ನಿರ್ಮಿತಿ ಕೇಂದ್ರ ರಾಯಚೂರು ನೇಮಕಾತಿ 2025: ಖಾಯಂ ಹುದ್ದೆಗಳು ಇವತ್ತೇ ಅರ್ಜಿ ಸಲ್ಲಿಸಿ ಹೊಸ ನೋಟಿಸ್ ಪ್ರಕಟ!!
✅️ನಿರ್ಮಿತಿ ಕೇಂದ್ರ ಹುದ್ದೆಗಳು: ನೋಡಿ ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರದಿಂದ ನಿರ್ಮಿತಿ ಕೇಂದ್ರದಲ್ಲಿ ಹೊಸ ಹುದ್ದೆಗೆ ಅರ್ಜಿ ಕರೆಯಲಾಗಿದೆ ಅದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಗಳು ಈ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಲೇಖನಿಯಲ್ಲಿ ಕೊಟ್ಟಿರುವಂತಹ ಮಾಹಿತಿ ಪ್ರಕಾರ ಅರ್ಜಿ ಸಲ್ಲಿಸಿ ಇಲ್ಲಿ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನ ಹೇಗಿರುತ್ತದೆ ಪ್ರಾರಂಭ ದಿನಾಂಕ ಏನು ಕೊನೆಯ ದಿನಾಂಕ ಯಾವುದು? ಅದೇ ರೀತಿಯಾಗಿ ವಯಮಿತಿ ಎಷ್ಟಾಗಿರಬೇಕು ದಾಖಲೆಗಳು ಏನೇನು ಬೇಕು ಇದಕ್ಕೆ ಸಂಬಂಧಪಟ್ಟಂತೆ ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗೆ ಅರ್ಜಿ ಕರೆಯದಿದ್ದಾರೆ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟಂತೆ ಏನೆಲ್ಲ ಕೊಟ್ಟಿದ್ದಾರೆ ಎಲ್ಲ ಮಾಹಿತಿಯಲ್ಲಿ ಕೊಟ್ಟಿದ್ದೇವೆ ಲೇಖನಿ ನೋಡಿಕೊಂಡು ಸರಿಯಾಗಿ ಅರ್ಜಿ ಸಲ್ಲಿಸಿ,🔷️Department Name: ನಿರ್ಮಿತಿ ಕೇಂದ್ರ ರಾಯಚೂರು ನೇಮಕಾತಿ 2025
🔷️Post Location: ಕರ್ನಾಟಕ ರಾಜ್ಯದ ರೈಚೂರ್ ನಲ್ಲಿ
🔷️Total Vacancy:01
🔷️Salary Per Month: Rs,45000/- Per month ( ಅಂದಾಜು)
🔷️Who should apply? ಕರ್ನಾಟಕ ರಾಜ್ಯದ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,
📝Details of posts:
● ನೋಡಿ ಸ್ನೇಹಿತರೆ ಕರ್ನಾಟಕ ನಿರ್ಮಿತಿ ಕೇಂದ್ರದಲ್ಲಿ ರೈಚೂರು ಅಕೌಂಟೆಂಟ್ ಹುದ್ದೆಗೆ ಅರ್ಜಿ ಕರೆಯಲಾಗಿದೆ,
📝Age limit to apply for this post:
● ನೋಡಿ ಸ್ನೇಹಿತರೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕರ್ನಾಟಕ ನಿರ್ಮಿತಿ ಕೇಂದ್ರ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 45 ವರ್ಷ ಮೇಲಿರಬಾರದು,
📝Selection process:
● ಅನುಭವ ಮತ್ತು ಸಂದರ್ಶನ ಮೂಲಕ ಆಯ್ಕೆ,
📝Qualification required for this post:
● ನೋಡಿ ಸ್ನೇಹಿತರೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ನಿರ್ಮಿತಿ ಕೇಂದ್ರ ರಾಯಚೂರು ಜಿಲ್ಲೆ ನಿಯಮಗಳ ಪ್ರಕಾರ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯ ದಿಂದ ಎಂಕಾಂ ಬಿಕಾಂ ಎಂಬಿಎ ಪೂರ್ಣಗೊಳಿಸಬೇಕು,
📝Application Fees:
● ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ,
📝Apply Important Links:
●ಅರ್ಜಿ ಸಲ್ಲಿಸಲು ಲಿಂಕ್ Notification Pdf : Click Here
📝How to apply for this post:
● ನೋಡಿ ಸ್ನೇಹಿತರೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಮೊದಲಿಗೆ ರಾಜ್ಯ ಸರ್ಕಾರ ನಿರ್ಮಿತಿ ಕೇಂದ್ರ ಬಿಡುಗಡೆ ಮಾಡಿದ ಅಧಿಸೂಚನೆಗಳ ಪ್ರಕಾರ ಮಾಡಬೇಕು ಇಲ್ಲಿ ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಲು ಅವಕಾಶ ಕೊಡಲಾಗಿದೆ ಇಲ್ಲಿ ಮೊಟ್ಟಮೊದಲ ಬಾರಿಗೆ ವಿದ್ಯಾರ್ಥಿಗಳು ಮೇಲೆ ಕೊಟ್ಟಿರುವ ಆಫ್ಲೈನ್ ಅರ್ಜಿನ ಮನೆ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ ಕೆಳಗಡೆ ಮೂರರಿಂದ ನಾಲ್ಕು ಹಂತ ಕೊಟ್ಟಿದ್ದೇವೆ ಅದೇ ಹಂತದ ಪ್ರಕಾರ ಅರ್ಜಿ ಸಲ್ಲಿಸಬೇಕು, ಯಾವುದೇ ರೀತಿಯ ತಪ್ಪುಗಳನ್ನು ಮಾಡಬೇಡಿ ಹಾಗೆಯೇ ಪ್ರಸ್ತುತವಾಗಿ ಒಂದೇ ರೀತಿಯ ದಾಖಲೆಗಳು ಅಪ್ಲೋಡ್ ಮಾಡಬೇಡಿ,
👉1) ಮೊದಲನೆಯ ಹಂತ:
ನೋಡಿ ಸ್ನೇಹಿತರೆ ಈ ಮೊದಲನೇ ಹಂತದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಬೇಕು ಇಲ್ಲಿ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವುದರಿಂದ ವಿದ್ಯಾರ್ಥಿಗಳು ಅಧಿಕೃತ ಅಂತರ್ಜಾಲದಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಗಳನ್ನ ಲಗತಿಸಿ ಅದರ ನಂತರ ನಿಮ್ಮ ಬಯೋಡೇಟಾ ರೆಸುಮೆ ಎಲ್ಲಾ ತಯಾರು ಮಾಡಿಕೊಳ್ಳಿ ಅರ್ಜಿ ಸಲ್ಲಿಸುವ ವಿಳಾತಕ್ಕೆ ಸಂಬಂಧಪಟ್ಟಂತೆ ನೋಡಿ ಹಾಗೂ ಎಲ್ಲಾ ದಾಖಲೆಗಳು ಗಮನಿಸಿ ಈ ಮೊದಲನೇ ಹಂತದಲ್ಲಿ ಅರ್ಜುನ ಮನೆ ಬಗ್ಗೆ ಎಲ್ಲಾ ಮೊದಲನೆಯ ಪುಟದಲ್ಲಿ ಮಾಹಿತಿಗಳನ್ನು ತುಂಬಿ ಅವರು ಕೊಟ್ಟಂತಹ ಮಾಹಿತಿ ಅದರ ಬಳಿಕ ಎರಡನೇ,
👉2) ಎರಡನೆಯ ಹಂತ:
