Karnataka Post Office Department gds Recruitment 2025 | District Wise CATEGORY Wise Vacancy job notification

Karnataka Post Office Department Recruitment 2025 New Job Notification 

ಇವತ್ತೇ ಅರ್ಜಿ ಸಲ್ಲಿಸಿ.!!  ಕರ್ನಾಟಕದಲ್ಲಿ

Karnataka Post Office Department Recruitment 2025 New Job Notification   ಇವತ್ತೇ ಅರ್ಜಿ ಸಲ್ಲಿಸಿ.!!  ಕರ್ನಾಟಕದಲ್ಲಿ

ಕರ್ನಾಟಕ ಅಂಚೆ ಇಲಾಖೆಯಲ್ಲಿ ನೇಮಕಾತಿ 2025:

ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ಅಂಚೆ ಕಚೇರಿ ನೇಮಕಾತಿ ನಡೆಯುತ್ತಿದೆ ಸುಮಾರು 1135 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ ಆಸಕ್ತಿ ಇದ್ದ ಮಹಿಳೆಯರು ಪುರುಷರು ಇಬ್ಬರು ಅರ್ಜಿಗಳನ್ನ ಸಲ್ಲಿಸಿ, ಇದಕ್ಕೆ ಸಂಬಂಧಪಟ್ಟಂತೆ ಕರ್ನಾಟಕದಲ್ಲಿ ಯಾವ ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇದೆ ಹಾಗೂ ಯಾವ ವರ್ಗಕ್ಕೆ ಎಷ್ಟು ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ ಹಾಗೂ ಅರ್ಜಿ ಸಲ್ಲಿಸುವ ವಿಧಾನ ಏನು ಯಾವ ರೀತಿಯಲ್ಲಿ ಅರ್ಜಿಗಳನ್ನ ಸಲ್ಲಿಸಬೇಕು ಎಲ್ಲದರ ಬಗ್ಗೆ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನ ನೋಡಿ

Department Name: ಕರ್ನಾಟಕ ಅಂಚೆ ಇಲಾಖೆ ನೇಮಕಾತಿ 2025

Post Location: ಕರ್ನಾಟಕದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ

Total Vacancy: 1135

Salary Per Month: Rs,12000/- 29380/- ಪ್ರತಿ ತಿಂಗಳು 

Who should apply? ಕರ್ನಾಟಕದ ಎಲ್ಲಾ ಮಹಿಳೆಯರು ಪುರುಷರು ಇಬ್ಬರು ಅರ್ಜಿ ಸಲ್ಲಿಸ


Details of posts:

● ಡಾಕ್ ಸೇವಕ (GDS BPM)

●ABPM 

ಕರ್ನಾಟಕ ಅಂಚೆ ಇಲಾಖೆ ನೇಮಕಾತಿ ಪ್ರಕಾರ Age limit to apply for this post

● ಭಾರತೀಯ ಕರ್ನಾಟಕ ಅಂಚೆ ಇಲಾಖೆ ನೇಮಕಾತಿ ಪ್ರಕಾರ ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ 40 ವರ್ಷ ಮೇರಿರಬಾರದು, 03 ಮಾರ್ಚ್ 2025 ರಂತೆ ವಯಮಿತಿ ಸಡಿಲಿಕೆ ಇರುತ್ತದೆ,

ಕರ್ನಾಟಕ ಅಂಚೆ ಇಲಾಖೆ ನೇಮಕಾತಿ ಪ್ರಕಾರ Selection process:

●ಮೆರಿಟ್ ಆಧಾರದ ಮೇಲೆ ಮತ್ತು ದಾಖಲೆಗಳ ಪರಿಶೀಲನೆ ಹಾಗೂ ಸಂದರ್ಶನ

Qualification required for this post: 

● ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಹತೆ ಮನೆತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿ 10th ಪಾಸ್ ಆಗಿರಬೇಕು

