SSC Department recruitment 2025:80000 Vacancy Notification Release: Apply Now Complete Details:
📝SSC Recruitment 2025: ನೋಡಿ ಸ್ನೇಹಿತರೆ ಭಾರತೀಯ ಸಿಬ್ಬಂದಿ ಆಯ್ಕೆ ಆಯೋಗ ಹೊಸ ಅಧಿಸೂಚನೆ ಬಿಡುಗಡೆ ಮಾಡಿದೆ ಇದಕ್ಕೆ ಸಂಬಂಧಪಟ್ಟಂತೆ ಈ ಲೇಖನಿಯಲ್ಲಿ ಎಲ್ಲಾ ಮಾಹಿತಿಗಳು ತಿಳಿಸಿಕೊಟ್ಟಿದ್ದೇವೆ ಈ ಲೇಖನ ಪೂರ್ತಿಯಾಗಿ ನೋಡಿಕೊಂಡು ಮಾಹಿತಿಗಳನ್ನ ಪಡೆದುಕೊಂಡು ಅರ್ಜಿ ಸಲ್ಲಿಸಿ ಇಲ್ಲಿ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನ ಹೇಗಿರುತ್ತದೆ ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಯಾವುದು ವಯೋಮಿತಿ ಎಷ್ಟಾಗಿರಬೇಕು ಅದೇ ರೀತಿಯಾಗಿ ಅರ್ಹತೆ ಏನಾಗಿರಬೇಕು ಎಷ್ಟು ಹುದ್ದೆಗಳು ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಗಳು ಈ ಬೇಸನಿಯಲ್ಲಿ ಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನ ಓದಿಕೊಂಡು ಅಪ್ಲೈ ಮಾಡಿ,⭕️Department Name: SSC Recruitment 2025( ಸಿಬ್ಬಂದಿ ಆಯ್ಕೆ ಆಯೋಗ)
⭕️Post Location: ಅಖಿಲ ಭಾರತ
⭕️Total Vacancy:80000
⭕️Salary Per Month: Rs 21700/- 121000/- Per month
⭕️Who should apply? ಭಾರತದ ಮಹಿಳೆಯರು ಮತ್ತು ಪುರುಷರು ಅರ್ಜಿ ಸಲ್ಲಿಸಿ,
✅️Details of posts:
●Gd Constable
● ದೆಹಲಿ ಪೊಲೀಸ್ ಕಾನ್ಸ್ಟೇಬಲ್
●MTS
● ಹೆಡ್ ಕಾನ್ಸ್ಟೇಬಲ್
●Group D Vacancy
● ಸ್ಟೋನಗ್ರಾಫರ್
●SSB,BSF,CISF, CRPF,
● ಆಪರೇಟರ್ ಹಾಗೂ ಇತರೆ ಹುದ್ದೆಗಳು
📝Age limit to apply for this post:
● ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೇಂದ್ರ ಸರ್ಕಾರ ಸಿಬ್ಬಂದಿ ಆಯ್ಕೆ ಆಯೋಗ ನಿಯಮಗಳ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಠ 45 ಮೇಲಿರಬಾರದು,
📝Selection process:
● ಆನ್ಲೈನ್ ಮೂಲಕ ಪರೀಕ್ಷೆ
● ದೈಹಿಕ ಪರೀಕ್ಷೆ
● ವೈದ್ಯಕೀಯ ಪರೀಕ್ಷೆ
● ದಾಖಲೆಗಳ ಪರಿಶೀಲನೆ
● ಮೆರಿಟ್ ಆಧಾರದ ಮೇಲೆ
📝Qualification required for this post:
● ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಿಬ್ಬಂದಿ ಆಯ್ಕೆ ಆಯೋಗ ಬಿಡುಗಡೆ ಮಾಡಿದ ಅದೇ ಸೂಚನೆ ಪ್ರಕಾರ ಮೊದಲಿಗೆ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ SSLC,PUC,ಡಿಪ್ಲೊಮಾ, ITI,ಡಿಗ್ರಿ ಪೂರ್ಣಗೊಳಿಸಬೇಕು,
📝Application Fees:
● ನೋಡಿ ಕೇಂದ್ರ ಸರಕಾರ ಸಿಬ್ಬಂದಿ ಆಯ್ಕೆ ಆಯೋಗ ಮಾನದಂಡಗಳ ಪ್ರಕಾರ ಅರ್ಜಿ ಶುಲ್ಕ ಇರುತ್ತದೆ,
📝Apply Important Links:
●Notification Pdf :Click Here
📝How to apply for this post:
● ನೋಡಿ ಸ್ನೇಹಿತರೆ ಕೇಂದ್ರ ಸರ್ಕಾರ ಆಯ್ಕೆ ಆಯೋಗ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ವಿದ್ಯಾರ್ಥಿಗಳು ನೇಮಗಳ ಅಧಿಸೂಚನೆ ಮೊದಲೆಗೆ ಡೌನ್ಲೋಡ್ ಮಾಡಿಕೊಳ್ಳಿ ಅದರಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳು ಸರಿಯಾಗಿ ನಿಮ್ಮ ಮೊಬೈಲ್ ನಲ್ಲಿ ಗಮನಿಸಿ ಅದರ ಬಳಿಕ ಆನ್ಲೈನ್ ಮೂಲಕ ಎಲ್ಲಾ ವಿದ್ಯಾರ್ಥಿಗಳು ಮಾನದಂಡಗಳ ಪ್ರಕಾರ ಮೂರು ಹಂತದಲ್ಲಿ ಅರ್ಜಿ ಸಲ್ಲಿಸಬೇಕು ಮೊದಲನೆಯ ಹಂತ ಹಾಗೂ ಎರಡನೆಯ ಹಂತ ಮತ್ತು ಮೂರನೆಯ ಹಂತ ಅದೇ ರೀತಿಯಾಗಿ ವಿದ್ಯಾರ್ಥಿಗಳು ಯಾವುದೇ ತಪ್ಪುಗಳನ್ನು ಮಾಡಬೇಡಿ ಅರ್ಜಿ ಸಲ್ಲಿಸುವಾಗ ಇಲ್ಲಿ ಆನ್ ಲೈನ್ ಮೂಲಕ ಎಲ್ಲ ದಾಖಲೆಗಳು ಕೊನೆಯ ಹಂತದಲ್ಲಿ ಕೊಟ್ಟಿದ್ದೇವೆ ಎಲ್ಲ ದಾಖಲೆಗಳನ್ನು ನಮೂದಿಸಿ ಆಮೇಲೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ,
👉1) ಮೊದಲನೆಯ ಹಂತ:
ನೋಡಿ ವೀಕ್ಷಕರೇ ಸಿಬ್ಬಂದಿ ಆಯ್ಕೆ ಆಯೋಗ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ವಿದ್ಯಾರ್ಥಿಗಳು ಸರಕಾರದ ಮಾನದಂಡಗಳ ಪ್ರಕಾರ ಅರ್ಜಿಗಳನ್ನು ಸಲ್ಲಿಸಿ ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಿಕೊಳ್ಳಿ ಸಿಬ್ಬಂದಿ ಆಯ್ಕೆ ಆಯೋಗದ ಪ್ರಕಾರ ನೋಡಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲಿಗೆ ಮೇಲೆ ಕೊಟ್ಟಿರುವ ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಟ್ಟು ಅದರಲ್ಲಿ ರೆಜಿಸ್ಟರ್ ಆಯ್ಕೆ ಮಾಡಿಕೊಂಡು ಹೊಸ ಪಾಸ್ವರ್ಡ್ ಅನ್ನ ಕ್ರಿಯೇಟ್ ಮಾಡಿಕೊಂಡು ಅದರ ಬಳಿಕ ಎರಡನೇ ಹಂತವನ್ನು ಪೂರ್ಣಗೊಳಿಸಿ ಸಿಬ್ಬಂದಿ ಆಯ್ಕೆ ಆಯೋಗದ ಮಾನದಂಡಗಳ ಪ್ರಕಾರ,
