Indian Railway Recruitment 2025 apply now Online IPRCL Railway New Job Notification

ಇಂಡಿಯನ್ ಪೋರ್ಟ್ ರೈಲು ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ 2025 New Notification

ಇಂಡಿಯನ್ ಪೋರ್ಟ್ ರೈಲು ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ 2025 New Notification
IPRCL Recruitment 2025: ಭಾರತೀಯ ಪೋರ್ಟ್ ರೈಲು ಕಾರ್ಪೊರೇಷನ್ ಲಿಮಿಟೆಡ್ ಹೊಸ ಆದಿ ಸೂಚನೆ ಬಿಡುಗಡೆ ಮಾಡಿದೆ ಇದರಲ್ಲಿ ಯಾವುದೇ ಪರೀಕ್ಷೆ ಇಲ್ಲದೆ ನೇಮಕಾತಿ ಮಾಡುತ್ತಿದ್ದಾರೆ ಇದಕ್ಕೆ ಮಹಿಳೆಯರು ಪುರುಷರು ಇಬ್ಬರು ಅಭ್ಯರ್ಥಿಗಳು ಅರ್ಜುಗಳನ್ನ ಸಲ್ಲಿಸಿ ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಏನು ಪ್ರಮುಖ ದಿನಾಂಕಗಳು ಯಾವ ಯಾವ ದಾಖಲಾತಿಗಳು ಬೇಕಾಗುತ್ತದೆ ಕೊನೆಯ ದಿನಾಂಕ ಯಾವುದು ಎಷ್ಟು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಯಾವ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿ ವಿವರವಾದ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ಪೂರ್ತಿಯಾಗಿ ಒಮ್ಮೆ ಓದಿ,


Department Name: IPRCL Recruitment 2025
Post Location: ನವದೆಹಲಿ, ಭಾರತ್
Total Vacancy: ವಿವಿಧ ಹುದ್ದೆಗಳು
Salary Per Month: Rs,40000/- Per Month
Who should apply? ಭಾರತದ ಎಲ್ಲಾ ಅಭ್ಯರ್ಥಿಗಳು ಅರ್ಜಿಗಳನ್ನ ಸಲ್ಲಿಸಿ,

Details of posts:
ಭಾರತೀಯ ರೈಲ್ವೆ ಇಲಾಖೆಯಲ್ಲಿ" ಸಲಹೆಗಾರ" ಹುದ್ದೆಗೆ ಅರ್ಜಿ ಆಹ್ವಾನಿಸಿದೆ


Age limit to apply for this post:
ಭಾರತೀಯ ಪೋರ್ಟ್ ರೈಲ್ವೆ ಕಾರ್ಪೊರೇಷನ್ ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಠ ವಯೋಮಿತಿ 57 ವರ್ಷ ಮೀರಿರಬಾರದು, ರೈಲ್ವೆ ನೇಮಕಾತಿ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ,

Selection process:
● ಮೆರಿಟ್ ಪಟ್ಟಿ ಸಂದರ್ಶನ ದಾಖಲೆಗಳ ಪರಿಶೀಲನೆ ಹಾಗೂ ವೈಯಕ್ತಿಕ ಸಂದರ್ಶನ,

Qualification required for this post:
ಇಂಡಿಯನ್ ಪೋರ್ಟ್ ರೈಲು ಕಾರ್ಪೊರೇಷನ್ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪಾಸಾಗಿರಬೇಕು, ಪದವಿ ಹಾಗೂ ಸ್ನಾತಕೋತ್ತರ ಪದವಿ ಪಾಸಾಗಿರಬೇಕು,

Application Fees:
●ಯಾವುದೇ ಅರ್ಜಿ ಶುಲ್ಕ ಇಲ್ಲ,

Important Dates for Applying:
●ಆದಿ ಸೂಚನೆ ಬಿಡುಗಡೆ ಮಾಡಿದ ದಿನಾಂಕ:09-12-2024
● ಸಂದರ್ಶನಕ್ಕೆ ಹೋಗುವ ದಿನಾಂಕ:23-12-2024


