Indian Railway Railway Department Recruitment 2025 Apply Now online Karnataka Railway Jobs

ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆಗಳು ನೇಮಕಾತಿ 2025 Indian Railway Department Jobs

ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆಗಳು ನೇಮಕಾತಿ 2025 Indian Railway Department Jobs
RITES Recruitment 2025: ಭಾರತೀಯ ರೈಲ್ವೆ ಇಲಾಖೆ ರೀಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆಗಳ ಇಲಾಖೆ ನೇಮಕಾತಿ ಮಾಡುತ್ತಿದೆ ಇದಕ್ಕೆ ಸಂಬಂಧಪಟ್ಟಂತೆ ಮಹಿಳೆಯರು ಪುರುಷರು ಇಬ್ಬರು ಅರ್ಜಿ ಸಲ್ಲಿಸಿ. ಇಲ್ಲಿ ಗುಡ್ ನ್ಯೂಸ್ ಅಂದರೆ ಯಾವುದೇ ಪರೀಕ್ಷೆ ಇಲ್ಲ ನೇರ ನೇಮಕಾತಿ ಮುಖಾಂತರ ಆಯ್ಕೆ ಮಾಡುತ್ತಾರೆ ಸುಮಾರು ಕರ್ನಾಟಕದಲ್ಲಿ ಅರ್ಜಿ ಕರೆದಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ಪ್ರಕರೆಗಳು ಅರ್ಜಿ ಸಲ್ಲಿಸುವಾಗ ಯಾವ ಯಾವ ದಾಖಲಾತಿಗಳು ಬೇಕು ಪ್ರಾರಂಭ ದಿನಾಂಕ ಕೊನೆಯ ದಿನಾಂಕ ವಯೋಮಿತಿ ಎಷ್ಟಾಗಿರಬೇಕು ಎಷ್ಟು ಹುದ್ದೆಗಳು ಮತ್ತು ಯಾವ ಹುದ್ದೆಗಳು ಎಲ್ಲದರ ಬಗ್ಗೆ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನ ನೋಡಿ,

Department Name: RITES Recruitment 2025
Post Location: ಅಖಿಲ ಭಾರತ
Total Vacancy: 223
Salary Per Month: Rs,10000/- 14000/- Per Month
Who should apply? ಅಖಿಲ ಭಾರತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,

Details of posts:
● ಡಿಪ್ಲೋಮಾ ಅಪ್ರೆಂಟಿಸ್
● ಪದವಿ ಅಪಪ್ರಂಟಿಸ್ ( ಇಂಜಿನಿಯರಿಂಗ್)
● ಐಟಿಐ ಆಪರೇಟೀಸ್
● ಟ್ರೇಡ್ ಆಪ್ರೆಂಟಿಸ್
● ಪದವಿ ಅಪ್ರೆಂಟಿಸ್ ( ಇಂಜಿನಿಯರಿಂಗ್ ಅಲ್ಲದ)

Age limit to apply for this post:
ರೈಲ್ವೆ ಇಲಾಖೆ ನೇಮಕಾತಿ ಪ್ರಕಾರ ವಿದ್ಯಾರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಗರಿಷ್ಠ 25 ವರ್ಷ ಮೀರಿರಬಾರದು, ಸರ್ಕಾರದ ನಿಯಮಗಳ ಪ್ರಕಾರ ವೈಯಮಿತ ಸಡಿಲಿಕೆ ಇರುತ್ತದೆ,

Selection process:
ಮೆರಿಟ್ ಪಟ್ಟಿ, ಸಂದರ್ಶನ ಮತ್ತು ದಾಖಲಾತಿ ಪರಿಶೀಲನೆ ನಡೆಸಿ,

Qualification required for this post:
ಕರ್ನಾಟಕ ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿಗಳು ಐಟಿಐ ಡಿಪ್ಲೋಮಾ ಪದವಿ BA B,COM, B,TECH,B,E ,BA,BBA,BCA,B,SC, ಪಾಸ್ ಆಗಿರಬೇಕು,

