Shakti Scheme Free Bus Scheme Stop ಉಚಿತ ಬಸ್ ಬಂದ್ ಇವತ್ತಿನಿಂದ

ರಾಜ್ಯ ಸರ್ಕಾರದಿಂದ ಡಿಸೆಂಬರ್ 31 ಉಚಿತ ಬಸ್ ಗಳೆಲ್ಲ ಬಂದ್,! ಮಹಿಳೆಯರಿಗೆ ಬಂತು ಹೊಸ ರೂಲ್ಸ್

ರಾಜ್ಯ ಸರ್ಕಾರದಿಂದ ಡಿಸೆಂಬರ್ 31 ಉಚಿತ ಬಸ್ ಗಳೆಲ್ಲ ಬಂದ್,! ಮಹಿಳೆಯರಿಗೆ ಬಂತು ಹೊಸ ರೂಲ್ಸ್
ಡಿಸೆಂಬರ್ 31 ಕೊನೆಯ ದಿನ: ರಾಜ್ಯ ಸರ್ಕಾರದಿಂದ ಪ್ರತಿ ಮಹಿಳೆಯರಿಗೆ ಇನ್ನು ಮುಂದೆ ಪುರುಷರಿಗೆ ಉಚಿತವಾಗಿ ಸಿಗೋದಿಲ್ಲ ಯಾಕಂದರೆ ಸರ್ಕಾರದಿಂದ ಹೊಸ ಹೊಸ ನಿಯಮಗಳನ್ನು ತರುತ್ತಿದ್ದಾರೆ ಆದ ಕಾರಣ ಪ್ರತಿ ವರ್ಷಕ್ಕೆ ಸಂಬಂಧಪಟ್ಟಂತೆ ಕಂಡಕ್ಟರ್ ಹಾಗೂ ಡ್ರೈವರ್ ಗಳ ವೇತನ ಶ್ರೇಣಿಯನ್ನು ಹೆಚ್ಚಿಸಲು ಈ ರೀತಿಯಾಗಿ ಹೊಸ ನಿಯಮಗಳನ್ನು ಜಾರಿ ಮಾಡಿದ್ದಾರೆ ಇದರಲ್ಲಿ ಎಲ್ಲಾ ಕರ್ನಾಟಕ ರಾಜ್ಯದ ಡಿಪೋ ದವರು ಸುಮಾರು 31 ದೀಪದ ಅವರಿಗೆ ಕರೆ ಪತ್ರವನ್ನು ನೀಡಲಾಗಿದೆ,

ಯಾಕೆ ಉಚಿತ ಬಸ್ ಬಂದ ಮಾಡಲಾಗುತ್ತಿದೆ,
1) ಕಾಂಗ್ರೆಸ್ ಸರ್ಕಾರ ಕೊಟ್ಟಿರುವ 5 ಗ್ಯಾರಂಟಿಗಳ ಹಿನ್ನೆಲೆಯಲ್ಲಿ ಸರಿಯಾಗಿ ನಿಯಮಗಳ ಪ್ರಕಾರ ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕಂಡಕ್ಟರ್ ಹಾಗೂ ಡ್ರೈವರ್ ಗಳಿಗೆ ಇತ್ತೀಚಿನ ಜನಗಳಲ್ಲಿ ಸರಿಯಾಗಿ ವೇತನವನ್ನು ಕೊಡ್ತಾ ಇಲ್ಲ ಆದ ಕಾರಣ ಎಲ್ಲಾ ಬಸ್ಸುಗಳನ್ನು ಬಂದು ಮಾಡುವುದಾಗಿ ಸರಕಾರಕ್ಕೆ ಬೇಡಿಕೆಯನ್ನು ಇಟ್ಟಿದ್ದಾರೆ,

● ಎಲ್ಲಾ ನೌಕರರ 38 ತಿಂಗಳ ವೇತನವನ್ನು ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಬೇಕು ಸುಮಾರು 1,775 ಕೋಟಿ ಹಣವನ್ನು ಬಿಡುಗಡೆ ಮಾಡಬೇಕು,
● ಹಾಗೂ ಎಲ್ಲಾ ನೌಕರರ ವೇತನ ಶ್ರೇಣಿ 5% ಪರ್ಸೆಂಟ್ ಹೆಚ್ಚಿಗೆ ಮಾಡಬೇಕು ವಾರ್ಷಿಕ ವೇತನ ಇದರಲ್ಲಿ ಎಲ್ಲಾ ನೌಕರರಿಗೆ ವೈದ್ಯಕೀಯ ಸೌಲಭ್ಯವನ್ನು ಉಚಿತವಾಗಿ ಕೊಡಬೇಕು,

ಹೊಸ ನಿಯಮ ಜಾರಿ:
ಮಹಿಳೆಯರಿಗೆ ಉಚಿತ ಪ್ರಯಾಣದಲ್ಲಿ ಹಲವಾರು ಬದಲಾವಣೆ ಮಾಡಲಾಗಿದೆ ಉಚಿತ ಪ್ರಯಾಣ ಮಾಡುವಾಗ ಕಡ್ಡಾಯವಾಗಿ ಆಧಾರ ಕಾರ್ಡ್ ಹೊಂದಿರಬೇಕು ಇಲ್ಲವಾದರೆ ನಿಮ್ಮ ಟಿಕೆಟ್ ಅನ್ನು ಖರೀದಿ ಮಾಡುವಾಗ ದಂಡ ಪಾವತಿ ಮಾಡಬೇಕಾಗುತ್ತದೆ 100 ಪಾಯಿವರೆಗೆ ದಂಡಪಾವತಿ ಮಾಡಬೇಕು,
ಇದರಲ್ಲಿ ಪುರುಷರಿಗೆ ಇನ್ಮುಂದೆ ಉಚಿತವಾಗಿ ಪ್ರಯಾಣ ಮಾಡುವುದಾಗಿ ಸರಕಾರ ನಿರ್ಧಾರ ಮಾಡಿದೆ ಅಂತೆ. ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ವಿಧಾನಸಭೆಯಲ್ಲಿ ಚರ್ಚೆಯನ್ನ ಮಾಡುತ್ತಿದ್ದಾರೆ ಈಗ ಎಲ್ಲಾ ಕಂಡಕ್ಟರ್ ಹಾಗೂ ರೈಬರಗಳಿಗೆ ಸರಿಯಾಗಿ ವೇತನವನ್ನು ಬಿಡುಗಡೆ ಮಾಡಿದ್ದರೆ ಬಸ್ ಎಲ್ಲಾ ಪ್ರಾರಂಭ ಆಗುತ್ತದೆ,

ಯಾವಾಗನಿಂದ ಉಚಿತ ಬಸ್ ಪ್ರಾರಂಭ ಆಗುತ್ತದೆ:

1) ಸರ್ಕಾರದಿಂದ ನಿರ್ಣಯಯನ್ನು ಅಧಿಸೂಚನೆ ಯಾವಾಗ ಬರುತ್ತೆ ಈಗ ಎಲ್ಲಾ ಕಂಡಕ್ಟರ್ ಗಳು ಡ್ರೈವರ್ ಗಳು ಡಿಪೋ ಅಧಿಕಾರಿಗಳು ಎಲ್ಲವನ್ನು ಹೋರಾಟ ಮಾಡುತ್ತಿದ್ದಾರೆ ನ್ಯಾಯ ಶುರುವರೆಗೆ ಪ್ರತಿವರ್ಷಕ್ಕೆ ವೇತನವನ್ನು ನಮಗೆ ಹೆಚ್ಚಿಗೆ ಮಾಡಬೇಕು ಇಲ್ಲವಾದರೆ ನಾವು ಎಲ್ಲವನ್ನು ಬಸ್ಗಳನ್ನ ಬಂದು ಮಾಡುತ್ತೇವೆ ಎಂದು ನಿರ್ಣಯಿಸಿದ್ದಾರೆ ಡಿಸೆಂಬರ್ 31 ಕೊನೆಯ ಪ್ರಯಾಣ ಜನವರಿ 1 ರಿಂದ ಎಲ್ಲರಿಗೂ ಉಚಿತ ಪ್ರಯಾಣ ಸಿಗೋದಿಲ್ಲ ಹಣ ಕೊಟ್ಟು ಉಚಿತ ಪ್ರಯಾಣ ಸಿಗೋದಿಲ್ಲ ಅಂದಿನಿಂದ ಸರ್ಕಾರದ ಆದೇಶ ಬರವರಿಗೂ ಎಲ್ಲಾ ಬಸ್ಸುಗಳು ಬಂದಾಗಲಿದೆ,

ಬಸ್ ಬಂದಾಗುವ ದಿನಾಂಕ ಪ್ರಾರಂಭ ದಿನಾಂಕ:
1) ಮಹಿಳೆಯರಿಗೆ ಡಿಸೆಂಬರ್ 31 2024ರ ವರೆಗೆ ಉಚಿತವಾಗಿ ಪ್ರಯಾಣ ಮಾಡಿ ಹಾಗೂ ಪುರುಷರಿಗೆ ಅಷ್ಟೇ ಡಿಸೆಂಬರ್ 31 ಕೊನೆಯ ಪ್ರಯಾಣ ಜನವರಿ ಒಂದರಿಂದ ಹೋರಾಟ ಪ್ರಾರಂಭ ಆಗುತ್ತದೆ ಡಿಸೆಂಬರ್ 30 ಒಂದರ ಒಳಗಾಗಿ ಸರ್ಕಾರದಿಂದ ಅಧಿಸೂಚನೆ ಬಂದಮೇಲೆ ಮತ್ತೆ ಉಚಿತ ಪ್ರಯಾಣ ಪ್ರಾರಂಭ ಆಗುತ್ತದೆ ಇಲ್ಲ ಅಂದರೆ ಸುಮಾರು ಒಂದು ತಿಂಗಳವರೆಗೆ ಹೋರಾಟ ಮಾಡಲಿದ್ದಾರೆ ಆದ ಕಾರಣ ಎಲ್ಲರೂ ಸರಿಯಾಗಿ ಎಲ್ಲಾದರೂ ಹೋಗುವಾಗ ನೋಡ್ಕೊಂಡು ಹೋಗಿ ಬಸ್ ಬಂದಾದರೆ ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ ಎಚ್ಚರದಿಂದ ಮನೆಯಿಂದ ಹೊರಗಡೆ ಹೋಗಿ,

ಯಾವ ಯಾವ ಜಿಲ್ಲೆಗಳಲ್ಲಿ ಬಸ್ ಬಂದ್:
1) ಕರ್ನಾಟಕದಲ್ಲಿ ಕೆಲವು ಜಿಲ್ಲೆಗಳಲ್ಲಿ ಬಸ್ ಪ್ರಾರಂಭ ಇರುತ್ತದೆ ಇನ್ನು ಕೆಲವು ಜಿಲ್ಲೆಗಳಲ್ಲಿ ಬಸ್ ಗಳು ಬಂದಾಗಲೇ ಇದೆ ಸುಮಾರು 17 ಜಿಲ್ಲೆಗಳಲ್ಲಿ ಎಲ್ಲಾ ಬಸವಣ್ಣ ಬಂದು ಮಾಡಲಿದ್ದಾರೆ ಉಳಿದರ್ ಜಿಲ್ಲೆಯಲ್ಲಿ ಕೆಲವು ಬಸ್ಗಳಿಗೆ ಅನುಮತಿ ಕೊಡಲಾಗಿದೆ 31 ದೀಪಗಳಿಗೆ ಕರೆ ಪತ್ರವನ್ನು ಕೊಡಲಾಗಿದೆ ಸರಕಾರದ ಅಧಿವೇಶನ ಪ್ರಕಾರ ಮಾನ್ಯಗಳ ಪ್ರಕಾರ ಅಧಿಕಾರಿಗಳ ಪ್ರಕಾರ ನ್ಯಾಯ ಶುಗರ್ ಮಾಡಲಿದ್ದಾರೆ ಪ್ರತಿ ಅಧಿಕಾರಿಗಳಿಗೆ ಅಧಿಸೂಚನೆಯನ್ನು ಕೊಟ್ಟಿದ್ದಾರೆ. ಬೆಳಗಾವಿ ಜಿಲ್ಲೆ ಬೆಂಗಳೂರು ಬಾಗಲಕೋಟೆ ರಾಯಚೂರು ಗದಗ ಮೈಸೂರು ಚಿತ್ರದುರ್ಗ ಯಾದಗಿರಿ ಹಾವೇರಿ ಎಲ್ಲೆಂದರಲ್ಲಿ ಬಸುಗಳು ಬಂದಾಗ ಕೆಲವೊಂದು ಜಿಲ್ಲೆಗಳಲ್ಲಿ ಬಸುಗಳನ್ನು ಪ್ರಾರಂಭ ಮಾಡಲಿದ್ದಾರೆ ಇದಕ್ಕೆ ಅನ್ವಯವಾದ ಮಾಹಿತಿಗಳನ್ನ ಕೆಳಗಡೆ ಕೊಡಲಾಗಿದೆ ನೋಡಿ,

ಯಾವಾಗನಿಂದ ಬಸ್ ಪ್ರಾರಂಭ ಈ ಜಿಲ್ಲೆಗಳಿಗೆ:
1)ಬಸುಗಳು ಸರ್ಕಾರದ ಆದೇಶದಲ್ಲಿ ಬರುವಾಗ ಕಾಂಗ್ರೆಸ್ ಸರ್ಕಾರದಿಂದ ಶಕ್ತಿ ಯೋಜನೆ ಬಿಡುಗಡೆ ಮಾಡಿದೆ ಇದರ ಅನುಸಾರ 2000 ಕೋಟಿ ಹಣವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಇಲಾಖೆಗೆ ಕೊಡಬೇಕು ಕಾಂಗ್ರೆಸ್ ಸರ್ಕಾರ ಇನ್ನುವರೆಗೆ ಕೊಟ್ಟಿಲ್ಲ ಆದಕಾರಣ ಕರ್ನಾಟಕದ 31 ಜಿಲ್ಲೆಗಳಿಗೆ ಎಲ್ಲವನ್ನು ಬಸಣ್ಣ ಬಂದ ಮಾಡಲಿದ್ದಾರೆ ಹಾಗೂ ಪ್ರಾರಂಭದಲ್ಲಿ 31 ಜಿಲ್ಲೆಗಳಲ್ಲಿ ಪ್ರಾರಂಭ ಆಗುತ್ತದೆ ಕೆಎಸ್ಆರ್ಟಿಸಿ ಮುಖಂಡರು ಕಂಡಕ್ಟರ್ಗಳು ಹಾಗೂ ನ್ಯಾಯಾಧೀಶರುಗಳು ಅಧಿಕಾರಿಗಳು ಎಲ್ಲವನ್ನು ಹೋರಾಟಕ್ಕೆ ಇಳಿದಿದ್ದಾರೆ ಡಿಸೆಂಬರ್ 30 ಒಂದರ ಒಳಗೆ ಉಚಿತವಾಗಿ ಪ್ರಯಾಣ ಜನವರಿ ಒಂದರಿಂದ ಉಚಿತ ಪ್ರಯಾಣ ಬಂದಾಗಲಿದೆ ಎಚ್ಚರ ಎಚ್ಚರ ಎಚ್ಚರ,

ಪ್ರಮುಖ ಸೂಚನೆಗಳು:
1) ಈ ಅಂತರ್ಜಾಲದಲ್ಲಿ ಬರುವಂತಹ ಎಲ್ಲಾ ಮಾಹಿತಿಗಳು ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರದಿಂದ ಬಂದಿರುವಂತ ಮಾಹಿತಿ ಆಗಿರುತ್ತದೆ (www.prashanttechkannada.in) ಸರ್ಕಾರದ ನಿಯಮಗಳ ಪ್ರಕಾರ ಅಭ್ಯರ್ಥಿಗಳು ಇದೇ ಅಂತರ್ಜಾಲದಲ್ಲಿ ಬಂದು ದಿನ ನಿತ್ಯ ಮಾಹಿತಿಗಳನ್ನ ಪಡೆಯಬಹುದು ನ್ಯೂಸ್ ಮಾಹಿತಿ ಉದ್ಯೋಗದ ಮಾಹಿತಿ ಹಾಗೂ ಇತರೆ ಮಾಹಿತಿಗಳನ್ನು ಪಡೆಯಿರಿ ಹಾಗೂ ಉಚಿತವಾಗಿ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಶಕ್ತಿ ಯೋಜನೆ ಬಂದ ಮಾಡಬೇಕಾ ಅಥವಾ ಬಂದು ಮಾಡಿದರೆ ಒಳ್ಳೆಯದು ಅಥವಾ ಮಾಡಬಾರದ ಎಂದು ಕಮೆಂಟ್ ನಲ್ಲಿ ತಿಳಿಸಿ ಸ್ನೇಹಿತರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ. ಈ ಲೇಖನ ಓದಿದ್ದಕ್ಕೆ ಧನ್ಯವಾದಗಳು,

Post a Comment

0 Comments