ದೆಹಲಿ ಅಭಿವೃದ್ಧಿ ಪ್ರಾಧಿಕಾರ ನೇಮಕಾತಿ 2025:DDA Recruitment ಇವತ್ತೇ ಅರ್ಜಿ ಸಲ್ಲಿಸಿ ಹೊಸ ಅಧಿಸೂಚನೆ ಪ್ರಕಟ!!
✅️DDA Recruitment 2025: ನೋಡಿ ಸ್ನೇಹಿತರೆ ಕೇಂದ್ರ ಸರಕಾರದಿಂದ ಹೊಸ ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಈ ಲೇಖನಿಯಲ್ಲಿ ಎಲ್ಲ ಮಾಹಿತಿ ತಿಳಿಸಿ ಕೊಟ್ಟಿದ್ದೇವೆ ನೋಡಿ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನ ಹೇಗಿರುತ್ತದೆ ಮತ್ತು ಎಷ್ಟು ಹುದ್ದೆಗೆ ಅರ್ಜಿ ಕರೆದಿದ್ದಾರೆ ದೆಹಲಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ಯಾವೆಲ್ಲ ಹುದ್ದೆಗಳು ನೇಮಕಾತಿ ನಡೆಯುತ್ತಿದೆ ವಯೋಮಿತಿ ಎಷ್ಟಾಗಿರಬೇಕು ಹಾಗೂ ಎಷ್ಟು ಸಡಿಲಿಕೆ ಇರುತ್ತದೆ ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಯಾವುದು ಅದೇ ರೀತಿಯಾಗಿ ದಾಖಲೆಗಳು ಯಾವವು ಇದರ ಬಗ್ಗೆನೇ ಸಂಪೂರ್ಣವಾದ ಮಾಹಿತಿ ಈ ಕೆಳಗಡೆ ಲೇಖನಿಯಲ್ಲಿ ಎಲ್ಲಾ ವಿವರವಾದ ಸರಿಯಾಗಿ ನಿಯಮಗಳ ಪ್ರಕಾರ ಅರ್ಧಿ ಸಲ್ಲಿಸಿ ನೋಡಿಕೊಂಡು,⭕️Department Name: ದೆಹಲಿ ಅಭಿವೃದ್ಧಿ ಪ್ರಾಧಿಕಾರ ನೇಮಕಾತಿ 2025(DDA Recruitment )
⭕️Post Location: ಭಾರತದ ದೆಹಲಿಯಲ್ಲಿ
⭕️Total Vacancy:1383
⭕️Salary Per Month: Rs,83100/- Per month ( ಅಂದಾಜು)
⭕️Who should apply? ಭಾರತದ ಎಲ್ಲ ರಾಜ್ಯದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,
📝Details of posts:
● ನಯಬ ತಹಶೀಲ್ದಾರ
●MTS
● ಸರ್ವೇಯರ್
● ವಾಸ್ತುಶಿಲ್ಪ ಸಹಾಯಕ
● ಜೂನಿಯರ್ ಇಂಜಿನಿಯರಿಂಗ್
● ಇಂಜಿನಿಯರಿಂಗ್ ಸೀರಿಯಲ್ ಎಲೆಕ್ಟ್ರಿಕಲ್ ಮೆಕಾನಿಕಲ್
● ಸಹಾಯಕ ಕಾರ್ಯನಿರ್ವಾಹಕ
● ಉಪನಿರ್ದೇಶಕರು
● ಸನೋಗ್ರಾಫರ್
● ಕಾನೂನು ಸಹಾಯಕ
📝Age limit to apply for this post:
● ನೋಡಿ ಸ್ನೇಹಿತರೆ ದೆಹಲಿ ಅಭಿವೃದ್ಧಿ ಪ್ರಾಧಿಕಾರ ನಿಯಮಗಳ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಠ 45 ವರ್ಷ ಪೂರ್ಣಗೊಳಿಸಬೇಕು ಅದೇ ರೀತಿಯಾಗಿ ಮಾನದಂಡಗಳ ಪ್ರಕಾರ ವಯೋಮಿತಿ ಸಡಿಲಿಕೆ ಕೊಡಲಾಗಿದೆ,
