ಹಾವೇರಿ ಜಿಲ್ಲಾ ರಾಜ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಆರೋಗ್ಯ ಸಂಸ್ಥೆ ಹೊಸ ಅಧಿಸೂಚನೆ ಪ್ರಕಟ ಯುವತಿ ಅರ್ಜಿ ಸಲ್ಲಿಸಿ!!
✅️DHFWS ನೇಮಕಾತಿ 2025: ವೀಕ್ಷಕರೆ ನಿಯಮಗಳ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರಕಾರದ ಆರೋಗ್ಯ ಇಲಾಖೆ ಮಾನದಂಡಗಳ ಪ್ರಕಾರ ಈ ಆರೋಗ್ಯ ಇಲಾಖೆ ಮಾಡಿ ಇದಕ್ಕೆ ಸಂಬಂಧಪಟ್ಟಂತೆ ಈ ಲೇಖನಿಯಲ್ಲಿ ಎಲ್ಲಾ ವಿವರವನ್ನು ಕೊಟ್ಟಿದ್ದೇವೆ ನೋಡಿ ಇದಕ್ಕೆ ಹೇಗೆ ಅರ್ಜಿ ಸಲ್ಲಿಸುವುದು ಯಾವ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಅದೇ ರೀತಿಯಾಗಿ ಎಷ್ಟು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಮತ್ತು ಪ್ರಮುಖ ದಾಖಲೆಗಳು ಏನೇನು ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಯಾವುದು ನೋಡಿ ಇದರಲ್ಲಿ ವಿದ್ಯಾರ್ಥಿಗಳು ಸರಿಯಾಗಿ ನಿಯಮಗಳ ಪ್ರಕಾರ ರಿಜಿಸ್ಟರ್ ಮಾಡಿ ಲಾಗಿನ್ ಮಾಡಿಕೊಂಡು ವಿವರವಾದ ಮಾಹಿತಿ ಕೊಟ್ಟಿದ್ದೇವೆ ನೋಡಿ ವೀಕ್ಷಕರೆ ಇಲ್ಲಿ ಕೊಟ್ಟಿರುವಂತಹ ಮಾಹಿತಿಗಳ ಪ್ರಕಾರ ಅಪ್ಲಿಕೇಶನ್ ಹಾಕಿ,⭕️Department Name: ಹಾವೇರಿ ಜಿಲ್ಲಾ ರಾಜ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ ನೇಮಕಾತಿ 2025
⭕️Post Location: ಕರ್ನಾಟಕದ ಹಾವೇರಿ ಜಿಲ್ಲೆಯಲ್ಲಿ
⭕️Total Vacancy:02
⭕️Salary Per Month: Rs,30000/- Per month
⭕️Who should apply? ಕರ್ನಾಟಕ ರಾಜ್ಯದ ಕನ್ನಡಿಗರು ಮಾತ್ರ ರಾಜ್ಯ ಸಲ್ಲಿಸಿ,
📝Details of posts:
● ಸಂಕ್ರಾಮಿಕ ರೋಗಶಾಸ್ತ್ರಜ್ಞ
📝Age limit to apply for this post:
● ನೋಡಿ ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರ ಆರೋಗ್ಯ ಇಲಾಖೆ ಮಾನದಂಡಗಳ ಪ್ರಕಾರ 27-05-2025 ರಂತೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಗರಿಷ್ಟ 45 ವರ್ಷ ಪೂರ್ಣಗೊಳಿಸಬೇಕು,
📝Selection process:
● ಸಂದರ್ಶನ ಅನುಭವ ಅದೇ ರೀತಿಯಾಗಿ ಲಿಖಿತ ಪರೀಕ್ಷೆ,
📝Qualification required for this post:
