Karnataka Education Department guest teacher Recruitment 2025 Apply Now online

ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ :51000 ಹುದ್ದೆಗಳು ನೇಮಕಾತಿ ಹೊಸ ಆದಿ ಸೂಚನೆ ಪ್ರಕಟ ಇವತ್ತೇ ಅರ್ಜಿ ಸಲ್ಲಿಸಿ!!

ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ :51000 ಹುದ್ದೆಗಳು ನೇಮಕಾತಿ ಹೊಸ ಆದಿ ಸೂಚನೆ ಪ್ರಕಟ ಇವತ್ತೇ ಅರ್ಜಿ ಸಲ್ಲಿಸಿ!!
✅️ಸಾರ್ವಜನಿಕ ಶಿಕ್ಷಣ ಇಲಾಖೆ: ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆ ಬಗ್ಗೆ ಈ ಲೇಖನಿಯಲ್ಲಿ ತಿಳಿಸಿ ಕೊಡುತ್ತಿದ್ದೇವೆ ಇದಕ್ಕೆ ಮಹಿಳೆಯರು ಪುರುಷರು ಇಬ್ಬರು ಅರ್ಜಿ ಸಲ್ಲಿಸಿ ಇದರಲ್ಲಿ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನ ಹೇಗಿರುತ್ತದೆ ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಅರ್ಹತೆ ಏನಾಗಿರಬೇಕು ಮತ್ತು ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಅದೇ ರೀತಿಯಾಗಿ ಯಾವ ಶಾಲೆಯಲ್ಲಿ ಎಷ್ಟು ಹುದ್ದೆಗೆ ಅರ್ಜಿ ಕರೆದಿದ್ದಾರೆ ಇದರ ಬಗ್ಗೆನೇ ಎಲ್ಲಾ ವಿವರವಾದ ಮಾಹಿತಿ ಈ ಕೆಳಗಡೆ ಲೇಖನಿಯಲ್ಲಿ ಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನ ನೋಡಿಕೊಂಡು ಮಾಹಿತಿ ತಿಳಿದುಕೊಂಡು ಆಮೇಲೆ ಅರ್ಜಿ ಸಲ್ಲಿಸಿ,

⭕️Department Name: ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ
⭕️Post Location: ಅಖಿಲ ಕರ್ನಾಟಕ
⭕️Total Vacancy:51000
⭕️Salary Per Month: Rs,25000/- Per month
⭕️Who should apply? ಕರ್ನಾಟಕದ ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಿ,
📝Details of posts:
● ಅತಿಥಿ ಶಿಕ್ಷಕರು
● ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ 40000
● ಸರ್ಕಾರಿ ಪ್ರೌಢಶಾಲೆಗಳಲ್ಲಿ 11000
📝Age limit to apply for this post:
● ನೋಡಿ ಸ್ನೇಹಿತರೆ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ವಿದ್ಯಾರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಗರಿಷ್ಠ ವಯೋಮಿತಿಗೆ ಒಮ್ಮೆ ಅಧಿಸೂಚನೆ ಗಮನಿಸಿ,
📝Selection process:
● ಸಂದರ್ಶನ ದಾಖಲೆಗಳ ಪರಿಶೀಲನೆ ಮೆರಿಟ್ ಪಟ್ಟಿ ಲಿಖಿತ ಪರೀಕ್ಷೆ,
📝Qualification required for this post:
● ಸಾರ್ವಜನಿಕ ಕರ್ನಾಟಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ದ್ವಿತೀಯ ಪಿಯುಸಿ ಬಿಎಡ್ ಬಿಎಡ್ ಹಾಗೂ ಯಾವುದೇ ಪದವಿ ಪೂರ್ಣಗೊಳಿಸಬೇಕು,
📝Application Fees:

● ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ,
📝Apply Important Links:

● ಆನ್ಲೈನ್ Online ಅರ್ಜಿ ಸಲ್ಲಿಸಲು ಲಿಂಕ್: Click Here 
●Notification Pdf : Click Here 
📝How to apply for this post:
● ವೀಕ್ಷಕರ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಮೊದಲಿಗೆ ಸರಕಾರ ಅಧಿಸೂಚನೆ ಪ್ರಕಾರ ಬಿಡುಗಡೆ ಮಾಡಿದ ಅಪ್ಲೈ ಮಾಡಬೇಕು ಮಹಿಳೆಯರು ಮತ್ತು ಪುರುಷರು ಸರ್ವಜನಿಕ ಶಿಕ್ಷಣ ಇಲಾಖೆ ಅಧಿಕೃತ ಅಧಿಸೂಚನೆ ಗಮನಿ ಸಿ ಅದರಲ್ಲಿ ಅತಿಥಿ ಶಿಕ್ಷಕರ ಹುದ್ದೆಗೆ ನೇಮಕಾತಿ ನಡೆಯುತ್ತಿದೆ ಇದಕ್ಕೆ ವಿದ್ಯಾರ್ಥಿಗಳು ಮೊಬೈಲ್ನಲ್ಲಿ ಅಧಿಸೂಚನೆ ಡೌನ್ಲೋಡ್ ಮಾಡಿ ಹಾಗೆಯೇ ಪ್ರತಿ ವಿದ್ಯಾರ್ಥಿಗಳು ಮಾನದಂಡಗಳ ಪ್ರಕಾರ ಮಾಡಬೇಕು ಹಾಗೆಯೇ ವಿದ್ಯಾರ್ಥಿಗಳು ಸ್ಥಳಗಳೆ ಮೂರು ಹಂತ ಕೊಟ್ಟಿದ್ದೇವೆ ಅರ್ಜಿ ಪ್ರಾರಂಭ ಆದ ಬಳಿಕ ಈ ಕೊಟ್ಟಿರುವ ಮೂರು ಹಂತದ ಪ್ರಕಾರ ಅರ್ಜಿ ಸಲ್ಲಿಸಿ,
👉1) ಮೊದಲನೆಯ ಹಂತ:
ನೋಡಿ ಸ್ನೇಹಿತರೆ ಸಾರ್ವಜನಿಕ ಶಿಕ್ಷಣ ಸಂಸ್ಥೆಯ ಮಾನದಂಡಗಳ ಪ್ರಕಾರ ವಿದ್ಯಾರ್ಥಿಗಳು ಮೊದಲಿಗೆ ರಿಜಿಸ್ಟರ್ ಮಾಡಿಕೊಳ್ಳಬೇಕು. ಯಾವುದೇ ಶಿಕ್ಷಣ ಸಂಸ್ಥೆ ಬಿಡುಗಡೆ ಮಾಡಿದ ಪ್ರಕಾರ ಅದರ ಪ್ರಕಾರ ವಿದ್ಯಾರ್ಥಿಗಳು ನೇಮಗಳನ್ನು ಸರಿಯಾಗಿ ನೋಡಿಕೊಂಡು ಅರ್ಜಿಯ ಪ್ರಕಾರದ ಬಗ್ಗೆ ಅಪ್ಲೈ ಮಾಡಿ ನೋಡಿ ಸ್ನೇಹಿತರೆ ಇಲ್ಲಿ ಬೇಕಾಗುವ ದಾಖಲೆಗಳು ಮೊದಲಿಗೆ ನಿಮ್ಮ ಶೈಕ್ಷಣಿಕ ಪರಮಾಣು ಪತ್ರಗಳು ಅದರ ಬಳಿಕ ಆಧಾರ ಕಾರ್ಡ್ ಹಾಗೆಯೇ ಎಲ್ಲಾ ದಾಖಲೆಗಳ ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಇದರ ಮೂಲಕ ಅರ್ಜಿ ಸಲ್ಲಿಸಬೇಕು ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಹಂತ ಮುಗಿದುಬಳಿಕ 2 ಪ್ರಕ್ರಿಯೆ ನೋಡಿ,
👉2) ಎರಡನೆಯ ಹಂತ:
ವೀಕ್ಷಕರೆ ಈ ಎರಡನೇ ಹಂತದ ಪ್ರಕಾರ ವಿದ್ಯಾರ್ಥಿಗಳು ನಿಯಮಗಳನ್ನ ಸರಿಸಾಟಿಯಾಗಿ ಪೂರ್ಣಗೊಳಿಸಿ ಅದರ ಬಳಿಕ ವಿದ್ಯಾರ್ಥಿಗಳು ಮೇಲೆ ಬಂದಿರುವಂತಹ ಲಾಗಿನ್ ಸಂಖ್ಯೆ ಇಲ್ಲಿ ರಿಜಿಸ್ಟರ್ ಆಗಿ ಲಾಗಿನ್ ಮಾಡಿಕೊಳ್ಳಿ ಅದರ ಬಳಿಕ ಎಲ್ಲಾ ವೈಯಕ್ತಿಕ ಮಾಹಿತಿಗಳು ಸರಿಯಾಗಿ ಕಾನೂನು ಬದ್ಧವಾಗಿ ಸಲ್ಲಿಸಿ ಎರಡನೇ ಹಂತದಲ್ಲಿ ನೋಡಿ ವೀಕ್ಷಕರೇ ಇಲ್ಲಿ ಎರಡನೇ ಹಂತದ ಪ್ರಕಾರದಲ್ಲಿ ಎಲ್ಲ ದಾಖಲೆಗಳ ಬಗ್ಗೆ ಮಾಹಿತಿ ತುಂಬಬೇಕು ಶೈಕ್ಷಣಿಕ ಅಂಕಪಟ್ಟಿಗಳ ಬಗ್ಗೆ ದ್ವಿತೀಯ ಪಿಯುಸಿ ಅಂಕಪಟ್ಟಿಗಳ ಬಗ್ಗೆ ಪದವಿ ಅಂಕಪಟ್ಟಿಗಳ ಬಗ್ಗೆ ಹಾಗೆಯೇ ಎಲ್ಲ ರೀತಿಯ ಮಾಹಿತಿಗಳು ಸರಿಯಾಗಿ ತುಂಬಿ ನಿಯಮಗಳನ್ನುಸಾರ ಇದಕ್ಕೆ ಸಂಬಂಧಪಟ್ಟಂತೆ ಮೂರನೇ ಹಂತವನ್ನು ಪೂರ್ಣಗೊಳಿಸಿ,
👉3) ಮೂರನೆಯ ಹಂತ:
ವೀಕ್ಷಕರೆ ಈ ಮೂರನೆ ಹಂತದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ವಿದ್ಯಾರ್ಥಿಗಳು ಇಲ್ಲಿ ಕೊಟ್ಟಿರುವ ಎಲ್ಲಾ ದಾಖಲೆಗಳು ಉಲಗತಿಸಿ, ಅದೇ ರೀತಿಯಾಗಿ ಯಾವುದೇ ರೀತಿಯ ತಪ್ಪುಗಳನ್ನ ಮಾಡಬೇಡಿ ನೋಡಿ ಮೊದಲಿಗೆ ಬೇಕಾಗಿರುವ ದಾಖಲೆ ಫೋಟೋ ಸಿಗ್ನೇಚರ್ ಅದರ ಬಳಿಕ ನಿಮ್ಮ ಐಡಿ ಪ್ರೂಫ್ ಗಾಗಿ ಜನ್ಮ ದಿನಾಂಕ, ಅದೇ ರೀತಿಯಾಗಿ ನಿಮ್ಮ ವಿದ್ಯಾಭ್ಯಾಸ ಅಂಕಪಟ್ಟಿಗಳು ರೇಷನ್ ಕಾರ್ಡ್ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್, ಎಲೆಕ್ಷನ್ ಕಾರ್ಡ್ ಇದು ಜನ್ಮ ಪ್ರಮಾಣ ಪತ್ರ ಸಲ್ಲಿಸಲು ಕೊನೆಯಲ್ಲಿ ಅನ್ವಯಿಸಿದರೆ ಅರ್ಜಿ ಶುಲ್ಕ ಪಾವತಿ ಮಾಡಿ,
📝Important Dates for Applying:
● ಆನ್ಲೈನ್ online ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಅತಿ ಶೀಘ್ರದಲ್ಲಿ ಪ್ರಕಟಿಸಲಾಗುವುದು,
● ಆನ್ಲೈನ್ online ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮುಂದಿನ್ ತಿಂಗಳಿನಿಂದ ಅರ್ಜಿ ಪ್ರಾರಂಭ,

Post a Comment

0 Comments