Indian Central Government New Scheme ಮೋದಿ ಸರ್ಕಾರದಿಂದ ಎಲ್ಲರೂ ಖಾತೆಗೆ 80000 ಹಣ ಬಿಡುಗಡೆ,
ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಪುರುಷರಿಗೆ ಮತ್ತೊಂದು ಹೊಸ ಯೋಜನೆ ಬಿಡುಗಡೆ ಮಾಡಿದ್ದಾರೆ ಇದರಲ್ಲಿ ಎಲ್ಲಾ ಮಹಿಳೆಯರು ಉದ್ಯೋಗಕ್ಕಾಗಿ ಹಾಗೂ ತಮ್ಮದೇ ಆಗಿರುವ ಬಿಜಿನೆಸ್ ಅನ್ನು ಬೆಳೆಸುವ ಸಲುವಾಗಿ ಹಾಗೂ ದುಡಿದು ತಿನ್ನೋ ಸಲುವಾಗಿ ಸರ್ಕಾರದಿಂದ ಲೋನ್ ಕೊಡುತ್ತಿದ್ದಾರೆ ಸಬ್ಸಿಡಿ ರೂಪದಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಸಂಪೂರ್ಣವಾದ ಮಾಹಿತಿಗಳನ್ನ ಕೆಳಗಡೆ ವಿವರವಾದ ತಿಳಿಸಿಕೊಟ್ಟಿದ್ದೇವೆ ಇದರಲ್ಲಿ ಎಲ್ಲಾ ವರ್ಗದ ಅಭ್ಯರ್ಥಿಗಳು ಅಪ್ಲೈ ಮಾಡಬಹುದು ಇದರಲ್ಲಿ ಪ್ರತಿ ವಿದ್ಯಾರ್ಥಿಗಳಿಗೆ 80,000 ಹಣ ಬಿಡುಗಡೆ ಮಾಡುತ್ತಾರೆ ಕೇಂದ್ರ ಸರಕಾರದಿಂದ ಯೋಜನೆ ಹೆಸರ್ ಯಾವುದು ಎಲ್ಲಿ ಅರ್ಜಿ ಸಲ್ಲಿಸುವುದು ಪ್ರಮುಖ ಜನಾಂಗ ಯಾವುದು ಯಾವೆಲ್ಲ ದಾಖಲಾತಿ ಬೇಕು ಎಲ್ಲದರ ಬಗ್ಗೆ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ನೋಡಿ,ಯೋಜನೆಯ ಹೆಸರು: ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ :
ಈ ಯೋಜನೆ ಅಡಿಯಲ್ಲಿ ಕೇಂದ್ರ ಸರಕಾರದಿಂದ ಸಬ್ಸಿಡಿ ರೂಪದಲ್ಲಿ ಹಣವನ್ನ ನಿಮ್ಮ ಖಾತೆಗಳಿಗೆ ಬಿಡುಗಡೆ ಮಾಡುತ್ತಾರೆ ಇದರಲ್ಲಿ ಮಹಿಳೆಯರಿಗೆ ತುಂಬಾ ಅನುಕೂಲ ಆಗುತ್ತದೆ ಬ್ಯಾಂಕಿನ ಮೂಲಕ ನೀವು ಹಣವನ್ನು ಪಡೆಯಬಹುದು ಇದಕ್ಕೆ ಆನ್ಲೈನ್ ಮುಖಾಂತರ ಅರ್ಜಿಗಳನ್ನ ಸಲ್ಲಿಸಿ ಎಲ್ಲಾ ಬಡ ಕುಟುಂಬದ ವರ್ಗದ ಅಭ್ಯರ್ಥಿಗಳು ಬಡ ರೇಖೆಯ ಕೆಳಗೆದ್ದ ವರ್ಗದ ಅಭ್ಯರ್ಥಿಗಳಿಗೆ ಈ ಯೋಚನೆ ಜಾರಿ ಮಾಡಿದ್ದಾರೆ ಪ್ರತಿಯೊಬ್ಬರು ಲಾಭವನ್ನು ಪಡೆಯರಿ,