● ನೋಡಿ ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರ ಆರೋಗ್ಯ ಎಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ವಿದ್ಯಾರ್ಥಿಗಳು ಮಣ್ಣತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ MBBS ,B.SC,MSC,MPH,MD,MAE,P.hd, ಪೂರ್ಣಗೊಳಿಸಬೇಕು,
📝Application Fees:
● ಯಾವುದೇ ಅರ್ಜಿ ಶುಲ್ಕ ಇಲ್ಲ,
📝Apply Important Links:
●ಅರ್ಜಿ ಸಲ್ಲಿಸಲು ಲಿಂಕ್ Notification Pdf : Click Here
📝How to apply for this post:
● ನೋಡಿ ಸ್ನೇಹಿತರೆ ಕರ್ನಾಟಕ ಆರೋಗ್ಯ ಇಲಾಖೆಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯಲ್ಲಿ ಮತ್ತೊಂದು ಹೊಸ ನೇಮಕಾತಿ ನಡೆಯುತ್ತಿದೆ ಇದಕ್ಕೆ ಹಾವೇರಿ ಜಿಲ್ಲೆಯ ಅಭ್ಯರ್ಥಿಗಳು ಎಲ್ಲರೂ ಅರ್ಜಿ ಸಲ್ಲಿಸಿ ಇದರಲ್ಲಿ ವಿದ್ಯಾರ್ಥಿಗಳು ನಿಯಮಗಳ ಪ್ರಕಾರ ಅದೇ ರೀತಿಯಾಗಿ ಮಾನದಂಡಗಳ ಪ್ರಕಾರ ಅರ್ಜಿ ಸಲ್ಲಿಸಿ ನೋಡಿ ವಿದ್ಯಾರ್ಥಿಗಳು ಅಧಿಸೂಚನೆ ಸರಿಯಾಗಿ ಗಮನವಿಟ್ಟು ಓದಿ ಅದರ ಬಳಿಕ ಈಗ ಪ್ರತಿಯೊಂದು ಜಿಲ್ಲೆಯಲ್ಲಿ DHFWS ಕರೆಯುತ್ತಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಮಾಹಿತಿ ಪಡೆದುಕೊಂಡು ಕೆಳಗಡೆ ಕೊಟ್ಟಿರುವ ಮೂರು ಹಂತದ ಪ್ರಕಾರ ಅರ್ಜಿ ಸಲ್ಲಿಸಿ,
👉1) ಮೊದಲನೆಯ ಹಂತ:
ವೀಕ್ಷಕರೆ ಈ ಮೊದಲನೇ ಹಂತದಲ್ಲಿ ನೇಮಗಳನ್ನು ಪ್ರತಿಯೊಂದು ಮಾಹಿತಿಗಳನ್ನ ತಿಳಿದುಕೊಂಡು ಸರಿಯಾಗಿ ಅಧಿಸೂಚನೆ ನೋಡಿ ಅದರಲ್ಲಿ ಹೆಸರು ದಾಖಲೆಗಳು ನಿಯಮಗಳು ಅಧಿಸೂಚನೆಗಳು ಎಲ್ಲವನ್ನ ಗಮನಿಸಿ ಹಾಗೆಯೇ ಪ್ರತಿಯೊಬ್ಬ ವಿದ್ಯಾರ್ಥಿಗಳು ಮಹಿಳೆ ಅಥವಾ ಪುರುಷೆ ಎಲ್ಲವನ್ನ ದಾಖಲೆಗಳ ಸಮೇತ ಅಪ್ಲೈ ಮಾಡಿ ಇದು ನೇರವಾಗಿ ಸಂದರ್ಶನ ಮೂಲಕ ಹುದ್ದೆಗಳು ಪಡೆಯಬೇಕು ಇದಕ್ಕೆ ಹಾವೇರಿ ಜಿಲ್ಲೆಯ ವಿದ್ಯಾರ್ಥಿ ಮಾತ್ರ ಅಪ್ಲೈ ಮಾಡಿ ಬೇರೆ ಜಿಲ್ಲೆಯವರಿಗೆ ಅವಕಾಶ ಇಲ್ಲ ಇದಕ್ಕೆ ಸಂಬಂಧಪಟ್ಟಂತೆ ಈಗ ನೀವು ಅಧಿಸೂಚನೆ ಡೌನ್ಲೋಡ್ ಮಾಡಿದ್ದೀರಿ ಅದಕ್ಕೆ ಸಂಬಂಧಪಟ್ಟಂತೆ ಓದಿದ್ದೀರಿ ಈಗ ಎರಡನೇ ಹಂತವನ್ನು ಗಮನಿಸಿ,
👉2) ಎರಡನೇ ಹಂತ:
