Karnataka Gadag DHFWS Recruitment 2025 |Latest Job notification | Apply Now online

ನೋಡಿ ಸ್ನೇಹಿತರೆ ಕರ್ನಾಟಕ ಗದಗ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯಲ್ಲಿ ಹುದ್ದೆಗೆ ಅರ್ಜಿ ಕರೆಯಲಾಗಿದೆ ಇವತ್ತೆ ಅರ್ಜಿ ಸಲ್ಲಿಸಿ!!

ನೋಡಿ ಸ್ನೇಹಿತರೆ ಕರ್ನಾಟಕ ಗದಗ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯಲ್ಲಿ ಹುದ್ದೆಗೆ ಅರ್ಜಿ ಕರೆಯಲಾಗಿದೆ ಇವತ್ತೆ ಅರ್ಜಿ ಸಲ್ಲಿಸಿ!!
📝DHFWS gadag Recruitment 2025: ನೋಡಿ ಸ್ನೇಹಿತರೆ ರಾಜ್ಯ ಸರ್ಕಾರದಿಂದ ಹೊಸ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಈ ಲೇಖನಿಯಲ್ಲಿ ಎಲ್ಲಾ ವಿವರವಾದ ಮಾಹಿತಿಗಳು ತಿಳಿಸಿಕೊಟ್ಟಿದ್ದೇನೆ ನೋಡಿ ಯಾವುದೇ ತಪ್ಪುಗಳನ್ನು ಮಾಡಬೇಡಿ ಈ ಲೇಖನಿಯಲ್ಲಿ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನ ಹೇಗಿರುತ್ತದೆ ಪ್ರಾರಂಭ ದಿನಾಂಕ ಅದೇ ರೀತಿಯಾಗಿ ದಾಖಲೆಗಳು ಯಾವವು ಬೇಕಾಗುತ್ತದೆ ಮತ್ತು ವೈಯಮಿತಿ ಎಷ್ಟಾಗಿರಬೇಕು ಯಾವ ಜಿಲ್ಲೆಯಲ್ಲಿ ಅರ್ಜಿ ಕರೆದಿದ್ದಾರೆ ಮತ್ತು ಎಲ್ಲಿ ಯಾವುದು ಎಲ್ಲವನ್ನ ಅರ್ಜಿ ಕರೆದಿದ್ದಾರೆ ಇದರ ಬಗ್ಗೆನೇ ಎಲ್ಲಾ ಸಂಪೂರ್ಣವಾದ ಮಾಹಿತಿ ತಿಳಿಸಿಕೊಟ್ಟಿದ್ದೇವೆ ನೋಡಿ,

⭕️Department Name: ಗದಗ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ 2025
⭕️Post Location: ಗದಗ್
⭕️Total Vacancy:22
⭕️Salary Per Month: DHFWS ಗದಗ್ ಮನದಂಡಗಳ ಪ್ರಕಾರ,
⭕️Who should apply? ಕರ್ನಾಟಕದ ಮಹಿಳೆಯರು ಮತ್ತು ಪುರುಷರು ಅರ್ಜಿ ಸಲ್ಲಿಸಿ,
📝Details of posts:
● ನರ್ಸಿಂಗ್ ಅಧಿಕಾರಿ
● ಪ್ರಯೋಗಾಲಯ ತಂತ್ರಜ್ಞರು(LDC)
📝Age limit to apply for this post:
●DHFWS ಗದಗ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿಯಮಗಳ ಪ್ರಕಾರ ಅಭ್ಯರ್ಥಿಗಳು ಕನಿಷ್ಠ 18 ವರ್ಷದಿಂದ ಗರಿಷ್ಠ 45 ವರ್ಷ ಮೀಲ್ ಇರಬಾರದು ಅದೇ ರೀತಿಯಾಗಿ ವಯೋಮಿತಿ ಸಡಿಲಿಕೆ ಕೊಡಲಾಗಿದೆ,
📝Selection process:
● ಸಂದರ್ಶನ ಮತ್ತು ಲಿಖಿತ ಪರೀಕ್ಷೆ
📝Qualification required for this post:
● ನೋಡಿ ಸ್ನೇಹಿತರೆ ವಿದ್ಯಾರ್ಥಿಗಳು ಮೊದಲಿಗೆ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10th,12th,ಡಿಪ್ಲೊಮಾ,B.SC ಪೂರ್ಣಗೊಳಿಸಬೇಕು,
📝Application Fees:
● ಯಾವುದೇ ಅರ್ಜಿ ಶುಲ್ಕವಿಲ್ಲ,
📝Apply Important Links:
● ಆನ್ಲೈನ್ DHFWS G ಅರ್ಜಿ ಸಲ್ಲಿಸಲು ಲಿಂಕ್: Click Here 
●Notification Pdf : Click Here 
📝How to apply for this post:
● ನೋಡಿ ವೀಕ್ಷಕರೇ ಸರಕಾರದ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ ಅಧಿಸೂಚನೆ ಪ್ರಕಾರ ವಿದ್ಯಾರ್ಥಿಗಳು ನಿಮ್ಮ ಆಸಕ್ತಿ ಇದ್ದ ಅಭ್ಯರ್ಥಿಗಳಲ್ಲಿ ಸರಕಾರಿ ಆಸ್ಪತ್ರೆ ಆಯ್ಕೆಮಾಡಿಕೊಂಡು ಅರ್ಜಿ ಸಲ್ಲಿಸಿ ಅದೇ ರೀತಿಯಾಗಿ ನಿಯಮಗಳ ಪ್ರಕಾರ ಅಪ್ಲೈ ಮಾಡಿ ಯಾವುದೇ ರೀತಿಯ ತಪ್ಪು ನಿರ್ಧಾರ ಮಾಡಿಕೊಂಡು ಸಲ್ಲಿಸಬೇಡಿ ಕೆಳಗಡೆ ಹಂತ ಹಂತವಾಗಿ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ತಿಳಿಸಿಕೊಟ್ಟಿದ್ದೇವೆ ನೋಡಿ ಮೊದಲನೆಯ ಹಂತ ಎರಡನೆಯ ಹಂತ ಮತ್ತು ಮೂರನೆಯ ಹಂತ,
👉1) ಮೊದಲನೆಯ ಹಂತ:

ವೀಕ್ಷಕರೆ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಮೊದಲಿಗೆ ಮಾಹಿತಿಗಳನ್ನ ತಿಳಿದುಕೊಳ್ಳಿ ಅದರ ನಂತರ ವಿದ್ಯಾರ್ಥಿಗಳು ಅಧಿಸೂಚನೆಯಲ್ಲಿ ಕೊಟ್ಟಿರುವ ಮಾಹಿತಿ ಪ್ರಕಾರ ರಿಜಿಸ್ಟರ್ ಮಾಡಿಕೊಳ್ಳಿ ಇಲ್ಲಿ ರಿಜಿಸ್ಟರ್ ಮಾಡುವಾಗ ನಿಮ್ಮ ವೈಯಕ್ತಿಕ ಇಮೇಲ್ ಐಡಿ ಆಧಾರ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಅದೇ ರೀತಿಯಾಗಿ ಎಸ್ ಎಸ್ ಎಲ್ ಸಿ ಅಂಕಪಟ್ಟಿ ಅಥವಾ ದ್ವಿತೀಯ ಪಿಯುಸಿ ಅಂಕಪಟ್ಟಿ ಎಲ್ಲಿರುವ ಮಾಹಿತಿ ತೆಗೆದುಕೊಂಡು ರಿಜಿಸ್ಟರ್ ಮಾಡಿ ಮತ್ತು ಹೊಸ ಪಾಸ್ವರ್ಡ್ ಕ್ರಿಯೇಟ್ ಮಾಡಿ ಅದೇ ರೀತಿಯಾಗಿ ಕೊನೆಯಲ್ಲಿ ಸಲ್ಲಿಸಿ ಕ್ಲಿಕ್ ಮಾಡಿಕೊಂಡು ಅಪ್ಲೈ ಮಾಡಿ,
👉2) ಎರಡನೆಯ ಹಂತ:
ವೀಕ್ಷಕರ ಈ ಎರಡನೇ ಹಂತದಲ್ಲಿ ನಿಯಮಗಳ ಪ್ರಕಾರನೇ ಅರ್ಜಿ ಸಲ್ಲಿಸಿ, ಅದೇ ರೀತಿಯಾಗಿ ಯಾವುದೇ ರೀತಿಯ ತಪ್ಪುಗಳನ್ನ ಮಾಡಬೇಡಿ ಇಲ್ಲಿ ನೋಡಿ ಮೊದಲಿಗೆ ಲಾಗಿನ್ ಮಾಡುವ ರಿಜಿಸ್ಟರ್ ಸಂಖ್ಯೆ ಬೇಕು ಅದೇ ರೀತಿಯಾಗಿ ವಿದ್ಯಾರ್ಥಿಗಳು ವೈಯಕ್ತಿಕ ಹೆಸರು ದಾಖಲೆಗಳ ಹೆಸರು ಸರಿಯಾಗಿ ಮಾನದಂಡಗಳ ಪ್ರಕಾರ ನಿಯಮಗಳ ಹೆಸರು ಅದೇ ರೀತಿಯಾಗಿ ನಿಮ್ಮ ಜಾತಿ ಪ್ರಮಾಣ ಪತ್ರದ ಬಗ್ಗೆ ಮಾಹಿತಿ ಆದಾಯ ಪ್ರಮಾಣ ಪತ್ರದ ಬಗ್ಗೆ ಮಾಹಿತಿ ನಿಮ್ಮ ರಾಜ್ಯ ತಾಲೂಕು ಜಿಲ್ಲೆ ರಾಜ್ಯ ಎಲ್ಲವನ್ನು ಸರಿಯಾಗಿ ಪಾವತಿ ಮಾಡಿ,
👉3) ಮೂರನೆಯ ಹಂತ:
ವೀಕ್ಷಕರೆ ಈ ಮೂರನೇ ಹಂತದಲ್ಲಿ ಸರಿಯಾಗಿ ಜಿಲ್ಲಾ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆಯ ಪ್ರಕಾರ ಎಲ್ಲಾ ದಾಖಲೆಗಳ ಪಟ್ಟಿ ಇಲ್ಲಿ ಕೆಳಗಡೆ ಕೊಡಲಾಗಿದೆ ಗಮನಿಸಿ ಇದರಲ್ಲಿರುವಂತಹ ಇತರೆ ದಾಖಲೆಗಳು ಸರಿಯಾಗಿ ಸಲ್ಲಿಸಿ ಮೊದಲಿಗೆ ನಿಮ್ಮ ಫೋಟೋ ಅದರಬಳಿಕ ಆಧಾರ ಕಾರ್ಡ್ಗಳು ಕಾಪಿ ದ್ವಿತೀಯ ಪಿಯುಸಿ ಮಾರ್ಕ್ಸ್ ಕಾರ್ಡ್ ಗಳು ಡಿಪ್ಲೋಮಾ ಮಾರ್ಕ್ಸ್ ಕಾರ್ಡ್ ಗಳು ಎಸ್ ಎಸ್ ಎಲ್ ಸಿ ಮಾರ್ಕ್ಸ್ ಗಾಡಿಗಳು ಅದರ ನಂತರ ನಿಮ್ಮ ಜಾತಿ ಪ್ರಮಾಣ ಪತ್ರ ಅನ್ವಯಿಸುತ್ತದೆ ಹಾಗೆ ಅನುಭವ ಪ್ರಮಾಣ ಪತ್ರ ಕಂಪ್ಯೂಟರ್ ಪ್ರಮಾಣ ಪತ್ರ ಎಲ್ಲವನ್ನ ಸಲ್ಲಿಸಿ ಇದಾದ ಬಳಿಕ ಅರ್ಜಿ ಶುಲ್ಕ ಕೊನೆಯಲ್ಲಿ ಪಾವತಿ ಮಾಡಿ,
✅️Important Dates for Applying:
● ಆನ್ಲೈನ್ DHFWS G ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:20-05-2025
● ಆನ್ಲೈನ್ DHFWS Gಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:30-05-2025
📝ಪ್ರಮುಖ ಸೂಚನೆ:
● ವೀಕ್ಷಕರೆ ಈ ಲೇಖನಿಯಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳು ಕೇಂದ್ರ ಸರಕಾರ ಮತ್ತು ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಎಲ್ಲಾ ಮಾಹಿತಿಗಳು ಬದ್ಧವಾಗಿ ತಿಳಿಸಿಕೊಟ್ಟಿದ್ದೇವೆ ಮಾಹಿತಿ ತಿಳಿದುಕೊಂಡು ಸಲ್ಲಿಸಿ ಹಾಗೂ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ,

Post a Comment

0 Comments