ಭಾರತೀಯ ಕೃತಕ ಅಂಗಗಳ ಉತ್ಪಾದನೆ ನಿಗಮ ನೇಮಕಾತಿ 2025; ಹೊಸ ಅಧಿಸೂಚನೆ ಪ್ರಕಟಿಸಲಾಗಿದೆ ಇವತ್ತೇ ಅರ್ಜಿ ಸಲ್ಲಿಸಿ!!
✅️ALIMCO Recruitment 2025: ನೋಡಿ ಸ್ನೇಹಿತರೆ ಈ ಲೇಖನಿ ಮೂಲಕ ಭಾರತೀಯ ಕೃತಕ ಅಂಗಗಳ ಉತ್ಪಾದನಾ ನಿಗಮದಲ್ಲಿ ಹೊಸ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಈ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನ ಹೇಗಿರುತ್ತದೆ ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಅದೇ ರೀತಿಯಾಗಿ ಬೇಕಾಗುವ ದಾಖಲೆಗಳು ಏನೇನು ವಯೋಮಿತಿ ಎಷ್ಟಾಗಿರಬೇಕು ಎಷ್ಟು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ ಅದೇ ರೀತಿಯಾಗಿ ಉದ್ಯೋಗದ ಸ್ಥಳ ಎಲ್ಲಿ? ಸಂಬಳ ಎಷ್ಟು ಕೊಡ್ತಾರೆ ಅದೇ ರೀತಿಯಾಗಿ ಇದಕ್ಕೆ ಸಂಬಂಧಪಟ್ಟಂತೆ ಅರ್ಹತೆ ಏನು ಕೊಟ್ಟಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಗಳು ವಿವರವಾದ ಮಾಹಿತಿಗಳನ್ನು ನೋಡಿಕೊಂಡು ಸರಿಯಾಗಿ ಕೆಳಗಡೆ ಕೊಟ್ಟಿರುವ ಮಾಹಿತಿ ಪ್ರಕಾರ ಅರ್ಜಿ ಸಲ್ಲಿಸಿ,⭕️Department Name: ಭಾರತೀಯ ಕೃತಕ ಅಂಗಗಳ ಉತ್ಪಾದನಾ ನಿಗಮ ನೇಮಕಾತಿ 2025(CCI)
⭕️Post Location: ಕಾನ್ಪುರ್ ಉತ್ತರ ಪ್ರದೇಶ್ ಅಖಿಲ ಭಾರತ,
⭕️Total Vacancy:89
⭕️Salary Per Month: Rs,45000/- Per month ಅಂದಾಜು
⭕️Who should apply? ಭಾರತದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,
📝Details of posts:
● ವಿದ್ಯುತ್ ಇಂಜಿನಿಯರಿಂಗ್
● ಯಾಂತ್ರಿಕ ಇಂಜಿನಿಯರಿಂಗ್
● ಆಧುನಿಕ ಕಚೇರಿ ನಿರ್ವಹಣೆ ಮತ್ತು ಕಾರ್ಯದರ್ಶಿ
● ಎಲೆಕ್ಟ್ರಾನಿಕಲ್ ಇಂಜಿನಿಯರಿಂಗ್
● ಕಂಪ್ಯೂಟರ್ ಆಪರೇಟರ್
● pitter
● ಆಪ್ರೆಂಟಿಸ್ ಹುದ್ದೆಗಳು
📝Age limit to apply for this post:
● ಭಾರತೀಯ ಕೃತಕ ಅಂಗಗಳ ಉತ್ಪಾದನೆ ನೇಮಕಾತಿ ಮಾನದಂಡಗಳ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷದಿಂದ ಮತ್ತು ಗರಿಷ್ಠ 25 ವರ್ಷ ವರೆಗೆ ಇರಬೇಕು, ಹಾಗೂ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಕೊಡಲಾಗಿದೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಸಡಲಿಕ್ಕೆ,