Application Fees:
ರೈಲ್ವೆ ಇಲಾಖೆ ನೇಮಕಾತಿ ಪ್ರಕಾರ ಯಾವುದೇ ವರ್ಗದ ವಿದ್ಯಾರ್ಥಿಗಳಿಗೆ ಅರ್ಜಿ ಶುಲ್ಕ ಇರಲ್ಲ,
● ಪರಿಶಿಷ್ಟ ಪಂಗಡ ಪರಿಶಿಷ್ಟ ಜಾತಿ ವರ್ಗದ Rs,0/-
● ಸಾಮಾನ್ಯ ಅಭ್ಯರ್ಥಿಗಳು ಹಿಂದುಳಿದ ವರ್ಗದ ಅಭ್ಯರ್ಥಿಗಳು OBC UR Rs,0/-

Important Dates for Applying:
●ಅರ್ಜಿ ಪ್ರಾರಂಭ ದಿನಾಂಕ:06-12-2024
●ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:25-12-2024
ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ,

Apply Important Links:
Notification Pdf : Click Here 
Apply online : Click here 
https://nats.education.gov.in/stude..ype


How to apply for this post:
1.RITES ರೈಲ್ವೆ ನೇಮಕಾತಿ ಪ್ರಕಾರ ವಿದ್ಯಾರ್ಥಿಗಳು ಆನ್ ಲೈನ್ ಮುಖಾಂತರ ಅರ್ಜಿಗಳನ್ನ ಸಲ್ಲಿಸಬೇಕು ಇದರಲ್ಲಿ ಯಾವುದೇ ತಪ್ಪುಗಳನ್ನು ಮಾಡದೆ ಸರಿಯಾದ ಮಾರ್ಗಗಳ ಪ್ರಕಾರ ಕ್ರಮಗಳ ಪ್ರಕಾರ ಅರ್ಜಿಗಳನ್ನು ಸಲ್ಲಿಸಬೇಕು ವೀಕ್ಷಕರೆ ವಿದ್ಯಾರ್ಥಿಗಳು ಮೊದಲು ಅರ್ಜಿಯ ಅರ್ಜಿ ನಮ್ಮನೆ ಡೌನ್ಲೋಡ್ ಮಾಡಬೇಕು ಆಮೇಲೆ ಮೇಲೆ ಕೊಟ್ಟಿರುವ ಲಿಂಕನ್ನ ಮೂಲಕ ಅಪ್ಲೈ ಮಾಡಿ ಹಾಗೂ ಇದರಲ್ಲಿ ಭಾರತೀಯ ರೈಲ್ವೆ ಇಲಾಖೆ ನೇಮಕಾತಿ ಪ್ರಕಾರ ವಿದ್ಯಾರ್ಥಿಗಳು ಮೇಲೆ ಆದಿ ಸೂಚನೆ ಲಿಂಕನ್ನ ಕೊಟ್ಟಿದ್ದೇವೆ ಅದನ್ನ ಡೌನ್ಲೋಡ್ ಮಾಡಿಕೊಳ್ಳಿ ಆಮೇಲೆ ನೀವು ಅರ್ಜಿಗಳನ್ನ ಸಲ್ಲಿಸಬೇಕು ಯಾವುದೇ ತಪ್ಪುಗಳನ್ನು ಮಾಡದೆ ಸರಿಯಾದ ರೀತಿಯಲ್ಲಿ,

2. ಭಾರತೀಯ ರೈಲ್ವೆ ಇಲಾಖೆ ಅಧಿಸೂಚನೆಯಲ್ಲಿ ವಿದ್ಯಾರ್ಥಿಗಳಿಗೆ ಮಹಿಳೆಯರು ಪುರುಷರು ಇಬ್ಬರು ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಕೊಡಲಾಗಿದೆ ಆದಕಾರಣ ವಿದ್ಯಾರ್ಥಿಗಳು ಹತ್ತಿರದ ಆನ್ ಲೈನ್ ಕೇಂದ್ರ ಅಥವಾ ನಿಮ್ಮ ಮೊಬೈಲ್ ನಲ್ಲಿ ಅರ್ಜಿಗಳನ್ನು ಸಲ್ಲಿಸಿ( Railway Department) ನೇಮಕಾತಿ ಪ್ರಕಾರ ವಿದ್ಯಾರ್ಥಿಗಳು ಮೊದಲು ರಿಜಿಸ್ಟರ್ ಮಾಡಿಕೊಳ್ಳಿ ಅಂದರೆ ನಿಮ್ಮ ಅಪ್ಲಿಕೇಶನ್ ರಿಜಿಸ್ಟರ್ ಐ ಡಿ ಬರುತ್ತೆ ಅದನ್ನ ಕ್ರಿಯೇಟ್ ಮಾಡಿ ನಂತರ ವಿದ್ಯಾರ್ಥಿಗಳು ಮೊದಲಿಗೆ ಲಾಗಿನ್ ಮಾಡೋದಕ್ಕೆ ಹೋದರೆ ಲಾಗಿನ್ ಮಾಡೋದಕ್ಕೆ ಬರಲ್ಲ ದಯವಿಟ್ಟು ನಿಮ್ಮ ಲಾಗಿನ್ ಸಂಖ್ಯೆ ಅಂದರೆ ರಿಜಿಸ್ಟರ್ ನಂಬರನ್ನು ಕ್ರಿಯೇಟ್ ಮಾಡಿ ಅದು ಹೇಗೆ ಕ್ರಿಯೇಟ್ ಮಾಡೋದು ಒಳಗಡೆ ಕೊಟ್ಟಿದ್ದೇವೆ ನೋಡಿ,

