02 Karnataka High Court Recruitment 2026 | ಕರ್ನಾಟಕ ಹೈಕೋರ್ಟ್ ಹುದ್ದೆಗಳು ಕೊಪ್ಪಳದಲ್ಲಿ

 ಕರ್ನಾಟಕದಲ್ಲಿ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ( ಹೈಕೋರ್ಟ್ ಕೊಪ್ಪಳ) ಹೊಸ ಅಧಿಸೂಚನೆ ಪ್ರಕಟ!! 

ಕೊಪ್ಪಳ ಹೈಕೋರ್ಟ್ ನೇಮಕಾತಿ 2025: ನೋಡಿ ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ಹೈಕೋರ್ಟ್ ನಲ್ಲಿ ಹೊಸದಾಗಿ ಅಧಿಸೂಚನೆ ಡಾಟಾ ಎಂಟ್ರಿ ಆಪರೇಟರ್ ಯಾವುದೇ ಪರೀಕ್ಷೆ ಇಲ್ಲದೆ ಅರ್ಜಿಗಳನ್ನ ಕರೆಯಲಾಗಿದೆ ಆಸಕ್ತಿ ಇದ್ದವರು SSLC PUC ಡಿಪ್ಲೊಮಾ ಮುಗಿಸಿದವರು ಅಪ್ಲಿಕೇಶನ್ ಹಾಕಿ ಪ್ರತಿ ತಿಂಗಳು 15000 ಸಂಬಳ ಸಿಗುತ್ತೆ! ಇಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 15 ಡಿಸೆಂಬರ್ ವರೆಗೆ ಅವಕಾಶ ಇದರ ಬಗ್ಗೆನೇ ಎಲ್ಲ ವಿವರವಾದ ಮಾಹಿತಿಗಳು ಈ ಲೇಖನಿ ಮೂಲಕ ನಿಮಗೆ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನ ನೋಡಿಕೊಂಡು ಸರಿಯಾಗಿ ಮಾನದಂಡಗಳ ಪ್ರಕಾರ ಅರ್ಜುಗಳನ್ನ ಸಲ್ಲಿಸಿ, ಯಾವುದೇ ರೀತಿಯ ತಪ್ಪುಗಳನ್ನು ಮಾಡಬೇಡಿ ಕೆಳಗಡೆ ಕೊಟ್ಟಿರುವ ಮಾನದಂಡಗಳ ಪ್ರಕಾರ, Click Here 

  • Department Name: ಕರ್ನಾಟಕ ಕೊಪ್ಪಳ ಹೈಕೋರ್ಟ್ ನೇಮಕಾತಿ
  • Post Location: ಕರ್ನಾಟಕದ ಕೊಪ್ಪಳದಲ್ಲಿ
  • Total Vacancy:02 post 
  • Salary Per Month: Rs,15000/- per mo6
  • Who should apply? ಕರ್ನಾಟಕದ ಅಭ್ಯರ್ಥಿಗಳಿಗೆ ಅವಕಾಶ ಕೊಡಲಾಗಿದೆ

ಕರ್ನಾಟಕ ಹೈಕೋರ್ಟ್ ಪ್ರಕಾರ Details of posts:?

● ಕರ್ನಾಟಕ ಕೊಪ್ಪಳ ಹೈಕೋರ್ಟ್ ಅಧಿಸೂಚನೆ ಪ್ರಕಾರ ಇಲ್ಲಿ ಡೇಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಕರೆಯಲಾಗಿದೆ 1) ಕುಷ್ಟಗಿ ನ್ಯಾಯಾಲಯ ಸಂಕೀರ್ಣ 2) ಗಂಗಾವತಿ ಕೋರ್ಟ್ ಕಾಂಪ್ಲೆಕ್ಸ್

ಹೈಕೋರ್ಟ್ ಮಾನದಂಡಗಳ ಪ್ರಕಾರ ವಯೋಮಿತಿ (Age limit to apply for this post).?

● ಕರ್ನಾಟಕ ಕೊಪ್ಪಳ ಹೈಕೋರ್ಟ್ ಅಧಿಸೂಚನೆಯಲ್ಲಿ ಕೊಟ್ಟಿರುವ ಮಾಹಿತಿಗಳ ಪ್ರಕಾರ ಕನಿಷ್ಠ 18 ವರ್ಷ ಆಗಿರಬೇಕು ಗರಿಷ್ಠ ವಯೋಮಿತಿ ಬಗ್ಗೆ ಮಾಹಿತಿ ಕೊಟ್ಟಿಲ್ಲ ಒಮ್ಮೆ ಅದು ಸೂಚನೆ ನೋಡಿ,

ಕರ್ನಾಟಕ ಕೊಪ್ಪಳ ಹೈಕೋರ್ಟ್ ನೇಮಗಳ ಪ್ರಕಾರ (Qualification required for this post:).?

● ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಣ್ಣತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10th puc ಡಿಪ್ಲೊಮಾ ಪೂರ್ಣಗೊಳಿಸಿದವರು ಅಫಲ್ಯಷನ್ ಹಾಕಿ,

Application Fees:

● ನಿಯಮಗಳಿಗೆ ಸಂಬಂಧಪಟ್ಟಂತೆ ಯಾವುದೇ ರೀತಿಯ ಶುಲ್ಕ ಇಲ್ಲ ಹೆಚ್ಚಿನ ಮಾಹಿತಿಗೆ ಅಧಿಕೃತ ಅಧಿಸೂಚನೆ ನೋಡಿ

Apply Important Links:

● offline ನಲ್ಲಿ High ಅರ್ಜಿ ಸಲ್ಲಿಸುವ ಲಿಂಕ್ : Click Here 

●Notification Pdf : Click Here 

ಕರ್ನಾಟಕ ಕೊಪ್ಪಳ ಹೈಕೋರ್ಟ್ ಅಧಿಸೂಚನೆ ಪ್ರಕಾರ (How to apply for this post).?

● ಕರ್ನಾಟಕದಲ್ಲಿ ಕರ್ನಾಟಕ ಕೊಪ್ಪಳ ಹೈಕೋರ್ಟ್ ನಲ್ಲಿ ಅಧಿಸೂಚನೆ ಬಿಡುಗಡೆ ಮಾಡಿದ್ದಾರೆ ಇಲ್ಲಿ ಯಾವುದೇ ರೀತಿಯ ಪರೀಕ್ಷೆ ಇಲ್ಲದೆ ಹೊಸ ಅಧಿಸೂಚನೆ ಪ್ರಕಟವಾಗಿದೆ ಎಂಟ್ರಿ ಆಪರೇಟರ್ ಹುದ್ದೆಗೆ ಆಫ್ಲೈನ್ ಮೂಲಕ ಅರ್ಜುಗಳನ್ನ ಸಲ್ಲಿಸಬೇಕು ಇದಕ್ಕೆ ಸಂಬಂಧಪಟ್ಟಂತೆ ನೀವು ಕೂಡ ಅಧಿಕೃತ ಅಧಿಸೂಚನೆ ಸರಿಯಾಗಿ ಮಾನದಂಡಗಳ ಪ್ರಕಾರ ಡೌನ್ಲೋಡ್ ಮಾಡಿಕೊಂಡು ನೇಮಗಳಿಗೆ ಸಂಬಂಧಪಟ್ಟಂತೆ ಅರ್ಜಿಗಳು ಭರ್ತಿ ಮಾಡಿ ಯಾವುದೇ ರೀತಿಯ ತಪ್ಪುಗಳನ್ನು ಮಾಡಬೇಡಿ,