📝Selection process:
● ಸಂದರ್ಶನ ಮೂಲಕ ಆಯ್ಕೆ,
📝Qualification required for this post:
● ನೋಡಿ ಸ್ನೇಹಿತರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತೀಯ ಕೃತಕ ಅಂಗಗಳ ಉತ್ಪಾದನಾ ಮಾನದಂಡಗಳ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಣ್ಣತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಡಿಪ್ಲೋಮಾ sslc ITI ಪೂರ್ಣಗೊಳಿಸಬೇಕು,
📝Application Fees:
● ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ,
📝Apply Important Links:
● ಆಫ್ ಲೈನ್ನಲ್ಲಿ ALIMCO ಅರ್ಜಿ ಸಲ್ಲಿಸಲು ಲಿಂಕ್ Notification Pdf : Click Here
📝How to apply for this post:
● ನೋಡಿ ಸ್ನೇಹಿತರೆ ಭಾರತೀಯ ಕೇಂದ್ರ ಸರ್ಕಾರದಿಂದ ಭಾರತೀಯ ಕೃತಕ ಅಂಗಗಳ ಉತ್ಪಾದನೆ ನಿಗಮದಲ್ಲಿ ಹೊಸ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ ನೋಡಿ ಯಾವುದೇ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಮೊದಲಿಗೆ ಅಧಿಕೃತ ಅಧಿಸೂಚನೆ ನೋಡಿಕೊಂಡು ಅರ್ಜಿ ಸಲ್ಲಿಸಿ, ಇದಕ್ಕೆ ಮಹಿಳೆಯರು ಮತ್ತು ಪುರುಷರು ಇಬ್ಬರು ಅರ್ಜಿ ಸಲ್ಲಿಸಿ ನೋಡಿ ವೀಕ್ಷಕರೇ ಕೆಳಗಡೆ ಹಂತ ಹಂತವಾಗಿ ಮೂರು ಹಂತ ಕೊಟ್ಟಿದ್ದೇವೆ ಅದನ್ನ ನೋಡಿಕೊಂಡು ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ,
👉1) ಮೊದಲನೆಯ ಹಂತ:
ಮಡಿ ವೀಕ್ಷಕರೆ ಇದು ಮೊದಲಿಗೆ ಆಫ್ ಲೈನ್ನಲ್ಲಿ ಕೊಟ್ಟಿರುವ ಮಾಹಿತಿ ಪ್ರಕಾರ ಮೊದಲಿಗೆ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ. ಅದರ ಪ್ರಕಾರ ವಿದ್ಯಾರ್ಥಿಗಳು ನೇಮಗಳ ಮಾನದಂಡಗಳ ಪ್ರಕಾರ ಅದರಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಡೌನ್ಲೋಡ್ ಮಾಡಿಕೊಳ್ಳಿ. ಅದರ ಬಳಿಕ ಎಲ್ಲಾ ಮಾಹಿತಿಗಳು 2ನೇ ಹಂತವನ್ನು ಪೂರ್ಣಗೊಳಿಸಿ ಹಾಗೆಯೇ ಮೂರನೇ ಹಂತವನ್ನು ಗಮನಿಸಿ ಅದರ ಬಳಿಕ ಪ್ರತಿ ವಿದ್ಯಾರ್ಥಿಗಳು ಕೊನೆಯ ಹಂತವನ್ನು ಸರಿಯಾಗಿ ತುಂಬಿ ಅಂದರೆ ನಿಮ್ಮ ದಾಖಲೆಗಳು ಅಪ್ಲೋಡ್ ಮಾಡಿ,