Register:
ವಿದ್ಯಾರ್ಥಿಗಳು ರೈಲ್ವೆ ಹೋಂ ಪೇಜ್ ನಲ್ಲಿ ಬಂದು ರಿಜಿಸ್ಟರ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಮಾಡಿದ ತಕ್ಷಣ ಹೊಸ ಪೇಜ್ ಓಪನ್ ಆಗುತ್ತೆ ಅದರಲ್ಲಿ ಮೊದಲಿಗೆ ನಿಮ್ಮ ಅರ್ಜಿದಾರರ ಅಡಗಿ ಹೆಸರು ಬರೆಯಿರಿ ನಂತರ ನಂತರ ತಂದೆ ತಾಯಿ ಹೆಸರು ಬರೆಯಿರಿ ನಂತರ ನಿಮ್ಮ ಎಷ್ಟು ಪರ್ಸೆಂಟ್ ಆಗಿದೆ ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದೀರಿ ಎಲ್ಲವನ್ನು ಬರೆಯಬೇಕು,

OTP Submite:
ಮೊಬೈಲ್ ನಂಬರ್ ಆಧಾರ್ ಕಾರ್ಡಿಗೆ ಲಿಂಕ್ ಇರುವ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ ಬರುತ್ತೆ ಅದನ್ನ ನಮೂದಿಸಬೇಕು ಅದನ್ನ ನಮೂದಿಸಿಲ್ಲ ಅಂದರೆ ನಿಮ್ಮ ಓಟಿಪಿಯನ್ನ ಅರ್ಜಿ ಸಲ್ಲಿಸಲು ನಮೋದಿಸಲು ಆಗೋದಿಲ್ಲ ದಯವಿಟ್ಟು ಅದನ್ನ ಒಟಿಪಿಯನ್ನು ನಮೂದಿಸಿ,

LOGIN Application:
ಈಗ ಬಂದಿರುವ ಲಾಗಿನ್ ಸಂಖ್ಯೆ ಅಂದರೆ ರಿಜಿಸ್ಟರ್ ಸಂಖ್ಯೆ ಲಾಗಿನ್ ಆಪ್ಷನ್ ಅಲ್ಲಿ ನಮೂದಿಸಿ ಮೇಲ್ಗಡೆ ನಮೂದಿಸಬೇಕು ಕೆಳಗಡೆ ಪಾಸ್ವರ್ಡ್ ಅನ್ನು ಹಾಕಬೇಕು ಪಾಸ್ವರ್ಡ್ ಅನ್ನು ಸರಿಯಾಗಿ ಬಳಸಿ ಒಂದು ಸಾರಿ ಪಾಸ್ವರ್ಡ್ ಮರೆತರೆ ಮತ್ತೆ ಮತ್ತೆ ಅವಕಾಶ ಇರಲ್ಲ ಹಾಗೆನಾದರೂ ತುಂಬಾ ಮರೆತರೆ, ಫರ್ಗೆಟ್ ಪಾಸ್ವರ್ಡ್ ಅನ್ನ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಮತ್ತೆ ನೀವು ಫಾರ್ ಗೆಟನ್ನ ಪಾಸ್ವರ್ಡ್ ಮಾಡಬಹುದು,
ವಿದ್ಯಾರ್ಥಿಗಳು ಅಪ್ಲಿಕೇಶನ್ ಫಾರ್ಮನಲ್ಲಿ ತಮ್ಮ ಎಲ್ಲಾ ದಾಖಲಾತಿಗಳು ಸಲ್ಲಿಸಬೇಕು ಹಾಗೂ ವಿದ್ಯಾರ್ಥಿಗಳು ನಿಮ್ಮ ಹೆಸರು ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದೀರಿ ಎಲ್ಲವನ್ನು ಸರಿಯಾಗಿ ತುಂಬಬೇಕು,