👉2) ಎರಡನೆಯ ಹಂತ:
ವೀಕ್ಷಕರೆ ಈ ಎರಡನೇ ಹಂತದಲ್ಲಿ ಸಿಬ್ಬಂದಿ ಆಯ್ಕೆ ಆಯೋಗದ ನಿಯಮಗಳ ಪ್ರಕಾರನೇ ಎಲ್ಲಾ ವೈಯಕ್ತಿಕ ಮಾಹಿತಿ ತುಂಬಾ ಬೇಕು ಮೊದಲಿಗೆ ಬಂದಿರುವ ರಿಜಿಸ್ಟರ್ ಸಂಖ್ಯೆ ಮತ್ತು ನಿಮ್ಮ ಪಾಸ್ವರ್ಡ್ ಅನ್ನ ಸರಿಯಾಗಿ ನೆಮ್ಮದಿಸೆ ಅಕಸ್ಮಾತ್ ನಿಮಗೆ ಪಾಸ್ವರ್ಡ್ ಬಂದಿಲ್ಲ ಅಂದರೆ ನಿಮ್ಮ ಇಮೇಲ್ ಐಡಿಗೆ ಬಂದಿರುತ್ತದೆ ನೋಡಿ ಅದನ್ನ ಸರಿಯಾಗಿ ನಮೂದಿಸಿ ಅದರ ಬಳಿಕ ನಿಮ್ಮ ವೈಯಕ್ತಿಕ ಮಾಹಿತಿಗಳನ್ನ ಸರಿಯಾಗಿ ತುಂಬಬೇಕು ಏನಾದರೂ ನಿಮಗೆ ಅಂಗವಿಕಲತೆ ಇದೆಯಾ ಏನಾದರೂ ತೊಂದರೆ ಇದೆಯಾ ನಿಮ್ಮ ಹೆಸರು ತಂದೆ ಹೆಸರು ತಾಯಿ ಹೆಸರು ಎಷ್ಟು ವರ್ಷ ಆಗಿದೆ ವಯೋಮಿತಿ ಏನು ಜಾತಿ ಪ್ರಮಾಣ ಪತ್ರದ ಆರ್ ಡಿ ಸಂಖ್ಯೆ ಯಾವುದು ಆಧಾರ್ ಕಾರ್ಡ್ ಸಂಖ್ಯೆ ಯಾವುದು ಹಾಗೆಯೇ ಎಲ್ಲ ಮಾಹಿತಿಗಳನ್ನು ಸರಿಯಾಗಿ ತುಂಬಿ,
👉3) ಮೂರನೆಯ ಹಂತ:
ವೀಕ್ಷಕರೆ ನೇಮಗಳ ಪ್ರಕಾರ ಮೂರನೇ ಹಂತದಲ್ಲಿ ಎಲ್ಲಾ ದಾಖಲೆಗಳು ಅಪ್ಲೋಡ್ ಮಾಡಿ ಆನ್ಲೈನ್ ಮೂಲಕ ಇಲ್ಲಿ ನಿಮ್ಮ ಮೊದಲಿಗೆ ಎಸ್ ಎಸ್ ಎಲ್ ಸಿ ಅಂಕಪಟ್ಟಿ ಅಪ್ಲೋಡ್ ಮಾಡಬೇಕು ಕಡ್ಡಾಯವಾಗಿ ಹಾಗೆಯೇ ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಅಪ್ಲೋಡ್ ಮಾಡಿ ಇಲ್ಲಿ ಜೆರಾಕ್ಸ್ ಅಪ್ಲೋಡ್ ಮಾಡಬೇಡಿ ಮತ್ತು ನಿಮ್ಮ ವರ್ಜಿನಲ್ ದಾಖಲೆಗಳು ಅಪ್ಲೋಡ್ ಮಾಡಿ ಅದೇ ರೀತಿಯಾಗಿ ನಿಮ್ಮ ಫೋಟೋ ಕಡ್ಡಾಯವಾಗಿ ವೈಟ್ ಕಲರ್ ನಲ್ಲಿ ಇರಬೇಕಾಗುತ್ತದೆ ಇಲ್ಲ ಅಂದ್ರೆ ನಿಮ್ಮ ಫೋಟೋ ತಗೋಳೋದಿಲ್ಲ ದಯವಿಟ್ಟು ಸರಿಯಾದ ಮಾರ್ಗ ಸೂಚನೆ ಪ್ರಕಾರ ಎಲ್ಲ ದಾಖಲೆಗಳನ್ನು ಅಪ್ಲೋಡ್ ಮಾಡಿ ಆಮೇಲೆ ಕೊನೆಯಲ್ಲಿ ಅರ್ಜಿ ಸಲ್ಲಿಸಿ ಅಂತ ಕ್ಲಿಕ್ ಮಾಡಿ ಮತ್ತು ಅದಕ್ಕಿಂತ ಮುಂಚಿತವಾಗಿನೇ ಎಲ್ಲಾ ಅರ್ಜಿ ಶುಲ್ಕವನ ಪವತಿ ಮಾಡಿ,
📝Important Dates for Applying:
● ಆನ್ಲೈನ್ SSC ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:02-06-2025 ಅರ್ಜಿ ಪ್ರಾರಂಭವಾಗಲಿದೆ ಎಲ್ಲಾ ಹುದ್ದೆಗಳ ಬಗ್ಗೆ
● ಆನ್ಲೈನ್ SSC ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-02-2026
0 Comments