ನಿರ್ಮಿತಿ ಕೇಂದ್ರ ಬಿಡುಗಡೆ ಮಾಡಿದ ಅಧಿಸೂಚನೆ ಆಫ್ ಲೈನ್ ಪಟ್ಟಿ ನೋಡಿ ಅದರಲ್ಲಿ ಈಗ ಎರಡನೇ ಹಂತದಲ್ಲಿ ತುಂಬುವಂತ ಪ್ರಕ್ರಿಯೆಗಳು ಏನೆಂದರೆ ಸರಿಯಾಗಿ ನಿಮ್ಮ ವೈಯಕ್ತಿಕ ಮಾಹಿತಿಗಳು ಶಿಕ್ಷಣದ ಬಗ್ಗೆ ಎಲ್ಲವನ್ನ ಸರಿಯಾಗಿ ತುಂಬಬೇಕು ಯಾವುದೇ ತಪ್ಪುಗಳನ್ನು ಮಾಡದೆ ಇದೆಲ್ಲ ತುಂಬಿಕೊಂಡು ಮೂರನೇ ಹಂತದಲ್ಲಿ ಕೊಟ್ಟಿರುವ ಎಲ್ಲಾ ದಾಖಲೆಗಳು ನಗತಿಸಿ ಕೊನೆಯಲ್ಲಿ ವಿಳಾಸ ಕೊಟ್ಟಿದ್ದೇವೆ ಅದೇ ವಿಳಾಸಕ್ಕೆ ಅರ್ಜಿ ಸಲ್ಲಿಸಿ ನೋಡಿ ವೀಕ್ಷಕರೇ ಇಲ್ಲಿ ತಂದೆ ಹೆಸರು ತಾಯಿ ಹೆಸರು ಕೆಲಸ ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದರೆ ಶೈಕ್ಷಣಿಕ ಅರ್ಹತೆ ಯಾವ ವರ್ಷದಲ್ಲಿ ಪಾಸ್ ಆಗಿದ್ದರೆ ಎಷ್ಟು ಪರ್ಸೆಂಟ್ ಆಗಿದೆ ಯಾವ ಜಿಲ್ಲೆಯಲ್ಲಿ ಪಾಸಾಗಿದ್ದರೆ ಎಲ್ಲವನ್ನ ಸರಿಯಾಗಿ ತುಂಬಿ ಹಾಗೂ ಇತರೆ ಎಲ್ಲ ಮಾಹಿತಿಗಳು ತುಂಬಬೇಕು,
👉3) ಮೂರನೇಯ ಹಂತ:
ಸ್ನೇಹಿತರೆ ಈ ಮೂರನೇ ಹಂತದಲ್ಲಿ ನೇಮಗಳ ಅಧಿಸೂಚನೆ ಪ್ರಕಾರ ಇಲ್ಲಿ ಕೊಟ್ಟಿರುವ ಅಧಿಕೃತ ಅಂತರ್ಜಾಲದಲ್ಲಿ ಎಲ್ಲಾ ದಾಖಲೆಗಳ ಬಗ್ಗೆ ಮಾಹಿತಿ ಬರೆಯಬೇಕು ಅಂದರೆ ಎಲ್ಲ ದಾಖಲೆಗಳು ಲಗತಿಸಿ ಆಮೇಲೆ ಅಪ್ಲೋಡ್ ಮಾಡಬೇಕು ಇಲ್ಲಿ ಕೊಟ್ಟಿರುವಂತ ದಾಖಲೆಗಳೇನೆಂದರೆ ಮೊದಲಿಗೆ ವಿಶ್ವವಿದ್ಯಾಲಯ ಕೊಟ್ಟಿರುವ ಶೈಕ್ಷಣಿಕ ಪರಮಾನ ಪತ್ರಗಳು ಎಲ್ಲಾ ಭಾಗಗಳ ಪ್ರಮಾಣ ಪತ್ರ ದ ನಂತರ ನಿಮ್ಮ ವೈಯಕ್ತಿಕ ಆಧಾರ್ ಕಾರ್ಡ್ ಫೋಟೋಗಳು ಹಾಗೂ ಎಲ್ಲಾ ದಾಖಲೆಗಳ ಅಂಕಪಟ್ಟಿ ಆದಾಯ ಪ್ರಮಾಣ ಪತ್ರ ಜಾತಿ ಪ್ರಮಾಣ ಪತ್ರ ಅದರ ಬಳಿಕ ಕಂಪ್ಯೂಟರ್ ಪ್ರಮಾಣ ಪತ್ರಗಳು ಮೂರು ತಿಂಗಳು ಅಥವಾ ಒಂಬತ್ತು ತಿಂಗಳು ಕಲಿತಿರುವ ಹಾಗೂ ಅನುಭವ ಪ್ರಮಾಣ ಪತ್ರ ಅದೇ ರೀತಿಯಾಗಿ ಇತರೆ ದಾಖಲೆಗಳು ತೆಗೆದುಕೊಂಡು ಆಫ್ ಲೈನ್ ನಲ್ಲಿ ಸಲ್ಲಿಸಿ,
📝Important Dates for Applying:
● ಆಫ್ ಲೈನ್ನಲ್ಲಿ ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:29-05-2025
● ಆಫ್ ಲೈನ್ನಲ್ಲಿ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:13-05-2025
✅️ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವ ವಿಳಾಸ:
● ನಿರ್ಮಿತಿ ಕೇಂದ್ರ ರಾಯಚೂರು ಸೈ ನಂಬರ್,809(a) ಬೊಲ್ಮಾದೊಡ್ಡಿ ರಸ್ತೆ ರಾಯಚೂರು 584103 - ಈ ವಿಳಾಸಕ್ಕೆ ಎಲ್ಲ ವಿದ್ಯಾರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಿ,13 ಜೂನ್ 2025 ದಿನಾಂಕ ಒಳಗಾಗಿ ಸಲ್ಲಿಸಿ,
0 Comments