ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ 2025: ಇವತ್ತೇ ಅರ್ಜಿ ಸಲ್ಲಿಸಿ ಹೊಸ ಅಧಿಸೂಚನೆ ಪ್ರಕಟ!!
✅️KPCL Recruitment 2025: ವೀಕ್ಷಕರೆ ಕರ್ನಾಟಕ ವಿದ್ಯುತ್ ಇಲಾಖೆಯಿಂದ ಹೊಸ ಅಧಿಸೂಚನೆ ಬಿಡುಗಡೆ ಮಾಡಿ ಹೊಸ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಯಾವುದೇ ಪರೀಕ್ಷೆ ಇಲ್ಲದೆ ಇದಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ರಾಜ್ಯದ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಇದರ ಬಗ್ಗೆನೇ ಎಲ್ಲಾ ವಿವರವಾದ ಮಾಹಿತಿ ಈ ಲೇಖನಿಯಲ್ಲಿ ಕೊಟ್ಟಿದ್ದೇವೆ ನೋಡಿ ಇದಕ್ಕೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನ ಹೇಗಿರುತ್ತದೆ ಅದೇ ರೀತಿಯಾಗಿ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಮತ್ತು ವಯೋಮಿತಿ ಎಷ್ಟಾಗಿರಬೇಕು, ಯಾವ ಜಿಲ್ಲೆಯಲ್ಲಿ ಅರ್ಜಿ ಕರೆದಿದ್ದಾರೆ ಇದರ ಬಗ್ಗೆನೇ ಸಂಪೂರ್ಣವಾದ ಮಾಹಿತಿಗಳು ಈ ಕೆಳಗಡೆ ಲೇಖನಿಯಲ್ಲಿ ಕೊಟ್ಟಿದ್ದೇವೆ ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸಿ,⭕️Department Name: ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ 2025
⭕️Post Location: ಕರ್ನಾಟಕದ ಬೆಂಗಳೂರಿನಲ್ಲಿ
⭕️Total Vacancy: ವಿವಿಧ ಹುದ್ದೆಗಳು
⭕️Salary Per Month: Rs,75000/- per month
⭕️Who should apply? ಕರ್ನಾಟಕದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,
📝Details of posts:
● ಮುಖ್ಯಸ್ಥ ಕಾನೂನು ಸೇವೆಗಳು,
📝Age limit to apply for this post:
● ಕರ್ನಾಟಕ ವಿದ್ಯುತ್ ಪವರ್ ಕಾರ್ಪೊರೇಷನ್ ಲಿಮಿಟೆಡ್ ನೇಮಗಳ ಪ್ರಕಾರ ಅಭ್ಯರ್ಥಿಗಳಿಗೆ 18 ವರ್ಷದಿಂದ 60 ವರ್ಷ ವರೆಗೆ ಅಪ್ಲೈ ಮಾಡಿ ಹಾಗೂ 30 ಮೇ 20205 ರಿಂದ ಅನ್ವಯಿಸುತ್ತದೆ,
📝Selection process:
● ನೇರ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು,
📝Qualification required for this post:
● ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ ನಿಯಮಗಳ ಪ್ರಕಾರ ಶೈಕ್ಷಣಿಕ ಅರ್ಹತೆ ಆಗಿರಬೇಕು, ಒಮ್ಮೆ ಅದುಸೂಚನೆ ಗಮನಿಸಿ,
📝Application Fees:
● ಯಾವುದೇ ಅರ್ಜಿ ಶುಲ್ಕವಿಲ್ಲ,
📝Apply Important Links:
● ಆನ್ಲೈನ್ KPCL ಅರ್ಜಿ ಸಲ್ಲಿಸಲು ಲಿಂಕ್: Click Here
●Notification Pdf : Click Here
📝How to apply for this post:
● ನೋಡಿ ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರದಿಂದ ಕರ್ನಾಟಕ ವಿದ್ಯುತ್ ಇಲಾಖೆಯಲ್ಲಿ ಹೊಸ ಅಧಿಸೂಚನೆ ಪ್ರಕಟ ಮಾಡಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಿ ಇದರಲ್ಲಿ ಮೂರು ಪ್ರಕಾರ ಮೂಲಕ ಅರ್ಜಿ ಸಲ್ಲಿಸಬೇಕು ಮೊದಲಿಗೆ ವಿದ್ಯಾರ್ಥಿಗಳು ಮೇಲೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ ಹಾಗೆಯೇ ನೇಮಗಳ ಪ್ರಕಾರ ವಿದ್ಯಾರ್ಥಿಗಳು ಸರಿಯಾಗಿ ಸರಿಯಾದ ರೀತಿಯಲ್ಲಿ ಅಪ್ಲೈ ಮಾಡಿ ಮೊದಲನೆಯ ಹಂತ ಮತ್ತು ಎರಡನೆಯ ಹಂತ ಮತ್ತು ಮೂರನೆಯ ಹಂತ ಅರ್ಜಿ ಸಲ್ಲಿಸಿ,
👉1) ಮೊದಲನೆಯ ಹಂತ:
ವೀಕ್ಷಕರೆ ನಿಯಮಗಳ ಪ್ರಕಾರ ವಿದ್ಯಾರ್ಥಿಗಳು ಮೊದಲಿಗೆ ರಿಜಿಸ್ಟರ್ ಮಾಡಿಕೊಳ್ಳಿ ಅದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಬಯೋಡೇಟಾ ತೆಗೆದುಕೊಳ್ಳಬೇಕು ನೋಡಿ ವೀಕ್ಷಕರೇ ಸರಿಯಾದ ನಿಯಮಗಳ ಪ್ರಕಾರ ಇಲ್ಲಿ ಕೊಟ್ಟಿರುವ ಮಾಹಿತಿಯನ್ನು ನೋಡಿ ಇಮೇಲ್ ಐಡಿ ನಿಮ್ಮ ಒರಿಜಿನಲ್ ಆಗಿರಬೇಕು ತಪ್ಪು ಇಮೇಲ್ ಐಡಿ ಮೂಲಕ ಸಲ್ಲಿಸಬೇಡಿ ಎರಡನೇ ಹಂತದಲ್ಲಿ ಅರ್ಜಿ ಸಲ್ಲಿಸುವ ಮಾಹಿತಿ ತಿಳಿಸಿಕೊಟ್ಟಿದ್ದೇವೆ ಮೂರನೇ ಹಂತದಲ್ಲಿ ಬೇಕಾಗುವ ದಾಖಲೆಗಳ ಬಗ್ಗೆ ತಿಳಿಸಿಕೊಟ್ಟಿದ್ದೇವೆ ಗಮನಿಸಿ,
👉2) ಎರಡನೆಯ ಹಂತ:
ವೀಕ್ಷಕರೆ ಅಧಿಸೂಚನೆ ವಿವರಗಳನ್ನು ನೋಡಿಕೊಂಡು ಸರಿಯಾದ ಮಾರ್ಗಗಳ ಪ್ರಕಾರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಹಾಗೆಯೇ ಯಾವುದೇ ರೀತಿಯ ತಪ್ಪನ್ನ ಮಾಡಕೂಡದು ಇದರಲ್ಲಿ ವಿದ್ಯಾರ್ಥಿಗಳು ಮೊದಲಿಗೆ ಇಮೇಲ್ ಐಡಿ ನೋಡಿ ಅದರ ಬಳಿಕ ನಿಮ್ಮ ಬಯೋಡೇಟಾ ಪ್ರಮಾಣ ಪತ್ರ ಸಲ್ಲಿಸಬೇಕು ಮೊದಲಿಗೆ ಅಧಿಸೂಚನೆಯಲ್ಲಿ ಕೊಟ್ಟಿರುವ ಬಯೋಡೇಟಾ ಪ್ರಮಾಣ ಪತ್ರ ಸಲ್ಲಿಸಿ ಅದರಲ್ಲಿ ನಿಮ್ಮ ಎಲ್ಲಾ ವೈಯಕ್ತಿಕ ಮಾಹಿತಿ ಇರಬೇಕು ನಿಯಮಗಳ ಪ್ರಮಾಣ ಪತ್ರದ ಬಗ್ಗೆ ಹೆಸರು ವಿಳಾಸ ನಿಮ್ಮ ಹುಟ್ಟಿದ ದಿನಾಂಕ ಅದೇ ರೀತಿಯಾಗಿ ಅಪ್ಲಿಕೇಶನ್ ಹಾಕಿ,
👉3) ಮೂರನೆಯ ಹಂತ;
ವೀಕ್ಷಕರ ಈ ಮೂರನೇ ಹಂತದಲ್ಲಿ ಸರಕಾರದ ನಿಯಮಗಳನ್ನುಸರ ಸರಕಾರದ ಅದೇ ರೀತಿಯಾಗಿ ಅಧಿಸೂಚನೆ ಪ್ರಕಾರ ಇಲ್ಲಿ ಕೊಟ್ಟಿರುವ ಎಲ್ಲಾ ದಾಖಲೆಗಳು ಬೇಕಾಗುತ್ತದೆ ಮೊದಲಿಗೆ ನಿಮ್ಮ ಜಾತಿ ಪ್ರಮಾಣ ಪತ್ರ ಅನುಭವ ಪ್ರಮಾಣ ಪತ್ರ ಹಾಗೆಯೇ ಆದಾಯ ಪ್ರಮಾಣ ಪತ್ರ ಫೋಟೋ ಸಿಗ್ನೇಚರ್ ಮತ್ತು ನಿಮ್ಮ ಎಸ್ ಎಸ್ ಎಲ್ ಸಿ ಅಂಕಪಟ್ಟಿ ದ್ವಿತೀಯ ಪಿಯುಸಿ ಅಂಕಪಟ್ಟಿ ಪದವಿ ಅಂಕಪಟ್ಟಿಗಳು ಅದೇ ರೀತಿಯಾಗಿ ಇತರೆ ಪ್ರಮಾಣ ಪತ್ರಗಳು ಹಾಗೂ ನಿಯಮಗಳ ಮಾನದಂಡಗಳ ಎಲ್ಲಾ ರೀತಿಯ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು ಇಮೇಲ್ ಐಡಿಗೆ ನೇರವಾಗಿ ಸಲ್ಲಿಸಿ ಇದರಲ್ಲಿ ಆನ್ಲೈನ್ ಇರುತ್ತದೆ ಇಮೇಲ್ ಮೂಲಕ ಮತ್ತು ನೀವು ಸಂದರ್ಶನ ಪಡೆಯಬೇಕು ಕೆಳಗಡೆ ವಿಳಾಸ ಕೊಟ್ಟಿದ್ದೇವೆ ಗಮನಿಸಿ,
📝Important Dates for Applying:
● ಅದೇಸೂಚನೆ ಬಿಡುಗಡೆ ಮಾಡಿದ ದಿನಾಂಕ:15-05-2025
● ಇಮೇಲ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:13-06-2025
✅️ಅರ್ಜಿ ಸಲ್ಲಿಸುವ ಇಮೇಲ್ ಐಡಿ:
● ನೋಡಿ ವೀಕ್ಷಕರ ಇಲ್ಲಿ ಕೊಟ್ಟಿರುವ ಎಲ್ಲಾ ಅಭ್ಯರ್ಥಿಗಳು ಈ ಇಮೇಲ್ ಐಡಿಗೆ ಅರ್ಜಿ ಸಲ್ಲಿಸಿ-
kpclcontractappt@gmail.com ಅದೇ ರೀತಿಯಾಗಿ ಎಲ್ಲಾ ನೇಮಗಳನ್ನುಸಾರ ಅಪ್ಲೈ ಮಾಡಿ,
0 Comments