IHM ನೇಮಕಾತಿ 2026: Lower Division Clerk ಹುದ್ದೆ | Salary ₹50,000/- | Offline Apply
IHM ನೇಮಕಾತಿ 2026: ಭಾರತದಲ್ಲಿ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಕೊಲ್ಕತ್ತಾ ಹೊಸದಾಗಿ ಹುದ್ದೆಗಳಿಗೆ ಅದುಸೂಚನೆ ಪ್ರಕಟ ಮಾಡಿದೆ ಉದ್ಯೋಗ ಹುಡುಕುತ್ತಿರುವವರಿಗೆ ಇದೊಂದು ಸುವರ್ಣ ಅವಕಾಶ ಆಸಕ್ತಿ ಇದ್ದವರು ಈಗಲೇ ಇವತ್ತೇ ಅಪ್ಲಿಕೇಶನ್ ಹಾಕಿ
ಈ ಲೇಖನಿ ಮೂಲಕ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಸಂಸ್ಥೆಯಲ್ಲಿ ಕರೆದಿರುವ ಹುದ್ದೆಗಳಿಗೆ ಯಾವ ರೀತಿಯಲ್ಲಿ ಅಪ್ಲಿಕೇಶನ್ ಹಾಕುವುದು ಏನೆಲ್ಲಾ ಮಾಹಿತಿಗಳು ಬೇಕು ಹಾಗು ಎಷ್ಟು ಸಂಬಳ ಸಿಗುತ್ತೆ ಶೈಕ್ಷಣಿಕ ಅರ್ಹತೆ ಏನಾಗಿರಬೇಕು ವಯೋಮಿತಿ ಎಷ್ಟಿರಬೇಕು,
ಹಾಗೂ ಮಾನದಂಡಗಳ ಪ್ರಕಾರ ಅರ್ಜಿ ಸಲ್ಲಿಸುವ ವಿಳಾಸ ಯಾವುದು? ಕೊನೆಯ ದಿನಾಂಕ ಪ್ರಾರಂಭ ದಿನಾಂಕ ಯಾವುದು? ಹಾಗೂ ಇತರ ಎಲ್ಲಾ ಮಾಹಿತಿಗಳು ಇಲ್ಲಿ ಕೆಳಗಡೆ ವಿವರಿಸಿದ್ದೇವೆ ಪೂರ್ತಿಯಾಗಿ ಲೇಖನಿ ನೋಡಿ
ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಹುದ್ದೆಗಳ ವಿವರ:
Department Name:IHM ನೇಮಕಾತಿ 2026( ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಕೊಲ್ಕತ್ತಾ)
Post Location: ಭಾರತದ ಕೊಲ್ಕತ್ತಾ ಪಶ್ಚಿಮ ಬಂಗಾಳ
Total Vacancy: 03 posts
Salary Per Month: IHM ನೇಮಕಾತಿ ಮಾನದಂಡಗಳ ಪ್ರಕಾರ
Who should apply? ಭಾರತೀಯ ಅಭ್ಯರ್ಥಿಗಳಿಗೆ ಅವಕಾಶ
IHM ನೇಮಕಾತಿ ಪ್ರಕಾರ ಹುದ್ದೆಗಳ ವಿವರ Details of posts:
ಭಾರತೀಯ ನಿಷ್ಟೇ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಅಧಿಸೂಚನೆಯಲ್ಲಿ ಲೋಹರ್ ಡಿವಿಷನ್ ಕ್ಲರ್ಕ್(LDC)
IHM ಅಧಿಸೂಚನೆ ಪ್ರಕಾರ ವಯೋಮಿತಿ ವಿವರ (Age limit to apply for this post:)
ಈ ಸಂಸ್ಥೆಗೆ ಸಂಬಂಧ ಪಟ್ಟಂತೆ ಅರ್ಜಿದಾರರಿಗೆ ವಯೋಮಿತಿ ಎಷ್ಟಿರಬೇಕು ಕೆಳಗಡೆ ಹಂತ ಹಂತವಾಗಿ ಕೊಟ್ಟಿದ್ದೇವೆ ನೋಡಿ.
• ಕನಿಷ್ಠ 21 ವರ್ಷ ಆಗಿರಬೇಕು ಹಾಗೂ ಗರಿಷ್ಟ 45 ವರ್ಷ ಹೊಂದಿರಬೇಕು
• SC ST OBC ವರ್ಗಕ್ಕೆ ಸಂಬಂಧಪಟ್ಟಂತೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
• ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ 5 ವರ್ಷ ಸಡಿಲಿಕೆ
• ಹಿಂದುಳಿದ ವರ್ಗದ ಅಭ್ಯರ್ಥಿಗಳು ಮಾಜಿ ಸೈನಿಕರು ಹಾಗೂ ಸಾಮಾನ್ಯ ವರ್ಗದವರಿಗೆ : 3 ವರ್ಷ ಸಡಿಲಿಕೆ
Selection process:
IHM ನೇಮಕಾತಿ ಅಧಿಸೂಚನೆ ಪ್ರಕಾರ
IHM ಕೊಲ್ಕತ್ತಾ ನೇಮಕಾತಿ ಪ್ರಕಾರ ಶೈಕ್ಷಣಿಕ ಅರ್ಹತೆ (Qualification required for this post: )
ಕೇಂದ್ರ ಸರ್ಕಾರ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಕೊಲ್ಕತ್ತಾ ಅಧಿಸೂಚನೆಗೆ ಸಂಬಂಧಪಟ್ಟಂತೆ ಶೈಕ್ಷಣಿಕ ಅರ್ಹತೆ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಸ್ನಾತಕೊತ್ತರ ಪದವಿ ಹಾಗೂ ದ್ವಿತೀಯ ಪಿಯುಸಿ ನಿಯಮಗಳ ಪ್ರಕಾರ ಅನುಭವಿಸುತ್ತದೆ
Application Fees:
ಯಾವುದೇ ಶುಲ್ಕ ಇಲ್ಲ
Apply Important Links:
● offline ಅರ್ಜಿ ಸಲ್ಲಿಸುವ ಲಿಂಕ್ Notification Pdf : Click Here
ಲೋಹರ್ ಡಿವಿಜನ್ ಕ್ಲರ್ಕ್ ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ( How to apply for this post:)
ಭಾರತೀಯ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಕೊಲ್ಕತ್ತಾ ಅಧಿಸೂಚನೆ ಬಿಡುಗಡೆ ಮಾಡಿದೆ ಕ್ಕೆ ಆಫ್‌ಲೈನ್‌ನಲ್ಲಿ ಅಪ್ಲಿಕೇಶನ್ ಸಲ್ಲಿಸಬೇಕು ಕೆಳಗಡೆ ವಿಳಾಸ ಕೊಟ್ಟಿದ್ದೇವೆ ನೋಡಿ ಹಾಗೂ ಅಧಿಕೃತ ಅಧಿಸೂಚನೆ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಿ.
• IHM ಕೊಲ್ಕತ್ತಾ ನೇಮಕಾತಿ ಪ್ರಕಾರ ಆಫ್ ಲೈನ್ ಅರ್ಜಿ ನಮೂನೆ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿ ಅಥವಾ ಪ್ರಿಂಟ್ ತೆಗೆದುಕೊಳ್ಳಿ ಅದನ್ನು ಸರಿಯಾಗಿ ಪರಿಪೂರ್ಣವಾಗಿ ಓದಿ
• ಲೋಹರ್ ಡಿವಿಜನ್ ಕ್ಲರ್ಕ್ ಹುದ್ದೆಗೆ ಅನುಭವ ಅಂತ ಪ್ರತಿಯೊಂದು ಮಾಹಿತಿಗಳನ್ನು ದಾಖಲೆಗಳು ಜೋಡಣೆ ಮಾಡಿ
• ಎಲ್ಲ ದಾಖಲೆಗಳು ಹಾಗೂ ಮೊಬೈಲ್ ಸಂಖ್ಯೆ ಇಮೇಲ್ ಐಡಿ ಚಾಲ್ತಿಯಲ್ಲಿರಬೇಕು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಕೊಲ್ಕತ್ತಾ ನಿಯಮಗಳಿಗೆ ಅನ್ವಯಿಸುತ್ತಿರಬೇಕು
• ಕೆಳಗಡೆ ಕೊಟ್ಟಿರುವ ಹಂತದಲ್ಲಿ ಈ ಹುದ್ದೆಗೆ ಅಪ್ಲಿಕೇಶನ್ ಸಲ್ಲಿಸಿ ವಿಳಾಸ ಕೆಳಗಡೆ ಕೊಟ್ಟಿದ್ದೇವೆ ನೋಡಿ.
ಅರ್ಜಿ ಸಲ್ಲಿಸುವ ವಿಳಾಸ:
ಕೊಲ್ಕತ್ತಾದ ಹೋಟೆಲ್ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ ಈ ವಿಳಾಸಕ್ಕೆ 20 ಫೆಬ್ರುವರಿ 2026 ಮುಂಚಿತವಾಗಿ ಅಥವಾ ಅದಕ್ಕಿಂತ ನಂತರ ಬೇಗ ಸಲ್ಲಿಸಿ.
Important Dates for Applying:
● ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸಲು IHM ಪ್ರಾರಂಭ ದಿನಾಂಕ:31 -1-2026
● ಆಫ್ ಲೈನ್ನಲ್ಲಿ ಮುಖಾಂತರ IHM ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:20-2-2026
FAQS ಅತಿ ಹೆಚ್ಚು ಕೇಳಿರುವ ಪ್ರಶ್ನೆಗಳು?
1) ಲೋಹರ್ ಡಿವಿಜನ್ ಕ್ಲರ್ಕ್ ಹುದ್ದೆಗೆ ವಿದ್ಯಾರ್ಹತೆ ಎಷ್ಟಿರಬೇಕು.?
ಅಧಿಸೂಚನೆ ಪ್ರಕಾರ ಯಾವುದೇ ರೀತಿಯ ವಿದ್ಯ ಅರ್ಹತೆ ಬಗ್ಗೆ ಮಾಹಿತಿ ಕೊಟ್ಟಿಲ್ಲ ಸರಿಯಾಗಿ ಅಧಿಸೂಚನೆ ನೋಡಿ
2) ಲೋಹರ್ ಡಿವಿಜನ್ ಕ್ಲರ್ಕ್ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?
ಅರ್ಜಿ ವಿಧಾನ ಆಫ್ ಲೈನ್ನಲ್ಲಿ last Date: 20 ಫೆಬ್ರವರಿ
3) ಖಾಯಂ ಹುದ್ದೆನ ಅಥವಾ ತಾತ್ಕಾಲಿಕ?
ಹೌದು ಈ ಹುದ್ದೆಗಳು ಅರ್ಜಿ ಸಲ್ಲಿಸಿ ಹುದ್ದೆಗೆ ಆಯ್ಕೆ ಆದರೆ ತಾತ್ಕಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ

0 ಕಾಮೆಂಟ್‌ಗಳು