ಭಾರತೀಯ ವಾಯುಪಡೆ ಹೊಸ ನೇಮಕಾತಿ 2025: ಮಹಿಳೆಯರು ಪುರುಷರು ಇವತ್ತೇ ಅರ್ಜಿ ಸಲ್ಲಿಸಿ!! ಹೊಸ ಅಧಿಸೂಚನೆ ಪ್ರಕಟ
✅️IAF Recruitment 2025: ನೋಡಿ ಸ್ನೇಹಿತರೆ ಭಾರತೀಯ ವೈಪಡೆಯಲ್ಲಿ ಮತ್ತೊಂದು ಹೊಸ ನೇಮಕಾತಿ ನಡೆಯುತ್ತಿದೆ ಇದಕ್ಕೆ ಸಂಬಂಧಪಟ್ಟಂತೆ ಈ ಲೇಖನಿಯಲ್ಲಿ ಎಲ್ಲಾ ಮಾಹಿತಿಗಳು ತಿಳಿಸಿಕೊಟ್ಟಿದ್ದೇವೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನ ಹೇಗೆ ಇರಲಿದೆ ಎಷ್ಟು ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ ಅದೇ ರೀತಿಯಾಗಿ ಭಾರತೀಯ ವೈಫ್ ಪಡೆ ಅಧಿಸೂಚನೆಯಲ್ಲಿ ಕೊಟ್ಟಿರುವ ಮಾಹಿತಿ ಯಾವವು ಅರ್ಹತೆ ಏನಾಗಿರಬೇಕು ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಯಾವುದು ದಾಖಲೆಗಳು ವಯೋಮಿತಿ ಸಡಿಲಿಕೆ ಎಷ್ಟು ಎಲ್ಲದರ ಬಗ್ಗೆ ಮಾಹಿತಿ ಈ ಕೆಳಗಿನ ಲೇಖನಿಯಲ್ಲಿ ಕೊಟ್ಟೆದ್ದೇವೆ ನೋಡಿ,
📝Department Name: ಭಾರತೀಯ ವಾಯುಪಡೆ (IAF)
📝Post Location: ಅಖಿಲ ಭಾರತದಲ್ಲಿ ಕೆಲಸ
📝Total Vacancy:284
📝Salary Per Month: Rs,56000/- 176000/- Per Month
📝Who should apply? ಭಾರತೀಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ
✅️Details of posts:
● ನಿಯೋಜತ ಅಧಿಕಾರಿಗಳು
● ನೆಲದ ಕರ್ತವ್ಯ ತಾಂತ್ರಿಕ
● ನೆಲದ ಕರ್ತವ್ಯ ತಾಂತ್ರಿಕ ತರ
● ಹಾರುವ ಅಧಿಕಾರಿ
📝Age limit to apply for this post:
● ವೀಕ್ಷಕರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತೀಯ ವೈಫ್ ಪಡೆ ನಿಯಮಗಳ ಪ್ರಕಾರ ಕನಿಷ್ಠವಾಗಿ 18 ವರ್ಷದಿಂದ ಗರಿಷ್ಠ 26 ವರ್ಷ ಮೇಲಿರಬಾರದು 16 ಜುಲೈ 2025ರಂತೆ,
📝Selection process:
● ಅಭ್ಯರ್ಥಿಗಳಿಗೆ ಸಂದರ್ಶನ ಹಾಗೂ ಲಿಖಿತ ಪರೀಕ್ಷೆ ಇರುತ್ತದೆ,
📝Qualification required for this post:
● ವೀಕ್ಷಕರೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಭಾರತೀಯ ಮಾನದಂಡಗಳ ಪ್ರಕಾರ ದ್ವಿತೀಯ ಪಿಯುಸಿ ಪದವಿ ಪೂರ್ಣಗೊಳಿಸಬೇಕು,
📝Application Fees:
● ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ:Rs,550/- ಇರುತ್ತದೆ
● ಅವತಿ ವಿಧಾನ ಆನ್ಲೈನ್ ಮೂಲಕ,
📝Apply Important Links:
● ಆನ್ಲೈನ್ IAF ಅರ್ಜಿ ಸಲ್ಲಿಸಲು ಲಿಂಕ್: Click Here
●Notification Pdf : Click Here
📝How to apply for this post:
● ನೋಡಿ ಸ್ನೇಹಿತರೆ ಭಾರತೀಯ ವೈಫ್ ಪಡೆ ಇಲಾಖೆಯಲ್ಲಿ ಮತ್ತೊಂದು ಹೊಸ ನೇಮಕಾತಿ ನಡೆಯುತ್ತಿದೆ ಇದಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ರಾಜ್ಯದ ಎಲ್ಲಾ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ. ಅದೇ ರೀತಿಯಾಗಿ ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಲು ಅವಕಾಶ ಕೊಡಲಾಗಿದೆ ನೋಡಿ ವೀಕ್ಷಕರೇ ಇದರಲ್ಲಿ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟಂತೆ ಮೊದಲಿಗೆ ಅಧಿಕೃತ ಅಂತರ್ಜಾಲ ಡೌನ್ಲೋಡ್ ಮಾಡಿ ಅದರಲ್ಲಿ ಕೊಟ್ಟಿರುವಂತಹ ಎಲ್ಲಾ ಮಾಹಿತಿಗಳು ಸರಿಯಾಗಿ ಓದಿಕೊಳ್ಳಿ ಅದಾದ ಬಳಿಕ ಅರ್ಜಿ ಪ್ರಾರಂಭ ಆದ ಬಳಿಕ ಕೆಳಗಡೆ ಕೊಟ್ಟಿರುವ ಮೂರು ಹಂತ ಹಂತವಾಗಿ ಅರ್ಜಿ ಸಲ್ಲಿಸಿ ಮೊದಲನೇ ಹಂತ ಎರಡನೇ ಹಂತ ಮತ್ತು ಮೂರನೇ ಹಂತ ಈ ಪ್ರಕ್ರಿಯೆ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕೊಡಲಾಗಿದೆ,
👉✅️1) ಮೊದಲನೆಯ ಹಂತ:
ವೀಕ್ಷಕರೆ ಈ ಮೊದಲನೇ ಹಂತದಲ್ಲಿ ಭಾರತೀಯ ವೈಫ್ ಪಡೆ ಅನುಗುಣವಾಗಿ ವಿದ್ಯಾರ್ಥಿಗಳು ಈಗ ಪ್ರಸ್ತುತವಾಗಿ ಎಲ್ಲಾ ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಿಕೊಳ್ಳಬೇಕು. ಮೇಲೆ ಕೊಟ್ಟಿರುವ ಅಧಿಕೃತ ಅಂತರ್ಜಾಲಕ್ಕೆ ಅರ್ಜಿ ಆರಂಭ ಆದ ಬಳಿಕ ರಿಜಿಸ್ಟರ್ ಮಾಡಿಕೊಳ್ಳಿ ಕ್ರೇಜಿಸ್ಟಾರ್ ಮಾಡುವ ಸಮಯದಲ್ಲಿ ಎಚ್ಚರದಿಂದ ಈ ದಾಖಲೆಗಳು ಬೇಕು ಮೊದಲಿಗೆ ಆಧಾರ್ ಕಾರ್ಡ್ ಹಾಗೂ ನಿಮ್ಮ ಶೈಕ್ಷಣಿಕ ಪ್ರಮಾಣ ಪತ್ರಗಳು ನಿಮ್ಮ ಜಾತಿ ಪ್ರಮಾಣ ಪತ್ರ ರಿಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಇದನ್ನೆಲ್ಲ ತೆಗೆದುಕೊಂಡು ರಿಜಿಸ್ಟರ್ ಮಾಡಿಕೊಳ್ಳಿ ಒಟಿಪಿ ಬರುತ್ತೆ ನೆಮ್ಮದಿಸಿ ಮತ್ತು ಪಾಸ್ವರ್ಡ್ ಸರಿಯಾಗಿ ನಮೂದಿಸಿ ಕೊನೆಯಲ್ಲಿ ಸಲ್ಲಿಸಿ,
