ಗೃಹಲಕ್ಷ್ಮಿ ಯೋಜನೆ ಯ ಹಣ ಇನ್ಮೇಲೆ ಬರಲ್ಲ ಡಿಕೆ ಶಿವಕುಮಾರ್ ಘೋಷಣೆ: ಮಹಿಳೆಯರೇ ಹಾಗೂ ಪುರುಷರೇ ತಪ್ಪದೇ ಈ ಲೇಖನ ಓದಿ: ಗೃಹಲಕ್ಷ್ಮಿ ಪೆಂಡಿಂಗ್ ಹಣ ಯಾವಾಗ ಬರುತ್ತೆ ನೋಡಿ?
✅️ಗೃಹಲಕ್ಷ್ಮಿ ಯೋಜನೆ: ನೋಡಿ ವೀಕ್ಷಕರೇ ಈ ಯೋಜನೆ ಕರ್ನಾಟಕ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿರುವ ಯೋಜನೆ ಇದು ಪ್ರತಿ ವರ್ಷ 12 ತಿಂಗಳು ಕೊಡುವಂತ ಯೋಜನೆ ಈಗಾಗಲೇ 17ನೇ ಕಂತು 18ನೇ ಕಂತು 19 20ನೇ ಕಂತು ನಿಮ್ಮ ಒಂದು ಖಾತೆಗೆ ಹಣವನ್ನ ಬಿಡುಗಡೆ ಮಾಡುತ್ತಿಲ್ಲ ಯಾಕೆಂದರೆ ಸರಕಾರದ ಮಾನದಂಡಗಳ ಪ್ರಕಾರ ಕಾಂಗ್ರೆಸ್ ಸರಕಾರದಲ್ಲಿ ಹಣವಿಲ್ಲ ಅದೇ ಒಂದು ಕಾರಣಕ್ಕಾಗಿ ನಿಮ್ಮ ಒಂದು ಖಾತೆಗಳಿಗೆ ಗರು ಲಕ್ಷ್ಮಿ ಯೋಜನೆಯ ಹಣವನ್ನು ಬಿಡುಗಡೆ ಮಾಡುತ್ತಿಲ್ಲ ಇದಕ್ಕೆ ಸಂಬಂಧಪಟ್ಟಂತೆ ಡಿಕೆ ಶಿವಕುಮಾರ್ ಮಾಹಿತಿ ಜೆಡಿಎಸ್ ಕೊಟ್ಟಿದ್ದಾರೆ ಇದರ ಬಗ್ಗೆನೇ ಸಂಪೂರ್ಣವಾದ ಮಾಹಿತಿ ಈ ಕೆಳಗಡೆ ಲೇಖನಿಯಲ್ಲೂ ಕೊಟ್ಟಿದ್ದೇವೆ ಗಮನಿಸಿ ಯಾವ ಜಿಲ್ಲೆಗೆ ಇನ್ನೂ ಹಣ ಬಿಡುಗಡೆ ಮಾಡಬೇಕು ನಾಳೆ ಯಾವ ಜಿಲ್ಲೆಗೆ ಹಣ ಬರುತ್ತದೆ ಅದೇ ರೀತಿಯಾಗಿ ಎಷ್ಟು ಹಣ ಬರುತ್ತೆ ಎಲ್ಲ ಮಾಹಿತಿ ಕೊಟ್ಟಿದ್ದೇವೆ ನೋಡಿ,📝ಡಿಕೆ ಶಿವಕುಮಾರ್ ಹೇಳಿದ್ದೇನು ನೋಡಿ:
● ವೀಕ್ಷಕರೆ ನಿನ್ನ ನಡೆದಂತ ಪ್ರೈಸ್ ಮೀಟಿಂಗ್ ನಲ್ಲಿ ಈ ರೀತಿಯಾಗಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ ಏನಂದರೆ ನಾವು ಪ್ರತಿ ತಿಂಗಳು ನಿಮಗೆ ಗೃಹಲಕ್ಷ್ಮಿ ಯೋಜನೆ ಹಣ ಕೊಡ್ತೀವಿ ಅಂತ ಹೇಳಿಲ್ಲ ವರ್ಷಕ್ಕೆ ಒಂದು ಸಾರಿ ಕೊಡಬಹುದು ಎರಡು ಸಾರಿ ಕೊಡಬಹುದು ಅಷ್ಟೇ ಅಥವಾ ಮೂರು ನಾಲ್ಕು