಗೂ ಉಪಯೋಗವಾಗಲಿ,
0 Comments