ಕೃಷಿಬ ಭಾರತೀಯ ಸಹಕಾರ ನಿಯತ ನೇಮಕಾತಿ 2025: ಹೊಸ ಅಧಿಸೂಚನೆ ಪ್ರಕಟ ಇವತ್ತೇ ಅರ್ಜಿ ಸಲ್ಲಿಸಿ!!
✅️KRIBHCO Recruitment 2025: ವೀಕ್ಷಕರೆ ಕರ್ನಾಟಕ ರಾಜ್ಯ ಸರ್ಕಾರದಿಂದ ಅದೇ ರೀತಿಯಾಗಿ ಕೇಂದ್ರ ಸರ್ಕಾರದಿಂದ ಮತ್ತೊಂದು ಹೊಸ ನೇಮಕಾತಿ ಬಿಡುಗಡೆ ಮಾಡಿದೆ ಇದರಲ್ಲಿ ಭಾರತೀಯ ಮಹಿಳಾ ಅಭ್ಯರ್ಥಿಗಳು ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಇದಕ್ಕೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿಗಳು ಈ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ಮಾಹಿತಿ ನೋಡಿಕೊಂಡು ಆಮೇಲೆ ಅರ್ಜಿ ಸಲ್ಲಿಸಿ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನ ಹೇಗಿರಲಿದೆ ಪ್ರಾರಂಭ ದಿನಾಂಕ ಹೇಗಿರುತ್ತದೆ ಕೊನೆಯ ದಿನಾಂಕ ಯಾವುದು ಅದೇ ರೀತಿಯಾಗಿ ಪ್ರಮುಖ ವಯೋಮಿತಿ ಎಷ್ಟಾಗಿರಬೇಕು ಅಧಿಸೂಚನೆಯಲ್ಲಿ ಏನೆಲ್ಲ ಮಾಹಿತಿ ಕೊಟ್ಟಿದ್ದಾರೆ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಕೆಳಗಡೆ ಲೇಖನಿಯಲ್ಲಿ ಕೊಟ್ಟಿದ್ದೇವೆ ನೋಡಿ,🔶️Department Name:ಕೃಷಕ ಭಾರತೀ ಸಹಕಾರಿ ನಿಯಮಿತ ನೇಮಕಾತಿ 2025
🔶️Post Location: ಅಖಿಲ ಭಾರತದಲ್ಲಿ ಕೆಲಸ
🔶️Total Vacancy:1000+
🔶️Salary Per Month: Rs,55000/- 130000/- Per month
🔶️Who should apply? ಭಾರತೀಯ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,
📝Details of posts:
● ಕ್ಷೇತ್ರ ಪ್ರತಿನಿಧಿ ತರಬೇತಿದಾರರು
● ಪದವೀಧರ ಇಂಜಿನಿಯರಿಂಗ್ ತರಬೇತಿದಾರರು
● ಹಿರಿಯ ಇಂಜಿನಿಯರಿಂಗ್
📝Age limit to apply for this post:
● ನುಡಿ ಸ್ನೇಹಿತರೆ ಕೃಷಿ ಇಲಾಖೆ ನಿಯಮಗಳ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 27 ವರ್ಷ ಮೇಲಿರಬಾರದು ಅದೇ ರೀತಿಯಾಗಿ ನೇಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಕೊಡಲಾಗಿದೆ,
📝Selection process:
● ಸಂದರ್ಶನ ಕಲಿಕೇತ ಪರೀಕ್ಷೆ ದಾಖಲೆಗಳ ಪರಿಶೀಲನೆ,
📝Qualification required for this post:
● ನೋಡಿ ಸಂತೆ ಕೃಷಿ ಇಲಾಖೆ ವಿಭಾಗ ನಿಯಮಗಳ ಮಾನದಂಡಗಳ ಪ್ರಕಾರ ವಿದ್ಯಾರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ,BSC,BE,B.TECH ಪೂರ್ಣಗೊಳಿಸಬೇಕು
📝Application Fees:
● ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ:500/- ಇರುತ್ತದೆ
● ಪಾವತಿ ವಿಧಾನ ಬಂದು ಆನ್ಲೈನ್ ಮೂಲಕ
📝Apply Important Links:
● ಆನ್ಲೈನ್ KRIBHCO ಅರ್ಜಿ ಸಲ್ಲಿಸಲು ಲಿಂಕ್: Click Here
●Notification Pdf : Click Here
📝How to apply for this post:
● ನೋಡಿ ಸ್ನೇಹಿತರೆ ಭಾರತೀಯ ಕೃಷಿಕ ಸಹಕಾರಿ ನೇಮಿತ ಇಲಾಖೆಯಿಂದ ಮತ್ತೊಂದು ಹೊಸ ನೇಮಕಾತಿ ಬಿಡುಗಡೆ ಮಾಡಿದೆ ಇದಕ್ಕೆ ಸಂಬಂಧಪಟ್ಟಂತೆ ಆನ್ಲೈನ್ ಮೂಲಕ ಎಲ್ಲ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಇದರಲ್ಲಿ ಹೇಗೆ ಅರ್ಜಿ ಸಲ್ಲಿಸುವುದು ನೋಡಬೇಕೆಂದರೆ youtubeನಲ್ಲಿ ಒಂದು ವಿಡಿಯೋ ಮಾಡಿ ತಿಳಿಸಿಕೊಟ್ಟಿದ್ದೇವೆ(Pa academy kannada) ಅಂತ ಸರ್ಚ್ ಮಾಡಿ ಸಂಪೂರ್ಣ ಮಾಹಿತಿ ವಿಡಿಯೋ ನೋಡಬಹುದು ಅಥವಾ ಇಲ್ಲಿ ಕೆಳಗಡೆ ಕೊಟ್ಟಿರುವ ಮಾಹಿತಿ ಪ್ರಕಾರ 3 ಹಂತದ ಪ್ರಕಾರ ಅರ್ಜಿ ಸಲ್ಲಿಸಬಹುದು ವೀಕ್ಷಕರೆ ಮೊದಲಿಗೆ ವಿದ್ಯಾರ್ಥಿಗಳು ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ ಅದಾದ ಬಳಿಕ ನೇಮಗಳನ್ನುಸರ ಅರ್ಜಿ ಸಲ್ಲಿಸಿ,
👉1) ಮೊದಲನೆಯ ಹಂತ:
ವೀಕ್ಷಕರೆ ಇಲ್ಲಿ ಮೊದಲಿಗೆ ವಿದ್ಯಾರ್ಥಿಗಳು ಸರಿಯಾಗಿ ಮಾನದಂಡಗಳ ಪ್ರಕಾರ ರಿಜಿಸ್ಟರ್ ಮಾಡಿಕೊಳ್ಳಿ ಹಾಗೆಯೇ ಪ್ರತಿ ವಿದ್ಯಾರ್ಥಿಗಳು ರಿಜಿಸ್ಟರ್ ಮಾಡುವಾಗ ನಿಯಮಗಳಂತೆ ಆಧಾರ್ ಕಾರ್ಡ್ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಶೈಕ್ಷಣಿಕ ಪ್ರಮಾಣ ಪತ್ರಗಳು ಹಾಗೆಯೇ ಇಮೇಲ್ ಐಡಿ ಮೊಬೈಲ್ ಸಂಖ್ಯೆ ತೆಗೆದುಕೊಂಡು ರಿಜಿಸ್ಟರ್ ಮಾಡಿ ಅದಾದ ಬಳಿಕ ವಿದ್ಯಾರ್ಥಿಗಳು ಸರಿಯಾಗಿ ಮಾನದಂಡಗಳ ನಿಯಮಗಳನ್ನುಸಾರ ರಿಜಿಸ್ಟರ್ ಸಂಖ್ಯೆ ಬರುತ್ತೆ ಅದು ಮತ್ತು ನಿಮ್ಮ ಡೇಟ್ ಆಫ್ ಬರ್ತ್ ಜನ್ಮ ದಿನಾಂಕ ನಮೂದಿಸಿ ಕ್ರೇಜಿಸ್ಟಾರ್ ಸರಿಯಾಗಿ ಮಾಡಿ,
👉2) ಎರಡನೆಯ ಹಂತ:
ಬಂಧುಗಳೇ ಈ ಎರಡನೇ ಹಂತದಲ್ಲಿ ಮೇಲೆ ಬಂದಿರುವ ರಿಜಿಸ್ಟರ್ ಸಂಖ್ಯೆ ಮತ್ತು ನಿಮ್ಮ ಜನ್ಮ ದಿನಾಂಕ ಎರಡನ್ನ ಸರಿಯಾಗಿ ನಮೂದಿಸಿ ಆಮೇಲೆ ಮಾಡಿ ಅದಾದ್ ಬಳಿಕ ವಿದ್ಯಾರ್ಥಿಗಳು ಇಲ್ಲಿ ಕೊಟ್ಟಿರುವ ಮಾಹಿತಿ ಪ್ರಕಾರ ಅರ್ಜಿ ಸಲ್ಲಿಸಬೇಕು ನೋಡಿ ವೀಕ್ಷಕರೇ ಸರಿಯಾಗಿ ಒಂದೇ ರೀತಿಯ ನಿಯಮಗಳ ಅನುಸಾರ ಅರ್ಜಿ ಸಲ್ಲಿಸಬೇಕು ವೈಶಿಕ ಮಾಹಿತಿಗಳು ಹಾಗೆಯೇ ಇಲ್ಲಿ ಪ್ರಮುಖ ದಾಖಲೆಗಳ ಬಗ್ಗೆ ಮಾಹಿತಿ ಜಾತಿಯ ಅರ್ಡೀಸಂಖ್ಯೆ ಆದಾಯ ಆರಡಿ ಸಂಖ್ಯೆ ಆಧಾರ್ ಕಾರ್ಡ್ ಸಂಖ್ಯೆಗಳು ಶೈಕ್ಷಣಿಕ ಪರಮಾಣು ಪಾತ್ರದ ಬಗ್ಗೆ ಮಾಹಿತಿ ಎಲ್ಲವನ್ನೂ ಸರಿಯಾಗಿ ನಮೂದಿಸಿ,
👉3) ಮೂರನೇಯ ಹಂತ:
ವೀಕ್ಷಕರ ಈ ಮೂರನೇ ಹಂತದಲ್ಲಿ ನೇಮಗಳನ್ನುಸಾರವೇ ಅಪ್ಲೈ ಮಾಡಬೇಕು ಇಲ್ಲಿ ಕಡ್ಡಾಯವಾಗಿ ಕೇಳುವಂತ ಎಲ್ಲ ದಾಖಲೆಗಳು ನಮ್ಮ ಜೊತೆ ಹಾಗೆಯೇ ಎಲ್ಲಾ ವರ್ಗದ ಅಭ್ಯರ್ಥಿಗಳು ನಿಮ್ಮ ಅರ್ಜಿ ಶುಲ್ಕವನ್ನು ಕಡ್ಡಾಯವಾಗಿ ಪಾವತಿ ಮಾಡಿ ಇಲ್ಲಿ ವಿದ್ಯಾರ್ಥಿಗಳು ಇಲ್ಲಿ ಆಧಾರ್ ಕಾರ್ಡ್ ಮತ್ತು ಫೋಟೋ ಜಾತಿ ಪ್ರಮಾಣ ಪತ್ರ ಲಗತಿಸಿ ಹಾಗೆಯೇ ಪದವಿ ಎಲ್ಲಾ ಅಂಕಪಟ್ಟಿಗಳು ನಮೂದಿಸಿದಾದ್ ಬಳಿಕ ಪ್ರತಿ ವಿದ್ಯಾರ್ಥಿಗಳು ಕಂಪ್ಯೂಟರ್ ಪ್ರಮಾಣ ಪತ್ರಗಳು ಅನುಭವ ಪ್ರಮಾಣ ಪತ್ರ ಹಾಗೆಯೇ ಯಾವ ವಿಶ್ವವಿದ್ಯಾಲಯದಲ್ಲಿ ಓದಿದ್ದೀರಿ ಅದರ ಬಗ್ಗೆ ಪ್ರಬಂಧ ಅಪ್ಲೋಡ್ ಮಾಡಿ ಕೊನೆಯಲ್ಲಿ ಸಲ್ಲಿಸಿ ಅಂತ ಕ್ಲಿಕ್ ಮಾಡಿಕೊಂಡು ಕೊನೆಯಲ್ಲಿ ಅರ್ಜಿ ಶುಲ್ಕ ಕಡ್ಡಾಯವಾಗಿ ಪಾವತಿ ಮಾಡಿ,
📝Important Dates for Applying:
● ಆನ್ಲೈನ್ KRIBHCO ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:26-05-2025
● ಆನ್ಲೈನ್ KRIBHCO ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:27-06-2025
🔷️ಪ್ರಮುಖ ಸೂಚನೆ:
ನೋಡಿ ಬಂಧುಗಳೇ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಲೇಖನಿಯಲ್ಲಿ ಕೊಟ್ಟಿರುವ ಮಾಹಿತಿ ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಇದೆ ಆದಷ್ಟು ಎಲ್ಲ ವಿದ್ಯಾರ್ಥಿಗಳು ಮಾಹಿತಿಗಳ ಪಡೆದಿದ್ದೀರಿ ಬೇಗ ಅರ್ಜಿ ಸಲ್ಲಿಸಿ ಇದರಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ಲಭ್ಯವಿರುವುದಿಲ್ಲ ಅಧಿಕೃತ ಅಂತರ್ಜಾಲಕ್ಕೆ ಬಂದು ಮಾಹಿತಿಗಳನ್ನು ಪಡೆಯಿರಿ,
0 Comments