Karnataka Govt Jobs Recruitment 2025 Bengaluru Rural Zilla Panchayat Recruitment

ಕರ್ನಾಟಕ ಜಿಲ್ಲಾ ಪಂಚಾಯಿತಿ ನೇಮಕಾತಿ 2025 ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಹೊಸ ಅಧಿಸೂಚನೆ ಪ್ರಕಟ,

ಕರ್ನಾಟಕ ಜಿಲ್ಲಾ ಪಂಚಾಯಿತಿ ನೇಮಕಾತಿ 2025 ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಹೊಸ ಅಧಿಸೂಚನೆ ಪ್ರಕಟ,
ಕರ್ನಾಟಕ ರಾಜ್ಯ ಸರ್ಕಾರದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಯಲ್ಲಿ ಹೊಸ ಹುದ್ದೆಗಳಿಗೆ ಅರ್ಜಿಗಳನ್ನು ಕರೆಯಲಾಗಿದೆ ಇದಕ್ಕೆ ಆಫ್ ಲೈನ್ನಲ್ಲಿ ಆನ್ಲೈನ್ ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು ಇಲ್ಲಿ ವಿದ್ಯಾರ್ಥಿಗಳಿಗೆ ನೇರ ನೇಮಕಾತಿ ಮುಖಾಂತರ ಆಯ್ಕೆ ಮಾಡುತ್ತಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅರ್ಜಿಗಳನ್ನು ಸಲ್ಲಿಸುವುದು. ಆಯ್ಕೆ ಪ್ರಕ್ರಿಯೆಗಳು ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ ದಿನಾಂಕಗಳು ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಮಾನದಂಡಗಳು ಏನು ಅರ್ಜಿ ಸಲ್ಲಿಸುವಾಗ ಯಾವ ಯಾವ ದಾಖಲಾತಿಗಳು ಬೇಕಾಗುತ್ತದೆ ಎಷ್ಟು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಯಾವ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಎಲ್ಲದರ ಬಗ್ಗೆ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ನೋಡಿ,

Department Name: ಬೆಂಗಳೂರು ಜಿಲ್ಲಾ ಪಂಚಾಯಿತಿ ನೇಮಕಾತಿ 2025 ( ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ)
Post Location: ಕರ್ನಾಟಕ ಬೆಂಗಳೂರು
Total Vacancy: 01
Salary Per Month:  Rs,25000/- Per Month
Who should apply? ಕರ್ನಾಟಕದ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಿ ಕನ್ನಡಿಗರಿಗೆ ಮಾತ್ರ,


ಕರ್ನಾಟಕ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ನೇಮಕಾತಿ 2025 ಅರ್ಹತಾ ಮಾನದಂಡಗಳ ವಿವರಗಳು,

Details of posts:
●SLWM ಕನ್ನಲೈಂಟ್ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ನೇಮಕಾತಿಯಲ್ಲಿ ಈ ಹುದ್ದೆಗೆ ಅರ್ಜಿ ಕರೆಯಲಾಗಿದೆ,


Age limit to apply for this post:
ಕರ್ನಾಟಕ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ನೇಮಕಾತಿ ಪ್ರಕಾರ ವಿದ್ಯಾರ್ಥಿಗಳು 01 ಡಿಸೆಂಬರ್ 2024 ಪ್ರಕಾರ ವಿದ್ಯಾರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಗರಿಷ್ಠ 45 ವರ್ಷ ಮೇರೆ ಇರಬಾರದು, ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ,

Selection process:
●ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಹಾಗೂ ದಾಖಲಾತಿ ಪರಿಶೀಲನೆ ನಡೆಸಿ

Qualification required for this post:
ಕರ್ನಾಟಕ ಬೆಂಗಳೂರು ಜಿಲ್ಲಾ ಪಂಚಾಯಿತಿ ನೇಮಕಾತಿ ಪ್ರಕಾರ ವಿದ್ಯಾರ್ಥಿಗಳು ಮಾನ್ಯತ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ಪಾಸಾಗಿರಬೇಕು ಪರಿಸರ ಇಂಜಿನಿಯರಿಂಗ್/ಸಿವಿಲ್ ಇಂಜಿನಿಯರಿಂಗ್ BE, ಪಾಸಾದವರು ಅರ್ಜಿ ಸಲ್ಲಿಸಿ,

Application Fees:
● ಜಿಲ್ಲಾ ಪಂಚಾಯತಿ ನೇಮಕಾತಿ ಪ್ರಕಾರ ಯಾವುದೇ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ,

Important Dates for Applying:
●ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:01-12-2024
● ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ; 16-12-2024


How to apply for this post: ಅರ್ಜಿ ಸಲ್ಲಿಸಲು ಕ್ರಮಗಳು
1. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ನೇಮಕಾತಿ ಪ್ರಕಾರ ಎಲ್ಲಾ ವಿದ್ಯಾರ್ಥಿಗಳು ಕರ್ನಾಟಕದಿಂದ ಬಿಡುಗಡೆ ಮಾಡಿದ ಅಧಿಸೂಚನೆ ನಿಮ್ಮ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿ ಕೆಳಗಡೆ ಅಧಿಸೂಚನೆ ಲಿಂಕ್ ಅನ್ನ ಕೊಟ್ಟಿದ್ದೇವೆ ಅದರ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಿ ಅದರಲ್ಲಿ ಕೊಟ್ಟಿರುವ ಸಂಪೂರ್ಣ ಮಾಹಿತಿಗಳನ್ನ ಓದಿ ನಂತರ ನೀವು ಅರ್ಜಿಗಳನ್ನ ಭರ್ತಿ ಮಾಡಿ ಅದು ಆಫ್ಲೈನ್ ಮುಖಾಂತರ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ ಅರ್ಜಿ ಸಲ್ಲಿಸುವ ಅಂಚೆ ವಿಳಾಸ ಕೆಳಗಡೆ ಕೊಟ್ಟಿದ್ದೇವೆ ಅದೇ ವಿಳಾಸಕ್ಕೆ , ಕನಸುಲೆಂಟ್ ಹುದ್ದೆಗಳಿಗೆ ಏನು ಕ್ರಮಗಳು ಬೇಕು ಎಲ್ಲವನ್ನು ಸರಿಯಾಗಿ ಒಮ್ಮೆ ಅದು ಸೂಚನೆಯಲ್ಲಿ ಕೊಡಲಾಗಿದೆ ಅದನ್ನು ಸರಿಯಾಗಿ ಗಮನಿಸಿ ಎಲ್ಲಾ ಮಾಹಿತಿಗಳನ್ನು ತಿಳಿಯಿರಿ,



2 ಎಲ್ಲ ವಿಧ್ಯಾರ್ಥಿಗಳು ಅದರಲ್ಲಿ ಕೊಟ್ಟಿರುವ ಅರ್ಜುನ ಮನೆಯನ್ನ ನೋಡಿ ಸರಿಯಾಗಿ ಮಾಹಿತಿಗಳನ್ನ ತುಂಬಿ ಕೆಳಗಡೆ ಕೊಟ್ಟಿರುವ ಅಂಚಿ ವಿಳಾಸಕ್ಕೆ ಅರ್ಜಿಯನ್ನ ಭರ್ತಿ ಮಾಡಿ,
(Chief executive officer Zilla panchayath, Bengaluru Rural office at chapparadakallu  Beerasandra Devanahalli Taluk  Bengaluru Karnataka) - ಈ ವಿಳಾಸಕ್ಕೆ ಪ್ರತಿ ವಿದ್ಯಾರ್ಥಿಗಳು ನಿಮ್ಮ ಅಪ್ಲಿಕೇಶನ್ ಕಳಿಸಬೇಕು ಈ ವಿಳಾಸ ಬಿಟ್ಟು ಬೇರೆ ಯಾವುದೇ ವಿಳಾಸಕ್ಕೆ ಅಪ್ಲಿಕೇಶನ್ ಕಳಿಸಬೇಡಿ ದಯವಿಟ್ಟು ಕೆಳಗಡೆ ಅರ್ಜಿ ನಮೂನೆ ಕೊಟ್ಟಿದ್ದೇವೆ ಡೌನ್ಲೋಡ್ ಮಾಡಿ ಅದರಲ್ಲಿ ಕೊಟ್ಟಿರುವ ಮಾಹಿತಿಗಳನ್ನ ತುಂಬಿ ನಂತರ ಅರ್ಜಿ ಭರ್ತಿ ಮಾಡಿ,

