ISRO Recruitment 2025 ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನೇಮಕಾತಿ 2025
ISRO Recruitment 2025: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ ಹೊಸ ಹುದ್ದೆಗಳಿಗೆ ನೇಮಕಾತಿ ಮಾಡುತ್ತಿದ್ದಾರೆ ಇದಕ್ಕೆ ಮಹಿಳೆಯರು ಪುರುಷರು ಇಬ್ಬರು ಅರ್ಜಿಗಳನ್ನ ಸಲ್ಲಿಸಿ ಇದು ಕೇಂದ್ರ ಸರ್ಕಾರದಲ್ಲಿ ಕರೆಯಲಾಗಿದ್ದ ಹುದ್ದೆಗಳು ಇದೆ ಅದಕ್ಕೆ ಸಂಬಂಧಪಟ್ಟಂತೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಇದಕ್ಕೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಎಲ್ಲಿ ಅರ್ಜಿ ಸಲ್ಲಿಸಬೇಕು ಯಾವ ರೀತಿಯಾಗಿ ಹಾಗೂ ಪ್ರಮುಖ ದಿನಾಂಕಗಳು ಯಾವುದು ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಅರ್ಜಿ ಸಲ್ಲಿಸುವಾಗ ಯಾವೆಲ್ಲ ದಾಖಲಾತಿಗಳು ಬೇಕಾಗುತ್ತದೆ ಎಷ್ಟು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಮತ್ತು ಯಾವ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಇವೆಲ್ಲದರ ಬಗ್ಗೆ ಮಾಹಿತಿಗಳನ್ನ ಕೆಳಗಡೆ ಕೊಟ್ಟಿದ್ದೇವೆ ಪೂರ್ತಿಯಾಗಿ ಈ ಲೇಖನಿಯನ್ನು ಓದಿ,Department Name: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನೇಮಕಾತಿ 2025
Post Location: ಕರ್ನಾಟಕ ಬೆಂಗಳೂರು
Total Vacancy: ನಿರ್ದಿಷ್ಟ ಪಡಿಸಿಲ್ಲ ವಿವಿಧ ಹುದ್ದೆಗಳು,
Salary Per Month: Rs,85000/- Per Month
Who should apply? ಕರ್ನಾಟಕದ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,
Details of posts:
ಭಾರತೀಯ ಇಸ್ರೋ ನೇಮಕಾತಿಯಲ್ಲಿ" ಅಕೌಂಟೆಂಟ್ಸ್ ಆಫೀಸರ್" ಹುದ್ದೆಗೆ ಅರ್ಜಿ ಆಹ್ವಾನಿಸಿದೆ,
Age limit to apply for this post:
ಇಸ್ರೋ ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ಆಗಿರ್ಬೇಕು ಹಾಗೂ ಗರಿಷ್ಠ 56 ವರ್ಷ ಮೇರೆ ಇರಬಾರದು ಅಭ್ಯರ್ಥಿಗಳು 03 ಫೆಬ್ರುವರಿ 2025ರ ಪ್ರಕಾರ ನಿಮ್ಮ ವಯೋಮಿತಿಯನ್ನು ಲೆಕ್ಕಾಚಾರ ಮಾಡಿಕೊಂಡು ಅಪ್ಲೈ ಮಾಡಿ,
