Mescom Recruitment 2026: ಪರೀಕ್ಷೆ ಇಲ್ಲದೆ ವಿದ್ಯುತ್ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗ | ಇವತ್ತೇ ಅರ್ಜಿ ಸಲ್ಲಿಸಿ

ಪರೀಕ್ಷೆ ಇಲ್ಲ Mescom Recruitment 2026: ಕರ್ನಾಟಕ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ನೇಮಕಾತಿ 2026 - ಇವತ್ತೇ ಅರ್ಜಿ ಸಲ್ಲಿಸಿ

Mecom Recruitment 2026 ಕರ್ನಾಟಕ ರಾಜ್ಯ ವಿದ್ಯುತ್ ಇಲಾಖೆ ವತಿಯಿಂದ ವಿವಿಧ ಪ್ರಕಾರ ಹುದ್ದೆಗೆ ಅಧಿಸೂಚನೆ ಪ್ರಕಟ ಮಾಡಲಾಗಿದೆ ಇಲ್ಲಿ ಕರ್ನಾಟಕ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಅಧಿಸೂಚನೆ ಪ್ರಕಟ ಮಾಡಿದೆ ಪರೀಕ್ಷೆ ಇಲ್ಲ ಮಹಿಳೆಯರಿಗೆ ಪುರುಷರಿಗೆ ಅವಕಾಶ

ಈ ಲೇಖನ ಮೂಲಕ ತಿಳಿಸುವುದೇನೆಂದರೆ, ಕರ್ನಾಟಕ ರಾಜ್ಯದಲ್ಲಿ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ(MESCOM) ಅರ್ಜಿ ಕರೆಯಲಾಗಿದೆ ತರಬೇತಿದಾರರಿಗೆ ಯುವಕ ಯುವತಿಯರಿಗೆ ಅವಕಾಶ ಕೊಟ್ಟಿದ್ದಾರೆ ಎಷ್ಟು ವರ್ಷ ಕೆಲಸ ಇರುತ್ತೆ? ಯಾವ ರೀತಿ ನೇಮಕಾತಿ? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಪ್ರಮುಖ ದಾಖಲೆಗಳ? ಕೊನೆಯ ದಿನಾಂಕ ಯಾವಾಗ? ಎಷ್ಟು ಸಂಬಳ ಇರುತ್ತೆ? ಸಂಪೂರ್ಣ ಮಾಹಿತಿ ಇಲ್ಲಿ ಲೇಖನಿ ಎಲ್ಲಿದೆ ಪೂರ್ತಿಯಾಗಿ ಓದಿ.

Mescom Recruitment 2026

ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ(MESCOM) ಸಂಪೂರ್ಣ ಹುದ್ದೆಗಳ ವಿವರ

Department Name:Mescom Recruitment 2026

Post Location: ಕರ್ನಾಟಕದ ಮಂಗಳೂರಿನಲ್ಲಿ

Total Vacancy:140

Salary Per Month: ₹8000/- to 9000/- 

Who should apply? ಮಹಿಳೆಯರಿಗೆ ಪುರುಷರಿಗೆ ಅವಕಾಶ


Details of posts:

ಕರ್ನಾಟಕ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತದಲ್ಲಿ, ಆಪ್ರೆಂಟಿಸ್ ಟೆಕ್ನಿಷಿಯನ್ ಡಿಪ್ಲೋಮಾ ಆಫ್ರೆಂಟೀಸ್ ಮತ್ತು ಜನರಲ್ ಪದವೀಧರ ಆಫ್ರೆಂಟೀಸ್ ಹುದ್ದೆಗೆ ಅರ್ಜಿ ಕರೆಯಲಾಗಿದೆ


Age limit to apply for this post:

ಕರ್ನಾಟಕ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ, ನಿಗಮ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಕನಿಷ್ಠ 18 ವರ್ಷ ಆಗಿರಬೇಕು ಗರಿಷ್ಠ ವೈಮಿತಿಗೆ ಅಧಿಸೂಚನೆ ನೋಡಿ

Selection process:

ಮೆರಿಟ್ ಆಧಾರದ ಮೇಲೆ ದಾಖಲೆಗಳ ಪರಿಶೀಲನೆ ಸಂದರ್ಶನ ಮೂಲಕ ಆಯ್ಕೆ

Qualification required for this post: 

ಕರ್ನಾಟಕ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಮಾನದಂಡಗಳ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಾನ್ಯತಾ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಡಿಪ್ಲೋಮಾ,BA,BSC,B.COM,BBA,BCA, ಪದವಿ BE B.TECH ಪಾಸಾಗಿರಬೇಕು, 2021.2022.2023.2024.2025 ,ರಲ್ಲಿ ಪಾಸಾಗಿರಬೇಕು.

