ಭಾರತೀಯ ಕಂದಾಯ ಇಲಾಖೆ ನೇಮಕಾತಿ 2026:Salary ₹55,950/- ಇವತ್ತೇ ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ
ಕಂದಾಯ ಇಲಾಖೆ ನೇಮಕಾತಿ 2026: ಹೌದು ಭಾರತೀಯ ದೆಹಲಿ ಕಂದಾಯ ಇಲಾಖೆಯಲ್ಲಿ ಹೊಸದಾಗಿ ಅಧಿಸೂಚನೆ ಪ್ರಕಟಣೆ ಮಾಡಲಾಗಿದೆ ಮಹಿಳೆಯರಿಗೆ ಪುರುಷರಿಗೆ (ಕಾನೂನು ಸಹಾಯಕ) ಹುದ್ದೆಗೆ ನೇಮಕಾತಿ ಮಾಡುತ್ತಿದ್ದಾರೆ
ದೆಹಲಿ ರಾಷ್ಟ್ರೀಯ ರಾಜ್ಯಧಾನಿ ಪ್ರದೇಶದ ಕಂದಾಯ ಇಲಾಖೆ(GNCTD) ನೇಮಕಾತಿಗೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿಗಳನ್ನು ಈ ಲೇಖನಿ ಮೂಲಕ ನಿಮಗೆ ತಿಳಿಸಿಕೊಡಲಾಗುವುದು ಎಷ್ಟು ಹುದ್ದೆಗಳಿಗೆ ನೇಮಕಾತಿ ಪ್ರಾರಂಭ ದಿನಾಂಕ ಏನು? ಅರ್ಜಿ ಸಲ್ಲಿಸಲು ದಾಖಲೆಗಳು ಏನು ಬೇಕು? ನೋಟಿಫಿಕೇಶನ್ ಸಂಖ್ಯೆ ಏನು ಈ ಹುದ್ದೆ ಯಾವ ರೀತಿಯಲ್ಲಿ ನೇಮಕಾತಿ ಕಂದಾಯ ಇಲಾಖೆಯಲ್ಲಿ ಏನೆಲ್ಲ ನಿಯಮಗಳು ಕೊಟ್ಟಿದ್ದಾರೆ ಎಲ್ಲಾ ಮಾಹಿತಿ ಈ ಕೆಳಗಡೆ ಲೇಖನಿ ಮೂಲಕ ತಿಳಿಸಿಕೊಟ್ಟಿದ್ದೇವೆ ನೋಡಿ.
ದೆಹಲಿ ಕಂದಾಯ ಇಲಾಖೆ ನೇಮಕಾತಿ ವಿವರ:
Department Name: ದೆಹಲಿಯ ಕಂದಾಯ ಇಲಾಖೆ(GNCTD)
Post Location: ಭಾರತದ ದೆಹಲಿಯಲ್ಲಿ
Total Vacancy: 12 posts
Salary Per Month: ₹55,950/-
Who should apply? ಮಾನದಂಡಗಳ ಪ್ರಕಾರ ಭಾರತದ ಅಭ್ಯರ್ಥಿಗಳಿಗೆ ಅವಕಾಶ
ಕಂದಾಯ ಇಲಾಖೆ ನೇಮಗಳ ಪ್ರಕಾರ ಹುದ್ದೆಗಳ ವಿವರ (Details of posts:)
ಭಾರತೀಯ ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದ ಕಂದಾಯ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ( ಕಾನೂನು ಸಹಾಯಕ) ಹುದ್ದೆಗೆ ನೇಮಕಾತಿ ಮಾಡುತ್ತಿದ್ದಾರೆ
GNCTD ನೇಮಕಾತಿ ಪ್ರಕಾರ ವಯೋಮಿತಿ (Age limit to apply for this post:)
ರಾಷ್ಟ್ರೀಯ ಕಂದಾಯ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆಗೆ ಸಂಬಂಧಪಟ್ಟಂತೆ ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ ವಯಮಿತಿ ಅಧಿಸೂಚನೆ ನೋಡಿ
• ಮಾನದಂಡಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ
Selection process:
ಅನುಭವ, ದಾಖಲೆಗಳ ಪರಿಶೀಲನೆ, ಸಂದರ್ಶನ ಹಾಗೂ ದೆಹಲಿ ಕಂದಾಯ ಇಲಾಖೆ ಮಾನ್ಯ ದಂಡಗಳ ಪ್ರಕಾರ
ಕಂದಾಯ ಇಲಾಖೆ ಕಾನೂನು ಸಹಾಯಕ ಹುದ್ದೆಗೆ ಶೈಕ್ಷಣಿಕ ಅರ್ಹತೆ (Qualification required for this post: )
ಭಾರತೀಯ ಕೇಂದ್ರ ಸರ್ಕಾರ ದೆಹಲಿಯ ರಾಷ್ಟ್ರೀಯ ಕಂದಾಯ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಮನೆತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಕಾನೂನ್ನಲ್ಲಿ ಪದವಿ ಪೂರ್ಣಗೊಳಿಸಿರಬೇಕು
• ಮಾನದಂಡಗಳ ಪ್ರಕಾರ ಕನಿಷ್ಠ ಮೂರು ವರ್ಷದ ಅನುಭವ ಹೊಂದಿರಬೇಕು
Application Fees:
GNCTD ನೇಮಕಾತಿ ಪ್ರಕಾರ ಶುಲ್ಕ
Apply Important Links:
● ಅರ್ಜಿ ಸಲ್ಲಿಸುವ ಲಿಂಕ್ Notification Pdf : Click Here
ಕಂದಾಯ ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಮಾಹಿತಿ (How to apply for this post)
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಅಪ್ಲಿಕೇಶನ್ ಹಾಕುವುದು ಹಾಗೂ ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಎರಡು ಪ್ರಕಾರ ಕೆಳಗಡೆ ಹಂತ ಹಂತವಾಗಿ ಕೊಟ್ಟಿದ್ದೇವೆ ಸರಿಯಾಗಿ ನೋಡಿ ಇದಕ್ಕೆ ಅನುಗುಣವಾಗಿ ಮೊದಲಿಗೆ ಅಧಿಕೃತ ಆದಿಸೂಚನೆ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಿ.
