ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ ಸೆಂಟರ್ ನೇಮಕಾತಿ 2025: ಇವತ್ತೇ ಅರ್ಜಿ ಸಲ್ಲಿಸಿ ಹೊಸ ಅಧಿಸೂಚನೆ ಪ್ರಕಟ!!
✅️KSRSAC Recruitment 2025: ನೋಡಿ ಈ ಲೇಖನಿ ಮೂಲಕ ತಿಳಿಸುವುದೇನೆಂದರೆ, ಕರ್ನಾಟಕ ರಾಜ್ಯ ಸರ್ಕಾರದಿಂದ ಮತ್ತು ಕೇಂದ್ರ ಸರ್ಕಾರದಿಂದ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ ಸೆಂಟರ್ ದಲ್ಲಿ ಹೊಸ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಆಸಕ್ತಿ ಇದ್ದ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅಥವಾ ನೇರವಾಗಿ ಇಮೇಲ್ ಐಡಿ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕೊಡಲಾಗಿದೆ ಇದಕ್ಕೆ ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಯಾವುದು? ಅದೇ ರೀತಿಯಾಗಿ ವಯೋಮಿತಿ ಎಷ್ಟಿರಬೇಕು ಇದಕ್ಕೆ ಸಂಬಂಧಪಟ್ಟಂತೆ ಹೊಸ ರೂಲ್ಸ್ ಗಳೇನು ಅರ್ಹತೆಗಳೇನು ಹಾಗೆಯೇ ಯಾವ ಜಿಲ್ಲೆಯಲ್ಲಿ ಅರ್ಸಿ ಕರೆದಿದ್ದಾರೆ ಇದರ ಬಗ್ಗೆನೇ ಎಲ್ಲಾ ಮಾಹಿತಿಗಳು ಈ ಕೆಳಗಡೆ ಲೇಖನಿಯಲ್ಲಿ ಕೊಡಲಾಗಿದೆ ನೋಡಿಕೊಂಡು ಪ್ರತಿಯೊಬ್ಬ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,
⭕️Department Name: KSRSAC Recruitment 2025
⭕️Post Location: ಕರ್ನಾಟಕದ ಬೆಂಗಳೂರಿನಲ್ಲಿ
⭕️Total Vacancy:03
⭕️Salary Per Month: Rs,60000/- Per Month ( ಅಂದಾಜು)
⭕️Who should apply? ಕರ್ನಾಟಕ ರಾಜ್ಯದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,
📝Details of posts:
● ವೈಸ್ ಫ್ರಾನ್ಸಿಪಾಲರು
● ಸಹಾಯಕ ಪ್ರಾಧ್ಯಾಪಕರು
📝Age limit to apply for this post:
● ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ ಸೆಂಟರ್ ಸಂಸ್ಥೆ ನಿಯಮಗಳ ಪ್ರಕಾರ ವಿದ್ಯಾರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ ಒಮ್ಮೆ ಅಧಿಸೂಚನೆ ಗಮನಿಸಿ,
📝Selection process:
● ಸಂದರ್ಶನ ಮತ್ತು ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ,
📝Qualification required for this post:
● ನೋಡಿ ಸ್ನೇಹಿತರೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ ಸೆಂಟರ್ ನೇಮಗಳ ಪ್ರಕಾರ ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ P.HD ನಾಟಕೋತ್ತರ ಪದವಿ.BE. Bech
📝Application Fees:
● ಯಾವುದೇ ಅರ್ಜಿ ಶುಲ್ಕ ಇರೋದಿಲ್ಲ,
📝Apply Important Links:
● ಆನ್ಲೈನ್ KSRSAC ಅರ್ಜಿ ಸಲ್ಲಿಸಲು ಲಿಂಕ್: Click Here
●Notification Pdf : Click Here
📝How to apply for this post:
● ನೋಡಿ ಸ್ನೇಹಿತರೆ ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಎಲ್ಲ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ. ಅದೇ ರೀತಿಯಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇದು ಇಮೇಲ್ ಮೂಲಕ ಅರ್ಜಿ ಸಲ್ಲಿಸುವುದರಿಂದ ಎಲ್ಲಾ ಮಾಹಿತಿಗಳನ್ನ ತಿಳಿದುಕೊಂಡು ಆಮೇಲೆ ಪ್ರತಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲನೆಯ ಹಂತ ಮತ್ತು ಎರಡನೆಯ ಹಂತ ಕೊನೆಯದಾಗಿ ಮೂರನೇ ಹಂತದ ಪ್ರಕಾರ ಅರ್ಜಿ ಸಲ್ಲಿಸಿ ಹಾಗೆಯೇ ವಿದ್ಯಾರ್ಥಿಗಳು ಮಾನದಂಡಗಳ ಪ್ರಕಾರ ಅರ್ಜಿ ಶುಲ್ಕ ಪಾವತಿ ಮಾಡಿ ಕೆಳಗಡೆ ಎಲ್ಲಾ ಹಂತವನ್ನು ಗಮನಿಸಿ,
👉1) ಮೊದಲನೆಯ ಹಂತ:
ನೋಡಿ ವೀಕ್ಷಕರೇ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಮಾನದಂಡಗಳ ಪ್ರಕಾರ ಅರ್ಜಿ ಸಲ್ಲಿಸಬೇಕು ಮೊದಲಿಗೆ ವಿದ್ಯಾರ್ಥಿಗಳು ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆ ಸರಿಯಾಗಿ ಗಮನಿಸಿ ಅದರ ಬಳಿಕ ವಿದ್ಯಾರ್ಥಿಗಳು ಮಾನದಂಡಗಳ ಎಲ್ಲಾ ಮಾಹಿತಿಗಳು ತಿಳಿದುಕೊಳ್ಳಿ ಹಾಗೆಯೇ ವಿದ್ಯಾರ್ಥಿಗಳು ನೇಮಗಳನ್ನುಸಾರ ಮೊದಲಿಗೆ ಬಯೋಡೇಟಾ ಎಲ್ಲವನ್ನು ತಯಾರು ಮಾಡಿ ಹಾಗೆಯೇ ರಿಜಿಸ್ಟರ್ ಪರಮಾನ ಪತ್ರವನ್ನು ತೆಗೆದುಕೊಳ್ಳಿ ಅದರ ಬಳಿಕ ರಿಜಿಸ್ಟರ್ ಮಾಡಿಕೊಂಡು ಇಮೇಲ್ ಐಡಿಗೆ ಸರಿಯಾಗಿ ಸಲ್ಲಿಸಬೇಕು ಕೊನೆಯಲ್ಲಿ ಇ-ಮೇಲ್ ಐಡಿ ವಿಳಾಸ ಕೊಟ್ಟಿದ್ದೇವೆ ನೋಡಿ,
👉2) ಎರಡನೆಯ ಹಂತ:
ನೋಡಿ ವೀಕ್ಷಕರೆ ಎರಡನೇ ಹಂತದಲ್ಲಿ ಅರ್ಜಿ ಸಲ್ಲಿಸುವ ಅರ್ಜಿ ನಮನೆ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಕೇಳುವಂತ ಎಲ್ಲಾ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಕೊಟ್ಟು ಕಾನೂನು ಬದ್ಧವಾಗಿ ಹೆಸರು ವಿಳಾಸ ದಾಖಲೆಗಳ ವಿವರ ನಿಮ್ಮ ಶೈಕ್ಷಣಿಕ ಪ್ರಮಾಣ ಪತ್ರದ ಬಗ್ಗೆ ಮಾಹಿತಿ ಎಲ್ಲಾ ವಿಳಾಸದ ಸಮೇತ ತುಂಬಿಕೊಳ್ಳಿ ಅದರ ಜೊತೆಯಲ್ಲಿ ನಿಮ್ಮ ಸಿಗ್ನೇಚರ್ ಮತ್ತು ನಿಮ್ಮ ದಾಖಲೆಗಳನ್ನು ಸರಿಯಾಗಿ ನೆಮ್ಮದಿಸಿ ಕಡ್ಡಾಯವಾಗಿ ನಿಮ್ಮ ಸಿಗ್ನಲ್ ಸರಿಯಾಗಿ ಅಪ್ಲೋಡ್ ಮಾಡಬೇಕು ಹಾಗೆಯೇ ಮಹಿಳೆ ಪುರುಷ ಎಲ್ಲಾ ಆಧಾರ್ ಕಾರ್ಡಿಗೆ ಸಂಬಂಧಪಟ್ಟಂತೆ ಮಾಹಿತಿಗಳನ್ನು ಅಪ್ಲೋಡ್ ಮಾಡಿ ಅದಕ್ಕೆ ಸಂಬಂಧಪಟ್ಟಂತೆ ಇಮೇಲ್ ಐಡಿ ಸರಿಯಾಗಿ ಇರುವಂತ ಅಪ್ ಲೋಡ್ ಮಾಡಿ ಅದರ ನಂತರ ಮೂರನೇ ಹಂತದಲ್ಲಿ ದಾಖಲೆ ಕೊಟ್ಟಿದ್ದೇವೆ ಅದನ್ನ ಗಮನಿಸಿ,
👉3) ಮೂರನೆಯ ಹಂತ:
ವೀಕ್ಷಕರೆ ಸರಕಾರದ ಮಾನದಂಡಗಳ ಪ್ರಕಾರವೇ ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ ಸೆಂಟರ್ ಬಿಡುಗಡೆ ಮಾಡಿದ ಅಧಿಸೂಚನೆಗಳ ಪ್ರಕಾರ ಇಲ್ಲಿ ಕೊಟ್ಟಿರುವ ಎಲ್ಲಾ ದಾಖಲೆಗಳು ಅಪ್ಲೋಡ್ ಮಾಡಿ ಅದೇ ರೀತಿಯಾಗಿ ಮಾನದಂಡಗಳ ಪ್ರಕಾರ ಅರ್ಜಿ ಸಲ್ಕಾನು ಪಾವತಿ ಮಾಡಿ ಇಲ್ಲಿ ಅನುಭವ ಪ್ರಮಾಣ ಪತ್ರ ಕಂಪ್ಯೂಟರ್ ಪ್ರಮಾಣ ಪತ್ರ ಜಾತಿ ಪ್ರಮಾಣ ಪತ್ರ ನೇಮಗಳ ಪ್ರಮಾಣ ಪತ್ರಗಳು ಆಧಾರ ಕಾರ್ಡ್ ಫೋಟೋ ಸಿಗ್ನೇಚರ್ ಅದೇ ರೀತಿಯಾಗಿ ಶೈಕ್ಷಣಿಕ ಎಲ್ಲ ದಾಖಲೆಗಳು ಇದನ್ನೆಲ್ಲ ತೆಗೆದುಕೊಂಡು ಇಮೇಲ್ ಐಡಿ ಮೂಲಕ ಸಲ್ಲಿಸಿ ಕೊನೆಯಲ್ಲಿ ಅನ್ವಯಿಸಿದರೆ ಮಾತ್ರ ಅರ್ಜಿ ಶುಲ್ಕವನ್ನು ಪಾವತಿ ಮಾಡಿ,
✅️Important Dates for Applying:
● ಅದಿಸೂಚನೆ ಬಿಡುಗಡೆ ಮಾಡಿದ ದಿನಾಂಕ:14-05-2025
● ಇ-ಮೇಲ್ ಮೂಲಕ ಸಲ್ಲಿಸಲು ಕೊನೆಯ ದಿನಾಂಕ:21-05-2025
📝ಅರ್ಜಿ ಸಲ್ಲಿಸುವ ಇಮೇಲ್ ಐಡಿ:
● ನೋಡಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ksrsac-gok@karnataka.gov.in ಈ ಇಮೇಲ್ ಐಡಿಗೆ ಎಲ್ಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಮೇಲೆ ಕೊಟ್ಟಿರುವ ಎಲ್ಲಾ ದಾಖಲೆಗಳು ಅದೇ ರೀತಿಯಾಗಿ ಇತರೆ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಿ,
0 Comments