Application Fees:

ಯಾವುದೇ ಸುಲ್ಕವಿಲ್ಲ


Apply Important Links:

● ಆನ್ಲೈನ್ ನಲ್ಲಿ Mescom ಅರ್ಜಿ ಸಲ್ಲಿಸುವ ಲಿಂಕ್ : Click Here 

●Notification Pdf : Click Here 


How to apply for this post:

ಕರ್ನಾಟಕ ರಾಜ್ಯ ಸರ್ಕಾರ ಕರ್ನಾಟಕ ಮಂಗಳೂರು ವಿದ್ಯುತ್ ಸರಬರಾಜು ನಿಗಮ ಕಂಪನಿಯಲ್ಲಿ ಬಿಡುಗಡೆ ಮಾಡಿದ ಅಧಿಸೂಚನೆಗೆ ಸಂಬಂಧಪಟ್ಟಂತೆ ಆನ್ಲೈನ್ ಮೂಲಕ ಹಾಗೂ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿದ್ದಾರೆ ಕೆಳಗಡೆ ಕೊಟ್ಟಿರುವ ಹಂತ ಹಂತವನ್ನು ನೋಡಿ ಒಮ್ಮೆ ಅಧಿಕೃತ ಅಧಿಸೂಚನೆ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಮಾಹಿತಿಗಳನ್ನು ಪಡೆದುಕೊಳ್ಳಿ.

ಮೊದಲನೆಯ ಹಂತ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ಮಂಗಳೂರು ಸರಬರಾಜು ಕಂಪನಿ ನಿಗಮ ಮಾನದಂಡಗಳ ಪ್ರಕಾರ ಮೊದಲಿಗೆ ರಿಜಿಸ್ಟರ್ ಮಾಡಿಕೊಳ್ಳಿ ಕೆಲವು ದಾಖಲೆಗಳ ಸಮೇತ ಮೊಬೈಲ್ ಸಂಖ್ಯೆ

ಎರಡನೇ ಹಂತ: ಪ್ರಮುಖ ರಿಜಿಸ್ಟರ್ ಸಂಖ್ಯೆ ಹಾಗೂ ಜನ್ಮ ದಿನಾಂಕ ಅಥವಾ ಗುಪ್ತ ಸಂಖ್ಯೆ( ಪಾಸ್ವರ್ಡ್) ಸರಿಯಾಗಿ ನಮೂದಿಸಿ ಇದಕ್ಕೆ ಅಧಿಕೃತವಾಗಿರುವ ಎಲ್ಲ ಮಾಹಿತಿಗಳು ಸರಿಯಾಗಿ ತುಂಬಿ ಕರ್ನಾಟಕ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ(MESCOM) ಮಾನದಂಡಗಳ ಪ್ರಕಾರ ಎಲ್ಲ ಮಾಹಿತಿಗಳು ಸಲ್ಲಿಸಿ

ಮೂರನೇ ಹಂತ: ನೋಡಿ ವೀಕ್ಷಕರೇ ಅಧಿಕೃತವಾಗಿ ಕರ್ನಾಟಕ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಅಧಿಸೂಚನೆಗೆ ಅನುಗುಣವಾಗಿ ಕೊನೆಯ ಹಂತ ಎಲ್ಲಾ ದಾಖಲೆಗಳು ಸಲ್ಲಿಸಿ ಅನುಭವ ಪ್ರಮಾಣ ಪತ್ರ ಕಂಪ್ಯೂಟರ್ ಪ್ರಮಾಣ ಪತ್ರ ಹಾಗೂ ಶೈಕ್ಷಣಿಕ ಪರಮಾಣು ಪತ್ರ ಈಗಿನ ಇತ್ತೀಚಿನ ಪುರಾವೆಗಳು ಫೋಟೋ ಸಿಗ್ನೇಚರ್ ಹಾಗೂ ಇತರೆ ಪ್ರಮಾಣ ಪತ್ರಗಳು.

ಕೊನೆಯ ಹಂತ: ಮೇಲ್ಗಡೆ ಕೊಟ್ಟಿರುವ ಕರ್ನಾಟಕ ವಿದ್ಯುತ್ ಇಲಾಖೆಗೆ ಸಂಬಂಧಪಟ್ಟಂತೆ ಪ್ರತಿಯೊಂದು ಮಾಹಿತಿಗಳನ್ನು ಆಪ್ರೆಂಟಿಸ್ ಹುದ್ದೆಗೆ ಸಂಬಂಧಪಟ್ಟಂತೆ ಮಾನದಂಡಗಳು ಪ್ರಕಾರ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ತುಂಬಿ ಅನ್ವಯಿಸಿದರೆ ಅರ್ಜಿ ಶುಲ್ಕ ಹಾಗೂ ಎಲ್ಲಾ ಮಾಹಿತಿಗಳನ್ನು ಸಲ್ಲಿಸಿ.

Important Dates for Applying: 

● ಆನ್ಲೈನ್ ಅರ್ಜಿ ಸಲ್ಲಿಸಲು mescom ಪ್ರಾರಂಭ ದಿನಾಂಕ: 30-1-2026

● ಆನ್ಲೈನ್ ಮುಖಾಂತರ mescom ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:24-2-2026

● ಶಾರ್ಟ್ ಲಿಸ್ಟ್ ಬಿಡುಗಡೆ ಮಾಡುವ ದಿನಾಂಕ:06-3-2026


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು