CSL Recruitment 2025 | ಕೋಚಿಂಗ್ ಸಿಪಿಯರ್ಡ್ ಲಿಮಿಟೆಡ್ ನೇಮಕಾತಿ | Fireman Jobs

ಕೋಚಿಂಗ್ ಸಿಪಿಯರ್ಡ್ ಲಿಮಿಟೆಡ್ ನೇಮಕಾತಿ 2025 ಅಗ್ನಿಶಾಮಕ ಹುದ್ದೆಗಳು ಇವತ್ತೇ ಅರ್ಜಿ ಸಲ್ಲಿಸಿ ಹೊಸ ಅಧಿಸೂಚನೆ ಪ್ರಕಟ:

ಕೋಚಿಂಗ್ ಸಿಪಿಯರ್ಡ್ ಲಿಮಿಟೆಡ್ ನೇಮಕಾತಿ 2025 ಅಗ್ನಿಶಾಮಕ ಹುದ್ದೆಗಳು ಇವತ್ತೇ ಅರ್ಜಿ ಸಲ್ಲಿಸಿ ಹೊಸ ಅಧಿಸೂಚನೆ ಪ್ರಕಟ:
✅️CSL Recruitment 2025: ನೋಡಿ ಸ್ನೇಹಿತರೆ ಈ ಲೇಖನೆ ಮೂಲಕ ತಿಳಿಸುವುದೇನೆಂದರೆ, ಭಾರತೀಯ ಕೋಚಿಂಗ್ ಸಿಪಿಯಾಡ್ ಲಿಮಿಟೆಡ್ದಲ್ಲಿ ಹೊಸ ಹುದ್ದೆಗೆ ಅರ್ಜಿ ಕರೆಯಲಾಗಿದೆ ಅದಕ್ಕೆ ಸಂಬಂಧಪಟ್ಟಂತೆ ಈ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಅರ್ಜಿ ಸಲ್ಲಿಸಿ ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನ ಹೇಗಿರುತ್ತದೆ ವಯೋಮಿತಿ ಎಷ್ಟಾಗಿರಬೇಕು ಯಾವ ಜಿಲ್ಲೆಗಳಲ್ಲಿ ಎಷ್ಟೆಷ್ಟು ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ ಕೋಚಿಂಗ್ ಸಿಪಿಆರ್ಡ್ ಲಿಮಿಟೆಡ್ ನೇಮಕಾತಿಯಲ್ಲಿ ಅರ್ಹತೆ ಏನಿರಬೇಕು ರೂಟ್ಸ್ ಗಳು ಏನೇನು ಕೊಟ್ಟಿದ್ದಾರೆ ಕೊನೆಯ ದಿನಾಂಕ ಯಾವುದು ಪ್ರಾರಂಭ ದಿನಾಂಕ ಯಾವುದು? ಇದರ ಬಗ್ಗೆನೇ ಎಲ್ಲಾ ವಿವರವಾದ ಮಾಹಿತಿಗಳು ಈ ಕೆಳಗಡೆ ಲೇಖನಿಯಲ್ಲಿ ಸಂಪೂರ್ಣವಾದ ಮಾಹಿತಿ ಕೊಟ್ಟಿದ್ದೇವೆ ನೋಡಿ,

📝Department Name: COCHIN SHIPYARD LIMITED Recruitment 2025
📝Post Location: ಕೊಚ್ಚಿನ್ ಕೇರಳ
📝Total Vacancy:25
📝Salary Per Month: Rs,21300/- 69840/- Per month
📝Who should apply? ಭಾರತೀಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,
✅️Details of posts:
● ಅಡುಗೆ ಮಾಡುವವರು
● ಅಗ್ನಿಶಾಮಕ
● ಅರೆ ಕೌಶಲ್ಯ ಪೂರ್ಣ ಅಧಿಕಾರಿ
✅️Age limit to apply for this post:
● ನೋಡಿ ಸ್ನೇಹಿತರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೊಚ್ಚಿನ್ ಸಿಫಿಯರ್ಡ್ ನಿಯಮಗಳ ಪ್ರಕಾರ ಅರ್ಜಿ ಸಲ್ಲಿಸಿದ ದಿನಾಂಕದಂದು ಕನಿಷ್ಠ 18 ವರ್ಷದಿಂದ ಗರಿಷ್ಠ 40 ವರ್ಷ ಆಗಿರಬೇಕು ಹಾಗೂ ನೇಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಕೊಡಲಾಗಿರುತ್ತದೆ,
📝👉Selection process:
● ಪ್ರಾಯೋಗಿಕ ಪರೀಕ್ಷೆ
● ಸಂದರ್ಶನ
● ವಸ್ತುನಿಷ್ಠ ಪ್ರಕಾರದ ಪರೀಕ್ಷೆ
📝👉Qualification required for this post:
● ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತೀಯ ಕೋಚಿಂಗ್ ಸಿಪಿಯಾರ್ಡ್ ಲಿಮಿಟೆಡ್ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಮನೆತ ಪಡೆದ ಮಂಡಳಿ ಅಥವಾ 4th /7th SSLC ಪೂರ್ಣಗೊಳಿಸಬೇಕು
📝👉Application Fees:
● ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ:Rs,0/-
● ಇತರೆ ಎಲ್ಲ ವರ್ಗದ ಅಭ್ಯರ್ಥಿಗಳಿಗೆ:Rs,400/- ಅರ್ಜಿ ಶುಲ್ಕ ಇರುತ್ತದೆ
● ಪಾವತಿ ವಿಧಾನ ಬಂದು ಆನ್ಲೈನ್ ಮೂಲಕ,
📝👉Apply Important Links:
● ಆನ್ಲೈನ್ ಕೋಚಿಂಗ್  ಅರ್ಜಿ ಸಲ್ಲಿಸಲು ಲಿಂಕ್: Click Here 
●Notification Pdf : Click Here 
📝👉How to apply for this post:
● ನೋಡಿದರೆ ಕೇಂದ್ರ ಸರ್ಕಾರದಿಂದ ಅಗ್ನಿಶಾಮಕ್ ಹುದ್ದೆಗಳು ಅದ ನಂತರ ಅಡಿಗೆ ಮಾಡುವ ಹುದ್ದೆಗಳಿಗೆ ಹಾಗೂ ಇತರ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಕೊಚ್ಚಿನ್ ಸಿಪಿಆರ್ಡ್ ಲಿಮಿಟೆಡ್ ಅಧಿಸೂಚನೆ ಪ್ರಕಟ ಮಾಡಿ ಅರ್ಜಿಗಳನ್ನ ಕರೆದಿರುತ್ತಾರೆ. ಇದಕ್ಕೆ ಸಂಬಂಧಪಟ್ಟಂತೆ ಮೊದಲಿಗೆ ಮೇಲೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಂಡು ಆಮೇಲೆ ಅರ್ಜಿ ಸಲ್ಲಿಸಿ. ನೋಡಿ ಸ್ನೇಹಿತರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಗಡೆ ಕೊಟ್ಟಿರುವ ಮೂರು ಹಂತದ ಪ್ರಕಾರ ಅರ್ಜಿ ಸಲ್ಲಿಸಿ, ಯಾವುದೇ ರೀತಿಯ ತಪ್ಪುಗಳನ್ನ ಮಾಡಬೇಡಿ ತಪ್ಪು ಮಾಡಿದರೆ ನಿಮ್ಮ ಅರ್ಜಿ ಸಿಕಾರ ಆಗುವುದಿಲ್ಲ ಅಥವಾ ಅದಕ್ಕೆ ಸಂಬಂಧಪಟ್ಟಂತೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು,
