RDPR Recruitment 2025 Karnataka Latest Govt Jobs notification Apply Now online

RDPR ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತಿ ರಾಜ್ಯ ಇಲಾಖೆ ನೇಮಕಾತಿ 2025: ಇವತ್ತೇ ಅರ್ಜಿ ಸಲ್ಲಿಸಿ ಹೊಸ ಅಧಿಸೂಚನೆ ಪ್ರಕಟ

RDPR ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತಿ ರಾಜ್ಯ ಇಲಾಖೆ ನೇಮಕಾತಿ 2025: ಇವತ್ತೇ ಅರ್ಜಿ ಸಲ್ಲಿಸಿ ಹೊಸ ಅಧಿಸೂಚನೆ ಪ್ರಕಟ
✅️RDPR Recruitment 2025: ನೋಡಿ ವೀಕ್ಷಕರೇ ಕರ್ನಾಟಕ ರಾಜ್ಯ ಸರ್ಕಾರದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ಯ ಇಲಾಖೆಯಲ್ಲಿ ಮತ್ತೊಂದು ಹೊಸ ನೇಮಕಾತಿ ನಡೆಯುತ್ತಿದೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅಪ್ಲೈ ಮಾಡಿ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಿ ವೀಕ್ಷಕರೇ ಇದರಲ್ಲಿ ಯಾವುದೇ ರೀತಿಯ ತಪ್ಪುಗಳನ್ನು ಮಾಡದೆ ಸರಿಯಾಗಿ ರಿಜಿಸ್ಟರ್ ಮಾಡಬೇಕು ಇದಕ್ಕೆ ಸಂಬಂಧಪಟ್ಟಂತೆ ಈ ಲೇಖನಿಯಲ್ಲಿ ಎಲ್ಲಾ ಮಾಹಿತಿಗಳು ಕೊಡಲಾಗಿದೆ ನೋಡಿ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನ ಹೇಗೆ ಇರಲಿದೆ ಪ್ರಾರಂಭ ದಿನಾಂಕ ಯಾವುದು ಅದೇ ರೀತಿಯಾಗಿ ಅರ್ಜಿ ಸಲ್ಲಿಸಲು ಏನೆಲ್ಲ ದಾಖಲೆಗಳು ಬೇಕು ಹಾಗೆಯೇ ಎಷ್ಟು ಹುದ್ದೆಗಳು ಯಾವ ಜಿಲ್ಲೆ? ಎಲ್ಲವನ್ನ ತೆಗೆಸಿಕೊಟ್ಟಿದ್ದೇವೆ ನೋಡಿ,

⭕️Department Name: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆ ನೇಮಕಾತಿ 2025(RDPR)
⭕️Post Location: ಕರ್ನಾಟಕದ ಬೆಂಗಳೂರಿನಲ್ಲಿ
⭕️Total Vacancy: ವಿವಿಧ ಹುದ್ದೆಗಳು
⭕️Salary Per Month: Rs,50000/- Per month
Who should apply? ಕನ್ನಡಿಗರಿಗೆ ಮಾತ್ರ ಅವಕಾಶ,
📝Details of posts:
● ವಿಕ್ಷಕರೇ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ಯ ಇಲಾಖೆಯಲ್ಲಿ ಬೆಂಬಲ ಕಾರ್ಯನಿರ್ವ ಹುದ್ದೆಗೆ ಅರ್ಜಿ ಕರೆಯಲಾಗಿದೆ,
📝Age limit to apply for this post:
● ನೋಡಿ ಸ್ನೇಹಿತರೆ ಕರ್ನಾಟಕ ಗ್ರಾಮೀಣಾಭಿವೃದ್ಧಿ ಪಂಚಾಯತಿ ರಾಜ್ಯ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ 14 ಮೇ 2025 ರಿಂದ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷದಿಂದ ಗರಿಷ್ಠ 45 ವರ್ಷ ಮೇಲಿರಬಾರದು,
📝Selection process:
● ಸಂದರ್ಶನ ಮೂಲಕ ಆಯ್ಕೆ,
📝Qualification required for this post:
● ವೀಕ್ಷಕರ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಬಿಡುಗಡೆ ಮಾಡಿದ ಅಧಿಸೂಚನೆಗಳ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಬಿಎಸ್ಸಿ ಬಿಬಿಎ ಬಿಇ ಬಿ ಟೆಕ್ ಪೂರ್ಣಗೊಳಿಸಬೇಕು,
📝Application Fees:
● ಯಾವುದೇ ಅರ್ಜಿ ಶುಲ್ಕವಿಲ್ಲ
📝Apply Important Links:
● ಆಫ್ ಲೈನ್ನಲ್ಲಿ RDPR   ಅರ್ಜಿ ಸಲ್ಲಿಸಲು ಲಿಂಕ್:Notification Pdf : Click Here 
📝How to apply for this post:
● ವೀಕ್ಷಕರೆ ನೇಮಗಳನ್ನುಸರ ವಿದ್ಯಾರ್ಥಿಗಳು ಸರಿಯಾಗಿ ನದಿ ಸೂಚನೆ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಕೊಟ್ಟಿರುವಂತಹ ಮಾಹಿತಿ ಪ್ರಕಾರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕು ಯಾವುದೇ ರೀತಿಯ ತಪ್ಪುಗಳನ್ನು ಮಾಡದೆ ಸರಿಯಾಗಿ ನಿಯಮಗಳ ಅನುಸಾರ ಅಪ್ಲೈ ಮಾಡಿ ಅರ್ಜಿ ಸಲ್ಲಿಸಿದರೆ ನಿಮ್ಮ ಅರ್ಜಿ ರಘುಗೊಳಿಸಲಾಗುತ್ತದೆ ಇದು ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತಿ ರಾಜ್ಯ ಸಂಸ್ಥೆಯಲ್ಲಿ ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟಂತೆ ಅರ್ಜಿ ಕರೆಯಲಾಗಿದೆ ಇದರಲ್ಲಿ ವಿದ್ಯಾರ್ಥಿಗಳು ಕೆಳಗಡೆ ಮೂರು ಹಂತ ಕೊಟ್ಟಿದ್ದೇವೆ ನೋಡಿಕೊಂಡು ಅರ್ಜಿ ಸಲ್ಲಿಸಿ,
👉1) ಮೊದಲನೆಯ ಹಂತ:
ಬಂಧುಗಳೇ ಈ ಮೊದಲನೆಯ ಹಂತದಲ್ಲಿ ಸರ್ಕಾರಿ ಮಾನದಂಡಗಳ ಪ್ರಕಾರ ವಿದ್ಯಾರ್ಥಿಗಳು ಅಪ್ಪ್ಲೈ ಮಾಡಬೇಕು ಹಾಗೆಯೇ ಪ್ರಸ್ತುತ ನೇಮಗಳ ಪ್ರಕಾರ ವಿದ್ಯಾರ್ಥಿಗಳು ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ ಅದರಲ್ಲಿ ಅರ್ಜಿ ಸಲ್ಲಿಸುವ ಅರ್ಜುನ ಮನೆ ಕೊಟ್ಟಿದಾರೆ ಅದನ್ನ ಸರಿಯಾಗಿ ತುಂಬಬೇಕು ಅದರಲ್ಲಿ ಕೊಟ್ಟಿರುವ ಎಲ್ಲಾ ಸಂಪೂರ್ಣ ಮಾಹಿತಿ ನೋಡಿ ಯಾವ ಜಾಗದಲ್ಲೇ ಏನೋ ತುಂಬಬೇಕು ಡಾಕ್ಯುಮೆಂಟ್ಸ್ ಏನೇನು ಕೊಟ್ಟಿದ್ದಾರೆ ವಿಧ್ಯಾರ್ರತೆ ಬಗ್ಗೆ ಎಲ್ಲವನ್ನೂ ಸರಿಯಾಗಿ ಗಮನಿಸಿ ಅದರ ಬಳಿಕ ಪ್ರಸ್ತುತವಾಗಿ ಎರಡನೇ ಹಂತದಲ್ಲಿ ನಿಮ್ಮೆಲ್ಲ ವೈಯಕ್ತಿಕ ಮಾಹಿತಿಗಳು ತುಂಬಬೇಕು ಅದರ ಬಳಿಕ ಕೊನೆಯಲ್ಲಿ ಕೊನೆಯ ಹಂತದಲ್ಲಿ ಅರ್ಜಿ ಸಲ್ಲಿಸುವ ವಿಳಾಸ ಕೊಟ್ಟಿದ್ದೇವೆ ಅರ್ಜಿ ಸಲ್ಲಿಸಿ,
👉2) ಎರಡನೆಯ ಹಂತ:
ಬಂಧುಗಳೇ 2ನೇ ಹಂತದಲ್ಲಿ ಸರಕಾರ ನಿಯಮಗಳ ಪ್ರಕಾರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುದಾದ ಬಳಿಕ ಇಲ್ಲಿ ಪ್ರಸ್ತುತ ವಿದ್ಯಾರ್ಥಿಗಳು ಯಾವುದೇ ತಪ್ಪುಗಳನ್ನು ಮಾಡಬೇಡಿ ಯಾಕೆಂದರೆ ಇಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳು ಕಾನೂನು ಬದ್ಧವಾಗಿ ಸಲ್ಲಿಸಬೇಕು ಹೆಸರು ವಿಳಾಸ ದಾಖಲೆಗಳು ಹಾಗೂ ದಾಖಲೆಗಳ ಸಮೇತ ಎಲ್ಲಾ ನಂಬರ್ಗಳು ರಿಜಿಸ್ಟರ್ ಸಂಖ್ಯೆಗಳು ಜನುಮ ದಿನಾಂಕ ತಂದೆ ಹೆಸರು ತಾಯಿ ಹೆಸರು ಜಾತಿ ಧರ್ಮ ನಿಯಮಗಳು ಹುಟ್ಟಿದ ದಿನಾಂಕಗಳು ರಾಜ್ಯ ಜಿಲ್ಲೆಯ ತಾಲೂಕು ಎಲ್ಲ ಶೈಕ್ಷಣಿಕ ಪ್ರಮಾಣಪತ್ರದ ಬಗ್ಗೆ ಮಾಹಿತಿ ಅಂಕಗಳು ಎಲ್ಲವನ್ನ ಸರಿಯಾಗಿ ನಂಬಿಕೊಳ್ಳಿ ಅದರ ಬಳಿಕ ಮೂರನೇ ಹಂತದಲ್ಲಿ ಸರಿಯಾಗಿ ಗಮನಿಸಿ,
👉3) ಮೂರನೇಯ ಹಂತ:
ವೀಕ್ಷಕರೆ ಈ ಮೂರನೆ ಹಂತದಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರನೆ ಎಲ್ಲ ವಿದ್ಯಾರ್ಥಿಗಳು ದಾಖಲೆಗಳು ಅಪ್ಲೋಡ್ ಮಾಡಿ ಯಾವುದಾದರೂ ದಾಖಲೆಗಳು ಮಿಸ್ ಆದರೆ ಮತ್ತೆ ಅಪ್ಲಿಕೇಶನ್ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ ಸರಿಯಾಗಿ ಅಂಚೆ ವಿಳಾಸಕ್ಕೆ ಸಲ್ಲಿಸಿ ಇಲ್ಲಿ ಕೊಟ್ಟಿರುವ ಮೊದಲನೆಯ ದಾಖಲೆ ಅನುಭವ ಪ್ರಮಾಣ ಪತ್ರ ಅದೇ ರೀತಿಯಾಗಿ ಕಂಪ್ಯೂಟರ್ ಪ್ರಮಾಣ ಪತ್ರ ಆಧಾರ್ ಕಾರ್ಡ್ ಫೋಟೋ ಸಿಗ್ನೇಚರ್ ನಿಯಮಗಳ ಬಿಡುಗಡೆ ಮಾಡಿದ ಎಲ್ಲ ದಾಖಲೆಗಳು ಶೈಕ್ಷಣಿಕ ಪ್ರಮಾಣ ಪತ್ರಗಳು ಎಲ್ಲಾ ಸಮಿಶ್ನರ್ ಹಾಗೆಯೇ ಪ್ರತಿ ಒಂದು ವಿದ್ಯಾರ್ಥಿಯ ಇಮೇಲ್ ಐಡಿ ಹಾಗೂ ಇತರೆ ವೈಯಕ್ತಿಕ ದಾಖಲೆಗಳು ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಹಾಗೆಯೇ ನಿಮ್ಮ ಬ್ಯಾಂಕ್ ಪಾಸ್ ಬುಕ್ ಎಲ್ಲ ತೆಗೆದುಕೊಂಡು ಅಪ್ಲಿಕೇಶನ್ ಹಾಕಿ,
📝Important Dates for Applying:
● ಆಫ್ ಲೈನ್ನಲ್ಲಿ RDPR ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:14-05-2025
● ಆಫ್ ಲೈನ್ನಲ್ಲಿ RDPR ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:26-05-2025
✅️ಅರ್ಜಿ ಸಲ್ಲಿಸುವ ವಿಳಾಸ:
● ನಿರ್ದೇಶಕರು ಈ ಆಡಳಿತ ಇಲಾಖೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತಿ ರಾಜ್ಯ 2nd ಮಹಡಿ 3ನೇ ಅಂತ ಬಹು ಮಹಡಿ ಕಟ್ಟಡ ಬೆಂಗಳೂರು 560001" ಎಲ್ಲ ವಿದ್ಯಾರ್ಥಿಗಳು ಈ ಅಧಿಕೃತ ವಿಳಾಸಕ್ಕೆ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ,

Post a Comment

0 Comments