ಕರ್ನಾಟಕ ಅಂಚೆ ಇಲಾಖೆ ನೇಮಕಾತಿ ಪ್ರಕಾರ Application Fees

● ಇತರೆ ಎಲ್ಲಾ ಅಭ್ಯರ್ಥಿಗಳಿಗೆ Rs,100/- ಅರ್ಜಿ ಶುಲ್ಕ

● ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮಾಜಿ ಸೈನಿಕ ತೃತೀಯಲಿಂಗ ಮಹಿಳೆಯರಿಗೆ : Rs,0/- 

● ಪಾವತಿ ವಿಧಾನ: ಆನ್ಲೈನ್ ಮುಖಾಂತರ

Important Dates for Applying: 

● ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:10-02-2025

● ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03 ಮಾರ್ಚ್ 2025

Apply Important Links:

●ಅರ್ಜಿ ಸಲ್ಲಿಸುವ ಲಿಂಕ್: Click Here 

●Notification Pdf:  Click Here 

Karnataka District Wise CATEGORY Wise Post ಯಾವ ವರ್ಗಕ್ಕೆ ಎಷ್ಟು ಹುದ್ದೆಗಳು ಖಾಲಿ ಇದೆ ಸಂಪೂರ್ಣ ಮಾಹಿತಿ ಕೆಳಗಡೆ ಇದೆ ನೋಡಿ,!!