Selection process:
ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಇಸ್ರೋ ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ 1) ಲಿಖಿತ ಪರೀಕ್ಷೆ 2) ದಾಖಲಾತಿಗಳ ಪರಿಶೀಲನೆ 3) ಮೆರಿಟ್ ಮೇಲೆ ಆಯ್ಕೆ
Qualification required for this post:
● ಇಸ್ರೋ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಮನ್ನತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ "ಪದವಿ" ತೆರಗಡೆ ಹೊಂದಿರಬೇಕು,
Application Fees:
ಅರ್ಜಿ ಶುಲ್ಕ ಇಲ್ಲ.( ಅನ್ವಯಿಸಿದರೆ ಮಾತ್ರ ಪಾವತಿ ಮಾಡಿ)
Important Dates for Applying:
●ಆಫ್ ಲೈನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 20-12-2024
●ಆಫ್ ಲೈನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03-02-2025
Apply Important Links:
Notification Pdf: Click Here
How to apply for this post:
1) ಇಸ್ರೋ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಆಫ್ಲೈನ್ ನಲ್ಲಿ ಅರ್ಜಿಗಳನ್ನ ಸಲ್ಲಿಸಬೇಕಾಗುತ್ತದೆ ಇದು ಕಾಯಂ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಇದರಲ್ಲಿ ಮಹಿಳೆಯರು ಪುರುಷರು ಇಬ್ಬರು ಅರ್ಜಿಗಳನ್ನ ಸಲ್ಲಿಸಬಹುದು ಇಲ್ಲಿ ಅಭ್ಯರ್ಥಿಗಳು ಮೇಲೆ ಅಧಿಸೂಚನೆಯನ್ನು ಕೊಡಲಾಗಿದೆ ಅದನ್ನು ಡೌನ್ಲೋಡ್ ಮಾಡಿಕೊಳ್ಳಿ ಅದರಲ್ಲಿ ಅರ್ಜಿ ಸಲ್ಲಿಸುವ ಅರ್ಜುನ ಮನೆ ಕೊಟ್ಟಿದ್ದಾರೆ isro ಇಲಾಖೆಯಿಂದ ಇಲಾಖೆ ಕೊಟ್ಟಿರುವ ಅರ್ಜುನ ಮನೆಯನ್ನ ಡೌನ್ಲೋಡ್ ಮಾಡಿಕೊಂಡು ಅದನ್ನು ಪ್ರಿಂಟ್ ತೆಗೆದುಕೊಂಡು ನಿಮ್ಮ ಒಂದು ಹಂಚಿ ವಿಳಾಸಕ್ಕೆ ಅಂದರೆ ಕ್ರಂಚಿ ಕಚೇರಿ ಅಲ್ಲಿ ಹೋಗಿ ಅರ್ಚುಗಳನ್ನ ಸಲ್ಲಿಸಬೇಕು ಅದಕ್ಕೆ ಸಂಬಂಧಪಟ್ಟಂತೆ ಪ್ರತಿ ವಿದ್ಯಾರ್ಥಿಗಳು ಆ ದಾಖಲಾತಿಯಲ್ಲಿ ಕೊಟ್ಟಿರುವಂತಹ ಸರಿಯಾಗಿ ಮಾಹಿತಿಗಳನ್ನು ತುಂಬಿ,
