Indian Army Latest Vacancy Recruitment 2025 Apply Now online | Latest Job notification

ಭಾರತೀಯ ಸೇನೆಯಲ್ಲಿ ಹುದ್ದೆಗಳು ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಿ ಹೊಸ ಅಧಿಸೂಚನೆ ಪ್ರಕಟ ಇವತ್ತೇ ಆಫ್ಲೈ ಮಾಡಿ!!

ಭಾರತೀಯ ಸೇನೆಯಲ್ಲಿ ಹುದ್ದೆಗಳು ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಿ ಹೊಸ ಅಧಿಸೂಚನೆ ಪ್ರಕಟ ಇವತ್ತೇ ಆಫ್ಲೈ ಮಾಡಿ!!
✅️Indian Army Recruitment 2025: ನೋಡಿ ಸ್ನೇಹಿತರೆ ಭಾರತೀಯ ಸೇನೆಯಲ್ಲಿ ಹೊಸ ಹುದ್ದೆಗೆ ಅರ್ಜಿ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿಗಳು ಈ ಲೇಖನಿಯಲ್ಲಿ ಕೊಟ್ಟಿದ್ದೇನೆ. ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನ ಹೇಗಿರುತ್ತದೆ ಪ್ರಾರಂಭ ದಿನಾಂಕ ಯಾವುದು? ಕೊನೆಯ ದಿನಾಂಕ ಯಾವುದು? ಅದೇ ರೀತಿಯಾಗಿ ಅರ್ಜಿ ಸಲ್ಲಿಸಲು ಬೇಕಾಗುವ ಎಲ್ಲಾ ದಾಖಲೆಗಳು ಏನಾಗಿರಬೇಕು ಅದ ನಂತರ ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗೆ ಅರ್ಜಿ ಕರೆದಿದ್ದಾರೆ ಹಾಗೆಯೇ ಭಾರತೀಯ ಸೇನೆಗೆ ಸಂಬಂಧಪಟ್ಟಂತೆ ದೈಹಿಕ ಪರೀಕ್ಷೆ ಹೇಗಿರುತ್ತೆ ಎತ್ತರ ಎಷ್ಟಿರಬೇಕು ಇದರ ಬಗ್ಗೆನೇ ಸಂಪೂರ್ಣವಾದ ಮಾಹಿತಿ ಈ ಕೆಳಗಡೆ ಲೇಖನಿಯಲ್ಲಿ ಕೊಟ್ಟಿದ್ದೇನೆ ಪೂರ್ತಿಯಾಗಿ ಲೇಖನೆ ನೋಡಿಕೊಂಡು ಅರ್ಜಿ ಸಲ್ಲಿಸಿ,

⭕️Department Name: ಭಾರತೀಯ ಸೇನೆಯಲ್ಲಿ ಹುದ್ದೆಗಳು ನೇಮಕಾತಿ 2025
⭕️Post Location: ಅಖಿಲ ಭಾರತ
⭕️Total Vacancy: ನಿರ್ದಿಷ್ಟ ಪಡಿಸಿಲ್ಲ
⭕️Salary Per Month: Rs,56000/- Per month
⭕️Who should apply? ಭಾರತೀಯ ಮಹಿಳೆಯರು ಮತ್ತು ಪುರುಷರು ಅರ್ಜಿ ಸಲ್ಲಿಸಿ,
📝Details of posts:
● ಹವಾಲ್ದಾರ್
● ನಾಯಿಬ್ ಸುಬೇದಾರ
📝Age limit to apply for this post:
● ಭಾರತೀಯ ಸೇನೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 17½ ವರ್ಷ ಆಗಿರಬೇಕು ಹಾಗೂ ಗರಿಷ್ಠ 25 ವರ್ಷ ಮೇಲಿರಬಾರದು,
📝Selection process:
● ಸಂದರ್ಶನ
●ದಾಖಲೆಗಳ ಪರಿಶೀಲನೆ
● ಕಡ್ಡಾಯ ವೈದ್ಯಕೀಯ ಮಾನದಂಡಗಳು
● ದೈಹಿಕ ಪರೀಕ್ಷೆ
● ಭೌತಿಕ ಮಾನದಂಡಗಳ ಪರೀಕ್ಷೆ
📝Qualification required for this post:
● ವೀಕ್ಷಕರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತೀಯ ಸೇನೆ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ವಿದ್ಯಾರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ಪೂರ್ಣಗೊಳಿಸಬೇಕು,
📝Application Fees:
● ಯಾವುದೇ ಅರ್ಜಿ ಶುಲ್ಕ ಇರೋದಿಲ್ಲ
📝Apply Important Links:
● offline ಅರ್ಜಿ ಸಲ್ಲಿಸಲು ಲಿಂಕ್:Notification Pdf:Click Here 
📝How to apply for this post:
● ನೋಡಿ ಸ್ನೇಹಿತರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತೀಯ ಸೇನೆ ಬಿಡುಗಡೆ ಮಾಡಿದ ಅಧಿಸೂಚನ ಪ್ರಕಾರ ಮೊದಲಿಗೆ ಆಫ್ ಲೈನ್ ನಲ್ಲಿ ಅರ್ಜಿಗಳನ್ನ ಸಲ್ಲಿಸುವುದರಿಂದ ಆಫ್ ಲೈನ್ ನಲ್ಲಿ ಕೊಟ್ಟಿರುವ ಅಧಿಕೃತ ಅಧಿಸೂಚನೆ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ ಅದರ ಬಳಿಕ ವಿದ್ಯಾರ್ಥಿಗಳು ಆಫ್ ಲೈನ್ ನಲ್ಲಿ ಕೊಟ್ಟಿರುವ ವಿಳಾಸ ಗಮನಿಸಿ ಅದೇ ರೀತಿಯಾಗಿ ದೈಹಿಕ ಪರೀಕ್ಷೆ ಬಗ್ಗೆ ಎಲ್ಲವನ್ನ ಮಾಹಿತಿ ತಿಳಿದುಕೊಳ್ಳಿ ಅದಾದ್ ಬಳಿಕ ಇಲ್ಲಿ ಕೆಳಗಡೆ ಕೊಟ್ಟಿರುವ ಮೂರು ಹಂತದ ಪ್ರಕಾರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕು ಇಲ್ಲಿ ಕೊಟ್ಟಿದ್ದೇವೆ ಗಮನಿಸಿ,
👉1) ಮೊದಲನೆಯ ಹಂತ:
ವೀಕ್ಷಕರೆ ಇಲ್ಲಿ ಮೊದಲನೇ ಹಂತದಲ್ಲಿ ಆಫ್ಲೈನ್ ಅರ್ಜಿ ನಮೂನೆ ಡೌನ್ಲೋಡ್ ಮಾಡಿಕೊಳ್ಳಿ ಅದರಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳು ನೋಡಿ ಯಾವ ಜಾಗದಲ್ಲಿ ಏನು ತುಂಬಬೇಕು ಯಾವ ಜಾಗದಲ್ಲಿ ಯಾರ ಹೆಸರು ಬರೆಯಬೇಕು ಎಲ್ಲವನ್ನ ಸರಿಯಾಗಿ ಗಮನಿಸಿ ಅದೇ ರೀತಿಯಾಗಿ ವಿಳಾಸ ನೋಡಿ ಯಾವ ಹುದ್ದೆಗೆ ಯಾವ ವಿಳಾಸಕ್ಕೆ ಅರ್ಜಿ ಸಲ್ಲಿಸುತ್ತಿದ್ದೇವೆ ಎಂದು ಅದೆಲ್ಲ ನೆಮ್ಮದಿಸಿದ ಆದ ಬಳಿಕ ನಿಮ್ಮ ಫೋಟೋ ಸಿಗ್ನೇಚರ್ ಸರಿಯಾಗಿ ಗಮನಿಸಿ ಅದರ ಬಳಿಕ ಎಲ್ಲಾ ದಾಖಲೆಗಳು ರೆಡಿ ಮಾಡಿ ಇಟ್ಕೊಳಿ ಮೂರನೇ ಹಂತದಲ್ಲಿ ದಾಖಲಾತಿ ವಿವರ ಕೊಟ್ಟಿದ್ದೇವೆ ನೋಡಿ ಇಷ್ಟಾದ ಮೇಲೆ ಎರಡನೇ ಹಂತವನ್ನು ನೋಡಿ,
