Yadagiri DHFWS Recruitment 2025 | ಕರ್ನಾಟಕ ಜಿಲ್ಲಾ ಪಂಚಾಯಿತಿ ಹುದ್ದೆಗಳು ನೇಮಕಾತಿ | Latest Govt Job notification

ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಯಾದಗಿರಿ ನೇಮಕಾತಿ 2025 : ಇವತ್ತೇ ಅರ್ಜಿ ಸಲ್ಲಿಸಿ ಹೊಸ ಅಧಿಸೂಚನೆ ಪ್ರಕಟ!!

ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಯಾದಗಿರಿ ನೇಮಕಾತಿ 2025 : ಇವತ್ತೇ ಅರ್ಜಿ ಸಲ್ಲಿಸಿ ಹೊಸ ಅಧಿಸೂಚನೆ ಪ್ರಕಟ!!
✅️Yadagiri DHFWS Recruitment: ನೋಡಿ ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರದಿಂದ ಕರ್ನಾಟಕ ಆರೋಗ್ಯ ಇಲಾಖೆಯಲ್ಲಿ  ಅದೇ ರೀತಿಯಾಗಿ ಯಾದಗಿರಿ ಜಿಲ್ಲಾ ಪಂಚಾಯಿತಿಯಲ್ಲಿ ಅರ್ಜುನ್ ಕರಿಯಲಾಗಿದೆ ಆಸ್ಪತ್ರೆಯಿಂದ ಮಹಿಳಾ ಅಭ್ಯರ್ಥಿಗಳು ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಈ ಹುದ್ದೆಗಳಿಗೆ ಯಾವುದೇ ಪರೀಕ್ಷೆ ಇರುವುದಿಲ್ಲ ನೇರವಾಗಿ ಆಯ್ಕೆ ಮಾಡಲಾಗುತ್ತದೆ ಇವುಗಳಿಗೆ ಸಂಬಂಧಪಟ್ಟಂತೆ ಈ ಲೇಖನಿಯಲ್ಲಿ ಎಲ್ಲಾ ಮಾಹಿತಿ ಕೊಟ್ಟಿದ್ದೇವೆ ನೋಡಿ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನ ಹೇಗಿರುತ್ತದೆ ಪ್ರಾರಂಭ ದಿನಾಂಕ ಏನು ಮತ್ತು ಕೊನೆಯ ದಿನಾಂಕ ಏನು ಅರ್ಜಿ ಸಲ್ಲಿಸಲು ಬೇಕಾಗುವಂತ ಎಲ್ಲಾ ದಾಖಲೆಗಳು ಯಾವವು ಎಷ್ಟು ಹುದ್ದೆಗಳು ಯಾವ ಹುದ್ದೆಗಳು ಎಲ್ಲದರ ಬಗ್ಗೆ ವಿವರಣಾತ್ಮಕವಾಗಿ ಮಾಹಿತಿ ತಿಳಿಸಿಕೊಟ್ಟಿದ್ದೇವೆ ಗಮನಿಸಿ,
⭕️Department Name: ಜಿಲ್ಲಾ ಪಂಚಾಯಿತಿ ಯಾದಗಿರಿ ನೇಮಕಾತಿ 2025(DHFWS)
⭕️Post Location: ಕರ್ನಾಟಕದ ಯಾದಗಿರಿ ಜಿಲ್ಲೆಯಲ್ಲಿ
⭕️Total Vacancy:21
⭕️Salary Per Month: Rs,15610/- Per month
⭕️Who should apply? ಕರ್ನಾಟಕದ ಮಹಿಳೆಯರ ಪುರುಷರು ಅರ್ಜಿ ಸಲ್ಲಿಸಿ,
📝Details of posts:
● ಕೀಟ ಸಂಗ್ರಹಕ
● ಸ್ವಯಂ ಸೇವಕರು
📝Age limit to apply for this post:
● ನೋಡಿ ಸ್ನೇಹಿತರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ಯಾದಗಿರಿ ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿಯಮಗಳ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ ಮೇಲಿರಬಾರದು,
📝Selection process:
● ಯಾವುದೇ ಲಿಖಿತ ಪರೀಕ್ಷೆ ಇಲ್ಲ ಅರ್ಹತೆ ಮೇಲೆ ಸಂದರ್ಶನ ಮೂಲಕ ