CISF Recruitment 2025 New Job Notification, Apply online Constable /Driver Vacancy, Cisf Recruitment 2025: ಸ್ನೇಹಿತರೆ ಈ ಲೇಖನಿ ಮೂಲಕವಾಗಿ ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿದ ಪೊಲೀಸ್ ಕಾನ್ಸ್ಟೇಬಲ್ ಅಂದರೆ( CISF ) ಇಲಾಖೆಯಲ್ಲಿ ಅರ್ಜಿಗಳನ್ನ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಸಂಪೂರ್ಣವಾದ ಮಾಹಿತಿಗಳನ್ನ ಈ ಲೇಖನಿಯಲ್ಲಿ ತಿಳಿಸಿಕೊಡಲಾಗುತ್ತದೆ ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅರ್ಜಿಗಳನ್ನ ಸಲ್ಲಿಸಬೇಕು ಆಯ್ಕೆ ವಿಧಾನಗಳು ಹೇಗಿರುತ್ತದೆ? ಅರ್ಜಿ ಸಲ್ಲಿಸುವಾಗ ಯಾವೆಲ್ಲ ದಾಖಲಾತಿಗಳು ಬೇಕಾಗುತ್ತದೆ? ಹಾಗೂ ಪ್ರಮುಖ ದಾಖಲಾತಿಗಳು ಎಲ್ಲಿ ಸಲ್ಲಿಸಬೇಕು? ವಯೋಮಿತಿ ಎಷ್ಟಾಗಿರಬೇಕು? ಹಾಗೂ ದೈಹಿಕ ಪರೀಕ್ಷೆ ಹೇಗೆ ನಡೆಸುತ್ತಾರೆ? ಲಿಖಿತ ಪರೀಕ್ಷೆ ಹೇಗೆ ಇರುತ್ತದೆ? ವೈದ್ಯಕೀಯ ಪರೀಕ್ಷೆ ಹೇಗೆ ನಡೆಸುತ್ತಾರೆ? ಇವೆಲ್ಲ ಮಾಹಿತಿಗಳನ್ನ ಈ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಸಂಪೂರ್ಣವಾದ ಮಾಹಿತಿಗಳನ್ನ ತಿಳಿಯಲು ಕೊನೆವರೆಗೂ ಈ ಲೇಖನಿಯನ್ನು ಓದಿ,
Department Name: ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ ( CISF ) 2025
Post Location: ಅಖಿಲ ಭಾರತ
Total Vacancy: 1124
Salary Per Month: Rs,21700/- 69100/- ವರೆಗೆ ವರೆಗೆ ಸಂಬಳ
Who should apply? ಭಾರತೀಯ ಎಲ್ಲಾ ರಾಜ್ಯದ ಅಭ್ಯರ್ಥಿಗಳು ಅರ್ಜಿಗಳನ್ನ ಸಲ್ಲಿಸಿ,
CISF Recruitment 2025 Details of posts:
●CISF ನೇಮಕಾತಿ ಇಲಾಖೆಯಲ್ಲಿ ಎರಡು ಪ್ರಕಾರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ ಕೆಳಗಡೆ ಕೊಡಲಾಗಿದೆ ನೋಡಿ,
1) ಕಾನ್ಸ್ಟೇಬಲ್, (ಚಾಲಕ ಮತ್ತು ಪಂಪ್ ಆಪರೇಟರ್)
2) ಕಾನ್ಸ್ಟೇಬಲ್ ( ಚಾಲಕ ನೇರ)
CISF Recruitment 2025 Age limit to apply for this post:
● ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್(CISF ) ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಕನಿಷ್ಠ 21 ವರ್ಷ ಆಗಿರಬೇಕು, ಮಾರ್ಚ್, 04, 2025 ರಂತೆ ಹಾಗೂ ಗರಿಷ್ಠ ವಯೋಮಿತಿ 27 ವರ್ಷ ಮೀರಿರಬಾರದು, CISF ನೇಮಕಾತಿ ಪ್ರಕಾರ ವಯೋಮಿತಿ ಸಡಿಲಿಕೆ ಕೊಡಲಾಗಿದೆ,
CISF Recruitment 2025 Selection process:
● ಲಿಖಿತ ಪರೀಕ್ಷೆ
● ವೈದ್ಯಕೀಯ ಪರೀಕ್ಷೆ
● ದಾಖಲಾತಿ ಪರಿಶೀಲನೆ
● ದೈಹಿಕ ದಕ್ಷತೆ ಪರೀಕ್ಷೆ
● ದೈಹಿಕ ಗುಣಮಟ್ಟದ ಪರೀಕ್ಷೆ
● ಸಂದರ್ಶನ ಮೆರಿಟ್ ಮೇಲೆ ಆಯ್ಕೆ,
CISF Recruitment 2025 Qualification required for this post:
●CISF ನೇಮಕಾತಿ ಪ್ರಕಾರ ವಿದ್ಯಾರ್ಥಿಗಳು ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ SSLC, ಮತ್ತು ಡ್ರೈವಿಂಗ್ ಲೈಸೆನ್ಸ್ ಅನ್ನು ಪೂರ್ಣಗೊಳಿಸಬೇಕು,
CISF Recruitment 2025 Application Fees:
●OBC,EWS,UR ಅಭ್ಯರ್ಥಿಗಳಿಗೆ Rs,100/-
●SC,ST,ESM ಅಭ್ಯರ್ಥಿಗಳಿಗೆ Rs,0/- ಅರ್ಜಿ ಶುಲ್ಕ ಇರುತ್ತದೆ,
● ಪಾವತಿ ವಿಧಾನ: ಆನ್ಲೈನ್ ಮೂಲಕ
CISF Recruitment 2025 Important Dates for Applying:
● ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:
03/02/2025
● ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹಾಗೂ ಅರ್ಜಿ ಶುಲ್ಕ ಪಾವತಿ: 04/03/2025
CISF Recruitment 2025 Apply Important Links:
Notification Pdf: Click Here
Apply Online: Click here
https://cisfrectt.cisf.gov.in/
]>Indian Post Office GDS Recruitment 2025 New Job Notification Post Office Department Jobs ಸಂಪೂರ್ಣ ಮಾಹಿತಿಗೆ ಕಲೆಕ್ಟ್ ಮಾಡಿ
CISF Recruitment 2025 How to apply for this post:
1) ಮೊದಲನೆಯ ಹಂತ: CISF ನೇಮಕಾತಿ ಪ್ರಕಾರ ವಿದ್ಯಾರ್ಥಿಗಳು ಈ ಮೇಲೆ ಕೊಟ್ಟಿರುವ ಮಾಹಿತಿಗಳನ್ನ ಸರಿಯಾಗಿ ಓದಿಕೊಂಡು ಅದ ನಂತರ ಮೇಲೆ ಅಧಿಸೂಚನೆ ಲಿಂಕನ್ನ ಕೊಟ್ಟಿದ್ದೇವೆ ಅದರ ಮೇಲೆ ಕ್ಲಿಕ್ ಮಾಡಿಕೊಂಡು ನಿಮ್ಮ ಮೊಬೈಲ್ ನಲ್ಲಿ ಓಪನ್ ಮಾಡಿ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಂಡು ಅರ್ಜಿಗಳನ್ನ ಸಲ್ಲಿಸಿ, ಯಾವುದೇ ಅರ್ಜಿ ಸಲ್ಲಿಸುವಾಗ ತಪ್ಪುಗಳನ್ನ ಮಾಡಬೇಡಿ ಹಾಗೂ ಒಮ್ಮೆ ಅರ್ಜಿ ಸಲ್ಲಿಸಿದ ಅರ್ಜುನ ಮನೆ ಮತ್ತೆ ಮತ್ತೆ ಅರ್ಜಿ ಸಲ್ಲಿಸಬೇಡಿ ಇದರಲ್ಲಿ ಎರಡು ಪ್ರಕಾರ ಅರ್ಜಿ ಸಲ್ಲಿಸುವ ವಿಧಾನ 1) ರಿಜಿಸ್ಟರ್ 2) ಲಾಗಿನ್, ಈ ಎರಡು ಪ್ರಕಾರವಾಗಿ ನೀವು ಆನ್ಲೈನ್ ನಲ್ಲಿ ಅರ್ಜಿಗಳನ್ನು ಭರ್ತಿ ಮಾಡಬೇಕು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಾಗ ಅರ್ಜಿ ಶುಲ್ಕ ಸರಿಯಾಗಿ ಪಾವತಿ ಮಾಡಿ ಹಾಗೂ ಯಾವುದೇ ತಪ್ಪು ದಾಖಲೆಗಳನ್ನು ಸಲ್ಲಿಸಬೇಡಿ,