📝👉1) ಮೊದಲನೆಯ ಹಂತ:
ನೋಡಿ ಸ್ನೇಹಿತರೆ ಈ ಮೊದಲನೇ ಹಂತದಲ್ಲಿ ನಿಯಮಗಳ ಪ್ರಕಾರ ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಿಕೊಳ್ಳಬೇಕು. ಕೋಚಿಂಗ್ ಸಿಪಿಆರ್ಡ್ ಮಾನದಂಡಗಳ ಪ್ರಕಾರ ರಿಜಿಸ್ಟರ್ ಮಾಡಿ ಇಲ್ಲಿ ರಿಜಿಸ್ಟರ್ ಮಾಡುವಾಗ ಮೊದಲಿಗೆ ನಿಮ್ಮ ಜಾತಿ ಪ್ರಮಾಣ ಪತ್ರ ಹಾಗೂ ಇಮೇಲ್ ಐಡಿ ಕಡ್ಡಾಯವಾಗಿ ಬೇಕು ಮತ್ತು ಮೊಬೈಲ್ ಸಂಖ್ಯೆಗಳು ಕಡ್ಡಾಯವಾಗಿ ಬೇಕು ಅದೇ ರೀತಿಯಾಗಿ ನಿಮ್ಮ ಪ್ರಮುಖ ಎಲ್ಲಾ ದಾಖಲೆಗಳು ಕಡ್ಡಾಯವಾಗಿ ಬೇಕಾಗುತ್ತದೆ ಹಾಗೆಯೇ ಪ್ರಸ್ತುತವಾಗಿ ನಿಮ್ಮ ಇಮೇಲ್ ಐಡಿಗೆ ಒಂದು ಒಟಿಪಿ ಬರುತ್ತೆ ಅದನ್ನ ನಮೂದಿಸಿ ಹೊಸ ಪಾಸ್ವರ್ಡ್ ಕ್ರಿಯೇಟ್ ಮಾಡಿ ಆಮೇಲೆ ರಿಜಿಸ್ಟರ್ ಮಾಡಿಕೊಳ್ಳಿ ಇದಾದ ಬಳಿಕ 2ನೇ ಹಂತವನ್ನು ಗಮನಿಸಿ,
📝👉2) ಎರಡನೆಯ ಹಂತ:
ವೀಕ್ಷಕರೆ ಎರಡನೇ ಹಂತದಲ್ಲಿ ಮೇಲೆ ಕೊಟ್ಟಿರುವ ಎಲ್ಲಾ ಮಾಹಿತಿಗಳು ಸರಿಯಾಗಿದ್ದಲ್ಲಿ ರಿಜಿಸ್ಟರ್ ನಂಬರ್ ಬಂದಲ್ಲಿ ಈ ಎರಡನೇ ಹಂತದಲ್ಲಿ ನಿಮ್ಮ ರಿಜಿಸ್ಟರ್ ಸಂಖ್ಯೆಯನ್ನು ನಮೂದಿಸಿ ಅದರ ಬಳಿಕ ಎಲ್ಲಾ ವಿವರವಾದ ಮಾಹಿತಿಗಳನ್ನ ತುಂಬಿಕೊಂಡು ವಯಕ್ತಿಕ ಮಾಹಿತಿಗಳು ನಮೂದಿಸಿ ಅಂದರೆ ಇತ್ತೀಚಿನ ದಾಖಲೆಗಳ ಪ್ರಮಾಣ ಪತ್ರದ ಮಾಹಿತಿ ಅದೇ ರೀತಿಯಾಗಿ ನಿಮ್ಮ ಶೈಕ್ಷಣಿಕ ಅಂಕಪಟ್ಟಿಗಳ ಬಗ್ಗೆ ಮಾಹಿತಿ ಹಾಗೆಯೇ ನಿಮ್ಮ ಪ್ರಮುಖ ದಾಖಲೆಗಳ ಬಗ್ಗೆ ಮಾಹಿತಿ ಯಾವ ವಿಶ್ವವಿದ್ಯಾಲಯದಲ್ಲಿ ಓದಿದ್ದೀರಿ ಎಷ್ಟು ಪರ್ಸೆಂಟೇಜ್ ಆಗಿದೆ ಎಲ್ಲವನ್ನ ನಮೂದಿಸಿ ಅದಾದ ಬಳಿಕ ಮೂರನೇ ಹಂತವನ್ನು ಗಮನಿಸಿ,
📝👉3) ಮೂರನೆಯ ಹಂತ:
ವೀಕ್ಷಕರೆ ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಬೇಕಾಗುವ ಮೂರನೇ ಹಂತ ತುಂಬಾ ಮುಖ್ಯ ಇಲ್ಲಿ ಎಲ್ಲ ದಾಖಲೆಗಳು ನಮೂದಿಸಬೇಕು ಯಾವುದಾದರೂ ಒಂದು ದಾಖಲೆಗಳು ತಪ್ಪಾಗಿ ನಮೂದಿಸಿದ್ದಲ್ಲಿ ನಿಮ್ಮ ಅರ್ಜಿ ರದ್ದುಗೊಳಿಸಬೇಕು ಆಗುತ್ತದೆ ನೋಡಿ ಸ್ನೇಹಿತರೆ ಇಲ್ಲಿ ವಿದ್ಯಾರ್ಥಿಗಳು ಮಾನದಂಡಗಳ ಪ್ರಕಾರ ಆಧಾರ್ ಕಾರ್ಡ್ ಪ್ಯಾನ್ ಎಲೆಕ್ಷನ್ ಕಾರ್ಡ್ ರೇಷನ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಶೈಕ್ಷಣಿಕ ಎಲ್ಲಾ ಅಂಕಪಟ್ಟಿಗಳು ಒರಿಜಿನಲ್ ಆಗಿ, ಅದಾದ ಬಳಿಕ ಫೋಟೋ ಸಿಗ್ನಲ್ ಇನ್ನು ಹಲವಾರು ದಾಖಲೆಗಳ ಬಗ್ಗೆ ತುಂಬಿಕೊಂಡು ಭರ್ತಿ ಮಾಡಿ,
✅️Important Dates for Applying:
● ಆನ್ಲೈನ್ ಕೋಚಿಂಗ್ ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:28-05-2025
● ಆನ್ಲೈನ್ ಕೋಚಿಂಗ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:20-06-2025 

Post a Comment

0 Comments