How to apply for this post:
1, ಇಂಡಿಯನ್ ಪೋರ್ಟ್ ರೈಲು ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ ಹೊಸ ಮಾಡುತ್ತಿದ್ದಾರೆ ಇದಕ್ಕೆ ಡೈರೆಕ್ಟ್ ನೇರವಾಗಿ ಸಂದರ್ಶನ ಮೂಲಕ ಆಯ್ಕೆ ಮಾಡುತ್ತಾರೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ವಿದ್ಯಾರ್ಥಿಗಳು ಡೈರೆಕ್ಟ್ ಸಂದರ್ಶನ ಮೂಲಕ ಹುದ್ದೆಗಳನ್ನು ಪಡೆಯಬಹುದು ಇದಕ್ಕೆ ಸಂಬಂಧಪಟ್ಟಂತೆ ಪ್ರತಿ ವಿದ್ಯಾರ್ಥಿಗಳು ಮೇಲೆ ಕೊಟ್ಟಿರುವ ಅಥವಾ ಕೆಳಗೆ ಕೊಟ್ಟಿರುವ ಅಧಿಸೂಚನೆ ಒಮ್ಮೆ ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಅರ್ಜಿಗಳನ್ನು ಭರ್ತಿ ಮಾಡಿ ಹಾಗೂ ಯಾವುದಾದರೂ ಅಪ್ಲಿಕೇಶನ್ ಪಿಡಿಎಫ್ ಲಿಂಕ್ ಬೇಕಾದಲ್ಲಿ ನಮ್ಮ ಟೆಲಿಗ್ರಾಂ ಗ್ರೂಪಿನಲ್ಲಿ ಹೋಗಬಹುದು ಟೆಲಿಗ್ರಾಂ ಗ್ರೂಪ್ ಹೆಸರು( Prashant Tech Kannada) Telegram group join ಪ್ರತಿ ವಿದ್ಯಾರ್ಥಿಗಳು ಅಲ್ಲಿ ನೀವು ಹೋಗಿ ಎಲ್ಲ ಮಾಹಿತಿಗಳನ್ನ ಪಡೆಯಬಹುದು ಹೊಸದಾಗಿ ಬಂದಿರುವ ಅಧಿಸೂಚನೆ ಅಲ್ಲೇ ಕೊಟ್ಟಿದ್ದೇವೆ ನೋಡಿ,

2. ಹಾಗೇನಾದರೂ ನಿಮಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಬೇಕಂದಲ್ಲಿ ನಮ್ಮ ಯುಟ್ಯೂಬ್ ಚಾನೆಲ್ ಗೆ ವಿಸಿಟ್ ಮಾಡಬಹುದು ( Pa Academy Kannada) ಈ ಚಾನಲ್ನಲ್ಲಿ ರೈಲ್ವೆ ಇಲಾಖೆಯ ಹೇಗೆ ಅರ್ಜಿ ಸಲ್ಲಿಸುವುದು ಎಂದು ನಾವು ವಿಡಿಯೋ ಮಾಡಿ ತಿಳಿಸಿಕೊಟ್ಟಿದ್ದೇವೆ ಅಲ್ಲಿ ಹೋಗಿ ನೀವು ಸರಿಯಾಗಿ ಎಲ್ಲಾ ಮಾಹಿತಿಗಳನ್ನು ಪಡೆದುಕೊಂಡು ಡೈರೆಕ್ಟ್ ಸಂದರ್ಶನ ಮೂಲಕ ಹುದ್ದೆಗಳನ್ನು ಪಡೆಯಬಹುದು ಪ್ರತಿ ವಿದ್ಯಾರ್ಥಿಗಳಿಗೆ ಒಂದು ವಿನಂತಿ ಯಾವುದೇ ತಪ್ಪುಗಳನ್ನು ಮಾಡದೆ ಅವರು ಕೊಟ್ಟಿರುವ ದಿನಾಂಕಗಳಗಾಗಿ ಬೇಗ ಸಂದರ್ಶನ ಪಡೆಯರಿ ಕೆಳಗಡೆ ವಿಳಾಸ ಕೊಟ್ಟಿದ್ದೇವೆ ಮತ್ತೆ ವಿಳಾಸ ಮಾಡ್ಕೊಂಡಲ್ಲಿ ಅಥವಾ ಏನಾದರೂ ತಪ್ಪಾಗಿ ಡೇಟ್ ಆಯ್ತು ಅಂದ್ರೆ ಅದಕ್ಕೆ ಸರ್ಕಾರ ಜವಾಬ್ದಾರಿ ಇರುವುದಿಲ್ಲ,

3. ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ವಿಧಾನ ಹೇಗೆ ಅಂದರೆ ನೋಡಿ,
●Download Application Form:
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಆಗಲೇ ತಿಳಿಸಿಕೊಟ್ಟಿರುವಂತೆ ಅರ್ಜುನ ಮನೆ ಡೌನ್ಲೋಡ್ ಮಾಡಿ ಅದರಲ್ಲಿ ಕೊಟ್ಟಿರುವ ವಿಳಾಸಕ್ಕೆ ಹೋಗಿ ಅದನ್ನು ಒಳಗಡೆ ಪ್ರಶ್ನೆಗಳು ಕೇಳಿದ್ದಾರೆ ಸರಿಯಾಗಿ ತುಂಬಾ ಬೇಕು ನಿಮ್ಮ ಹೆಸರು ವಿಳಾಸ ತಂದೆ ತಾಯಿ ಹೆಸರು ಹಾಗೂ ನಿಮ್ಮ ಐಡಿ ಪುರಾವೆಗಳು ಎಲ್ಲವನ್ನು ಸರಿಯಾಗಿ ತುಂಬಿ,
●Submit Application:
ವಿದ್ಯಾರ್ಥಿಗಳು ಇದಕ್ಕೆ ಹಂಚಿ ವಿಳಾಸದಲ್ಲಿ ಅರ್ಜಿ ಸಲ್ಲಿಸಲು ಆಗೋದಿಲ್ಲ ಹೇಗೆ ಅರ್ಜುನ ಮನೆ ಮಾಡಬೇಕೆಂದರೆ ಡೈರೆಕ್ಟ್ ನೀವು ಸಂದರ್ಶನಕ್ಕೆ ಹೋಗಬೇಕು ರೈಲ್ವೆ ಇಲಾಖೆಯ ಹುದ್ದೆಗಳನ್ನು ಪಡೆಯಬೇಕೆಂದಲ್ಲಿ ಎಲ್ಲಾ ವಿದ್ಯಾರ್ಥಿಗಳು ನವದೆಹಲಿ ವಿಳಾಸಕ್ಕೆ ಹೋಗಬೇಕು ಅಲ್ಲಿ ನಿಮಗೆ ಸರಿಯಾದ ಮಾಹಿತಿಗಳನ್ನು ಕೊಟ್ಟು ಯಾವ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತೀರಾ ಅದನ್ನ ನೋಡಿ ನಿಮಗೆ ಪ್ರಶ್ನೆಗಳು ಕೇಳುತ್ತಾರೆ ಸಂದರ್ಶನದಲ್ಲಿ ಅದಕ್ಕೆ ಸರಿಯಾದ ಉತ್ತರ ಕೊಟ್ಟು ಹುದ್ದೆಗಳನ್ನು ಪಡೆಯಿರಿ,
Application Fees:
ಅದು ಸೂಚನೆ ಅರ್ಜಿ ಸಲ್ಲಿಸುವಾಗ ಅರ್ಜಿ ಶುಲ್ಕವನ್ನು ಪಾವತಿ ಮಾಡಿ (ಅನ್ವಯಿಸಿದರೆ ಮಾತ್ರ)
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ವರ್ಗದ ಯಾವುದೇ ಅಭ್ಯರ್ಥಿಯಾಗಬಹುದು ಅನ್ವಯಿಸಿದರೆ ಮಾತ್ರ ಅರ್ಜಿ ಶುಲ್ಕವನ್ನು ಕಡ್ಡಾಯವಾಗಿ ಪಾವತಿ ಮಾಡಿ ಯಾವುದೇ ಅರ್ಜಿ ಶುಲ್ಕ ಇಲ್ಲ ಅಂದರೆ ಬೇಡ,

ಸಂದರ್ಶನ ಪಡೆಯುವ ವಿಳಾಸ:
General Manager HR  Indian Port Rail& Ropeway Corporation Limited 4th Floor Nirman Bhavan, Mumbai Port Trust Building M P Road, Mazgaon 400010,

ಈ ಮೇಲೆ ಕೊಟ್ಟಿರುವ ವಿಳಾಸಕ್ಕೆ ಎಲ್ಲಾ ವಿದ್ಯಾರ್ಥಿಗಳು ಸಂದರ್ಶನ ಪಡೆಯಬೇಕು ಈ ವಿಳಾಸ ಬಿಟ್ಟು ಬೇರೆ ಯಾವುದೇ ವಿಳಾಸಕ್ಕೆ ಹೋಗಬೇಡಿ, ಇದೆಳಾಸಕ್ಕೆ ಆಸಕ್ತಿ ವಿದ್ದ ಮಹಿಳೆಯರು ಪುರುಷರು ಹೋಗಿ,
Notification pdf : Click Here 

