sslc pass Karnataka Govt Jobs Recruitment 2025 Karnataka District Home guard New Job Notification

ಕರ್ನಾಟಕ ಗೃಹರಕ್ಷಕ ದಳ ನೇಮಕಾತಿ 2025 ಹೊಸ ಅಧಿಸೂಚನೆ ಪ್ರಕಟ ಇವತ್ತೇ ಅರ್ಜಿ ಸಲ್ಲಿಸಿ ಮಹಿಳೆಯರು ಮತ್ತು ಪುರುಷರು.!! 

ಕರ್ನಾಟಕ ಗೃಹರಕ್ಷಕ ದಳ ನೇಮಕಾತಿ 2025 ಹೊಸ ಅಧಿಸೂಚನೆ ಪ್ರಕಟ ಇವತ್ತೇ ಅರ್ಜಿ ಸಲ್ಲಿಸಿ ಮಹಿಳೆಯರು ಮತ್ತು ಪುರುಷರು.!!

ಕರ್ನಾಟಕ ಗೃಹರಕ್ಷಕ ದಳ ನೇಮಕಾತಿ 2025: ಸ್ನೇಹಿತರೆ ಲೇಖನಿ ಮೂಲಕ ಕರ್ನಾಟಕ ರಾಜ್ಯ ಸರ್ಕಾರ ದಿಂದ ಮಹಿಳೆಯರಿಗೆ ಮತ್ತು ಪುರುಷರಿಗೆ ಕರ್ನಾಟಕ ಗೃಹರಕ್ಷಕ ಹುದ್ದೆಗಳಿಗೆ ಅರ್ಜಿಗಳನ್ನ ಆಹ್ವಾನಿಸಿದೆ, ಆಸಕ್ತಿ ಇದ್ದ ಮಹಿಳೆಯರು ಮತ್ತು ಪುರುಷರು ಅರ್ಜಿಗಳನ್ನು ಭರ್ತಿ ಮಾಡಿ ಇವುಗಳಿಗೆ ಸಂಬಂಧಪಟ್ಟಂತೆ ಯಾವುದೇ ಪರೀಕ್ಷೆ ಇರುವುದಿಲ್ಲ ಅರ್ಜಿ ಶುಲ್ಕ ಇಲ್ಲ, ಇವುಗಳಿಗೆ ಹೇಗೆ ಅರ್ಜಿ ಸಲ್ಲಿಸುವುದು ಅರ್ಜಿ ಸಲ್ಲಿಸುವಾಗ ಯಾವೆಲ್ಲ ದಾಖಲೆಗಳು ಬೇಕಾಗುತ್ತದೆ ಅರ್ಜಿ ಸಲ್ಲಿಸುವ ಹುದ್ದೆಗೆ ಸಂಬಳ ಎಷ್ಟು ಕೊಡ್ತಾರೆ, ಯಾವ ಜಿಲ್ಲೆಯಲ್ಲಿ ಅರ್ಜಿ ಕರೆಯಲಾಗಿದೆ ಎಷ್ಟು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಇವುಗಳ ಬಗ್ಗೆ ಈ ಲೇಖನೆಯಲ್ಲಿ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಸಿಕೊಟ್ಟಿದ್ದೇವೆ ನೋಡಿ,

Department Name: ಉತ್ತರ ಕನ್ನಡ ಜಿಲ್ಲಾ ಗೃಹರಕ್ಷಕ ದಳ ನೇಮಕಾತಿ 2025 

Post Location: ಉತ್ತರ ಕನ್ನಡ ಕರ್ನಾಟಕ

Total Vacancy: 140

Salary Per Month: Rs,20000/- Per Month 

Who should apply? ಮಹಿಳೆಯರು ಮತ್ತು ಪುರುಷರು ಅರ್ಜಿ ಸಲ್ಲಿಸಿ


Details of posts:

● ಗೃಹರಕ್ಷಕರು

Age limit to apply for this post:

● ಕರ್ನಾಟಕ ಉತ್ತರ ಕನ್ನಡ ಜಿಲ್ಲಾ ಗೃಹರಕ್ಷಕ ದಳ ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ 50 ವರ್ಷ ಮೀರಿರಬಾರದು, 

Selection process:

●ಸಂದರ್ಶನ ಮೂಲಕ ಆಯ್ಕೆ

Qualification required for this post: 

● ಕರ್ನಾಟಕ ಗೃಹರಕ್ಷಕ ದಳ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಮನೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ (SSLC) ಪಾಸಾಗಿರಬೇಕು, 

Application Fees

● ಯಾವುದೇ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರೋದಿಲ್ಲ,

● ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮಾಜಿ ಸೈನಿಕ ಅಭ್ಯರ್ಥಿಗಳಿಗೆ:Rs,0/- 