👉2) ಎರಡನೆಯ ಹಂತ:
ವೀಕ್ಷಕರ ಈ ಎರಡನೇ ಹಂತದಲ್ಲಿ ಭಾರತೀಯ ಸೇನೆ ಮೊದಲಿಗೆ ತುಂಬಿರುವ ಅಧಿಸೂಚನೆಯಲ್ಲಿ ಎಲ್ಲಾ ಮಾಹಿತಿಗಳು ಈಗ ಯಾವ ಜಾಗದಲ್ಲಿ ಏನು ತುಂಬಬೇಕು ಎಲ್ಲ ತಿಳಿಸಿಕೊಟ್ಟಿದ್ದೇವೆ ನೋಡಿ ಇಲ್ಲಿ ಎರಡನೇ ಹಂತದಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳು ಸರಿಯಾಗಿ ನಮ್ಮದಿಸಬೇಕು ಹೆಸರು ತಂದೆ ಹೆಸರು ತಾಯಿ ಹೆಸರು ಆಧಾರ್ ಕಾರ್ಡ್ ಸಂಖ್ಯೆ ಅದರ ನಂತರ ನಿಮ್ಮ ವಿಳಾಸ ಯಾವ ರಾಜ್ಯ ತಾಲೂಕು ಜಿಲ್ಲೆಯಲ್ಲಿ ವಾಸ ಮಾಡುತ್ತಿದ್ದಾರೆ ಮೊಬೈಲ್ ಸಂಖ್ಯೆ ಇಮೇಲ್ ಐಡಿ ಶೈಕ್ಷಣಿಕ ವಿಳಾಸ ಶೈಕ್ಷಣಿಕ ಪ್ರಮಾಣಪತ್ರಗಳು ಎಷ್ಟು ಅಂಕಗಳು ಹೊಂದಿದ್ದರೆ ಪಡೆದಿದೆ ಅನುಭವ ಎಷ್ಟಾಗಿದೆ ಎಲ್ಲವನ್ನ ಸರಿಯಾಗಿ ನೆಮ್ಮದಿಸಿ ಇದಾದ ಬಳಿಕ ಕೊನೆಯಲ್ಲಿ ಮೂರನೇ ಹಂತದಲ್ಲಿ ಕೊಟ್ಟಿರುವ ಎಲ್ಲಾ ದಾಖಲೆಗಳು ಲಗತಿಸಿ ಆಮೇಲೆ ಮಾಡಿ,
👉3) ಮೂರನೇಯ ಹಂತ:
ನೋಡಿ ಬಂಧುಗಳೇ ಈ ಮೂರನೆ ಹಂತದಲ್ಲಿ ನೇಮಗಳನ್ನುಸರ ವಿದ್ಯಾರ್ಥಿಗಳು ಇಲ್ಲಿ ಕೊಟ್ಟಿರುವಂತ ಭಾರತೀಯ ಸೇನೆ ಅದು ಸೂಚನೆ ಪ್ರಕಾರ ಎಲ್ಲ ದಾಖಲೆಗಳು ಅಪ್ಲೋಡ್ ಮಾಡಿ ಹಾಗೆ ವಿದ್ಯಾರ್ಥಿಗಳು ಯಾವುದೇ ದಾಖಲೆಗಳು ಮಿಸ್ ಮಾಡಬೇಡಿ ಕೊನೆಯಲ್ಲಿ ಕೊಟ್ಟಿರುವ ವಿಳಾಸಕ್ಕೆ ಸಲ್ಲಿಸಿ ನೋಡಿ ಬಂಧುಗಳೇ ಇಲ್ಲಿ ಮೊದಲಿಗೆ ಫೋಟೋ ಆಧಾರ್ ಕಾರ್ಡ್ ಹಾಗೂ ಇತರೆ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಶೈಕ್ಷಣಿಕ ಅಂಕಪಟ್ಟಿಗಳು ಎಲ್ಲಾ ದಾಖಲೆಗಳು ವರ್ಜಿನಲ್ ಆಗಿರಬೇಕು ಹಾಗೆಯೇ ಕಂಪ್ಯೂಟರ್ ಪ್ರಮಾಣ ಪತ್ರ ಸ್ಪೋರ್ಟ್ಸ್ ಕ್ಯಾಂಡೇಟ್ ಗಳ ಪ್ರಮಾಣ ಪತ್ರ ಬೇಕು ಕಡ್ಡಾಯವಾಗಿ,
📝Important Dates for Applying:
● offine ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:15-05-2025
● offline ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:15-06-2025
📝ಅರ್ಜಿ ಸಲ್ಲಿಸುವ ವಿಳಾಸ:
ಪಿಟಿ ಮತ್ತು ಕ್ರೀಡಾ ನಿರ್ದೇಶನಾಲಯ ಜನರಲ್ ಸ್ಟಾಪ್ ಶಾಖೆ ಎಂ ಓ ಡಿ ಸೇನೆ ಯು ಐ ಹೆಚ್ ಕ್ಯೂ ಕೊಟ್ಟಡಿ ಸಂಖ್ಯೆ 747 ಹೇ ವಿಂಗ್ ಸೇನಾ ಭವನ ಪಿ ಓ ನವದೆಹಲಿ 110011 ಈ ವಿಳಾಸಕ್ಕೆ ಎಲ್ಲಾ ಅಭ್ಯರ್ಥಿಗಳು ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು,

Post a Comment

0 Comments