ತಿಂಗಳಿಗೆ ಒಂದು ಸಾರಿ ಕೊಡುತ್ತೇವೆ ಅದು ನಾವು ಕೊಟ್ಟ ಮಾತಿನಂತೆ ನೋಡ್ಕೋತೀವಿ. ನಾವು ಪ್ರತಿ ತಿಂಗಳು ಹಣ ಕೊಡ್ತೀವಿ ಅಂತ ಹೇಳಿಲ್ಲ ಈ ರೀತಿಯಾಗಿ ಫಾಲ್ತು ಮಾತನ್ನ ನಾಡಿದ್ದಾರೆ ಡಿಕೆ ಶಿವಕುಮಾರ್ ಅವರು ನೋಡಿ ಸ್ನೇಹಿತರೆ ಈ ಮಾತಿನ ಅರ್ಥ ಎಲ್ಲಿ ಹೋಗುತ್ತೆ ನೀವೇ ವಿಚಾರ ಮಾಡಿ ಇವರು ಕಾಂಗ್ರೆಸ್ ಪಕ್ಷಕ್ಕೆ ಗೆಲ್ಲೋ ಸಮಯದಲ್ಲಿ ಪ್ರತಿ ತಿಂಗಳು 2000 ಮಹಿಳೆಯರ ಖಾತೆಗೆ ಟಕ ಟಕ ಟಕ ಟಕ ಬರುತ್ತದೆ ಅಂತ ಮಾತು ಕೊಟ್ಟಿದ್ದರು ಈಗ ಆ ಮಾತು ಎಲ್ಲಿ ಹೋಯಿತು ಪ್ರಶ್ನೆ ಬರುತ್ತದೆ,
✅️ಗೃಹಲಕ್ಷ್ಮಿ ಉಳಿದ ಪೆಂಡಿಂಗ್ ಹಣ ಯಾವಾಗ ಬರುತ್ತೆ:
👉🏼ಈಗ ಮಹಿಳೆಯರು ಕೇಳುತ್ತಿರುವುದು ಗೃಹಲಕ್ಷ್ಮಿ ದುಡ್ಡು ಯಾವಾಗ ಬರುತ್ತೆ ಇದಕ್ಕೆ ಸಂಬಂಧಪಟ್ಟಂತೆ ಸರಕಾರದಲ್ಲಿ ಹಣ ಇಲ್ಲ ಎಂದು ಹೇಳೋಕೆ ಆಗ್ತಾ ಇಲ್ಲ ಸರಕಾರ ಸಿಎಂ ಸಿದ್ದರಾಮಯ್ಯನವರಿಗೆ ಈಗ ಮಹಿಳೆಯರ ಖಾತೆಗೆ 18ನೇ ಕಂತು 19ನೇ ಕಂತು ಹಣ ಬರಬೇಕಿದೆ ಅದೇ ರೀತಿಯಾಗಿ 20ನೇ ಕಂತು ಹಣವನ್ನು ಬಿಡುಗಡೆ ಈಗಾಗಲೇ ಮಾಡಬೇಕಿತ್ತು ಆದರೆ ಮಾಡಿಲ್ಲ ಈ ಹಣವನ್ನ ಡಿಕೆ ಶಿವಕುಮಾರ್ ಹೇಳಿರುವ ಮಾತಿನ ಪ್ರಕಾರ ಇನ್ಮೇಲೆ ಮೂರೂ ನಾಲ್ಕು ತಿಂಗಳಿಗೆ ಒಮ್ಮೆ ಹಣ ಬರುವ ಸಾಧ್ಯತೆ ಇದೆ ನೋಡಿ ಬಂಧುಗಳೇ ಇದಕ್ಕೆ ಸಂಬಂಧಪಟ್ಟಂತೆ ನೀವು ಕೂಡ ಯಾರೂ ಗ್ರಹಲಕ್ಷ್ಮಿ ಯೋಜನೆಯ ಹಣದ ಮೇಲೆ ಕುಳಿತುಕೊಳ್ಳಬೇಡಿ ಇದು ಹಣ ಯಾವಾಗ ಬೇಕಾದರೂ ಬರಬಹುದು ಅಥವಾ ಬರದೇ ಇರಬಹುದು ಆದಷ್ಟು ನಿಮ್ಮ ಮಹಿಳೆಯರಿಗೆ ಅಥವಾ ತಾಯಿ ಅಕ್ಕ ತಂಗಿ ಸಾಲ ಮಾಡಬೇಡಿ ಇದು ಕೊಟ್ಟ ಮಾತಿನ ಮೇಲೆ ನಡೆಯುವ ಸರ್ಕಾರ ಅಲ್ವೇ ಅಲ್ಲ,
📝ಗೃಹಲಕ್ಷ್ಮಿ 20ನೇ ಕಂತು ಹಣ ಯಾವಾಗ ಬರುತ್ತೆ:
