ಭಾರತೀಯ ಅಂಚೆ ಕಚೇರಿ ನೇಮಕಾತಿ 2025: ಹೊಸ ನೋಟಿಸ್ ಪ್ರಕಟ ಇವತ್ತೇ ಅರ್ಜಿ ಸಲ್ಲಿಸಿ, ಯಾವುದೇ ಪರೀಕ್ಷೆ ಇಲ್ಲ!!
✅️Post Office Department: ನೋಡಿ ಸ್ನೇಹಿತರೆ ಸ್ನೇಹಿತರೆ ಕೇಂದ್ರ ಸರ್ಕಾರದಿಂದ ಭಾರತೀಯ ಅಂಚೆ ಕಚೇರಿಯಲ್ಲಿ ಮತ್ತೊಂದು ಹೊಸ ನೇಮಕಾತಿ ನಡೆಯುತ್ತಿದೆ ಇದಕ್ಕೆ ಸಂಬಂಧಪಟ್ಟಂತೆ ಈ ಲೇಖನಿಯಲ್ಲಿ ಎಲ್ಲಾ ಮಾಹಿತಿ ಕೊಟ್ಟಿದ್ದೇವೆ ನೋಡಿ ಹೇಗೆ ಅಂಚೆ ಇಲಾಖೆಗೆ ಅರ್ಜಿ ಸಲ್ಲಿಸುವುದು ಎಷ್ಟು ಹುದ್ದೆಗೆ ಅರ್ಜಿ ಕರೆದಿದ್ದಾರೆ ಹಾಗೂ ಯಾವ ಹುದ್ದೆಗೆ ಅರ್ಜಿ ಕರೆದಿದ್ದಾರೆ ಮತ್ತು ಯಾವ ಜಿಲ್ಲೆಯಲ್ಲಿ ಕರೆದಿರುತ್ತಾರೆ ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅಪ್ಲೈ ಮಾಡಬೇಕು ಅದರ ನಂತರ ಭಾರತೀಯ ಅಂಚೆ ಕಚೇರಿಯಲ್ಲಿ ನೇಮಕಾತಿ ಹೇಗೆ ನಡೆಯುತ್ತದೆ ಅರ್ಹತೆ ಏನಾಗಿರಬೇಕು ವಯೋಮಿತಿ ಎಷ್ಟಿರಬೇಕು ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಕೆಳಗಡೆ ಲೇಖನಿಯಲ್ಲಿ ಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನ ನೋಡಿಕೊಂಡು ಅಪ್ಲೈ ಮಾಡಿ,⭕️Department Name: ಭಾರತೀಯ ಅಂಚೆ ಕಚೇರಿ ನೇಮಕಾತಿ 2025(Indian Post Office)
⭕️Post Location: ಭಾರತೀಯ ಮೆಘಾಲಯದಲ್ಲಿ
⭕️Total Vacancy:60
⭕️Salary Per Month: Rs,30000/- ಅಂದಾಜು ಪ್ರತಿ ತಿಂಗಳು ವೇತನ,
⭕️Who should apply? ಭಾರತದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,
✅️Details of posts:
● ನೋಡಿ ಸ್ನೇಹಿತರೆ ಭಾರತೀಯ ಅಂಚೆ ಕಚೇರಿಯಲ್ಲಿ " ಕ್ಷೇತ್ರ ಅಧಿಕಾರಿ ಮತ್ತು ನೇರ ಏಜೆಂಟ್ಗಳು" ಹುದ್ದೆಗೆ ಅರ್ಜಿ ಕರೆಯಲಾಗಿದೆ,
✅️Age limit to apply for this post:
● ವಿಕ್ಷಕರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 10 ಜೂನ್ ರಂತೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಠ ವಯೋಮಿತಿಗೆ ಅಂಚೆ ಇಲಾಖೆ ಅಧಿಕೃತ ಅಧಿಸೂಚನೆ ನೋಡಿ,