2) ಎರಡನೆಯ ಹಂತ: Register OTP Submite ವಿದ್ಯಾರ್ಥಿಗಳು ಆಧಾರ್ ಕಾರ್ಡ್ ಮೊಬೈಲ್ ಸಂಖ್ಯೆ ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳು ಹಾಗೂ ಇತ್ತೀಚಿನ ದಾಖಲಾತಿಗಳನ್ನ ತೆಗೆದುಕೊಂಡು ಹೋಗಿ ಮೊದಲು ರಿಜಿಸ್ಟರ್ ಮಾಡಿಕೊಳ್ಳಿ ಅದರಲ್ಲಿ ಕೇಳುವಂತ ಸರಿಯಾಗಿ ಉತ್ತರಕ್ಕೆ ಸರಿಯಾಗಿ ಉತ್ತರ ಕೊಡಿ ಅಲ್ಲಿ ಹೊಸದಾಗಿ ಪಾಸ್ವರ್ಡ್ ಮತ್ತು ನಿಮ್ಮ ರಿಜಿಸ್ಟರ್ ನಂಬರನ್ನು ತೆಗೆದುಕೊಳ್ಳಿ ಅದ ನಂತರ ಲಾಗಿನ್ ಮಾಡಬೇಕು ಎಲ್ಲಾ ವಿದ್ಯಾರ್ಥಿಗಳು,
ಅರ್ಜಿ ಸಲ್ಲಿಸುವಾಗ, ಇಮೇಲ್ ಐಡಿ ಹಾಗೂ ಇತರೆ ದಾಖಲಾತಿಗಳನ್ನ ಆಧಾರ್ ಕಾರ್ಡಿಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು ಒಟಿಪಿ ಬಂದಮೇಲೆ ಸರಿಯಾಗಿ ನೋಡಿಕೊಂಡು ನಮೂದಿಸಿ ಲಾಗಿನ್ ನಲ್ಲಿ ಸರಿಯಾಗಿ ಎಲ್ಲಾ ದಾಖಲಾತಿಗಳು ಪ್ರಮುಖ ವಿವರಗಳನ್ನು ತುಂಬಿಕೊಳ್ಳಿ,
3) ಮೂರನೆಯ ಹಂತ: ಭಾರತೀಯ CISF ನೇಮಕಾತಿಯಲ್ಲಿ ಲಾಗಿನ್ ಆದ ನಂತರ ಪರ್ಸನಲ್ ಡೀಟೇಲ್ಸ್ ತುಂಬಿ ಅದ ನಂತರ ಅರ್ಜಿ ಶುಲ್ಕವನ್ನು ಸರಿಯಾಗಿ ಪಾವತಿ ಮಾಡಿ (ಅನ್ವಯಿಸಿದರೆ ಮಾತ್ರ) ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳು ಅರ್ಜಿ ಸಲ್ಲಿಸುವಾಗ ಕೊನೆಯಲ್ಲಿ ಆಧಾರ್ ಕಾರ್ಡ್ ಹಾಗೂ ನಿಮ್ಮ ಎಸ್ಎಸ್ಎಲ್ಸಿ ಮಾರ್ಕ್ಸ್ ಕಾರ್ಡ್ ಗಳನ್ನು ಸರಿಯಾಗಿ ಹಚ್ಚಬೇಕು ಯಾವುದೇ ತಪ್ಪುಗಳನ್ನು ಮಾಡದೆ ಎಲ್ಲ ದಾಖಲಾತಿಗಳು ಅಪ್ಲೋಡ್ ಮಾಡಿ ನೆಮ್ಮದಿಸಿ ಆಮೇಲೆ ಕೊನೆಯಲ್ಲಿ ನೆಮ್ಮದಿಸಿ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ,
ಪ್ರಮುಖ ಸೂಚನೆ:
● ನೋಡಿ ಸ್ನೇಹಿತರೆ ಈ ಅಂತರಜಾಲದಲ್ಲಿ ಸಿಗುವಂತ ಎಲ್ಲಾ ಮಾಹಿತಿಗಳು ಪೋಲೀಸ್ ಇಲಾಖೆ ಹಾಗೂ ಬಂದಂತ ಮಾಹಿತಿಯಾಗಿದೆ ಈಗಾಗಲೇ 1124 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ,
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಹುದ್ದೆಗಳಿಗೆ ಇದೆ ಅಂತರ್ಜಾಲದಲ್ಲಿ ಬಂದು ದಿನನಿತ್ಯ ವಾಗಿ ನೋಡಬಹುದು ಅರ್ಜಿ ಸಲ್ಲಿಸುವ ಪ್ರತಿ ವಿದ್ಯಾರ್ಥಿಗಳಿಗೆ ಈ ಅಂತರ್ಜಾಲಕ್ಕೆ ಬಂದು ಮಾಹಿತಿಗಳನ್ನು ಪಡೆಯಿರಿ ಸ್ನೇಹಿತರೆ ಈ ಲೇಖನಿ ನಿಮ್ಮ ಸ್ನೇಹಿತರುಗಳಿಗೆ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗುತ್ತದೆ,

0 Comments