👉ವೀಕ್ಷಕರೆ ಈಗ ಗೃಹಲಕ್ಷ್ಮಿ ನಿಯಮಗಳ ಪ್ರಕಾರ ಮಾತಾಡುವುದಾದರೆ ಎಷ್ಟು ಹೊತ್ತಿಗೆ ಹಣವನ್ನ ಬಿಡುಗಡೆ ಮಾಡಬೇಕಾಗಿತ್ತು ಲಕ್ಷ್ಮಿ ಹೆಬ್ಬಾಳ್ಕರ್ ಮೇಡಂ ಹೇಳಿರುವ ಹಾಗೆ ಇನ್ನು ಐದು ದಿನದಲ್ಲಿ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆ ಹಣ ಬರುತ್ತದೆ 2000 ಅದೇ ರೀತಿಯಾಗಿ ಯಾರಿಗೆ ಇನ್ನೂ ಮೂರು ಕಂತು ಹಣ ಬಂದಿಲ್ವೋ ಅಂತವರ ಖಾತೆಗೆ ಒಟ್ಟಿಗೆ ಆರು ಸಾವಿರ ಬಿಡುಗಡೆ ಮಾಡುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮೇಡಂ ಅವರು ತಿಳಿಸಿಕೊಟ್ಟಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿಗಳು ನಿಮಗೆ ಅರ್ಥವಾಗುತ್ತಿದೆ ಎಂದು ನಾನು ಭಾವಿಸುತ್ತಿದ್ದೇನೆ ವೀಕ್ಷಕರೇ ಈ ಮಾತಿನ ಅರ್ಥ ಇನ್ನು ನಿಮಗೆ ಐದರಿಂದ ಹತ್ತು ಜನ ಕಾಲ ಬೇಕು ಹಣ ಬಿಡುಗಡೆ ಆಗೋದಕ್ಕೆ ಹೇಳಿದ್ದಾರೆ ಆದರೆ ಇನ್ನೂ ಹಣ ಬಿಡುಗಡೆ ಆಗಿಲ್ಲ ಸರ್ಕಾರದಿಂದ,
₹2000/- ಹಣ ಬಂದಿಲ್ಲ ಅಂದರೆ ಈ ಕೆಲಸ ಮಾಡಿ:
ನೋಡಿ ಸ್ನೇಹಿತರೆ ಎಲ್ಲಾ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ಹಣ ಬಿಡುಗಡೆ ಆಗಬೇಕು ಆದರೆ ಕೆಲವ ಮಹಿಳೆಯರ ಖಾತೆಯಲ್ಲಿ ದೋಷ ಇರುವುದರಿಂದ ಕೆಲವು ಮಹಿಳೆಯರಿಗೆ ತಾಂತ್ರಿಕ ದೋಷ ಇರುತ್ತದೆ ಆದ ಕಾರಣ ಹಣ ಬರಲ್ಲ ಇನ್ನು ಕೆಲವು ಮಹಿಳಾ ಅಭ್ಯರ್ಥಿಗೆ ಯಾವ ಯಾವ ದೋಷ ಇರುತ್ತೆ ಕೆಳಗಡೆ ಪಟ್ಟಿಮಾಡಿ ತಿಳಿಸಿಕೊಟ್ಟಿದ್ದೇವೆ ಈ ಎಲ್ಲಾ ಕೆಲಸ ಮಾಡಿ ಅಂದರೆ ನಿಮ್ಮ ಖಾತೆಗೆ ಹಣ ಬರಲು ಪ್ರಾರಂಭ ಆಗಬಹುದು,
1) ಮಹಿಳೆಯರು ನಿಮ್ಮ ಎಲ್ಲಾ ಖಾತೆಗಳು ಬ್ಯಾಂಕ್ ಖಾತೆಗಳು ಚಾಲ್ತಿಯಲ್ಲಿರಬೇಕು ಬೇಗ ಬ್ಯಾಂಕ್ ಖಾತೆಗಳು ಪ್ರಾರಂಭ ಮಾಡಿ,