✅️Selection process:
● ಯಾವುದೇ ಪರೀಕ್ಷೆ ಇಲ್ಲ ನೇರ ಸಂದರ್ಶನ ಮೂಲಕ ಆಯ್ಕೆ,
✅️Qualification required for this post:
● ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತೀಯ ಅಂಚಲಕೆ ಬಿಡುಗಡೆ ಮಾಡಿದ ಅಧಿಸೂಚನೆ ನಿಯಮಗಳ ಪ್ರಕಾರ ವಿದ್ಯಾರ್ಥಿಗಳು ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ SSLC ಪೂರ್ಣಗೊಳಿಸಬೇಕು,
✅️Application Fees:
● ಯಾವುದೇ ಅರ್ಜಿ ಶುಲ್ಕವಿಲ್ಲ,
📝Apply Important Links:
● ಆನ್ಲೈನ್ POST ಅರ್ಜಿ ಸಲ್ಲಿಸಲು ಲಿಂಕ್:Notification Pdf : Click Here
📝How to apply for this post:
● ವೀಕ್ಷಕರೆ ಕರ್ನಾಟಕ ಕೇಂದ್ರ ಸರ್ಕಾರದ ಅಭ್ಯರ್ಥಿಗಳು ಎಲ್ಲರೂ ಅರ್ಜಿ ಸಲ್ಲಿಸಬಹುದು ಆದರೆ ಮೊದಲಿಗೆ ವಿದ್ಯಾರ್ಥಿಗಳು ಅಂಚೆ ಕಚೇರಿ ಬಿಡುಗಡೆ ಮಾಡಿದ ಅಧಿಸೂಚನೆಯನ್ನ ಸರಿಯಾಗಿ ಗಮನವಿಟ್ಟು ನೋಡಬೇಕು ಇದರಲ್ಲಿ ಮಹಿಳೆಯರು ಮತ್ತು ಪುರುಷರು ಇಬ್ಬರು ಅರ್ಜಿ ಸಲ್ಲಿಸಿ. ಅದಕ್ಕಿಂತ ಮುಂಚಿತವಾಗಿ ಡೌನ್ಲೋಡ್ ಮಾಡಿದ ಮಾಹಿತಿ ಅಧಿಸೂಚನೆ ಸರಿಯಾಗಿ ಓದಿ ಅದರಲ್ಲಿ ಯಾವುದಾದರೂ ತಪ್ಪು ಮಾಹಿತಿ ತಿಳಿದಿದ್ದಲ್ಲಿ ಈ ಲೇಖನಿಯಲ್ಲಿ ಕೊಟ್ಟಿರುವ ಮಾಹಿತಿ ಪ್ರಕಾರ ಅಪ್ಲಿಕೇಶನ್ ಹಾಕಿ ಕೆಳಗಡೆ ಮೂರು ಹಂತ ಕೊಡಲಾಗಿದೆ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಅದರ ಬಗ್ಗೆ ಅದನ್ನು ಸರಿಯಾಗಿ ಗಮನವಿಟ್ಟು ನೋಡಿಕೊಂಡು ಅರ್ಜಿ ಸಲ್ಲಿಸಿ,
👉1) ಮೊದಲನೆಯ ಹಂತ:
ವೀಕ್ಷಕರೆ ಈ ಮೊದಲನೇ ಹಂತದಲ್ಲಿ ನೇಮಗಳನ್ನು ಕುರಿತು ಸರಿಯಾಗಿ ಮಾರ್ಗ ಸೂಚನೆ ಪ್ರಕಾರ ಮೊದಲಿಗೆ ಅಧಿಕೃತ ಅಂತರ್ಜಾಲ ಮೇಲೆ ಕೊಟ್ಟಿರುವ ಡೌನ್ಲೋಡ್ ಮಾಡಿಕೊಂಡು ನೇರವಾಗಿ ಸಂದರ್ಶನಕ್ಕೆ ಭೇಟಿ ಕೊಡಿ ಯಾವುದೇ ಆಫ್ ಲೈನ್ ನಲ್ಲಿ ಅವಕಾಶ ಇಲ್ಲ ಕೆಳಗಡೆ ಕೊಟ್ಟಿರುವ ವಿಳಾಸಕ್ಕೆ ಗಮನವಿಟ್ಟು ನೋಡಿ ಅದರಲ್ಲಿ ಯಾವುದಾದರೂ ತಪ್ಪು ಮಾಹಿತಿಗಳು ಬಂದಲ್ಲಿ ಅಥವಾ ಯಾವುದಾದರೂ ನೇಮಗಳನ್ನು ತಪ್ಪಾಗಿ ಕಂಡಲ್ಲಿ ಸರಿಯಾಗಿ ಸರಿಯಾದ ನೇಮಗಳ ಪ್ರಕಾರ ರಿಜಿಸ್ಟರ್ ಮಾಡಿಕೊಳ್ಳಿ ಮೊದಲಿಗೆ ಅದರ ಬಳಿಕ ಎರಡನೇ ಹಂತದಲ್ಲಿರುವಂತ ಎಲ್ಲ ದಾಖಲೆಗಳು ನಮೂದಿಸಿ ನೀವು ಸಂದರ್ಶನಕ್ಕೆ ಹೋಗುವ ಸಮಯದಲ್ಲಿ ತೆಗೆದುಕೊಂಡು ಹೋಗಬೇಕು,