👉2) ಎರಡನೆಯ ಹಂತ:
ವೀಕ್ಷಕರ ಈ ಎರಡನೇ ಹಂತದಲ್ಲಿ ವಿದ್ಯಾರ್ಥಿಗಳು ಆ ಫಲವಿನಲ್ಲಿ ಅರ್ಜುನ ಮನೆ ಡೌನ್ಲೋಡ್ ಮಾಡಿಕೊಳ್ಳಿ. ಹಾಗೆಯೇ ವಿದ್ಯಾರ್ಥಿಗಳು ಅದರಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಗಳು ಸರಿಯಾಗಿ ತುಂಬೆ ಬೇಕು. ಹೆಸರು ಜಿಲ್ಲೆಯ ತಾಲೂಕು ವೈಯಕ್ತಿಕ ಮಾಹಿತಿಗಳು ಹಾಗೂ ದಾಖಲೆಗಳ ಬಗ್ಗೆ ಮಾಹಿತಿ ಅದೇ ರೀತಿಯಾಗಿ ಎಲ್ಲಾ ವಿವರವಾದ ಮಾಹಿತಿಗಳನ್ನ ತುಂಬಿ, ಅರ್ಜಿಸಲು ಸುಮ್ಮನೆ ಯಾವುದೇ ರೀತಿ ತಪ್ಪುಗಳನ್ನು ಮಾಡಬೇಡಿ ಎರಡನೇ ಹಂತವನ್ನು ಸರಿಯಾಗಿ ತುಂಬಿ ಹಾಫ್ ಲೈನ್ನಲ್ಲಿ ಮೂರನೇ ಹಂತ ಗಮನಿಸಿ,
👉3) ಮೂರನೇಯ ಹಂತ:
ನೋಡಿ ವೀಕ್ಷಕರೇ ಈ ಅಂತರ್ಜಾಲದಲ್ಲಿ ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದರಿಂದ ಇಲ್ಲಿ ಕೊಟ್ಟಿರುವ ಎಲ್ಲಾ ದಾಖಲೆಗಳು ಲಗತಿಸಬೇಕು ಯಾವುದೇ ದಾಖಲೆಗಳು ತಪ್ಪಾಗಿ ಸಲ್ಲಿಸಬೇಡಿ ನಿಮ್ಮ ಶೈಕ್ಷಣಿಕ ಪ್ರಮಾಣಪತ್ರಗಳು ಹಾಗೆಯೇ ಜಾತಿ ಪ್ರಮಾಣ ಪತ್ರ ಮತ್ತು ಮಾನದಂಡಗಳ ಪ್ರಮಾಣ ಪತ್ರ ದ ನಂತರ ನಿಯಮಗಳ ಪ್ರಮಾಣ ಪತ್ರ ಮತ್ತು ಸರಕಾರ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಮಾಣ ಪತ್ರ ಅದೇ ರೀತಿಯಾಗಿ ಫೋಟೋಸ್ ಸಿಗ್ನೇಚರ್ ಇದನೆಲ್ಲ ಸರಿಯಾಗಿ ತುಂಬಾ ಬೇಕು ಕೊನೆಯಲ್ಲಿ ಸಲ್ಲಿಸಿ ಅಂತ ಕ್ಲಿಕ್ ಮಾಡಿಕೊಂಡು ಅರ್ಜಿ ಸಲ್ಲಿಸಿ,
📝Important Dates for Applying:
● ಆಫ್ ಲೈನ್ ನಲ್ಲಿ ALIMCO ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:07-05-2025
● ಆಫ್ ಲೈನ್ನಲ್ಲಿ ALIMCO ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:27-05-2025
📝ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸಲು ವಿಳಾಸ:
● ಮ್ಯಾನೇಜರ್ ಇಂಡಿಯನ್ ಆರ್ಟಿಫಿಸಿಎಲ್ ಲಿಂಬ್ಸ್ ಮ್ಯಾನುಫ್ಯಾಕ್ಟರಿಂಗ್ ಕಾರ್ಪೊರೇಷನ್ ಜಿ ಟಿ ರಸ್ತೆ ನರಮ್ಮ ಕಾನ್ಪುರ್ 20917 ಈ ವಿಳಾಸಕ್ಕೆ ಎಲ್ಲ ವಿದ್ಯಾರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಿ,
0 Comments