Karnataka DHFWS Koppal District Jobs Recruitment 2025 Apply Now online | Latest Job notification

DHFWS Recruitment 2025 Karnataka Latest Govt Jobs | ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಕೊಪ್ಪಳ

DHFWS Recruitment 2025 Karnataka Latest Govt Jobs | ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಕೊಪ್ಪಳ
✅️DHFWS Recruitment 2025: ನೋಡಿ ವೀಕ್ಷಕರೇ ಕರ್ನಾಟಕ ರಾಜ್ಯ ಸರ್ಕಾರದಿಂದ ಕರ್ನಾಟಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದಲ್ಲಿ ಹೊಸ ಹುದ್ದೆಗೆ ಅರ್ಜಿ ಕರೆದಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಈ ಲೇಖನಿಯಲ್ಲಿ ಎಲ್ಲಾ ವಿವರವಾದ ಮಾಹಿತಿ ತಿಳಿಸಿಕೊಟ್ಟಿದ್ದೇವೆ ನೋಡಿ ವೀಕ್ಷಕರೇ ಹೇಗೆ ಅರ್ಜಿ ಸಲ್ಲಿಸುವುದು ವಿಧಾನ ಯಾವುದು ಆಯ್ಕೆ ಪ್ರಕ್ರಿಯೆಗಳು ಹೇಗಿರುತ್ತದೆ ಪ್ರಾರಂಭ ದಿನಾಂಕ ಏನು ವಯಮಿತಿ ಎಷ್ಟಾಗಿರಬೇಕು ಆಗಲ್ಲ ಜಿಲ್ಲೆಯಲ್ಲಿ ಅರ್ಜಿ ಕರೆದಿದ್ದಾರೆ ಎಷ್ಟು ಸರಿಲಿಕ್ಕೆ ಇರುತ್ತದೆ ಅದರ ಬಳಿಕ ನಿಯಮಗಳೇನು? ಇದಕ್ಕೆ ಸಂಬಂಧಪಟ್ಟಂತೆ ಪ್ರತಿಯೊಂದು ಮಾಹಿತಿಗಳನ್ನು ಈ ಕೆಳಗಡೆ ಲೇಖನಿ ಮೂಲಕ ನಿಮಗೆ ತಿಳಿಸಿಕೊಟ್ಟಿದ್ದೇವೆ ಅದೇ ರೀತಿಯಾಗಿ ಪ್ರತಿಯೊಬ್ಬರೂ ವಿದ್ಯಾರ್ಥಿಗಳು ಅಪ್ಪ್ಲೈ ಮಾಡಿ,

⭕️Department Name: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಕೊಪ್ಪಳ(DHFWS Koppala
⭕️Post Location: ಕರ್ನಾಟಕದ ಕೊಪ್ಪಳ
⭕️Total Vacancy: 60
⭕️Salary Per Month: Rs,34000/- 50000/- Per month
⭕️Who should apply? ಕರ್ನಾಟಕದ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,
📝Details of posts:
● ಎಂಬಿಬಿಎಸ್ ವೈದ್ಯಕೀಯ ಅಧಿಕಾರಿ,
● ನರ್ಸಿಂಗ್ ಅಧಿಕಾರಿ
● ಕಿರಿಯ ವೈದ್ಯಕೀಯ ಸಹಾಯಕ
● ಅರವಳಿಕೆಯ ತಜ್ಞ
● ಶಿಶು ವೈದ್ಯ
● ಪ್ರಯೋಗಾಲಯ ತಜ್ಞರು ಅಧಿಕಾರಿ
● ವೈದ್ಯರು
● ಸ್ತ್ರೀರೋಗತಜ್ಞರು
📝Age limit to apply for this post:
● ನೋಡಿ ವೀಕ್ಷಕರೇ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಅಭ್ಯಾಸಗಳಿಗೆ ಕನಿಷ್ಠ 18 ವರ್ಷದಿಂದ ಮತ್ತು ಗರಿಷ್ಠ 35 45 50 60 70 ವರ್ಷ ಇದ್ದವರು ಅರ್ಜಿ ಸಲ್ಲಿಸಿ,
📝Selection process:
● ಸಂದರ್ಶನ ಮೂಲಕ ದಾಖಲೆಗಳ ಪರಿಶೀಲನೆ ಲೇಖಕ ಪರೀಕ್ಷೆ,
📝Qualification required for this post:
● ನೋಡಿ ವೀಕ್ಷಕರೇ ಕೊಪ್ಪಳ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಎಲ್ಲಾ ವಿದ್ಯಾರ್ಥಿಗಳು ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10ನೇ 12ನೇ ಡಿಪ್ಲೋಮಾ MD,DMO ,DNO, ಎಂಬಿಬಿಎಸ್.DND,DCH, ಪೂರ್ಣಗೊಳಿಸಬೇಕು,
📝Application Fees:
● ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ,
📝Apply Important Links:
● ಆನ್ಲೈನ್ DHFWS  ಅರ್ಜಿ ಸಲ್ಲಿಸಲು ಲಿಂಕ್: Click Here 
●Notification Pdf : Click Here 
📝How to apply for this post:
● ನೋಡಿ ವೀಕ್ಷಕರೇ ಎಲ್ಲಾ ಅಭ್ಯರ್ಥಿಗಳು ಕೊಪ್ಪಳ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಸೊಸೈಟಿ ನಿಯಮಗಳ ಪ್ರಕಾರ ಮೊದಲಿಗೆ ವಿಸ್ತಾರಣವಾದ ಮಾಹಿತಿಗಳನ್ನು ತುಂಬಿಕೊಂಡು ಅದೇ ರೀತಿಯಾಗಿ ಮಾನದಂಡಗಳ ಪ್ರಕಾರ ಅರ್ಜಿ ಸಲ್ಲಿಸಬೇಕು ನೋಡಿ ಇದಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದರಿಂದ ಪ್ರತಿ ವಿದ್ಯಾರ್ಥಿಗಳು ಮೊದಲನೇ ಹಂತ ಮತ್ತು ಎರಡನೇ ಹಂತ ಮತ್ತು ಮೂರನೇ ಹಂತದ ಪ್ರಕಾರ ಅರ್ಜಿ ಸಲ್ಲಿಸಿ ಹಾಗೆಯೇ ಪ್ರತಿ ವಿದ್ಯಾರ್ಥಿಗಳು ನಿಯಮಗಳ ಪ್ರಕಾರ ಅರ್ಜಿ ಸಲ್ಲಿಸಿ,
👉1) ಮೊದಲನೆಯ ಹಂತ;
ವೀಕ್ಷಕರೆ ಮೊದಲನೇ ಹಂತದಲ್ಲಿ ನೇಮಗಳ ಪ್ರಕಾರ ಅದೃಷ್ಟ ನಿಷ್ಠವಾಗಿ ಬದಲಿಗೆ ಸಮಾಜವಾಗಿ ಕರ್ನಾಟಕ ಕಾನೂನುವಾಗಿ ಭಾರತದ ನಿಯಮಗಳ ಪ್ರಕಾರ ಕರ್ನಾಟಕ ಆರೋಗ್ಯ ಇಲಾಖೆ ನಾನು ದಂಡಗಳ ಪ್ರಕಾರ ಮೊದಲಿಗೆ ಮೇಲೆ ಕೊಟ್ಟಿರುವ ಮಾಹಿತಿ ನೋಡಿಕೊಂಡು ಅಲ್ಲಿರುವಂತಹ ಅಧಿಕೃತ ಅಜಿ ಸೂಚನೆ ಅಥವಾ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ರಿಜಿಸ್ಟರ್ ಮಾಡಿಕೊಳ್ಳಿ ಹಾಗೆಯೇ ವಿದ್ಯಾರ್ಥಿಗಳು ನೇಮಗಳ ಪ್ರಕಾರ ಅರ್ಜಿ ಸಲ್ಲಿಸಬೇಕು ಅದನ್ನು ಸರಿಯಾಗಿ ಗಮನಿಸಿಕೊಂಡು ಮಾಹಿತಿ ಪ್ರಕಾರ ಅಪ್ಲೈ ಮಾಡಿ ಯಾವುದೇ ತಪ್ಪುಗಳನ್ನು ಮಾಡಬೇಡಿ,
👉2) ಎರಡನೆಯ ಹಂತ:
ವೀಕ್ಷಕರೆ ಈ ಎರಡನೇ ಹಂತದಲ್ಲಿ ನಿಮ್ಮೆಲ್ಲ ಮೇಲೆ ಬಂದಿರುವ ರಿಜಿಸ್ಟರ್ ಸಂಖ್ಯೆ ಅದೇ ರೀತಿಯಾಗಿ ನಿಮ್ಮ ಪಾಸ್ವರ್ಡ್ ಸರಿಯಾಗಿ ನಮೂದಿಸಿ ಆಮೇಲೆ ವಿದ್ಯಾರ್ಥಿಗಳು ಮಾನದಂಡಗಳ ಪ್ರಕಾರ ವೈಯಕ್ತಿಕ ಮಾಹಿತಿಗಳು ಸರಿಯಾಗಿ ಕಟ್ಟುನಿಟ್ಟವಾಗಿ ಸಲ್ಲಿಸಿ ನೋಡಿ ವೀಕ್ಷಕರೇ ಎರಡನೇ ಹಂತವನ್ನು ಗಮನಿಸುವುದು ಸುರಕ್ಷತವಾಗಿ ಜಾತಿ ಪ್ರಮಾಣ ಪತ್ರದ ಬಗ್ಗೆ ಮಾಹಿತಿ ಶೈಕ್ಷಣಿಕ ಪ್ರಮಾಣ ಪತ್ರದ ಬಗ್ಗೆ ಮಾಹಿತಿ ಹಾಗೆಯೇ ವಿಳಾಸ ರಾಜ್ಯ ತಾಲೂಕು ಜಿಲ್ಲೆ ಎಲ್ಲ ಮಾನ್ಯ ದಂಡಗಳ ಪ್ರಮಾಣ ಪತ್ರದ ಬಗ್ಗೆ ಮಾಹಿತಿ ಅನುಭವ ಪ್ರಮಾಣ ಪತ್ರದ ಮಾಹಿತಿ ಎಲ್ಲಾ ಅಂಕಪಟ್ಟಿಗಳು ಅಂಕಗಳು ಎಲ್ಲವನ್ನ ಸರಿಯಾಗಿ ನಮೂದಿಸಿ,
👉3) ಮೂರನೇಯ ಹಂತ:
ವೀಕ್ಷಕರೆ ಈ ಮೂರನೆ ಹಂತದಲ್ಲಿ ಯಾವುದೇ ರೀತಿಯ ತಪ್ಪು ಮಾಡದೆ ಕೊಪ್ಪಳ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ನಿಯಮಗಳ ಪ್ರಕಾರ ಎಲ್ಲಾ ದಾಖಲೆಗಳು ಅಪ್ಲೋಡ್ ಮಾಡಬೇಕು ಇಲ್ಲೇ ದಾಖಲೆಗಳ ವಿವರ ಕೊಟ್ಟಿದ್ದೇವೆ ಗಮನಿಸಿ. ಮೊದಲಿಗೆ ನಿಮ್ಮ ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳು ಒರಿಜಿನಲ್ ಅದೇ ರೀತಿಯಾಗಿ ದ್ವಿತೀಯ ಪಿಯುಸಿ ಅಂಕಪಟ್ಟಿಗಳು ವರ್ಜಿನಲ್ ನೋಡಿ ವೀಕ್ಷಕರೇ ಅದರ ಬಳಿಕ ನೇಮಗಳ ಪ್ರಮಾಣ ಪತ್ರ ಪದವಿ ಅಂಕಪಟ್ಟಿಗಳು ಫೋಟೋ ಸಿಗ್ನೇಚರ್ ಆಧಾರ್ ಕಾರ್ಡ್ ಅದೇ ರೀತಿಯಾಗಿ ಇನ್ನೂ ಹಲವಾರು ದಾಖಲೆಗಳು ಅಪ್ಲೋಡ್ ಮಾಡಿ ಮತ್ತು ಕೊನೆಯಲ್ಲಿ ನಿಮ್ಮ ಅಪ್ಲಿಕೇಶನ್ ಅರ್ಜಿ ಶುಲ್ಕ ಪಾವತಿ ಮಾಡಿ ಅನ್ವಯಿಸಿದರೆ ಮಾತ್ರ,
✅️Important Dates for Applying:
● ಆನ್ಲೈನ್ DHFWS ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:19-05-2025
● ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:28-05-2025

Post a Comment

0 Comments