👉2) ಎರಡನೆಯ ಹಂತ:
ವೀಕ್ಷಕರೆ ಭಾರತೀಯ ಅಂಚೆ ಕಚೇರಿ ಇಲಾಖೆ ನೇಮಗಳನ್ನುಸರ ಕೆಲವು ಹುದ್ದೆಗಳಿಗೆ ಕೆಲವು ದಾಖಲೆಗಳು ಬೇಕು ಇಲ್ಲಿ ಕೊಟ್ಟಿರುವ ಮಾಹಿತಿ ಪ್ರಕಾರ ಪಟ್ಟಿಯನ್ನು ಕೊಡಲಾಗಿದೆ ಗಮನಿಸಿ ನೋಡಿ ವೀಕ್ಷಕರೇ ಇಲ್ಲಿ ಮೊದಲಿಗೆ ಬೇಕಾಗಿರೋದು ನಿಮ್ಮ ಆಧಾರ್ ಕಾರ್ಡ್ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು ನಿಮ್ಮದೇ ಆಗಿರುವ ಆಧಾರ ಕಾರ್ಡ್ ಹಾಗೂ ಇತ್ತೀಚಿನ ಜಾತಿ ಪ್ರಮಾಣ ಪತ್ರ ನಿಮ್ಮ ಪೋಷಕರು ಅಥವಾ ಕುಟುಂಬದ ವಾಸ ಸ್ಥಳದ ಪ್ರಮಾಣ ಪತ್ರ ಅದೇ ರೀತಿಯಾಗಿ ಕುಟುಂಬದ ಆದಾಯ ಪ್ರಮಾಣ ಪತ್ರ ನಿಮ್ಮ ಫೋಟೋ ಕಾಫಿಗಳು ಸಿಗ್ನೇಚರ್ ಇಮೇಲ್ ಐಡಿ ಹಾಗೂ ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳು ಕಡ್ಡಾಯವಾಗಿ ಬೇಕು ಹಾಗೂ ಅನುಭವ ಪ್ರಮಾಣ ಪತ್ರ ಅನ್ವಯಿಸಿದರೆ ಮಾತ್ರ ಇದನ್ನೆಲ್ಲ ತೆಗೆದುಕೊಂಡು ಸರಿಯಾಗಿ ಮಾರ್ಗ ಸೂಚನೆಗಳ ಪ್ರಕಾರ ರಿಜಿಸ್ಟರ್ ಮಾಡಿಕೊಳ್ಳಿ ಸಂದರ್ಶನ ಪಡೆದುಕೊಳ್ಳಿ,
👉3) ಮೂರನೆಯ ಹಂತ:
ವೀಕ್ಷಕರೆ ಈ ಮೂರನೇ ಹಂತದಲ್ಲಿ ಕೊಟ್ಟಿರುವ ವಿಳಾಸಕ್ಕೆ ಎಲ್ಲ ವಿದ್ಯಾರ್ಥಿಗಳು ನೇರವಾಗಿ ಸಂದರ್ಶನಕ್ಕೆ ಹೋಗಿ ಯಾವುದಾದರು ವಿಳಾಸ ತಪ್ಪಿದ್ದಲ್ಲಿ ಬೇರೆ ಬೇರೆ ಕಚೇರಿಗೆ ಹೋಗದಿರಿ ಇಲ್ಲಿ ಕೊಟ್ಟಿರುವ ವಿಳಾಸ ಗಮನಿಸಿ
📝ಸಂದರ್ಶನಕ್ಕೆ ಹೋಗುವ ವಿಳಾಸ👇
( ಹಿರಿಯ ಅಂಚೆ ಅಧ್ಯಕ್ಷರು ಕಚೇರಿ ಶಿಲ್ಪಾಂಗ ಕಚೇರಿ GPI ಶಿಲ್ಪಾಂಗ 793001 )ಈ ವಿಳಾಸಕ್ಕೆ ಎಲ್ಲ ವಿದ್ಯಾರ್ಥಿಗಳು ನಿಮ್ಮ ದಾಖಲೆಗಳ ಸಮೇತ ಸಂದರ್ಶನಕ್ಕೆ ಭೇಟಿ ಕೊಡಿ ಪ್ರತಿಯೊಂದು ವಿದ್ಯಾರ್ಥಿಗಳು ಈ ವಿಳಾಸ ಗಮನಿಸಿ,
📝Important Dates for Applying:
● ಅದಸೂಚನೆ ಬಿಡುಗಡೆ ಮಾಡಿದ ದಿನಾಂಕ:23-05-2025
● ಸಂದರ್ಶನಕ್ಕೆ ಹೋಗುವ ದಿನಾಂಕ:10-06-2025
0 Comments