  • 1. ಕರ್ನಾಟಕದಲ್ಲಿ ಕೊಪ್ಪಳ ಹೈ ಕೋರ್ಟ್ ನಲ್ಲಿ ಇನ್ನೊಂದು ಹೊಸ ಅಧಿಸೂಚನೆ ಬಿಡುಗಡೆ ಮಾಡಲಾಗಿದ್ದು ಇದಕ್ಕೆ ಸಂಬಂಧಪಟ್ಟಂತೆ ನೀವು ಆಫ್ಲೈನ್ ಮುಖಾಂತರ ಅರ್ಜುಗಳನ್ನ ಸಲ್ಲಿಸಬೇಕು ಹಾಗಾದರೆ ನೀವು ಅಧಿಕೃತ ಮೇಲಗಡೆ ಕೊಟ್ಟಿರುವ ಅಧಿಸೂಚನೆ ಡೌನ್ಲೋಡ್ ಮಾಡಿ ಅದರಲ್ಲಿ ಅರ್ಜಿ ಸಲ್ಲಿಸುವ ಅರ್ಜಿನ ಮನೆ ಕೊಟ್ಟಿದ್ದಾರೆ ಅಥವಾ ನೀವೇ ಖುದ್ದಾಗಿ ನಿಮ್ಮ ಹತ್ತಿರ ಇರುವ ಹೈಕೋರ್ಟಿಗೆ ಸಂಬಂಧಪಟ್ಟಂತೆ ಭೇಟಿಕೊಟ್ಟು ಅಲ್ಲಿ ಅರ್ಜಿ ನಮೂನೆ ಪಡೆದುಕೊಂಡು ಅಪ್ಲಿಕೇಶನ್ ಹಾಕಿ,
  • 2. ಸರಿಯಾದ ಮಾನದಂಡಗಳ ಪ್ರಕಾರ ಅರ್ಜಿ ಸಲ್ಲಿಸುವ ಸಮಯದಲ್ಲಿ ಎಲ್ಲ ದಾಖಲೆಗಳ ಬಗ್ಗೆ ಮಾಹಿತಿ ಹಾಗೂ ಎಲ್ಲಾ ನಿಮ್ಮ ವೈಯಕ್ತಿಕ ಬಗ್ಗೆ ಮಾಹಿತಿ ಅರ್ಜಿ ಭರತಿ ಮಾಡುವ ಫಾರ್ಮನಲ್ಲಿ ಎಲ್ಲಾ ಕೇಳುವ ಮಾಹಿತಿಗಳನ್ನ ಸರಿಯಾಗಿ ತುಂಬಿ, ಯಾವುದೇ ರೀತಿಯ ತಪ್ಪು ಮಾಹಿತಿಗಳನ್ನ ತುಂಬಿ ಅಪ್ಲಿಕೇಶನ್ ಸಲ್ಲಿಸಬೇಡಿ ಮತ್ತು ಕೆಳಗಡೆ ಕೊಟ್ಟಿರುವ ಹಂತದಲ್ಲಿ ಅರ್ಜುನ ಮನೆ ಅರ್ಜಿ ವಿಳಾಸ ಇದೆ ನೋಡಿ,
  • 3. ನೋಡಿ ಎಲ್ಲ ದಾಖಲೆಗಳು ವಿವರಗಳನ್ನು ಸರಿಯಾಗಿ ಸಬ್ಮಿಟ್ ಮಾಡಬೇಕು ಅನುಭವ ಹೊಂದಿದ್ದರೆ ಅನುಭವ ಪ್ರಮಾಣ ಪತ್ರ ಈಗಾಗಲೇ ಯಾವುದಾದರೂ ಇಲಾಖೆ ಸಂಸ್ಥೆಗಳಲ್ಲಿ ಕೆಲಸ ಮಾಡಿದರೆ ಕೆಲಸದ ಪ್ರಮಾಣ ಪತ್ರ ಸಂಬಳದ ಪ್ರಮಾಣ ಪತ್ರ ಹಾಗೂ ಎಲ್ಲಾ ಅಂಕಪಟ್ಟಿಗಳು ಕಡ್ಡಾಯವಾಗಿ ಬೇಕಾಗುತ್ತದೆ Form Click Here 

Important Dates for Applying

● offline ಅರ್ಜಿ ಸಲ್ಲಿಸಲು high ಪ್ರಾರಂಭ ದಿನಾಂಕ:04 ಡಿಸೆಂಬರ್ 2025

● offline ಮುಖಾಂತರ high ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:15 ಡಿಸೆಂಬರ್

ಅರ್ಜಿ ಸಲ್ಲಿಸುವ ವಿಳಾಸ:

ಕೊಪ್ಪಳ ಹೈಕೋರ್ಟ್ ಅರ್ಜಿ ಸಲ್ಲಿಸುವ ವಿಳಾಸ ಹೀಗಿದೆ ಪ್ರಧಾನ ಜಿಲ್ಲಾ ಮತ್ತು ಸೆಕ್ಷನ್ ನ್ಯಾಯಾಧೀಶರ ಕಚೇರಿ ಕೊಪ್ಪಳ ಗವಿಮಠ ರಸ್ತೆ ಕೊಪ್ಪಳ 583231 ಈ ವಿಳಾಸಕ್ಕೆ ಡಿಸೆಂಬರ್ 15 ರ ಒಳಗಾಗಿ ಅಂಚೆ ಕಚೇರಿಗೆ ಭೇಟಿಕೊಟ್ಟು ಅಪಲಾಯ್ ಮಾಡಿ ಅಥವಾ ಅದಕ್ಕಿಂತ ಮುಂಚಿತವಾಗಿ ಅರ್ಜಿಗಳನ್ನ ಕಳುಹಿಸಿ,

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು