NPCIL Recruitment 2025| ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿ 2025 Keb Jobs

ನ್ಯೂ ಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿ 2025 | NPCIL Recruitment ಇವತ್ತೇ ಅರ್ಜಿ ಸಲ್ಲಿಸಿ!!

ನ್ಯೂ ಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿ 2025 | NPCIL Recruitment ಇವತ್ತೇ ಅರ್ಜಿ ಸಲ್ಲಿಸಿ!!
✅️NPCIL Recruitment 2025: ನೋಡಿ ಸ್ನೇಹಿತರೆ ಭಾರತೀಯ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಹೊಸ ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ರಾಜ್ಯದ ಎಲ್ಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ. ಇಲ್ಲಿ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನ ಹೇಗಿರುತ್ತದೆ ಅದೇ ರೀತಿಯಾಗಿ ವಿದ್ಯುತ್ ಇಲಾಖೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಪ್ರಾರಂಭ ದಿನಾಂಕ ಹಾಗೆಯೇ ಪ್ರಮುಖ ವಯೋಮಿತಿ ಎಷ್ಟಾಗಿರಬೇಕು ಅದನಂತರ ಯಾವ ಜಿಲ್ಲೆಯಲ್ಲಿ ಅರ್ಜಿ ಕರೆದಿದ್ದಾರೆ ಇದರ ಬಗ್ಗೆನೇ ಎಲ್ಲಾ ವಿವರವಾದ ಮಾಹಿತಿಗಳು ವಿದ್ಯುತ್ ಇಲಾಖೆಗೆ ಸಂಬಂಧಪಟ್ಟಂತೆ ಈ ಲೇಖನಿಯಲ್ಲಿ ಕೊಡಲಾಗಿದೆ ನೋಡಿಕೊಂಡು ಸರಿಯಾಗಿ ಅರ್ಜಿ ಸಲ್ಲಿಸಲು ಪ್ರಯತ್ನ ಮಾಡಿ,

⭕️Department Name: ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿ 2025(NPCIL)
⭕️Post Location: ಭಾರತದ ಗುಜರಾತನಲ್ಲಿ
⭕️Total Vacancy:197
⭕️Salary Per Month: Rs,20000/- 35000/- Per month
⭕️Who should apply? ಭಾರತದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,
✅️Details of posts:
●ಸ್ಟೈಪೆಂಡಿಯರ ಅಧಿಕಾರಿಗಳು
● ವೈಜ್ಞಾನಿಕ ಸಹಾಯಕ ಹುದ್ದೆಗಳು
● ಅಸಿಸ್ಟೆಂಟ್
● ಸಹಾಯಕ ದರ್ಜೆ MM
● ಸಹಾಯಕ ದರ್ಜೆ FA
📝Age limit to apply for this post:
● ನೋಡು ಸಾಹೇಬ್ರೆ ಭಾರತೀಯ ವಿದ್ಯುತ್ ಇಲಾಖೆ ನೇಮಗಳ (NPCIL) ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ 28 ವರ್ಷ ಒಳಗಿರಬೇಕು,
📝Selection process:
● ಕಂಪ್ಯೂಟರ್ ಆಧಾರ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ,
📝Qualification required for this post:
● ನೋಡಿ ಸ್ನೇಹಿತರೆ ನ್ಯೂ ಕ್ಲಿಯರ್  ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನಿಯಮಗಳ ಪ್ರಕಾರ ವಿದ್ಯಾರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಐಟಿಐ 10th /12th/ Diploma,BSC ಪೂರ್ಣಗೊಳಿಸಬೇಕು
📝Application Fees:
● ಅಭ್ಯರ್ಥಿಗಳಿಗೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವರ್ಗದ ಅಭ್ಯರ್ಥಿಗಳಿಗೆ:Rs,0/- ಅರ್ಜಿ ಶುಲ್ಕ
● ಅದೇ ರೀತಿಯಾಗಿ ಹಿಂದುಳಿದ ವರ್ಗದ ಅಭ್ಯರ್ಥಿಗಳು ಮಾಜಿ ಸೈನಿಕರು ಒಬಿಸಿ ವರ್ಗದ ಅಭ್ಯರ್ಥಿಗಳಿಗೆ:150/- ಅರ್ಜಿ ಶುಲ್ಕ,
📝Apply Important Links:
● ಆನ್ಲೈನ್ NPCIL ಅರ್ಜಿ ಸಲ್ಲಿಸಲು ಲಿಂಕ್: Click Here 
●Notification Pdf :Click Here 
📝How to apply for this post:
ನೋಡಿ ಸ್ನೇಹಿತರೆ ಭಾರತೀಯ ವಿದ್ಯುತ ಇಲಾಖೆ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಹೊಸ ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ ಇದಕ್ಕೆ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು ಇಲ್ಲಿ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟಂತೆ ಮೂರು ಹಂತ ಕೊಡಲಾಗಿದೆ ಅದರ ಮೂಲಕ ಅಪ್ಲೈ ಮಾಡಬೇಕು ಮೊದಲಿಗೆ ವಿದ್ಯುತ್ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆ ಸರಿಯಾಗಿ ಡೌನ್ಲೋಡ್ ಮಾಡಿಕೊಳ್ಳಿ. ಅದರ ಬಳಿಕ ವಿದ್ಯಾರ್ಥಿಗಳು ಮೊದಲನೇ ಹಂತದಲ್ಲಿ ವಿದ್ಯುತ್ ಇಲಾಖೆಯ ಅಧಿಕೃತ ಅಂತರ್ಜಾಲದಲ್ಲಿ ರೆಜಿಸ್ಟರ್ ಮಾಡಿ ಎರಡನೇದಾಗಿ ಎಲ್ಲಾ ವೈದ್ಯಕ ಮಾಹಿತಿ ತುಂಬಬೇಕು ಅದರ ಬಳಿಕ ಕೊನೆಯಲ್ಲಿ ಎಲ್ಲ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು,