1) ಬಾಗಲಕೋಟ - EWS 4-UR 11-SC 3 -ST 01-OBC 04 PWD 01 

2) ಬಳ್ಳಾರಿ -PWD 01- SC 07- ST 02- EWS 06 - UR 15  

3) ಬೆಂಗಳೂರು GPO - OBC- 2 EWS 1- UR 01 

4) ಬೆಳಗಾವಿ - SC 03 - UR 11 - OBC 06 - EWS 04 - ST 02- PWD 01 

5) ಬೆಂಗಳೂರು ಈಸ್ಟ್ - OBC 21 - SC 11 - ST 04 - EWS 03 - Pwd 0 

6) ಬೆಂಗಳೂರು ಸೌತ್ - SC 08 - ST 02 - obc -14 - UR 22 - Ews 0 - pwd 0 - 

7) ಬೆಂಗಳೂರು ವೆಸ್ಟ್ - pwd 01 - SC 04 - ST 0 - UR 05 - obc 03 

8) ಬೀದರ್ obc 09 - UR 10 - ST 0 - ews 03 - sc 02 - 

9) ಚನ್ನಪಟ್ಟಣ - UR 14 - ST 03 - obc 05 - sc 04 - pwd 01 - ews 03 - 

10) ಚಿಕ್ಕಮಂಗಳೂರು - ews 05 - 05 - ST 02 - obc 10 - UR 15 - pwd 0 

11) ಚಿಕ್ಕೋಡಿ obc 07 - sc 01 - UR 09 - ST 01 

12) ಚಿತ್ರದುರ್ಗ sc 05 - obc 09 - UR 15 - ST 1 - ews 05 - pwd 0

13) ದಾವಣಗೆರೆ ರಿಯಲ್ ಆಫೀಸ್ - ur 14 - obc 09 - sc 06 - st 01 - ews 04 

14) ಧಾರವಾಡ obc 06 - sc 2 - ST 02 - ews 02- - UR 15 - pwd 2- 

15 ) ಗದಗ್ SC 01 - obc 01 - ur 03 - ews 03 - ST 0 - pwd 01 

16) ಗೋಕಾಕ್ - UR 03 

17) ಹಾಸನ್ - UR 23 - obc 04 - sc 08 - st 07 - pwd 08 

18) ಹಾವೇರಿ- sc 04 - obc 05 - ST 01 - UR 09 - ews 01 

19) ಕಲ್ಬುರ್ಗಿ - UR 12 - obc 06 - sc 04 - ST 02 - ews 03 

20) ಕಾರವಾರ್ - obc 09 - sc 03 - ST 04 - UR 13 - ews 03 - 

21) ಕೊಡಗು - sc 05 - obc 09 - ST 03 - ur 12 - ews 04 

22) ಕೋಲಾರ - obc 03 - sc 14 - st 05 - ur 21 - pwd 2 - ews 05 - 

23) ಕೊಪ್ಪಳ obc 05 -ur 10- sc 05 -ST 01 - ews 01 

24) ಮಂಡ್ಯ Obc 14 - sc 04 - st 03 - ews 06 - ur 16 

25) ಮಂಗಳೂರು st 02 - obc 01 - sc 04 - ur 11 - ews 05 

26) ಮೈಸೂರ್ - obc 10 - ur 20 - sc 06 - st 2 - pwd 1 - ews 06 

27) ನಂಜನಗೂಡು - ur 17 - sc 05 - obc 8 -ews 2 - ST 03 

28) ಪುತ್ತೂರು - sc 05 - obc 15 - ur 20 - st 04 - ews 06 - 

29) ರಾಯಚೂರು - ur 06 - obc 05 -ews 2 

30) RMS BG - ews 2 - obc 6- sc 2 - ur 13 - st 1 

31) rms hb - ews 1 - ur 1 

32) rms Q - ur 2 

33) ಶಿವಮೊಗ್ಗ - ur 16 - obc 08 - sc 06 - st -2 ews 04 - 

34) ಶಿರಸಿ sc 08 - obc 06 - st 02 - ur 10 - pwd 3 - ews 3 - 

35) ತುಮಕೂರ್ - ur 27 - obc 08 - sc 16 - st 06 - ews 06 - pwd 01 

36) ಉಡುಪಿ - ur 26 - sc 09 - st 02 - obc 13 - ews 05 

37) ವಿಜಯಪುರ - ur 10 - obc 02 - sc 03 - ews 03 - st 06 - pwd 02 - 

38) ಯಾದಗಿರಿ - obc 04 - sc 02 - ur 08 - st 1 - ews 2 - pwd 1 

ಪ್ರಮುಖ ಸೂಚನೆ:

●ಸ್ನೇಹಿತರೆ ಪ್ರಶಾಂತ್ ಟೆಕ್ ಕನ್ನಡ ಈ ಅಂತರ್ಜಾಲದಲ್ಲಿ ಬರುವಂತಹ ಕೇಂದ್ರ ಸರ್ಕಾರದಿಂದ ಮಾಹಿತಿಗಳು ಹಾಗೂ ರಾಜ್ಯ ಸರ್ಕಾರದಿಂದ ಮಾಹಿತಿಯನ್ನ ತಿಳಿಸಿಕೊಟ್ಟಿದ್ದೇವೆ ಮೇಲೆ ಕರ್ನಾಟಕ ಅಂಚೆ ಇಲಾಖೆ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿಸಿಕೊಟ್ಟಿದ್ದೇವೆ ಪ್ರತಿ ವಿದ್ಯಾರ್ಥಿಗಳು ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಅರ್ಜಿಗಳನ್ನ ಭರ್ತಿ ಮಾಡಿ ಇದರಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಅನುಭವ ಹೇಳಿಲ್ಲ ಅಪ್ಲೈ ಮಾಡಿ ನೋಡಿ ಸ್ನೇಹಿತರೆ ಅರ್ಜಿ ಸಲ್ಲಿಸುವಾಗ ಯಾವುದೇ ತಪ್ಪಾದ ಮಾಹಿತಿ ಅರ್ಧಿ ಸಲ್ಲಿಸಿದರೆ ಅದಕ್ಕೆ ಸರ್ಕಾರ ಜವಾಬ್ದಾರಿ ಇರುವುದಿಲ್ಲ ಎಚ್ಚರ ನಿಮ್ಮ ಸ್ನೇಹಿತರಿಗೆ ಈ ಲೇಖನಿ ಶೇರ್ ಮಾಡಿ ಲೇಖನಿ ಓದಿದ್ದಕ್ಕೆ ಧನ್ಯವಾದಗಳು



Post a Comment

0 Comments