ನೋಡಿ ವೀಕ್ಷಕರೆ ಎರಡನೇ ಹಂತದಲ್ಲಿ ಅದು ಸೂಚನೆಯಲ್ಲಿ ಕೊಟ್ಟಿರುವ ಎಲ್ಲ ಮಾಹಿತಿ ವೈಯಕ್ತಿಕ ಮಾಹಿತಿ ನಿಮ್ಮ ಕುಟುಂಬದ ಮಾಹಿತಿ ಕುಟುಂಬದ ಆದಾಯದ ಪರಮಾನ ಪತ್ರದ ಬಗ್ಗೆ ಜಾತಿ ಪ್ರಮಾಣ ಪತ್ರದ ಬಗ್ಗೆ ರಾಜ್ಯ ಜಿಲ್ಲೆಯ ತಾಲೂಕು ಹಳ್ಳಿ ಶೈಕ್ಷಣಿಕ ಅರ್ಹತೆಯನ್ನು ಅದೇ ರೀತಿಯಾಗಿ ಪ್ರಮುಖ ದಿನಾಂಕಗಳು ಯಾವ ಜಿಲ್ಲೆಯಲ್ಲಿ ಹುಟ್ಟಿದ್ದೀರಿ ಯಾವ ವರ್ಷದಲ್ಲಿ ಹುಟ್ಟಿದರೆ ಎಷ್ಟು ವಿದ್ಯಾರ್ಥಿ ಆಗಿದೆ ಎಷ್ಟು ಪರ್ಸೆಂಟ್ ತೆಗೆದು ಕೊಂಡಿದ್ದೀರಿ ಇದರ ಬಗ್ಗೆನೇ ಎಲ್ಲಾ ಮಾಹಿತಿ ತಿಳಿದುಕೊಂಡು ಆಮೇಲೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಅಪ್ಲಿಕೇಶನ್ ಹಾಕಿ ಮೂರನೇ ಹಂತದಲ್ಲಿ ಬೇಕಾಗುವ ಎಲ್ಲಾ ದಾಖಲೆಗಳು ಪಟ್ಟಿಯನ್ನು ಕೊಟ್ಟಿದ್ದೇವೆ ನೋಡಿ,
👉3) ಮೂರನೇಯ ಹಂತ;
ವೀಕ್ಷಕರೆ ಈ ಮೂರನೇ ಹಂತದಲ್ಲಿ ಒಂದೇ ರೀತಿಯ ಹಲವು ಬಾರಿ ದಾಖಲೆಗಳು ಅಪ್ಲೋಡ್ ಮಾಡಬೇಡಿ ಅದು ಕೂಡ ಅಧಿಸೂಚನೆಯಲ್ಲಿ ಕೊಟ್ಟಿರುವ ದಾಖಲೆಗಳು ಕಡ್ಡಾಯವಾಗಿ ಬೇಕು. ಜೆರಾಕ್ಸ್ ಅಪ್ಲೋಡ್ ಮಾಡಬೇಡಿ ಎಲ್ಲ ದಾಖಲೆಗಳು ಒರಿಜಿನಲ್ ಆಗಿರಬೇಕು ಇಲ್ಲಿ ಕೊಟ್ಟಿರುವ ದಾಖಲೆಗಳು ಪಟ್ಟಿ ಹೀಗಿದೆ ಮೊದಲಿಗೆ ಆಧಾರ್ ಕಾರ್ಡ್ ಕುಟುಂಬದ ಆದಾಯ ಪ್ರಮಾಣ ಪತ್ರ ಜಾತಿ ಪ್ರಮಾಣ ಪತ್ರ ಎಲ್ಲಾ ಶೈಕ್ಷಣಿಕ ಅಂಕಪಟ್ಟಿಗಳು ಅದೇ ರೀತಿಯಾಗಿ ನಿಯಮಗಳ ಅಂಕಪಟ್ಟಿಗಳು ನಿಮ್ಮ ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳು ದ್ವಿತೀಯ ಪಿಯುಸಿ ಅಂಕಪಟ್ಟಿಗಳು ಹಾಗೂ ಮಾನದಂಡಗಳ ಪ್ರಮಾಣಪತ್ರಗಳು ಜಿಲ್ಲಾ ತಾಲೂಕು ಎಲ್ಲಾ ದಾಖಲೆಗಳು ಅನುಭವ ಪ್ರಮಾಣ ಪತ್ರ ಎಲ್ಲವನ್ನ ಅಪ್ಲೋಡ್ ಮಾಡಿ ಕೊನೆಯಲ್ಲಿ ಅನುಭವಿಸಿದರೆ ಅರ್ಜಿಸಲು ಕೂಡ ಪಾವತಿ ಮಾಡಬೇಕು,
✅️Important Dates for Applying:
● ಅಧಿಸೂಚನೆ ಬಿಡುಗಡೆ ಮಾಡಿದ ದಿನಾಂಕ:23-05-2025
● ಸಂದರ್ಶನಕ್ಕೆ ಹೋಗುವ ದಿನಾಂಕ;29-05-2025
📝ಸಂದರ್ಶನಕ್ಕೆ ಹೋಗುವ ವಿಳಾಸ:
● ಜಿಲ್ಲಾ ಸಮೀಕ್ಷಾ ಘಟಕ ಜಿಲ್ಲಾಡಳಿತ ಕಟ್ಟಡ ಹಾವೇರಿ ಎ ಬ್ಲಾಕ್ 3nd ಮಹಡಿ ಕೊಟ್ಟಡಿ ಸಂಖ್ಯೆ 15 ಹಾವೇರಿ ಕರ್ನಾಟಕ- ಎಲ್ಲ ವಿದ್ಯಾರ್ಥಿಗಳು ಈ ವಿಳಾಸಕ್ಕೆ ತಮ್ಮ-ತಮ್ಮ ಮಾಹಿತಿಗಳನ್ನ ತುಂಬಿಕೊಂಡು ದಾಖಲೆಗಳ ಸಮೇತ ಸಂದರ್ಶನಕ್ಕೆ ಭೇಟಿ ನೀಡಿ,
0 Comments