👉1) ಮೊದಲನೆಯ ಹಂತ:
ಬಂಧುಗಳೇ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಇಲ್ಲಿ ಮೊದಲಿಗೆ ರಿಜಿಸ್ಟರ್ ಮಾಡಿಕೊಳ್ಳಬೇಕು. ಅದೇ ರೀತಿಯಾಗಿ ಸರಕಾರ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಆಧಾರ್ ಕಾರ್ಡ್ ಎಲೆಕ್ಷನ್ ಕಾರ್ಡ್ ಇಮೇಲ್ ಐಡಿ ಮೊಬೈಲ್ ಸಂಖ್ಯೆ ಶೈಕ್ಷಣಿಕ ಪ್ರಮಾಣ ಪತ್ರಗಳು ಎಲ್ಲವನ್ನ ಸರಿಯಾಗಿ ನಮ್ಮದಿಸಬೇಕು ಅದರ ಬಳಿಕ ರಿಜಿಸ್ಟರ್ ಸಂಖ್ಯೆ ಬರುತ್ತೆ ಮತ್ತು ಪಾಸ್ವರ್ಡ್ ಬರುತ್ತೆ ಎರಡನೇ ಹಂತದಲ್ಲಿ ನಮೂದಿಸಿ,
👉2) ಎರಡನೆಯ ಹಂತ:
ವೀಕ್ಷಕರೆ ಈ ಎರಡನೇ ಹಂತದಲ್ಲಿ ವಿದ್ಯಾರ್ಥಿಗಳು ಕರ್ನಾಟಕ ಭಾರತೀಯ ವಿದ್ಯುತ್ ಇಲಾಖೆ ಬಂದಿರುವಂತಹ ರಿಜಿಸ್ಟರ್ ಸಂಖ್ಯೆ ಮತ್ತು ನಿಮ್ಮ ಇಮೇಲ್ ಐಡಿ ಅಥವಾ ಜನುಮ ದಿನಾಂಕ ಹಾಕಿಕೊಂಡು ಲಾಗಿನ್ ಮಾಡಿಕೊಳ್ಳಿ ಯಾವುದಾದರೂ ಒಂದು ಅಕ್ಷರ ತಪ್ಪಾಗಿ ನಮೂದಿಸಿದರೆ ಲಾಗಿನ್ ಆಗೋದಿಲ್ಲ ದಯವಿಟ್ಟು ಸರಿಯಾಗಿ ನಮೂದಿಸಿ ಇಲ್ಲಿ ವೈಯಕ್ತಿಕ ಸಂದರ್ಶನಕ್ಕೆ ಸಂಬಂಧಪಟ್ಟಂತೆ ಹಾಗೂ ನಿಮ್ಮ ಪರ್ಸೆಂಟೇಜ್ ಎಷ್ಟು ಅಂಕಗಳು ಗಳಿಸಿದ್ದೀರಿ ಯಾವ ವಿಭಾಗದಲ್ಲಿ ಪಾಸಾಗಿದ್ದರೆ ಯಾವ ಜಿಲ್ಲೆಯಿಂದ ಎರ್ಗಡೆ ಹೊಂದಿದ್ದರೆ ಎಲ್ಲದರ ಬಗ್ಗೆ ಮಾಹಿತಿ ಸರಿಯಾಗಿ ನಮೂದಿಸಿ ಅದಾದ ಬಳಿಕ ಮೂರನೇ ಹಂತವನ್ನು ಗಮನಿಸಿ,
👉3) ಮೂರನೇಯ ಹಂತ:
ವೀಕ್ಷಕರೆ ನೇಮಗಳ ಪ್ರಕಾರ ವಿದ್ಯಾರ್ಥಿಗಳು ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಬಿಡುಗಡೆ ಮಾಡಿದ ಅಧಿಸೂಚನೆ ಮಾನದಂಡಗಳ ಪ್ರಕಾರ ವಿದ್ಯಾರ್ಥಿಗಳು ಇಲ್ಲಿ ಕೊಟ್ಟಿರುವ ದಾಖಲೆಗಳು ನಮೂದಿಸಬೇಕು ಇಲ್ಲಿ ನೋಡಿ ನಿಮ್ಮ ಅಂಕಪಟ್ಟಿಗಳು ಕಡ್ಡಾಯವಾಗಿ ಬೇಕಾಗುತ್ತದೆ ಅದರ ಬಳಿಕ ಜಾತಿ ಪ್ರಮಾಣ ಪತ್ರ ಹಾಗೂ ನಿಮ್ಮ ತಶೀಲ್ದಾರ್ದನ ಪಡೆದಂತಹ ಆದಾಯ ಪ್ರಮಾಣ ಪತ್ರ ಅನುಭವ ಪ್ರಮಾಣ ಪತ್ರಗಳು ಹಾಗೆಯೇ ಇತರೆ ಎಲ್ಲ ದಾಖಲೆಗಳು ಸರಿಯಾಗಿ ನೆಮ್ಮದಿಸಿ ಕೊನೆಯಲ್ಲಿ ನ್ಯೂಕ್ಲಿಯರ್ ವಿದ್ಯುತ್ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ಕೊಟ್ಟಿರುವ ಎಲ್ಲಾ ಅಧಿಸೂಚನೆ ಅರ್ಜಿ ಶುಲ್ಕ ಪಾವತಿ ಮಾಡಿ ಎಲ್ಲ ವರ್ಗದವರು,
✅️Important Dates for Applying:
● ಆನ್ಲೈನ್ NPCIL ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:28 ಮೇ 2025
● ಆನ್ಲೈನ್ NPCIL ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17/06/ 2025

Post a Comment

0 Comments