2) ಅದರಲ್ಲಿ ನಿಮ್ಮ ಹೆಸರುಗಳನ್ನ ಮೊದಲಿಗೆ ಬರೆಯಬೇಕು ಕಡ್ಡಾಯವಾಗಿ ಆಧಾರ್ ಕಾರ್ಡ್ ನಲ್ಲಿರುವ ಹೆಸರನ್ನ ಬರೆಯಿರಿ ಅದರ ನಂತರ ತಂದೆ ತಾಯಿ ನಿಮ್ಮ ಗಂಡನ ಹೆಸರು (ಮಹಿಳೆ ಆಗಿದ್ದರೆ) ಅದ ನಂತರ ನಿಮ್ಮ ಜನ್ಮ ದಿನಾಂಕ ಹುಟ್ಟಿದ ದಿನಾಂಕವನ್ನು ಬರೆಯಿರಿ ಅದ ನಂತರ ನಿಮ್ಮ ಶೈಕ್ಷಣಿಕ ಅರ್ಹತೆಗಳನ್ನು ಬರೆಯಬೇಕು ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳ ಮಾಹಿತಿ ಹಾಗೂ ದ್ವಿತೀಯ ಪಿಯುಸಿ ಅಂಕಪಟ್ಟಿಗಳ ಮಾಹಿತಿ ಹಾಗೂ ನಿಮ್ಮ ಪದವಿ ಅಂಕಪಟ್ಟಿಗಳ ಮಾಹಿತಿ ಇದರಲ್ಲಿ ಯಾವುದೇ ಪದವಿ ಆಗಬಹುದು ಅರ್ಜಿ ಸಲ್ಲಿಸಿ(BA,BBA,B,CM,B,SC,) ಆಫ್ಲೈ ಮಾಡಿ,
3) ಇದರಲ್ಲಿ ಪ್ರತಿಯೊಂದು ವಿದ್ಯಾರ್ಥಿಗಳಿಗೆ ನೇಮಕಾತಿಗಳಲ್ಲಿ ಬದಲಾವಣೆ ಮಾಡಲಾಗುತ್ತದೆ ಒಂದು ವಯಸ್ಸಿನ ಮಿತಿಯಲ್ಲಿ ಬದಲಾವಣೆ ಆಗುತ್ತದೆ ಸರಿಲಿಕ್ಕೆ ಕೊಡುತ್ತಿದ್ದಾರೆ ಅದನ್ನು ಸರಿಯಾಗಿ ಬರೆಯರಿ ಆದ ನಂತರ ಈಗಾಗಲೇ ಎಷ್ಟು ಅನುಭವ ಹೊಂದಿದ್ದೀರಾ ಅದನ್ನ ಸರಿಯಾಗಿ ತುಂಬಿ ಅನುಭವ ಎಷ್ಟಾಗಿದೆ ಅಂದರೆ ಒಂದು ವರ್ಷದಿಂದ ಎರಡು ವರ್ಷ ಅನುಭವ ಹಾಗೂ ಐದು ವರ್ಷದಿಂದ 10 ವರ್ಷ ಅನುಭವ ಈ ರೀತಿಯಾಗಿ ಇದ್ದಂತ ವ್ಯಕ್ತಿಗಳು ಅರ್ಜಿ ಸಲ್ಲಿಸಿ ಅದು ಕೂಡ ಇಸ್ರೋ ಇಲಾಖೆಯಲ್ಲಿ ಕೆಲವು ಬಾರಿಯಲ್ಲಿ ಅನುಭವ ಹೊಂದಿರಬೇಕು ಅಥವಾ ಯಾವುದಾದರೂ ಇಲಾಖೆ ಸಂಸ್ಥೆಗಳಲ್ಲಿ ಅನುಭವ ಆಗಿರಬೇಕಾಗುತ್ತದೆ,
ಪ್ರಮುಖ ಸೂಚನೆಗಳು:
● ವಿದ್ಯಾರ್ಥಿಗಳು ಇದು ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವುದರಿಂದ ಮೇಲಗಡೆ ವಿಳಾಸ ಕೊಟ್ಟಿದ್ದೇವೆ ಅದೇ ವಿಳಾಸದ ಅಧಿಸೂಚನೆ ಪ್ರಕಾರ ಅಪ್ಲೈ ಮಾಡಿ ಇಸ್ರೋ ನೇಮಕಾತಿಯಲ್ಲಿ ಸ್ವಲ್ಪ ಬದಲಾವಣೆ ಕಂಡರೂ ನಿಮ್ಮ ಅಪ್ಲಿಕೇಶನ್ ರದ್ದು ಮಾಡುವ ಸಾಧ್ಯತೆ ತುಂಬಾನೇ ಇರುತ್ತದೆ ಆದ್ದರಿಂದ ಪ್ರತಿ ವಿದ್ಯಾರ್ಥಿಗಳು ನಿಮ್ಮ ದಾಖಲಾತಿ ಮೇಲೆ ಬಾಂಡೆನ ಹೆಸರನ್ನು ಬರೆಯಬೇಕು ಆಮೇಲೆ ಅಂಜಿಗಳಸಕ್ಕೆ ನಮ್ಮ ದೇಶ ಬೇಕಾಗುತ್ತದೆ ಇದರಲ್ಲಿ ಪ್ರತಿ ವಿದ್ಯಾರ್ಥಿಗಳಿಗೆ ಒಂದು ಕಿವಿಮಾತು ಕರ್ನಾಟಕ ರಾಜ್ಯದಲ್ಲಿ ವಾಸ ಮಾಡುತ್ತಿರುವವರು ಅಥವಾ ಭಾರತದ ಯಾವುದೇ ರಾಜ್ಯದಲ್ಲಿ ವಾಸ ಮಾಡುತ್ತಿರುವವರು ಅಪ್ಲೈ ಮಾಡಿ ಯಾವುದೇ ತೊಂದರೆ ಇಲ್ಲ, ಈ ಅಂತರ್ಜಾಲದಲ್ಲಿ ಬರುವಂತಹ ಎಲ್ಲವನ್ನು ಕೇಂದ್ರ ಸರ್ಕಾರ ರಾಜ್ಯ ಸರ್ಕಾರದಿಂದ ಬಂದಂತ ಮಾಹಿತಿ ಆಗಿರುತ್ತದೆ,
