Karnataka Jobs CSB Recruitment 2025 Apply Now online New Job Notification

Karnataka  CSB Department Recruitment 2025 ಕರ್ನಾಟಕ ರೇಷ್ಮೆ ಇಲಾಖೆ ಹುದ್ದೆಗಳು ನೇಮಕಾತಿ

CSB Recruitment 2025: ಕೇಂದ್ರ ರೇಷ್ಮೆ ಇಲಾಖೆಯಲ್ಲಿ ಹೊಸ ಹುದ್ದೆಗೆ ಅರ್ಜಿ ಆಹ್ವಾನಿಸಿದೆ ಇದಕ್ಕೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶ ಹಾಗೂ ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ ಇದಕ್ಕೆ

CSB Recruitment 2025: ಕೇಂದ್ರ ರೇಷ್ಮೆ ಇಲಾಖೆಯಲ್ಲಿ ಹೊಸ ಹುದ್ದೆಗೆ ಅರ್ಜಿ ಆಹ್ವಾನಿಸಿದೆ ಇದಕ್ಕೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶ ಹಾಗೂ ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಪ್ರಮುಖ ದಿನಾಂಕಗಳು ಅರ್ಜಿ ಸಲ್ಲಿಸುವಾಗ ಯಾವ ಯಾವ ದಾಖಲಾತಿಗಳು ಬೇಕಾಗುತ್ತದೆ ಕೊನೆಯ ದಿನಾಂಕ ಯಾವುದು ಹೇಗೆ ಅರ್ಜಿಗಳನ್ನ ಸಲ್ಲಿಸಬೇಕಾಗುತ್ತದೆ ಎಷ್ಟು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಯಾವ ಯಾವ ಹುದ್ದೆಗಳು ಖಾಲಿ ಇರುತ್ತದೆ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಕೆಳಗಡೆ ಲೇಖನಿಯಲ್ಲಿ ಪೂರ್ಣವಾದ ಮಾಹಿತಿಯನ್ನು ಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ,


Department Name: CSB Recruitment 2025 ಕೇಂದ್ರ ರೇಷ್ಮೆ ಇಲಾಖೆ ನೇಮಕಾತಿ
Post Location: ಕರ್ನಾಟಕ , ಬೆಂಗಳೂರು
Total Vacancy: 02
Salary Per Month: Rs,35000/- Per Month
Who should apply? ಕರ್ನಾಟಕದ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ


Details of posts:✅️📜
ಭಾರತೀಯ ರೇಷ್ಮೆ ಇಲಾಖೆಯಲ್ಲಿ "ಕಂಪ್ಯೂಟರ್ ಆಪರೇಟರ್ "ಹುದ್ದೆಗೆ ಅರ್ಜಿ ಆಹ್ವಾನಿಸಿದೆ


Age limit to apply for this post:
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ತಮ್ಮ ವಯೋಮಿತಿಯನ್ನು ಲೆಕ್ಕಾಚಾರ ಮಾಡಿಕೊಂಡು ಅರ್ಜಿಗಳನ್ನ ಭರ್ತಿ ಮಾಡಿ ಕನಿಷ್ಠ 18 ವರ್ಷ ಗರಿಷ್ಠ ವಯೋಮಿತಿ 35 ವರ್ಷ ಮೇರೆ ಇರಬಾರದು, ಕೇಂದ್ರ ರೇಷ್ಮೆ ಇಲಾಖೆ ನೇಮಕಾತಿ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ,

Selection process:📜✅️
ರೇಷ್ಮೆ ಇಲಾಖೆಯಲ್ಲಿ ಯಾವುದೇ ಪರೀಕ್ಷೆ ಇಲ್ಲದೆ ನೇರ ಸಂದರ್ಶನ ಮುಖಾಂತರ ಆಯ್ಕೆ ಮಾಡಲಾಗುತ್ತದೆ,

Qualification required for this post:
CSB ನೇಮಕಾತಿ ಪ್ರಕಾರ ರೇಷ್ಮೆ ಇಲಾಖೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕರ್ನಾಟಕ ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪಾಸಾಗಿರಬೇಕು, 12ನೇ ಪಾಸ್ ಆಗಿರಬೇಕು,

Application Fees:✅️📜
ಯಾವುದೇ ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ,
●ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವರ್ಗದ ಅಭ್ಯರ್ಥಿಗಳಿಗೆ,Rs,0/-
●ಸಾಮಾನ್ಯ ಅಭ್ಯರ್ಥಿಗಳು OBC UR Rs,0/-