Document upload:
ಎಲ್ಲ ದಾಖಲಾತಿಗಳು ವಿದ್ಯಾರ್ಥಿಗಳಿಗೆ ಅರ್ಜಿಗಳನ್ನ ಸಲ್ಲಿಸುವಾಗ ಶಾಲೆಯಲ್ಲಿ ಕೊಟ್ಟಿರುವ ದಾಖಲಾತಿಗಳು ಶೈಕ್ಷಣಿಕ ಅರ್ಹತೆಗಳ ದಾಖಲಾತಿಗಳು ಹಾಗೂ ನಿಮ್ಮ ಫೋಟೋ ಭಾವಚಿತ್ರ ಸಹಿ ಜಾತಿ ಪ್ರಮಾಣ ಪತ್ರಗಳು ಆದಾಯ ಪ್ರಮಾಣ ಪತ್ರಗಳು ಮೊಬೈಲ್ ಸಂಖ್ಯೆ ಹಾಗೂ ಆಧಾರ್ ಕಾರ್ಡ್ ಕಡ್ಡಾಯ ನಿಮ್ಮ ಶೈಕ್ಷಣಿಕ ಅಂಕಪಟ್ಟಿಗಳು ಪದವಿ ಐಟಿಐ ಡಿಪ್ಲೋಮಾ sslc ದ್ವಿತೀಯ ಪಿಯುಸಿ ಎಲ್ಲಾ ಅಂಕಪಟ್ಟಿಗಳು ಬೇಕಾಗುತ್ತದೆ ಇದನ್ನ ಸರಿಯಾಗಿ ಅಪ್ಲೋಡ್ ಮಾಡಬೇಕು ಇದರಲ್ಲಿ ಏನಾದರೂ ತಪ್ಪಿದ್ದಲ್ಲಿ ನಿಮ್ಮ ಅರ್ಜಿ ರದ್ದುಗೊಳಿಸಲಾಗುತ್ತದೆ,

ಮೆರಿಟ್ ಎಷ್ಟಕ್ಕೆ ನಿಲ್ಲುತ್ತೆ ಹಾಗೂ ಸಂದರ್ಶನ ಹೇಗೆ ಇರುತ್ತೆ,
1. ಭಾರತೀಯ ರೈಲ್ವೆ ಇಲಾಖೆಯಲ್ಲಿ ಗೆಲುವು ಹುದ್ದೆಗಳಿಗೆ ಪರೀಕ್ಷೆ ಇರುತ್ತದೆ ಇನ್ನು ಕೆಲವು ಹುದ್ದೆಗಳಿಗೆ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮುಖಾಂತರ ಅಂದರೆ ಮೆರಿಟ್ಪಟ್ಟಿ ಸಂದರ್ಶನ ಮೇಲೆ ಆಯ್ಕೆ ಮಾಡುತ್ತಾರೆ ಇದೇ ರೈಲ್ವೆ ಇಲಾಖೆಯಲ್ಲಿ ಕೂಡ ಹಾಗೆ ಆಯ್ಕೆ ಮಾಡುತ್ತಿದ್ದಾರೆ ಮೆರಿಟ್ ಆಧಾರದ ಮೇಲೆ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ದ್ವಿತೀಯ ಪಿಯುಸಿ ಐಟಿಐ ಪದವಿ ಡಿಪ್ಲೋಮಾ ದಲ್ಲಿ 60% ಇದ್ದಂತ ವಿದ್ಯಾರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು, ಅಥವಾ 65 ಪರ್ಸೆಂಟೇಜ್ 70% ಇದ್ದವರು ವಿದ್ಯಾರ್ಥಿಗಳು ಅರ್ಜಿಗಳನ್ನ ಸಲ್ಲಿಸಬಹುದು ಯಾವುದೇ ತೊಂದರೆ ಇಲ್ಲ ಇಷ್ಟಕ್ಕೆ ಕಟ್ ಆಫ್ ನಿಲ್ಲುವ ಸಾಧ್ಯತೆ ಇರುತ್ತದೆ,

Post a Comment

0 Comments