ಬೇಕಾಗುವ ದಾಖಲೆಗಳು:
● ಬ್ಯಾಂಕ್ ಖಾತೆ
● ವಿಳಾಸ ಪುರಾವೆ
● ಆಧಾರ್ ಕಾರ್ಡ್
ಅರ್ಹತೆಗಳು ಮತ್ತು ಉದ್ದೇಶಗಳು:
ಈ ಯೋಜನೆಯಿಂದ ಬೀದಿ ಬೀದಿ ವ್ಯಾಪಾರಿಗಳಿಗೆ ಹಣ್ಣು ತರಕಾರಿ, ಹಾಗೂ ಎಲ್ಲಾ ಅಂಗಡಿಯವರು ಈ ಲಾಭವನ್ನು ಪಡೆಯಬಹುದು ಪುರುಷರು ಹಾಗೂ ಮಹಿಳೆಯರು ಎಲ್ಲಾ ಅನುಕೂಲ ಪಡೆಯುವುದಕ್ಕಾಗಿ ಇದರಿಂದ ಈ ಯೋಜನೆಯಿಂದ ಅತಿ ಹೆಚ್ಚು ಲಾಭವನ್ನು ಪಡೆಯಬಹುದು ಸುಮಾರು ಮೂರು ಗ್ರಂಥಗಳಾಗಿ ನಿಮಗೆ ಹಣವನ್ನು ಬಿಡುಗಡೆ ಮಾಡುತ್ತಾರೆ ನಿಮ್ಮ ಖಾತೆಗಳಿಗೆ ಕೆಳಗಡೆ ಕೊಟ್ಟಿದ್ದೇವೆ ಪೂರ್ತಿಯಾಗಿ ಹೇಗೆ ಬಿಡುಗಡೆ ಮಾಡುತ್ತಾರೆಂದು ಕೊಟ್ಟಿದ್ದೇವೆ ನೋಡಿ ಇದು ಅಖಿಲ ಭಾರತದಲ್ಲಿ ಹಣವನ್ನ ಬಿಡುಗಡೆ ಆಗುತ್ತದೆ ಕೇಂದ್ರ ಸರ್ಕಾರದಿಂದ ಪ್ರಧಾನಮಂತ್ರಿ ಅವರಿಂದ ಯೋಜನೆ ಜಾರಿ ಮಾಡಿದ್ದಾರೆ ಎಲ್ಲಾ ಬಡವರಿಗೆ ಬಡ ಕುಟುಂಬದ ವರ್ಗದವರಿಗೆ ಉಪಯೋಗವಾಗಲಿ ಎಂದು,
ಯೋಜನೆಯ ಸಾಲದ ವ್ಯವಸ್ಥೆ ಮೂರು ಹಂತದಲ್ಲಿ ಬರುತ್ತೆ:
1) ಮೊದಲನೆಯ ಹಂತದಲ್ಲಿ 10,000 ಸಾಲ
2) ಎರಡನೆಯ ಹಂತದಲ್ಲಿ 20,000 ಸಾಲ
3) ತೃತೀಯ ಹಂತದಲ್ಲಿ 50,000 ಸಾಲ
ಈ ಮೇಲೆ ಕೊಟ್ಟಿರುವ ಮೂರು ಹಂತಗಳಲ್ಲಿ 80000 ಸಾಲವನ್ನು ಕೇಂದ್ರ ಸರ್ಕಾರದಿಂದ ನಿಮಗೆ ಕೊಡುತ್ತಾರೆ,
ಯೋಜನೆ ಅಡಿಯಲ್ಲಿ ಸಬ್ಸಿಡಿ ಹಾಗೂ ಕ್ಯಾಶ್ ಬ್ಯಾಕ್:
● ಈ ಭಾರತದ ಸರಕಾರ ಬಿಡುಗಡೆ ಮಾಡಿದ ಯೋಜನೆ ಅಡಿಯಲ್ಲಿ
ಗ್ಯಾರೆಂಟಿ ಇಲ್ಲದ ಸಾಲ ಪಡೆಯಬಹುದು:
ಇದಕ್ಕೆ ರಾಜ್ಯ ಸರ್ಕಾರದಿಂದಾಗಲಿ ಅಥವಾ ಕೇಂದ್ರ ಸರ್ಕಾರದಿಂದಾಗಲಿ ಯಾವುದೇ ಗ್ಯಾರೆಂಟಿಯಾಗಿ ಕೊಟ್ಟಿಲ್ಲ ಇದಕ್ಕೆ ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ ಈ ಸಾಲ ಮನ್ನಾ ಪಡೆಯರಿ ಭಾರತದ ಎಲ್ಲಾ ರಾಜ್ಯದವರು ಸಾಲವನ್ನು ಪಡೆಯುತ್ತಾರೆ ಬಡ ವಿದ್ಯಾರ್ಥಿಗಳಿಗೆ ಬಡ ಮಹಿಳೆಯರಿಗೆ ಬಡ ಕುಟುಂಬದವರಿಗೆ ಈ ಸಾಲ ಲಭ್ಯವಿರುತ್ತದೆ ಆಧಾರ ಕಾರ್ಡ್ ಇದ್ದರೆ ಸಾಲವನ್ನು ಪಡೆಯಿರಿ,
ಅರ್ಜಿ ಸಲ್ಲಿಸುವ ವಿಧಾನ:
1)ಅರ್ಜಿ ಸಲ್ಲಿಸುವ ಪ್ರತಿಯೊಬ್ಬರೂ ಕೂಡ ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿದ ಎಲ್ಲ ಮಾಹಿತಿಗಳನ್ನ ಸರಿಯಾಗಿ ನೋಡಿಕೊಳ್ಳಿ ಅದರಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳನ್ನು ಸ್ವಲ್ಪ ತಿಳಿದುಕೊಳ್ಳಿ ಹಾಗೂ ಅನೇಕ ವ್ಯಕ್ತಿಗಳನ್ನು ಸಂಪರ್ಕ ಮಾಡಿ ಅಲ್ಲಿರುವ ಮಾಹಿತಿಗಳನ್ನ ತಿಳಿದುಕೊಳ್ಳಿ ಅದ ನಂತರ ನಿಮ್ಮ ಹತ್ತಿರದ
ಸರಕಾರಿ ಬ್ಯಾಂಕ್ ಹಾಗೂ ನಿಮ್ಮ ಹತ್ತಿರದ ಬ್ಯಾಂಕುಗಳಿಗೆ ಹೋಗಿ ಅಲ್ಲಿ ಹೋಗಿ ಕೇಳಬೇಕು ನಮಗೆ ಸಾಲ ಕೊಡಿ ಎಂದು ನಿಮಗೆ ಯಾವ ಉದ್ದೇಶಕ್ಕಾಗಿ ಸಾಲಬೇಕೆಂದು ಯಾವ ವ್ಯಾಪಾರ ಮಾಡು ಸಲುವಾಗಿ ಸಾಲ ಕೇಳುತ್ತಿದ್ದೀರಾ ಅದರ ಬಗ್ಗೆ ಒಂದು ಪ್ರಮಾಣ ಪತ್ರವನ್ನು ಸರಿಯಾಗಿ ಅವರಿಗೆ ಬರೆದು ಸಲ್ಲಿಸಬೇಕು ಅದ ನಂತರ ನಿಮಗೆ ಎಲ್ಲ ಮಾಹಿತಿಗಳನ್ನು ಪರಿಗಣಿಸಿ ನಿಮಗೆ ಸಾಲವನ್ನು ಕೊಡುತ್ತಾರೆ,
2) ಇದು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ ಇದು ಡೈರೆಕ್ಟ್ ಆಗಿ ನಿಮ್ಮ ಹತ್ತಿರದ ಬ್ಯಾಂಕಿನಲ್ಲಿ ಹೋಗಿ ಅಥವಾ ಪ್ರೈವೇಟ್ ಮಾನ್ಯಕೃತ ಬ್ಯಾಂಕುಗಳಲ್ಲಿ ಹೋಗಿ ಅರ್ಜಿಗಳನ್ನ ಸಲ್ಲಿಸಬೇಕು ಪ್ರತಿ ರೈತರು ಹಾಗೂ ವ್ಯಾಪಾರಸ್ಥರು ಇದನ್ನ ಲಾಭವನ್ನು ಪಡೆದುಕೊಳ್ಳಿ ಮತ್ತೆ ಮತ್ತೆ ಅವಕಾಶ ಸಿಗುವುದಿಲ್ಲ ಒಮ್ಮೆ ಕಳೆದುಕೊಂಡರೆ ಮತ್ತೆ ಅವಕಾಶ ಇಲ್ಲ ದಯವಿಟ್ಟು ಅರ್ಜಿ ಪ್ರಾರಂಭವಾದ ಮೇಲೆ ಅಪ್ಲೈ ಮಾಡಿ,
3) ಅರ್ಜಿ ಸಲ್ಲಿಸುವ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರೂಪಿನಲ್ಲಿ ಹೋಗಿ ( Prashant Tech Kannada) ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಕೊಟ್ಟಿರುವ ಅದು ಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ತಿಳಿದುಕೊಂಡು ಆಮೇಲೆ ಅರ್ಜಿಗಳನ್ನ ಸಲ್ಲಿಸಲು ಪ್ರಯತ್ನ ಮಾಡಿ ಹಾಗೂ ಮೇಲ್ಗಡೆ ಲಿಂಕ್ ಅನ್ನು ಕೊಟ್ಟಿದ್ದೇವೆ ಇಲ್ಲಿ ಕ್ಲಿಕ್ ಮಾಡಿ ನೋಡಿಕೊಂಡು ಸರಿಯಾಗಿ ನೀವು ಸಹ ಜಾಯಿನ್ ಆಗಿ ಆಮೇಲೆ ಎಲ್ಲ ಮಾಹಿತಿಗಳನ್ನ ಪಡೆದುಕೊಂಡು ಅರ್ಜಿ ಸಲ್ಲಿಸಿ,
ಪ್ರಮುಖ ಸೂಚನೆಗಳು:
● Prashant Tech Kannada ತನ ಓದು ದವರಿಗೆ ಸರ್ಕಾರದಿಂದ ಬಂದಿರುವಂತ ಮಾಹಿತಿ ಹಾಗೂ ನಿಖರವಾದ ಮಾಹಿತಿಗಳನ್ನು ಒದಗಿಸುತ್ತದೆ ಕೇಂದ್ರ ಸರ್ಕಾರದಿಂದ ಹಾಗೂ ರಾಜ್ಯ ಸರಕಾರ ಹಾಗೂ ಇಲಾಖೆಗಳಿಂದ ಬಂದಿರುವಂತ ಮಾಹಿತಿಗಳನ್ನ ಸರಿಯಾಗಿ ನಿಖರವಾದ ಮಾಹಿತಿಗಳನ್ನು ಕೊಡುತ್ತದೆ ಆದ ಕಾರಣ ಪ್ರತಿಯೊಬ್ಬರೂ ಈ ಅಂತರ್ಜಾಲವನ್ನು ಫಾಲೋ ಮಾಡಿಕೊಳ್ಳಿ ಹಾಗೂ ಈ ಲೇಖನಿಯನ್ನು ನಿಮ್ಮ ಸ್ನೇಹಿತಗಳಿಗೂ ಸಂಪೂರ್ಣವಾಗಿ ಸೇರ ಮಾಡೋದು ಮೂಲಕ ಸಪೋರ್ಟ್ ಮಾಡಿ ದಯವಿಟ್ಟು ಯಾವುದೇ ಕಾರಣಕ್ಕೂ ಈ ಲೇಖನಿಯು ಉಚಿತವಾಗಿ ಪಡೆಯಬಹುದು ಯಾರಾದರೂ ಹಣ ಕೊಟ್ಟದ್ದರೆ ನಮಗೆ ಕಮೆಂಟ್ ನಲ್ಲಿ ತಿಳಿಸಿ,
0 Comments