Important Dates for Applying:
ನೇರ ಸಂದರ್ಶನಕ್ಕೆ ಹೋಗುವ ದಿನಾಂಕ: 09 ಡಿಸೆಂಬರ್ 2024 ಬೆಳಗ್ಗೆ 10 ಗಂಟೆಗೆ ,

Apply Important Links:📜✅️
Notification pdf: Click Here 


ಅರ್ಜಿ ಸಲ್ಲಿಸುವ ವಿಳಾಸ:✅️
CENTRAL SILK TECHNOLOGICAL RESEARCH INSTITUTE CENTRAL SILK BOARD Ministry of Textiles  Govt of India B T.M Layout Madivala, Bengaluru  560 068


How to apply for this post:📜✅️
1. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕೇಂದ್ರ ರೇಷ್ಮೆ ಇಲಾಖೆ ಬಿಡುಗಡೆ ಮಾಡಿರುವ ಅಧಿಸೂಚನೆಯನ್ನು ಮೇಲೆ ಕೊಡಲಾಗಿದೆ ಅದನ್ನು ಸರಿಯಾಗಿ ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ ಅಥವಾ ಕಂಪ್ಯೂಟರ್ನಲ್ಲಿ ಡೌನ್ಲೋಡ್ ಮಾಡಿಕೊಂಡು ಸರಿಯಾಗಿ ಓದಿಕೊಂಡು ನಂತರ ಆನ್ಲೈನ್ ನಲ್ಲಿ ಅಥವಾ ಆಫ್ಲೈನ್ ನಲ್ಲಿ ಅರ್ಜಿಗಳನ್ನು ಸಲ್ಲಿಸಿ. ಇದಕ್ಕೆ ಯಾವುದೇ ಪರೀಕ್ಷೆ ಇಲ್ಲ ನೇರವಾಗಿ ಸಂದರ್ಶನವನ್ನು ಪಡೆದು ಹುದ್ದೆಗಳನ್ನು ಪಡೆಯಬಹುದಾಗಿದೆ ಯಾವುದೇ ಪರೀಕ್ಷೆ ಇಲ್ಲದೆ ನೇಮಕಾತಿ ಮಾಡುತ್ತಿದ್ದಾರೆ ಕಂಪ್ಯೂಟರ್ ಆಪರೇಟರ್ ಹುದ್ದೆಗೆ ಇದಕ್ಕೆ ಡೈರೆಕ್ಟ್ ಸಂದರ್ಶನ ಹೋಗಲು ಮೇಲ್ಗಡೆ ವಿಳಾಸ ಕೊಟ್ಟಿದ್ದೇವೆ ಅದೇ ವಿಳಾಸಕ್ಕೆ ನೇರ ಸಂದರ್ಶನವನ್ನ ಪಡೆದುಕೊಳ್ಳಿ,

2. ಅರ್ಜಿ ಸಲ್ಲಿಸುವ ಮುಂಜಾನೆ ಸಂದರ್ಶನಕ್ಕೆ ಹೋಗಬೇಡಿ ಮೊದಲು ನಿಮ್ಮ ಅರ್ಜಿಗಳನ್ನ ರಿಜಿಸ್ಟರ್ ಮಾಡಿಕೊಳ್ಳಿ ಮೇಲೆ ಕೊಟ್ಟಿರುವ ಲಿಂಕ್ ಗಳ ಮೇಲೆ ಆಮೇಲೆ ಮೊದಲು ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಿಕೊಳ್ಳಿ ಅದೇ ಆದಿಶೋಧನೆಯಲ್ಲಿ ಹೇಗೆ ರಿಜಿಸ್ಟರ್ ಮಾಡುವುದು ಎಂದು ತಿಳಿಸಿಕೊಡಲಾಗಿದೆ ಅಥವಾ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಮೊದಲು ರೇಷ್ಮೆ ಇಲಾಖೆ ಬಿಡುಗಡೆ ಮಾಡಿದ ಕ್ರಮಗಳು ಹಾಗೂ ಎಲ್ಲ ಮಾಹಿತಿಗಳನ್ನ ನೋಡಿ ಏನು ಕ್ರಮಗಳು ಕೊಟ್ಟಿದ್ದಾರೆ ಕಾರ್ಯಗಳು ಏನೆ ಇದ್ದಾವೆ ಎಲ್ಲಾ ನೋಡಿ ಆಮೇಲೆ ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಿ ಬೆಳಗ್ಗೆ 9:00 45 ನಿಮಿಷಕ್ಕೆ ಮೇಲೆ ಕೊಟ್ಟಿರುವ ವಿಳಾಸದಲ್ಲಿ ಹಾಜರಾಗಬೇಕು ಅಂದರೆ ಅದರ ಮುಂಚಿತವಾಗಿನೇ ಸಂದರ್ಶನಗಳನ್ನ ಪಡೆಯುವಾಗ ಮೊದಲು ರಿಜಿಸ್ಟರ್ ಮಾಡಿಕೊಳ್ಳಿ,

ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವ ವಿಧಾನ:📜✅️
1. ಅರ್ಜಿ ಸಲ್ಲಿಸುವ ಪ್ರತಿಯೊಬ್ಬರು ಕೂಡ ರೇಷ್ಮೆ ಇಲಾಖೆಯ ಆಫೀಷಿಯಲ್ ಅಧಿಸೂಚನೆ ಅರ್ಜಿ ನಮೂನೆಯನ್ನ ಡೌನ್ಲೋಡ್ ಮಾಡಿಕೊಳ್ಳಿ ಅದರಲ್ಲಿ ಕೊಟ್ಟಿರುವ ಅರ್ಜಿನ ಮನೆ ನೋಡಿ ಅದನ್ನ ಪ್ರಿಂಟನ್ನ ತೆಗೆದುಕೊಳ್ಳಿ ಆಮೇಲೆ ಅದರಲ್ಲಿ ಕೊಟ್ಟಿರುವ ಮಾಹಿತಿಗಳನ್ನು ಸರಿಯಾಗಿ ತುಂಬಿ ಅಂದರೆ ಹೆಸರು ಮೊಬೈಲ್ ಸಂಖ್ಯೆ ವಿಳಾಸ ಆಧಾರ್ ಕಾರ್ಡ್ ನಲ್ಲಿರುವ ಮಾಹಿತಿ ನಿಮ್ಮ ಕನ್ನಡದಲ್ಲಿರುವ ಸಂದೇಶಗಳು ಅಲ್ಲಿ ಕೊಟ್ಟಿರುವ ಬಿಟ್ಟ ಸ್ಥಳವನ್ನು ಸರಿಯಾಗಿ ತುಂಬಿ ಅದಾದ್ಮೇಲೆ ಅನುಭವ ಎಷ್ಟಾಗಿದೆ ಕೇಳುತ್ತೆ ಅದನ್ನ ಸರಿಯಾಗಿ ತುಂಬಿ ನಂತರ ಯಾವುದಾದರೂ ಪ್ರಶ್ನೆಗಳು ಕೇಳು ಇರುತ್ತೆ ಅವನ್ದು ಅಥವಾ ಇಲ್ಲ ಅಂತ ಇದನ್ನ ಎರಡರಲ್ಲಿ ಯಾವುದಾದರೂ ಒಂದು ಗಳನ್ನು ತುಂಬಿಕೊಂಡು ಅರ್ಜಿಗಳನ್ನು ಸಲ್ಲಿಸಬೇಕು,


CSB ಬೇಕಾಗುವ ದಾಖಲೆಗಳು:📜♻️
●ಅರ್ಜಿದಾರರ ಆಧಾರ್ ಕಾರ್ಡ್ ID CARD
● ಅನಬಹುದಾ ಪ್ರಮಾಣ ಪತ್ರ ಇದ್ದಲ್ಲಿ ಮಾತ್ರ
● ಜನ್ಮ ದಿನಾಂಕ ಪ್ರಮಾಣ ಪತ್ರ
● ಸಿಗ್ನೇಚರ್ ಭಾವಚಿತ್ರ
● ಶೈಕ್ಷಣಿಕ ಅಂಕಪಟ್ಟಿಗಳು ಮತ್ತು ಪ್ರಮಾಣ ಪತ್ರಗಳು
● ದ್ವಿತೀಯ ಪಿಯುಸಿ ಅಂಕಪಟ್ಟಿಗಳು
● ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳು
● ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರಗಳು,
● ಕಂಪ್ಯೂಟರ್ ಪ್ರಮಾಣ ಪತ್ರ ಮೂರು ತಿಂಗಳು ಒಂಬತ್ತು ತಿಂಗಳು ಅಥವಾ ಒಂದು ವರ್ಷ ಕಲಿತಿರುವ,