✅️👉2) ಎರಡನೆಯ ಹಂತ:
ವೀಕ್ಷಕರೆ ಎರಡನೇ ಹಂತದಲ್ಲಿ ವೈಫಡೆ ಮಾನದಂಡಗಳ ಪ್ರಕಾರ ಮೇಲೆ ಕೊಟ್ಟಿರುವ ರಿಜಿಸ್ಟರ್ ಸಂಖ್ಯೆ ಇಲ್ಲಿ ನಮೂದಿಸಬೇಕು ಮತ್ತು ನಿಮ್ಮ ಪಾಸ್ವರ್ಡ್ ನಮೂದಿಸಬೇಕು ಅದಾದ್ ಬಳಿಕ ವಿದ್ಯಾರ್ಥಿಗಳು ತಾನಾಗೆ ಅಪ್ಲೈ ಮಾಡಬೇಕು ಆನ್ಲೈನ್ ಕೇಂದ್ರಗಳಲ್ಲಿ ಅಥವಾ ನಿಮ್ಮ ಮೊಬೈಲ್ಗಳಲ್ಲಿ ಅರ್ಜಿ ಸಲ್ಲಿಸಿ ಇಲ್ಲಿ ನೋಡಿ ವಿದ್ಯಾರ್ಥಿಗಳೇ ಮೊದಲಿಗೆ ನಿಮ್ಮ ಫೋಟೋ ಸಿಗ್ನೇಚರ್ ಎಲ್ಲವನ್ನ ಸರಿಯಾಗಿ ನೆಮ್ಮದಿಸಿ ವೈಯಕ್ತಿಕ ಹೆಸರು ತಂದೆ ಹೆಸರು ತಾಯಿ ಹೆಸರು ಹೆಂಡತಿ ಹೆಸರು ಗಂಡನ ಹೆಸರು ಅದೇ ರೀತಿಯಾಗಿ ಎಷ್ಟು ವರ್ಷ ಯಾವ ವಿಶ್ವವಿದ್ಯಾಲಯದಲ್ಲಿ ಓದಿದ್ದರೆ ಎಷ್ಟು ಪರ್ಸೆಂಟ್ ಆಗಿದೆ ಯಾವ ವಿಷಯದಲ್ಲಿ ಓದಿದ್ದೀರಿ ಹಾಗೆಯೇ ಇತರೆ ಎಲ್ಲ ದಾಖಲೆಗಳು ತುಂಬಿ,
✅️👉3) ಮೂರನೆಯ ಹಂತ:
ವೀಕ್ಷಕರೆ ಈ ಮೂರನೇ ಹಂತದಲ್ಲಿ ನೇಮಗಳನ್ನು ನೋಡಿಕೊಂಡು ಮಾರ್ಗ ಸೂಚನೆ ಪ್ರಕಾರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕು ಇಲ್ಲಿ ಕೊಟ್ಟಿರುವ ಲಿಸ್ಟಿನಲ್ಲಿರುವಂತ ಎಲ್ಲಾ ದಾಖಲೆಗಳು ಸಲ್ಲಿಸಬೇಕಾಗುತ್ತದೆ ಬಂಧುಗಳೇ ನಿಯಮಗಳನ್ನುಸರ ಮೊದಲಿಗೆ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ದಾಖಲೆಗಳ ಪ್ರಮಾಣ ಪತ್ರ ಹಾಗೂ ಇತ್ತೀಚಿನ ಮಾರ್ಕ್ಸ್ ಕಾರ್ಡ್ ಗಳು ಅನುಭವ ಪ್ರಮಾಣ ಪತ್ರ ಕಂಪ್ಯೂಟರ್ ಪ್ರಮಾಣ ಪತ್ರ ಹಾಗೆಯೇ ಇತರೆ ಎಲ್ಲ ದಾಖಲೆಗಳನ್ನು ನಮೂದಿಸಿ ಕೊನೆಯಲ್ಲಿ ಅನುಭವಿಸಿದರೆ ಮಾತ್ರ ಎಲ್ಲಾ ಅರ್ಜಿ ಶುಲ್ಕಗಳನ್ನು ಪಾವತಿ ಮಾಡಿ ಹಿಂದುಳಿದ ವರ್ಗದ ಅಭ್ಯರ್ಥಿಗಳು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳು ಎಲ್ಲರೂ ಅರ್ಜಿ ಶುಲ್ಕ ಪಾವತಿ ಮಾಡಿ,
✅️👉Important Dates for Applying:
● ಆನ್ಲೈನ್ IAF ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:02-06-2025
● ಆನ್ಲೈನ್ IAF ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:01-07-2025
● ತರಬೇತಿ ಪ್ರಾರಂಭ ದಿನಾಂಕ: ಜುಲೈ 2026 ಮೊದಲನೇ ವಾರದಲ್ಲಿ,

0 Comments