ಕರ್ನಾಟಕ ರಾಜ್ಯ ಸರ್ಕಾರದಿಂದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗೆ ಉಚಿತ ತರಬೇತಿ ಪಡೆಯಲು ಅರ್ಜಿ ಪ್ರಾರಂಭ!! ಹೇಗೆ ಅರ್ಜಿ ಸಲ್ಲಿಸುವುದು ನೋಡಿ
✅️PSI ಉಚಿತ ತರಬೇತಿ: ನೋಡಿ ವೀಕ್ಷಕರೇ ಕರ್ನಾಟಕ ರಾಜ್ಯ ಸರ್ಕಾರದಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಉಪಯೋಗವಾಗಲೆಂದು ಉಚಿತ ತರಬೇತಿ ಕೊಡುತ್ತಿದ್ದಾರೆ ಮಹಿಳೆಯರು ಮತಪುರುಷರು ಇಬ್ಬರು ಅರ್ಜಿ ಸಲ್ಲಿಸಿ ಇದಕ್ಕೆ ಹೇಗೆ ಅರ್ಜಿ ಸಲ್ಲಿಸುವುದು ಯಾವ ರೀತಿಯಾಗಿ ಉಚಿತ ತರಬೇತಿ ಪಡೆಯುವುದು ಹಾಗೂ ಎಷ್ಟು ತಿಂಗಳು ಇರುತ್ತದೆ ಅದೇ ರೀತಿಯಾಗಿ ಅರ್ಹತೆ ಏನಾಗಿರಬೇಕು ಯಾವ ವರ್ಗಕ್ಕೆ ಉಚಿತ ಟ್ರೈನಿಂಗ್ ಕೊಡುತ್ತಿದ್ದಾರೆ ಹಾಗೂ ವಿದ್ಯಾರ್ಥಿಗಳ ಸ್ವಯಮಿತಿ ಎಷ್ಟಾಗಿರಬೇಕು ವಿದ್ಯಾರ್ಹತೆ ಎಷ್ಟಾಗಿರಬೇಕು ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಕೆಳಗಡೆ ಲೇಖನಿಯಲ್ಲಿ ಎಲ್ಲಾ ಮಾಹಿತಿಗಳನ್ನ ತಿಳಿಸಿಕೊಟ್ಟಿದ್ದೇವೆ ಒಮ್ಮೆ ಗಮನಿಸಿ ಆಮೇಲೆ ಅರ್ಜಿ ಸಲ್ಲಿಸಿ,⭕️ಸಂಸ್ಥೆಯ ಹೆಸರು: ಮೈಸೂರು ಬೆಳಗಾವಿ ಕಂದಾಯ ವಿಭಾಗಗಳಲ್ಲಿ ಉಚಿತ ತರಬೇತಿಗೆ ಅರ್ಜಿ ಪ್ರಾರಂಭ( ರಾಜ್ಯ ಸರ್ಕಾರ)
⭕️ವಯಸ್ಸು: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 21 ವರ್ಷದಿಂದ 30 ವರ್ಷ ಆಗಿರಬೇಕು,
⭕️ತರಬೇತಿ ಅವಧಿ: 19 ದಿನಗಳು
⭕️ತರಬೇತಿ ಸ್ಥಳ: ಮೈಸೂರು ಮತ್ತು ಬೆಳಗಾವಿಯಲ್ಲಿ,
📝ಅಭ್ಯರ್ಥಿಯ ಸಾಮಾನ್ಯ ಅರ್ಹತೆ:
● ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕದಲ್ಲಿ ಕಾಯಂ ನಿವಾಸಿ ಆಗಿರಬೇಕು,
● ನೋಡಿ ಸ್ನೇಹಿತರೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿರಬೇಕು, ಮುಸ್ಲಿಂ, ಕ್ರಿಶ್ಚಿಯನ್ ಭೌತ ಸಿಖ್ ಜೈನ ಪರ್ಸಿ ಮುಂತಾದ ವರ್ಗಕ್ಕೆ ಸೇರಿರಬೇಕು,
📝ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆ ಎತ್ತರ:
● ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಪುರುಷ ಅಭ್ಯರ್ಥಿಗಳಿಗೆ 168 ಸೆಂಟಿಮೀಟರ್ ಎತ್ತರ ಇರಬೇಕು ಅದೇ ರೀತಿಯಾಗಿ ಮಹಿಳಾ ಅಭ್ಯರ್ಥಿಗಳಿಗೆ 157 cm ಎತ್ತರ ಇರಬೇಕು, ಅರ್ಜಿ ಸಲ್ಲಿಸುವ ಪ್ರತಿಯೊಬ್ಬರು ನಿಮ್ಮ ಎತ್ತರವನ್ನು ಸರಿಯಾಗಿ ಚೆಕ್ ಮಾಡಿಕೊಂಡು ಅದರ ನಂತರ ವಿದ್ಯಾರ್ಥಿಗಳು ನೇಮಗಳನ್ನುಸರ ಅಪ್ಲೈ ಮಾಡಿ,
● ಅಭ್ಯರ್ಥಿಗಳಿಗೆ ಎಷ್ಟು ಕೆಜಿ ಇರಬೇಕೆಂದರೆ ಪುರುಷ ಅಭ್ಯರ್ಥಿಗಳಿಗೆ 50 ಕೆಜಿ ಅದೇ ರೀತಿಯಾಗಿ ಮಹಿಳಾ ಅಭ್ಯರ್ಥಿಗಳಿಗೆ 45 ಕೆಜಿ ತೂಕ ಇರಬೇಕು,
● ಅದೇ ರೀತಿಯಾಗಿ ಪುರುಷ ವಿದ್ಯಾರ್ಥಿಗಳಿಗೆ ಮಾತ್ರ ಎದು ಸುತ್ತಳತೆ ಅನ್ವಯಿಸುತ್ತದೆ ಕನಿಷ್ಠ 76 ಸೆಂಟಿಮೀಟರ್ ಇರಬೇಕು,
📝ಉಚಿತ ತರಬೇತಿ ಅವಧಿ ಎಷ್ಟು;
● ನೋಡಿ ವೀಕ್ಷಕರೇ ಕರ್ನಾಟಕ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಈ ಅಧಿಸೂಚನೆ ಪ್ರಕಾರ ಮೈಸೂರು ಮತ್ತು ಬೆಳಗಾವಿಯಲ್ಲಿ ಉಚಿತ ತರಬೇತಿ ಇರುತ್ತದೆ ಅದೇ ರೀತಿಯಾಗಿ ಇದಕ್ಕೆ ಸಂಬಂಧಪಟ್ಟಂತೆ ಸುಮಾರು 90 ದಿನ ತರಬೇತಿ ಕೊಡಲಾಗುತ್ತದೆ ಅಂದರೆ ಮೂರು ತಿಂಗಳು ಉಚಿತ ತರಬೇತಿ ಕೊಡಲಾಗುತ್ತದೆ ಆಸಕ್ತಿ ಇದ್ದ ಅಭ್ಯರ್ಥಿಗಳು ಕೆಳಗಡೆ ಕೊಟ್ಟಿರುವ ಮಾಹಿತಿ ಪ್ರಕಾರ ಅಪ್ಲೈ ಮಾಡಿ,
📝ಆಯ್ಕೆ ವಿಧಾನ ಹೇಗಿರುತ್ತದೆ;
● ನೋಡಿ ವೀಕ್ಷಕರೇ ಈ ಉಚಿತ ತರಬೇತಿ ಪಡೆಯಲು ಪದವಿ ಕಡ್ಡಾಯವಾಗಿ ಪಾಸ್ ಆಗಿರಬೇಕು ಇದಕ್ಕೆ ಸಂಬಂಧಪಟ್ಟಂತೆ ಪದವಿಯಲ್ಲಿ ಪಡೆದಿರುವ ಅತಿ ಹೆಚ್ಚು ಅಂಕ ಯಾರು ಪಡೆದಿದ್ದಾರೆ ಅವರನ್ನು ಆಯ್ಕೆ ಮಾಡಲಾಗುತ್ತದೆ ಮೆರಿಟ್ ಆಧಾರದ ಮೇಲೆ ಆಯ್ಕೆ,
📝ವಿದ್ಯಾರ್ಹತೆ ಎಷ್ಟಾಗಿರಬೇಕು:
ನೋಡಿ ವೀಕ್ಷಕರೇ ಅರ್ಜಿ ಸಲ್ಲಿಸುವ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಉಚಿತ ತರಬೇತಿಗೆ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣಗೊಳಿಸಬೇಕು ಯಾವುದೇ ಪದವಿ ಅಥವಾ ತಸ್ತಮಾನ ಪಾಸಾಗಿರಬೇಕು,
📝ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
●ಅರ್ಜಿ ಸಲ್ಲಿಸುವ ಪ್ರಾರಂಭದ ದಿನಾಂಕ;10-05-2025
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:23-05-2025
📝ಉಚಿತ ತರಬೇತಿಗೆ ಹೇಗೆ ಅರ್ಜಿ ಸಲ್ಲಿಸುವುದು:
● ನೋಡಿ ವೀಕ್ಷಕರೇ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ವಿದ್ಯಾರ್ಥಿಗಳು ಸರಿಯಾದ ನಿಯಮಗಳನ್ನುಸಾರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಉಚಿತ ತರಬೇತಿಗೆ ಅರ್ಜಿ ಸಲ್ಲಿಸಬೇಕು ನೋಡಿ ಪೂರ್ತಿ ಕೆಳಗಡೆ ಅರ್ಜಿ ಸಲ್ಲಿಸುವ ಅಂತರ್ಜಾಲ ಕೊಡಲಾಗಿದೆ ಆಫೀಸರ್ ಅಂತರ್ಜಾಲ ಅದರಲ್ಲಿ ಹೋಗಿ ಎಲ್ಲ ವಿದ್ಯಾರ್ಥಿಗಳು ನಿಮ್ಮ ಹೆಸರು ದಾಖಲೆಗಳು ಹಾಗೂ ಎಲ್ಲವನ್ನ ಸರಿಯಾಗಿ ನೆಮ್ಮದಿಸಿಕೊಂಡು ಅಪ್ಲೈ ಮಾಡಿ ಇಲ್ಲಿ ನೋಡಿ ಕೆಳಗಡೆ ಮೂರು ಹಂತದ ಪ್ರಕಾರ ಅರ್ಜಿ ಸಲ್ಲಿಸಲು ಅವಕಾಶ ಕೊಡಲಾಗಿದೆ ಅದನ್ನು ಗಮನಿಸಿ,
👉1) ಮೊದಲನೆಯ ಹಂತ:
ವೀಕ್ಷಕರೆ ಈ ಮೊದಲನೆಯ ಹಂತದ ಪ್ರಕಾರ ಎಲ್ಲಾ ವಿದ್ಯಾರ್ಥಿಗಳು ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ನಿಯಮಗಳನ್ನುಸರ ರಿಜಿಸ್ಟರ್ ಮಾಡಿಕೊಂಡು ನೇರವಾಗಿ ಅಪ್ಲೈ ಮಾಡಿ ಎಲ್ಲ ದಾಖಲೆಗಳ ಸಮೇತ ನೀವೇನಾದರೂ ತಪ್ಪಾಗಿ ಅಪ್ಲೈ ಮಾಡಿದರೆ ನಿಮ್ಮ ಅಪ್ಲಿಕೇಶನ್ ರದ್ದುಗೊಳಿಸಲಾಗುತ್ತದೆ ಅದೇ ರೀತಿಯಾಗಿ ಅತಿ ಹೆಚ್ಚು ಅಂಕಗಳನ್ನು ನಮೂದಿಸಿ ಅಪ್ಲೈ ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಸರಿಯಾಗಿ ಕಾನೂನು ಬದ್ಧವಾಗಿ ಅರ್ಜಿ ಸಲ್ಲಿಸಿ,
👉2) ಎರಡನೆಯ ಹಂತ:
ವೀಕ್ಷಕರೆ ನೇಮಗಳನ್ನುಸಾರ ಈ ನಿಯಮಗಳ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನೇಮಗಳನ್ನುಸಾರ ಎಲ್ಲ ದಾಖಲೆಗಳನ್ನು ಅಪ್ಲೋಡ್ ಮಾಡಿ ಯಾವುದೇ ದಾಖಲೆಗಳು ಮಿಸ್ ಮಾಡಬೇಡಿ ಹಾಗೆಯೇ ಪ್ರತಿ ವಿದ್ಯಾರ್ಥಿಗಳು ಕೆಳಗಡೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡು, ಅರ್ಜಿ ಸಲ್ಲಿಸಿದರೆ ತುಂಬಾ ಒಳ್ಳೆಯದು ಯಾವುದೇ ತಪ್ಪುಗಳನ್ನು ಮಾಡಬೇಡಿ ಇನ್ನೊಂದು ಕೊನೆಯ ದಿನಾಂಕ ಮುಂಚಿತವಾಗಿನೇ ಅರ್ಜಿ ಸಲ್ಲಿಸಿ ಇಲ್ಲಿ ಬೇಕಾಗುವ ದಾಖಲೆಗಳು ನಿಮ್ಮ ಪದವಿ ಅಂಕಪಟ್ಟಿಗಳು ಅದೇ ರೀತಿಯಾಗಿ ನಿಮ್ಮ ಎಲ್ಲ ದಾಖಲೆಗಳು ಹಾಗೂ ನೇಮಗಳ ಅನುಸಾರ ಪ್ರಮಾಣಪತ್ರಗಳು ತೆಗೆದುಕೊಂಡು ಉಚಿತ ಟ್ರೈನಿಂಗ್ ಪಡೆದುಕೊಳ್ಳಿ,
👉3) ಮೂರನೆಯ ಹಂತ:
ವೀಕ್ಷಕರೆ ನಿಯಮಗಳ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಲ್ಲಾ ಅರ್ಜಿ ಶುಲ್ಕ ಯಾವುದೇ ಇರುವುದಿಲ್ಲ ಹಾಗೆಯೇ ಪ್ರಮುಖ ಎಲ್ಲ ಮಾಹಿತಿಗಳನ್ನು ತುಂಬಿಕೊಂಡು ರೆಜಿಸ್ಟರ್ ಮಾಡಿಕೊಂಡು ಪ್ರಮುಖ ದಿನಾಂಕ ದಿನಾಂಕ ಮಾಡಿ ಬೆಳಗಾವಿ ಮೈಸೂರು ಜಿಲ್ಲೆಗಳಲ್ಲಿ ಅಪ್ಲೈ ಮಾಡಿಕೊಳ್ಳಿ ಉಚಿತವಾಗಿ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಟ್ರೇನಿಂಗ್ ಪಡೆದುಕೊಳ್ಳಿ,
Notification Pdf:Click Here
0 Comments