• ಭಾರತೀಯ ಕಂದಾಯ ಇಲಾಖೆ ಅಧಿಕೃತ ಅಧಿಸೂಚನೆ ಅಥವಾ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ಅರ್ಜಿ ನಮೂನೆ ಡೌನ್ಲೋಡ್ ಮಾಡಿ
• ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಗಡೆ ಕೊಟ್ಟಿರುವ ವಿಳಾಸಕ್ಕೆ ಸಲ್ಲಿಸಬೇಕು
• ಭಾರತೀಯ ಕಂದಾಯ ಇಲಾಖೆ ನೇಮಗಳ ಪ್ರಕಾರ ಎಲ್ಲ ದಾಖಲೆಗಳು ಇ-ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಸರಿಯಾಗಿ ನಮೂದಿಸಿ
• Online ಅಪ್ಲಿಕೇಶನ್ ಹಾಕುವ ಅಭ್ಯರ್ಥಿಗಳು( Register) ಮಾಡಿಕೊಳ್ಳಿ ಅಧಿಕೃತ
• ಸರಿಯಾಗಿ ಲಾಗಿನ್ ಮಾಡಿಕೊಳ್ಳಿ, ಮಾನದಂಡಗಳ ಪ್ರಕಾರ
• ಎಲ್ಲ ವರ್ಜಿನಲ್ ದಾಖಲೆಗಳು ಹಾಗೂ ಪ್ರತಿಯೊಂದು ಮಾಹಿತಿಗಳನ್ನು ಸರಿಯಾಗಿ ಸಲ್ಲಿಸಬೇಕು.
Important Dates for Applying:
● ಅಧಿಸೂಚನೆ ಬಿಡುಗಡೆ ಮಾಡಿದ ಪ್ರಾರಂಭ ದಿನಾಂಕ:31-1-2026
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:09 ಫೆಬ್ರುವರಿ 2026 ಸಾಯಂಕಾಲ 6:00 ವರೆಗೆ ಅವಕಾಶ,
ಪ್ರತಿ ತಿಂಗಳು ಎಷ್ಟು ಸಂಬಳ(Salary Details)
ಭಾರತೀಯ ಕಂದಾಯ ಇಲಾಖೆ ಅಧಿಸೂಚನೆಗೆ ಸಂಬಂಧಪಟ್ಟಂತೆ ಕೆಳಗಡೆ ಹಂತ ಹಂತದಲ್ಲಿ ವೇತನದ ಬಗ್ಗೆ ಮಾಹಿತಿ ಇದೆ ನೋಡಿ
• ಅಧಿಕೃತ ಅಧಿಸೂಚನೆ ಪ್ರಕಾರ ಕೇಂದ್ರ ಸರ್ಕಾರ 7ನೇ ಸಿಪಿಸಿ ಪ್ರಕಾರ ವೇತನ ಶ್ರೇಣಿ ನೀಡಲಾಗುತ್ತದೆ ₹55940/- ಅಂದಾಜು ತಿಳಿದು ಬಂದಿರುತ್ತದೆ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಅಧಿಕೃತ ಅಧಿಸೂಚನೆ ನೋಡಿ
FAQS ಅತಿ ಹೆಚ್ಚು ಕೇಳಿರುವ ಪ್ರಶ್ನೆಗಳು?
1) ದೆಹಲಿ ಕಂದಾಯ ಇಲಾಖೆಯಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ?
ಕಂದಾಲಕ್ಕೆ ಅಧಿಸೂಚನೆಗೆ ಕೊಟ್ಟಿರುವ ಮಾಹಿತಿ 09 ಫೆಬ್ರುವರಿ 2026 ಕೊನೆ ದಿನಾಂಕ ಆಗಿರುತ್ತದೆ
2) ಕಾನೂನು ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ಯಾರು?
ಅರ್ಜಿದಾರರು ಕಾನೂನಿನಲ್ಲಿ ಪದವಿ ಹೊಂದಿದ ಅಭ್ಯರ್ಥಿಗಳು ಅದರಲ್ಲಿ ಕೂಡ ಹೆಚ್ಚಿನ ಆದ್ಯತೆ, 3 ವರ್ಷದ ಅನುಭವ ಹೊಂದಿದ ಅಭ್ಯರ್ಥಿಗಳಿಗೆ
3) ಕಂದಾಯ ಇಲಾಖೆಯಲ್ಲಿ ಅರ್ಜಿ ಶುಲ್ಕ ಇದೆಯಾ?
ಇಲ್ಲ: ಯಾವುದೇ ಸುಲಭದ ಬಗ್ಗೆ ಮಾಹಿತಿ ಅಧಿಸೂಚನೆಯಲ್ಲಿ ಕೊಟ್ಟಿಲ್ಲ.

0 ಕಾಮೆಂಟ್‌ಗಳು