ಸಂದರ್ಶನ ಹೇಗೆ ನಡೆಯುತ್ತದೆ:
1. ಅರ್ಜಿ ಸಲ್ಲಿಸಿದ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಭಾರತೀಯ ರೇಷ್ಮೆ ಇಲಾಖೆ ಅಂದರೆ ಇದು ಕೇಂದ್ರ ಸರ್ಕಾರದಲ್ಲಿ ಬರುವ ಸಂಸ್ಥೆ ಆಗಿರುತ್ತದೆ ಇದಕ್ಕೆ ಮಹಿಳೆಯರು ಪುರುಷರು ಇಬ್ಬರು ಅರ್ಜಿಗಳನ್ನ ಸಲ್ಲಿಸಿ, ಯಾವುದೇ ತಪ್ಪುಗಳನ್ನು ಮಾಡದೆ ಇದರಲ್ಲಿ ಮೊದಲು ಸಂದರ್ಶನ ಇರುತ್ತದೆ ಈ ಸಂದರ್ಶನದಲ್ಲಿ ವಿದ್ಯಾರ್ಥಿಗಳಿಗೆ ನಿಮ್ಮ ಸೆಕ್ಷನ್ ಅಂಕ ಪಟ್ಟಿಗಳು ಹಾಗೂ ನಿಮ್ಮ ದ್ವಿತೀಯ ಪಿಯುಸಿ ಅಂಕಪದಲ್ಲಿರುವ ಮಾಹಿತಿಗಳು ನಿಮ್ಮ ದ್ವಿತೀಯ ಪಿಯುಸಿ ಪ್ರಮಾಣ ಪತ್ರದಲ್ಲಿರುವ ಮಾಹಿತಿಗಳು ಹಾಗೂ ವೈಯಕ್ತಿಕ ಪ್ರಶ್ನೆಗಳು ಹೇಳಲಾಗುತ್ತದೆ ಇದರಲ್ಲಿ ವಿದ್ಯಾರ್ಥಿಗಳು ಸರಿಯಾಗಿ ಸರಿಯಾದ ಮಾರ್ಗಗಳ ಪ್ರಕಾರ ಉತ್ತರವನ್ನು ಕೊಡಬೇಕು ಇದನ್ನ ತಪ್ಪಿದ್ದಲ್ಲಿ ನಿಮ್ಮ ಸಂದರ್ಶನ ರದ್ದುಗೊಳಿಸುತ್ತಾರೆ ಆದ ಕಾರಣ ದಯವಿಟ್ಟು ಸರಿಯಾಗಿ ಸರಿಯಾದ ರೀತಿಯಲ್ಲಿ ಅರ್ಜಿಗಳನ್ನ ಸಲ್ಲಿಸಿ ಸಂದರ್ಶನ ಕೊಡಿ,

ಕೇಂದ್ರ ರೇಷ್ಮೆ ಇಲಾಖೆ ಕಾರ್ಯಗಳು ಮತ್ತು ಕ್ರಮಗಳು:♻️✅️
1. ಭಾರತೀಯ ಕೇಂದ್ರ ಸರ್ಕಾರದ ಇಲಾಖೆ ಇದರಲ್ಲಿ ವಿವಿಧ ವಿದ್ಯಾರ್ಥಿಗಳು ಕೆಲಸ ಮಾಡುತ್ತಿದ್ದಾರೆ ಈಗಾಗಲೇ 2024ರಲ್ಲಿ ಹುದ್ದೆಗೆ ಅರ್ಜಿಯನ್ನ ಕರೆದಿದ್ದರು ಕೆಲವೊಂದು ಹುದ್ದೆಗಳಿಗೆ ಪರೀಕ್ಷೆ ಇರುತ್ತೆ ಇನ್ನು ಕೆಲವು ಹುದ್ದೆಗಳಿಗೆ ಯಾವುದೇ ಪರೀಕ್ಷೆ ಇಲ್ಲ ಅದೇ ರೀತಿಯಾಗಿ ಆಯ್ಕೆಗಳನ್ನು ಮಾಡುತ್ತದೆ ಒಳ್ಳೆಯ ಸಂಸ್ಥೆಯಾಗಿದೆ ಸರಕಾರದ ನೌಕರಿ ಇದರಲ್ಲಿ ಒಳ್ಳೆ ಕೆಲಸ ಇರುತ್ತೆ ಒಳ್ಳೆ ಸಂಬಳ ಕೊಡ್ತಾರೆ ಹಾಗೂ ಒಳ್ಳೆಯ ನೌಕರಿ ಇರುತ್ತೆ ಸರಕಾರಿ ಹುದ್ದೆ ಆಗಿರುತ್ತೆ ಆದ ಕಾರಣ ಪ್ರತಿ ವಿದ್ಯಾರ್ಥಿಗಳು ಅರ್ಜಿಗಳನ್ನ ಸಲ್ಲಿಸಿ ಈ ನೇಮಕಾತಿ ಮಿಸ್ ಮಾಡ್ಕೋಬೇಡಿ,

Post a Comment

0 Comments