● ಸಾಮಾನ್ಯ ಅಭ್ಯರ್ಥಿಗಳು ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ Rs,0/-

● ಅವತಿ ವಿಧಾನ (ಅನ್ವಯಿಸಿದರೆ ಮಾತ್ರ) ಆನ್ಲೈನ್ ನಲ್ಲಿ ಪಾವತಿ ಮಾಡಿ

Important Dates for Applying: 

● ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:10/02/2025

● ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:03/03/2025

● ಪಾವತಿ ವಿಧಾನ: ಆಫ್ ಲೈನ್ನಲ್ಲಿ

Apply Important Links:

●ಅಧಿಸೂಚನೆ Notification Pdf : Click Here 

● ಅರ್ಜಿ ಸಲ್ಲಿಸುವ ಲಿಂಕ್: Click Here 

How to apply for this post:

1)ಮೊದಲನೆಯ ಹಂತ:

 ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಅದು ಸೂಚನೆ ಒಮ್ಮೆ ಸರಿಯಾಗಿ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಹರ್ಷಗಳನ್ನ ಭರ್ತಿ ಮಾಡಿ ಇದು ಆಫ್ ಲೈನಲ್ಲಿ ಅರ್ಜಿ ಸಲ್ಲಿಸುವುದರಿಂದ ಮೇಲ್ಗಡೆ ಅಥವಾ ಕೆಳಗಡೆ ಅಂಚೆ ವಿಳಾಸ ಕೊಡಲಾಗಿದೆ ಅದರ ಮೂಲಕ ನೀವು ನಿಮ್ಮ ಹತ್ತಿರದ ಇರುವಂತಹ ಗೃಹ ರಕ್ಷಕ ದಳ ಇಲಾಖೆಗೆ ಬೇಟಿಕೊಟ್ಟು ಅಲ್ಲಿರುವಂತಹ ಕಚೇರಿಗೆ ಅಧಿಕಾರಿಗಳಿಗೆ ನೀವೇ ಕೇಳಿ ಅಪ್ಲಿಕೇಶನ್ ತೆಗೆದುಕೊಂಡು ಅಲ್ಲೇ ತುಂಬಿಕೊಂಡು ಅವರಿಗೆ ಕೊಡಬೇಕು ಯಾವುದೇ ಕಾರಣಕ್ಕೂ ನಿಮ್ಮ ಊರಿನಲ್ಲಿ ಇರುವಂತಹ ಅಂತ್ಯ ಇಲಾಖೆಗೆ ಹೋಗಬೇಡಿ ಗೃಹರಕ್ಷಕ ದಳ ಇಲಾಖೆಗೆ ಭೇಟಿಕೊಟ್ಟು ಅಲ್ಲಿ ಸಿಗುವಂತ ಅಪ್ಲಿಕೇಶನ್ ನಮ್ಮನೆಯನ್ನು ತೆಗೆದುಕೊಂಡು ಅರ್ಜಿ ಸಲ್ಲಿಸಿ,

2) ಎರಡನೆಯ ಹಂತ:

ಇದಕ್ಕೆ ಮಹಿಳೆಯರು ಮತ್ತು ಪುರುಷರು ಇಬ್ಬರು ಅರ್ಜಿಗಳನ್ನ ಸಲ್ಲಿಸುವುದು ಆಯ್ಕೆ ಆದ ಅಭ್ಯರ್ಥಿಗಳಿಗೆ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಲಸ ಮಾಡಬೇಕಾಗುತ್ತದೆ ಇದು ಉತ್ತರ ಕನ್ನಡ ಜಿಲ್ಲೆಯವರೆಗೆ ಮಾತ್ರ ಅವಕಾಶ ಇರುತ್ತದೆ ಇದು ಆಫ್ ಲೈನ್ನಲ್ಲಿ ಅವಕಾಶ ಕೊಟ್ಟಿದ್ದಾರೆ ಆನ್ಲೈನ್ ನಲ್ಲಿ ಅವಕಾಶ ಇರುವುದಿಲ್ಲ ದಯವಿಟ್ಟು ನಿಮ್ಮ ಹತ್ತಿರ ಇರುವಂತಹ ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಿ,

ನಿಮ್ಮ ಹತ್ತಿರ ಇರುವಂತಹ ಗೃಹರಕ್ಷಕ ದಯ ಇಲಾಖೆಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ಭೇಟಿಕೊಟ್ಟು ಅವರ ಬಳಿ ಹೆಚ್ಚಿನ ಮಾಹಿತಿಗಳನ್ನ ಪಡೆಯಿರಿ, ಅಥವಾ ಹೆಚ್ಚಿನ ಮಾಹಿತಿಗಾಗಿ ಈ ನಂಬರುಗಳಿಗೆ ಕರೆ ಮಾಡಿ ಮಾಹಿತಿಯನ್ನು ಪಡೆಯಿರಿ, 08382 -200137 ಸಂಪರ್ಕ 9480898775 ಇದಕ್ಕೆ ಕರೆ ಮಾಡಿ ಹೆಚ್ಚಿನ ಮಾಹಿತಿಗಳನ್ನು ಪಡೆಯಿರಿ,