3. ಕಡ್ಡಾಯವಾಗಿ ವಿದ್ಯಾರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು,
( ಅನ್ವಯಿಸಿದ್ದರೆ ಮಾತ್ರ)
ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಿಮ್ಮ ಪ್ರತಿ ತಿಂಗಳು ವೇತನ ಕೊಡುವುದರಿಂದ ಕಡ್ಡಾಯವಾಗಿ ಸಂದರ್ಶನ ಹೋಗುವಾಗ ನಿಮ್ಮ ಬ್ಯಾಂಕ್ ಖಾತೆಯನ್ನು ಡಿಟೇಲ್ಸ್ ತೆಗೆದುಕೊಂಡು ಹೋಗಬೇಕು ಇದರಲ್ಲಿ ವಿದ್ಯಾರ್ಥಿಗಳು ನಿಮ್ಮದೇ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದರದು ಅಕೌಂಟ್ ಅಂದ್ರೆ ಬ್ಯಾಂಕ್ ಪಾಸ್ ಬುಕ್ ಬೇಕಾಗುತ್ತದೆ (ಅರ್ಜಿ ಸಲ್ಲಿಸಿದವರಿಗೆ ಮಾತ್ರ)
ಅರ್ಜಿ ಸಲ್ಲಿಸುವಾಗ ನಿಮಗೆ ಬೇಗ ಸಂಹನಕ್ಕಾಗಿ ಸರಿಯಾಗಿರುವ ಇಮೇಲ್ ಐಡಿ ಮೊಬೈಲ್ ಸಂಖ್ಯೆ ಆಧಾರ್ ಕಾರ್ಡ್ ನಿಮ್ಮ ಐಡಿ ಪುರಾವೆ ಎಲ್ಲವನ್ನು ಸರಿಯಾಗಿ ನಮೂದಿಸಿ ಯಾಕಂದರೆ ನೀವು ಮೆರಿಟ್ ಪಟ್ಟಿಯಲ್ಲಿ ನಿಮ್ಮ ಹೆಸರು ಬಂದಿದ್ದು ಅಂದರೆ ನಿಮಗೆ ಇಮೇಲು ಅಥವಾ ಸಂವಹನ ಮಾಡುತ್ತಾರೆ ಇಲಾಖೆದವರು,

ಬೆಂಗಳೂರು ಗ್ರಾಮಂತರ ಜಿಲ್ಲಾ ಪಂಚಾಯಿತಿ ಹುದ್ದೆಗೆ ಅನುಭವ ಎಷ್ಟು ಆಗಿರಬೇಕು,
● ಜಿಲ್ಲಾ ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಅನುಭವ ಅನುಭವವಾಗುತ್ತದೆ (ಅರ್ಜಿ ಸಲ್ಲಿಸಿದವರಿಗೆ ಮಾತ್ರ)
ಅರ್ಜಿ ಸಲ್ಲಿಸುವ ಮಹಿಳೆ ಪುರುಷ ಎಲ್ಲರಿಗೂ ಕಡ್ಡಾಯವಾಗಿ ಅನುಭವ ಬೇಕು ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಅನುಭವ ಇಲ್ಲದೆ ಅರ್ಜಿ ಸಲ್ಲಿಸಬೇಡಿ ಎಷ್ಟು ಅನುಭವ ಬೇಕು ಅಂತ.
ಕಡ್ಡಾಯವಾಗಿ ಕನಿಷ್ಠ ಮೂರು 3 ಅನುಭವ ಬೇಕಾಗುತ್ತದೆ, ನೀರು ಮತ್ತು ನೈರ್ಮಲ್ಯ ಗ್ರಾಮೀಣ ಅಭಿವೃದ್ಧಿ ಕ್ಷೇತ್ರಗಳಲ್ಲಿ ಕನಿಷ್ಠ ವಾಗಿ ಅಭ್ಯರ್ಥಿಗಳು 3 ವರ್ಷ ಅನುಭವ ಹೊಂದಿರಬೇಕು,

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಅಧಿಸೂಚನೆ ಪ್ರಮುಖ ಲಿಂಕಗಳು 2025,
●Notification pdf : Click Here 
https:/Bangalorerural.nic.in

ಅರ್ಜಿ ಸಲ್ಲಿಸುವ ವಿಳಾಸ:
Chief executive officer Zilla panchayath, Bengaluru Rural office at chapparadakallu  Beerasandra Devanahalli Taluk  Bengaluru Karnataka ದಿನಾಂಕ 16 ಡಿಸೆಂಬರ್ 2024 ಸಂದರ್ಶನಕ್ಕೆ ಹೋಗಬೇಕು,

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಅಧಿಸೂಚನೆ ಪ್ರಕಾರ
● ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಕೆಳಗೆ ಇರುವ ದಾಖಲಾತಿಗಳು ಬೇಕಾಗುತ್ತದೆ ಕಡ್ಡಾಯವಾಗಿ ಬೇಕು,

● ಬೇಕಾಗುವ ದಾಖಲಾತಿ ಪ್ರಮಾಣ ಪತ್ರ
● ಶೈಕ್ಷಣಿಕ ಅಂಕ ಪಟ್ಟಿಗಳು
● ವಯಸ್ಸಿನ ಪುರಾವೆ ಅಂದರೆ ಪ್ರಮಾಣ ಪತ್ರ
● ಫೋಟೋ ಹಾಗೂ ಸಿಗ್ನೇಚರ್
● ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ
● ಇತರೆ ದಾಖಲೆಗಳು

Post a Comment

0 Comments