ಅರ್ಜಿ ಸಲ್ಲಿಸುವ ವಿಳಾಸ:
Officer on Special Duty (Personnel) Department of Space, Antariksh Bhavan New BEL Road Bangalore 560 094
● ಈ ಮೇಲೆ ಕೊಟ್ಟಿರುವ ವಿಳಾಸದಲ್ಲೇ ಪ್ರತಿ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಅಪ್ಲೈ ಮಾಡಿ ಕೊನೆಯ ದಿನಾಂಕ ಮುಂಚಿತವಾಗಿನೇ ಕೊನೆಯ ದಿನಾಂಕ 03 ಫೆಬ್ರವರಿ 2025 ಒಳಗಾಗಿ ಸಲ್ಲಿಸಿ ಎಲ್ಲಾ ದಾಖಲಾತಿ ಜೊತೆಗೆ,
ಇಸ್ರೋ ನೇಮಕಾತಿ ಅರ್ಹತೆಗಳು ಮತ್ತು ಕ್ರಮಗಳು:
1) ಇಸ್ರದಲ್ಲಿ ಈಗಾಗಲೇ ಕೆಲಸ ಮಾಡುವ ಅಭ್ಯರ್ಥಿಗಳು ಹಾಗೂ ಅನುಭವದವರಿಗೆ ಇದು ಕೆಲಸ ಆಗಬಹುದು ಅಥವಾ ಆಗದೇ ಇರಬಹುದು ಆದರೆ ಕಡ್ಡಾಯವಾಗಿ ಭಾರತದಲ್ಲಿ ವಾಸ ಮಾಡುವ ವಿದ್ಯಾರ್ಥಿಗಳು ಅಭ್ಯರ್ಥಿಗಳು ಮಾತ್ರ ಅಪ್ಲೈ ಮಾಡಿ ಅದು ಕರ್ನಾಟಕ ರಾಜ್ಯದಲ್ಲಿ ಇದ್ದವರು ಅಪ್ಲೈ ಮಾಡಿ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸುವ ಮುಂಚೆನೇ ನಿಮ್ಮ ದಾಖಲಾತಿಗಳು ಎಲ್ಲವನ್ನು ಸಿದ್ದುಪಡಿಸಿ ಅಂಚಿ ವಿಳಾಸ ಸರಿಯಾಗಿ ನೆಮ್ಮದಿಸಿ ನಿಮ್ಮ ಅರ್ಜುನ ಮನೆಯ ಮುಂಚಿತವಾಗಿನೇ ಅದರ ಕೆಳಗಡೆ ಎಲ್ಲ ದಾಖಲಾತಿಗಳು ನೆಮ್ಮದಿಸಬೇಕು ಆದ ನಂತರ ನಿಮ್ಮ ದಾಖಲಾತಿ ಜೊತೆಗೆನೇ ನಿಮ್ಮ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು ಇದರಲ್ಲಿ ಕೆಲವು ಜನ ಮರೆತು ಬಿಡುತ್ತೀರಿ ಆ ತಪ್ಪನ್ನ ಮಾಡದಿರಿ,
ಕೊನೆಯ ನುಡಿ: ಈ ಉದ್ಯೋಗದ ಮಾಹಿತಿ ನಿಮಗೆ ಅರ್ಥಪೂರ್ಣವಾಗಿ ತಿಳಿದಿದೆ ಎಂದು ನಾವು ಭಾವಿಸಿದ್ದೇವೆ ಹಾಗೂ ಈ ಲೇಖನೆಯನ್ನು ನಿಮ್ಮ ಸ್ನೇಹಿತರಿಗೆ ನಿಮ್ಮ ಎಲ್ಲಾ ಗ್ರೂಪ್ಗಳಿಗೆ ಶೇರ್ ಮಾಡಿ ಹಾಗೂ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಟೆಲಿಗ್ರಾಂ ಗ್ರೂಪ್ ಮತ್ತು ವಾಟ್ಸಪ್ ಗ್ರೂಪಿಗೆ ಫಾಲೋ ಮಾಡಿಕೊಳ್ಳಿ ಮೇಲ್ಗಡೆ ಲಿಂಕ್ ಗಳನ್ನ ಕೊಡಲಾಗಿದೆ,
0 Comments