📝Selection process:
● ಸಂದರ್ಶನ ಲಿಖಿತ ಪರೀಕ್ಷೆ ದಾಖಲೆಗಳ ಪರಿಶೀಲನೆ ಮತ್ತು ಕೊನೆಯಲ್ಲಿ ಅರ್ಹತೆ ಆಧಾರದ ಮೇಲೆ ಆಯ್ಕೆ,
📝Qualification required for this post:
● ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದೆಹಲಿ ಪ್ರಾಧಿಕಾರಿ ಬಿಡುಗಡೆ ಮಾಡಿದ ಅಧಿಸೂಚನೆಗಳ ಪ್ರಕಾರ ವಿದ್ಯಾರ್ಥಿಗಳು ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಎಸ್ ಎಸ್ ಎಲ್ ಸಿ ದ್ವಿತೀಯ ಪಿಯುಸಿ ಡಿಪ್ಲೋಮಾ ಐಟಿಐ ಸ್ನಾತಕೋತ್ತರ ಪದವಿ ಹಾಗೂ ಪದವಿ 8th ತರಗತಿ ಪೂರ್ಣಗೊಳಿಸಬೇಕು,
📝Application Fees:
● ದೆಹಲಿ ಅಭಿವೃದ್ಧಿ ಪ್ರಾಧಿಕಾರ ಮಾನದಂಡಗಳ ಪ್ರಕಾರ,
📝Apply Important Links:
● ಆನ್ಲೈನ್ DDA ಅರ್ಜಿ ಸಲ್ಲಿಸಲು ಲಿಂಕ್: Click Here
●Notification Pdf : Click Here
📝How to apply for this post:
● ನೋಡಿ ಸ್ನೇಹಿತರೆ ದೆಹಲಿ ಅಭಿವೃದ್ಧಿ ಪ್ರಾಧಿಕಾರ ಸಂಸ್ಥೆ ಬಿಡುಗಡೆ ಅಧಿಸೂಚನೆ ಒಮ್ಮೆ ಸರಿಯಾಗಿ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ ಅದರಲ್ಲಿ ಕೊಟ್ಟಿರುವ ಸರಿಯಾದ ಮಾಹಿತಿಗಳು ಒಮ್ಮೆ ತಿಳಿದುಕೊಳ್ಳಿ ಅದು ಸೂಚನೆ ಲಿಂಕು ಮೇಲುಗಡೆ ಕೊಟ್ಟಿದ್ದೇವೆ ನೋಡಿ ಅದರ ಮೂಲಕ ಅರ್ಜಿ ಸಲ್ಲಿಸಿ ಅಥವಾ ಈ ಲೇಖನಿಯಲ್ಲಿ ಕೊಟ್ಟಿರುವ ಎಲ್ಲಾ ವಿವರವಾದ ಮಾಹಿತಿಗಳು ಗಮನಿಸಿ ಮತ್ತು ಓದಿಕೊಂಡು ಅರ್ಜಿ ಸಲ್ಲಿಸಲು ಸಂಪೂರ್ಣವಾಗಿ ತಯಾರು ಮಾಡಿ ಇಲ್ಲಿ ಮೊದಲಿಗೆ ಲಾಗಿನ್ ಮಾಡಿಕೊಂಡು ಮತ್ತು ರಿಜಿಸ್ಟರ್ ಮಾಡಿಕೊಂಡು ಅರ್ಜಿ ಸಲ್ಲಿಸುವುದರಿಂದ ಇಲ್ಲಿ ಕೆಳಗಡೆ ಕೊಟ್ಟಿರುವ ಮೂರು ಹಂತದ ಪ್ರಕಾರ ಅರ್ಜಿ ಸಲ್ಲಿಸಿ,
👉📝1) ಮೊದಲನೆಯ ಹಂತ:
ನೋಡಿ ಸ್ನೇಹಿತರೆ ದೆಹಲಿ ಅಭಿವೃದ್ಧಿ ಪ್ರಾಧಿಕಾರ ಮಾನದಂಡಗಳ ಪ್ರಕಾರ ವಿದ್ಯಾರ್ಥಿಗಳು ಎಲ್ಲ ದಾಖಲೆಗಳ ಸಮೇತ ರಿಜಿಸ್ಟರ್ ಮಾಡಿಕೊಳ್ಳಿ ಇದರಲ್ಲಿ ಕೊಟ್ಟಿದ್ದೇವೆ ರಿಜಿಸ್ಟರ್ ಮಾಡುವಾಗ ಯಾವ ಯಾವ ದಾಖಲೆಗಳು ಬೇಕು ನೋಡಿ ಬಂಧುಗಳೇ ಇಲ್ಲಿ ಮೊದಲಿಗೆ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಅಥವಾ ಫೋಟೋ ಇಮೇಲ್ ಐಡಿ ಮೊಬೈಲ್ ಸಂಖ್ಯೆಗಳು ಅದೇ ರೀತಿಯಾಗಿ ಎಲ್ಲಾ ಶೈಕ್ಷಣಿಕ ಪ್ರಮಾಣ ಪತ್ರಗಳು ತೆಗೆದುಕೊಂಡ ರಿಜಿಸ್ಟರ್ ಮಾಡಿಕೊಳ್ಳಿ ಹೊಸದಾಗಿ ಪಾಸ್ವರ್ಡ್ ಕ್ರಿಯೇಟ್ ಮಾಡಿ ಮತ್ತು ಕೊನೆಯಲ್ಲಿ ಸಲ್ಲಿಸಿ ಕ್ಲಿಕ್ ಮಾಡಿಕೊಂಡು ಅಪ್ಲೈ ಮಾಡಿ,
👉📝2) ಎರಡನೆಯ ಹಂತ:
ನೋಡಿ ಸ್ನೇಹಿತರೆ ಈ ಎರಡನೇ ಹಂತದಲ್ಲಿ ನೇಮಗಳನ್ನುಸಾರ ಮೇಲೆ ಬಂದಿರುವ ದೆಹಲಿ ಅಭಿವೃದ್ಧಿ ಪ್ರಾಧಿಕಾರ ಮಾನದಂಡಗಳ ಪ್ರಕಾರ ರಿಜಿಸ್ಟರ್ ಸಂಖ್ಯೆ ಜನ್ಮ ದಿನಾಂಕ ಸಲ್ಲಿಸಿ ಲಾಗಿನ್ ಮಾಡಿ ಅದಾದ ಬಳಿಕ ವಿದ್ಯಾರ್ಥಿಗಳು ಕೇಳುವಂತ ಸರಿಯಾದ ಮಾರ್ಗಗಳ ಪ್ರಕಾರ ರಿಜಿಸ್ಟರ್ ಆದ ಬಳಿಕ ಇಲ್ಲಿ ಕೇಳುವಂತ ಪ್ರತಿಯೊಂದು ಉತ್ತರಗಳನ್ನು ಸರಿಯಾಗಿ ಭರ್ತಿ ಮಾಡಿ ವೈಯಕ್ತಿಕ ಮಾಹಿತಿಗಳು ನಮೂದಿಸಿ ಹೆಸರು ತಂದೆ ಹೆಸರು ತಾಯಿ ಹೆಸರು ರಾಜ್ಯ ಜಿಲ್ಲೆಯ ತಾಲೂಕು ಜನುಮ ದಿನಾಂಕ ವಯೋಮಿತಿ ಅದೇ ರೀತಿಯಾಗಿ ಎಲ್ಲಿ ವಿಶ್ವವಿದ್ಯಾಲಯದಲ್ಲಿ ಕಲಿತಿದ್ದೀರಿ ಎಲ್ಲವನ್ನು ಸರಿಯಾಗಿ ಗಮನಿಸಿ,
👉📝3) ಮೂರನೇಯ ಹಂತ:
ವೀಕ್ಷಕರೆ ಈ ಮೂರನೇ ಹಂತದಲ್ಲಿ ಎಲ್ಲಾ ದಾಖಲೆಗಳು ನಮೂದಿಸಿ ಮತ್ತು ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು ಎಲ್ಲಾ ವರ್ಗದ ಅಭ್ಯರ್ಥಿಗಳು ನೋಡಿ ಬಂಧುಗಳೇ ಇಲ್ಲಿ ಕೇಳುವಂತ ಎಲ್ಲಾ ದಾಖಲೆಗಳು ನಮ್ಮ ದೇಶ ದೆಹಲಿ ಅಭಿವೃದ್ಧಿ ಪ್ರಾಧಿಕಾರ ಬಿಡುಗಡೆ ನೇಮಗಳ ಪ್ರಕಾರ ಆಧಾರ್ ಕಾರ್ಡ್ ಜಾತಿ ಪ್ರಮಾಣ ಪತ್ರ ವಯೋಮಿತಿ ಪ್ರಮಾಣ ಪತ್ರ ಶೈಕ್ಷಣಿಕ ಪ್ರಮಾಣ ಪತ್ರಗಳು ದ್ವಿತೀಯ ಪಿಯುಸಿ ಪ್ರಮಾಣ ಪತ್ರಗಳು ಹಾಗೂ ನಿಯಮಗಳ ಮಾನದಂಡಗಳ ಪ್ರಮಾಣ ಪತ್ರ ಅದೇ ರೀತಿಯಾಗಿ ಅನುಭವ ಪ್ರಮಾಣ ಪತ್ರ ಕಂಪ್ಯೂಟರ್ ಪ್ರಮಾಣ ಪತ್ರಗಳು ಹಾಗೂ ಇತರೆ ಎಲ್ಲಾ ದಾಖಲೆಗಳು ಸಲ್ಲಿಸಿ ಆದನಂತರ ಎಲ್ಲಾ ವರ್ಗದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ವರ್ಗದ ಮಹಿಳೆಯರು ಪುರುಷರು ಸರಿಯಾಗಿ ಅರ್ಜಿ ಶುಲ್ಕ ಪಾವತಿ ಮಾಡಿ,
📝Important Dates for Applying:
● ಆನ್ಲೈನ್ DDA ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಜೂನ್ 25 2025
● ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 2025
0 Comments