3) ಮೂರನೆಯ ಹಂತ:

ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕೆಳಗಡೆ ಕೊಟ್ಟಿರುವ ವಿಳಾಸದಲ್ಲಿ ಅರ್ಜಿಗಳನ್ನ ಸಲ್ಲಿಸಬೇಕು ಅರ್ಜಿ ಸಲ್ಲಿಸುವ ವಿಳಾಸ ಹೀಗಿದೆ: ● ಗೃಹರಕ್ಷಕ ದಳದ ಜಿಲ್ಲಾ ಕಚೇರಿ ಸರ್ವೋದಯ ನಗರ ದಿವಾಕರ್ ವಾಣಿಜ್ಯ ಕಾಲೇಜು ಎದುರು ಕುಡಿಬಾಗ್ ಕಾರವಾರ್....

ಈ ವಿಳಾಸಕ್ಕೆ ನೀವು ಅರ್ಜೆಗಳನ್ನು ಭರ್ತಿ ಮಾಡಬೇಕು ಇದೆಳಾಸಕ್ಕೆ ಹೋಗಿ ಅರ್ಜನ ಮನೆ ತೆಗೆದುಕೊಂಡು ಅಲ್ಲೇ ಅದೇ ಕಚೇರಿಗೆ ಕೊಡಬೇಕು,

ಪ್ರಮುಖ ದಾಖಲೆಗಳು:

● ಆಧಾರ್ ಕಾರ್ಡ್

●10ನೇ ಅಂಕಪಟ್ಟಿಗಳು

● ದೈಹಿಕ ಪ್ರಮಾಣ ಪತ್ರ( ಸರಕಾರಿ ಆಸ್ಪತ್ರೆಯಲ್ಲಿ ಪಡೆದಿರುವ ಪ್ರಮಾಣ)

●2 ಭಾವಚಿತ್ರ ಫೋಟೋ

ಸ್ನೇಹಿತರೆ ಈ ಮೇಲೆ ಕೊಟ್ಟಿರುವ ದಾಖಲೆಗಳನ್ನು ತೆಗೆದುಕೊಂಡು ಆಫ್ ಲೈನ್ ನಲ್ಲಿ ಅರ್ಜುನ ಮನೆ ಭರ್ತಿ ಮಾಡಬೇಕು ಮೇಲ್ಗಡೆ ಅರ್ಜಿ ವಿಲಾಸ್ ಕೊಟ್ಟಿದ್ದೇವೆ ಅದೇ ವಿಳಾಸಕ್ಕೆ ಈ ಎಲ್ಲ ದಾಖಲಾತಿಗಳು ಹಚ್ಚಿಕೊಂಡು ಅರ್ಜಿ ಸಲ್ಲಿಸಿ,

ಪ್ರಮುಖ ಸೂಚನೆ:

ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಇದರಲ್ಲಿ ಈ ಲೇಖನಿಯಲ್ಲಿ ಸಂಪೂರ್ಣವಾಗಿ ಮಾಹಿತಿ ತಿಳಿದಿದೆ ಎಂದು ನಾವು ಭಾವಿಸುತ್ತೇವೆ ಸ್ನೇಹಿತರೆ ಈ ಲೇಖನಿ ಮೂಲಕ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದಿಂದ ಹಾಗೂ ರಾಜ್ಯ ಸರಕಾರದಿಂದ ಬಂದಿರುವಂತಹ ಮಾಹಿತಿಗಳನ್ನ ತಿಳಿಸಿಕೊಡುತ್ತೇವೆ ಯಾವುದೇ ತಪ್ಪು ಮಾಹಿತಿ ಕೊಡೋದಿಲ್ಲ ಅದೇ ರೀತಿಯಾಗಿ ಕರ್ನಾಟಕ ಉತ್ತರ ಕನ್ನಡ ಜಿಲ್ಲೆಯ ಗೃಹರಕ್ಷಕ ದಳ ಹುದ್ದೆಗೆ ಮೇಲ್ಗಡೆ ಸಂಪೂರ್ಣವಾಗಿ ಮಾಹಿತಿ ತಿಳಿಸಿಕೊಟ್ಟಿದ್ದೇವೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ. ಹಾಗೂ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ಇಲ್ಲಿ ಕ್ಲಿಕ್ ಮಾಡಿ

Post a Comment

0 Comments