2) ನಿಮ್ಮ ಆಧಾರ್ ಕಾರ್ಡಿಗೆ ಮೊಬೈಲ್ ಸಂಖ್ಯೆ ಮತ್ತು ನಿಮ್ಮ ಬ್ಯಾಂಕ್ ಖಾತೆ ಲಿಂಕ್ ಕಡ್ಡಾಯವಾಗಿ ಮಾಡಬೇಕು
3) ಅದೇ ರೀತಿಯಾಗಿ ನಿಮ್ಮ ಆಧಾರ್ ಕಾರ್ಡಿಗೆ Ekyc ಕಡ್ಡಾಯವಾಗಿ ಆಗಿರಬೇಕು,
4) ನೋಡಿ ಮಹಿಳೆಯರೇ ನಿಮ್ಮ ಬ್ಯಾಂಕ್ ಖಾತೆಗೂ ಕೂಡ Ekyc ಕಡ್ಡಾಯವಾಗಿ ಆಗಿರಲೇಬೇಕಾಗುತ್ತದೆ,
5) ಅದ ನಂತರ ಪ್ರತಿ ಮಹಿಳೆಯರು ಜೀವಂತವಾಗಿರಬೇಕು ತದನಂತರ ನಿಮ್ಮ ಎಲ್ಲ ದಾಖಲೆಗಳಿಗೆ EKYC ಇರಲೇಬೇಕಾಗುತ್ತದೆ,
6) ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟಬಾರದು, ಮಹಿಳೆಯರು ಹಾಗೆನಾದರೂ ಪಾವತಿ ಮಾಡುತ್ತಿದ್ದಾರೆ ನಿಮಗೆ ಹಣ ಬರಲ್ಲ,
ಈ ಮೇಲೆ ಕೊಟ್ಟಿರುವ ಎಲ್ಲಾ ನೇಮಗಳನ್ನು ಪಾಲನೆ ಮಾಡಬೇಕು ಹಾಗೆನಾದ್ರೂ ಪಾಲನೆ ಮಾಡಿಲ್ಲ ಅಂದರೆ ನಿಮಗೆ ಗೃಹಲಕ್ಷ್ಮಿ ಯೋಜನೆ ಹಣ ಬರಲ್ಲ,
✅️ ಎಲ್ಲಾ ಕಂತೆನ ಹಣ ಯಾವಾಗ ಬರುತ್ತೆ:
ನೋಡಿ ಮಹಿಳೆಯರೇ ಸರಕಾರದ ಕಾಂಗ್ರೆಸ್ ಸರಕಾರದ ಪ್ರತಿನಿಧಿಗಳು ಹೇಳಿರುವ ಮಾಹಿತಿ ಪ್ರಕಾರ ಗೃಹಲಕ್ಷ್ಮಿ ಯೋಜನೆ ಹಣ ಬರೋದು ಡೌಟು ಕೆಲವು ಮಹಿಳೆಯರಿಗೆ ಹಣವನ್ನ ಬಿಡುಗಡೆ ಮಾಡುತ್ತಾರೆ ಉಳಿದ ಮಹಿಳೆಯರಿಗೆ ಹಣವನ್ನ ಬಿಡುಗಡೆ ಮಾಡುವುದಿಲ್ಲ ಈ ಒಂದು ಪೆಂಡಿಂಗ್ ಹಣವನ್ನು ಇದೇ ತಿಂಗಳಿನಲ್ಲಿ ಬರುವ ಸಾಧ್ಯತೆ ಇದೆ ಯಾರು ಗಾಬರಿ ಆಗಬೇಡಿ ಬಂದ ತಕ್ಷಣವೇ ನಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ವಿಡಿಯೋ ಮಾಡಿ ತಿಳಿಸಿಕೊಡಲಾಗುವುದು(Prashant media kannada) ಈ ಚಾನಲ್ ನಲ್ಲಿ ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು,
0 Comments