ವಿದ್ಯಾರ್ಥಿಗಳು ಈ ತಪ್ಪನ್ನ ಮಾಡಬೇಡಿ:
1. ಮಹಿಳೆಯರು ಮತ್ತು ಪುರುಷರು ಎಲ್ಲರೂ ಅರ್ಜಿ ಸಲ್ಲಿಸುತ್ತೀರಿ ನಿಜ ಆದರೆ ಅರ್ಜಿ ಸಲ್ಲಿಸುವಾಗ ನಿಮ್ಮದೇ ಎಲ್ಲಾ ದಾಖಲಾತಿಗಳು ಅಪ್ಲೋಡ್ ಮಾಡಿ ಬೇರೆಯವರ ದಾಖಲಾತಿ ಅಪ್ಲೋಡ್ ಮಾಡಬೇಡಿ ಹಾಗೂ ಅರ್ಧಿಸಲು ಸರಿಯಾಗಿ ನಿಮ್ಮ ಬಳಿ ಇಟ್ಟುಕೊಳ್ಳಿ ಏಕೆಂದರೆ ಮುಂದೆ ನಿಮಗೆ ತುಂಬಾ ಮುಖ್ಯವಾಗಿರುತ್ತದೆ ಎಲ್ಲಾ ಪ್ರತಿ ವಿದ್ಯಾರ್ಥಿಗಳು ಎರಡು ಬಾರಿ ನೀವು ಅರ್ಜಿಯನ್ನು ಸಲ್ಲಿಸಬಾರದು ಒಮ್ಮೆ ಅರ್ಜಿ ಸಲ್ಲಿಸಿದರೆ ಮುಗಿತು ಮತ್ತೆ ಅರ್ಧಿ ಸಲ್ಲಿಸಬಾರದು ದಯವಿಟ್ಟು ಪ್ರತಿ ವಿದ್ಯಾರ್ಥಿಗಳು ಈ ತಪ್ಪನ್ನು ಎಂದಿಗೂ ಮಾಡಬೇಡಿ ಯಾವುದೇ ಅಪ್ಲಿಕೇಶನ್ ಆಗಬಹುದು ಇದು ಭಾರತೀಯ ರೈಲ್ವೆ ಇಲಾಖೆಯಲ್ಲಿ ಹೊಸ ನೇಮಕಾತಿ ಮಾಡುತ್ತಿರುವುದರಿಂದ ಪ್ರತಿ ವಿದ್ಯಾರ್ಥಿಗಳಿಗೆ ಹೇಳೋದೇನಂದರೆ ಆಸಕ್ತಿ ಇದ್ದ ವ್ಯಕ್ತಿಗಳು ಮಾತ್ರ ಅರ್ಜಿನ ಮನೆ ಮಾಡಿ,

ಪ್ರಮುಖ ಸೂಚನೆಗಳು:
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಈ ಲೇಖನಿಯಲ್ಲಿ ಬರುವಂತಹ ಯಾವುದೇ ಸುದ್ದಿಗಳು ತಪ್ಪು ಮಾಹಿತಿಯನ್ನು ಕೊಡುವುದಿಲ್ಲ ಇಲಾಖೆಯಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ನಿಮಗೆ ನಾವು ನಮ್ಮ ಗ್ರೂಪ್ ಟೀಂ ಮೂಲಕ ಎಲ್ಲಾ ವಿವರವಾದ ಮಾಹಿತಿಗಳನ್ನು ಕೊಡುತ್ತಿರುತ್ತೇವೆ ಯಾವುದೇ ಮಾಹಿತಿ ತಪ್ಪಾದ ಮಾಹಿತಿಯನ್ನು ಕೊಡೋದಿಲ್ಲ ಆದ ಕಾರಣ ಈ ಲೇಖನ ಹಾಗೂ ಈ ಅಂತರ್ಜಾಲಕ್ಕೆ ನೀವು ನಮಗೆ ಫಾಲೋ ಮಾಡಬಹುದು ಯಾವುದೇ ತಪ್ಪು ಮಾಹಿತಿ ಸಿಗೋದಿಲ್ಲ ಹಾಗೂ ನಿಮ್ಮ ಸ್ನೇಹಿತರಿಗೆ ಈ ಲೇಖನಿ ಶೇರ್ ಮಾಡಿ ಎಲ್ಲರಿಗೂ ತಲುಪುವಂತೆ,

Post a Comment

0 Comments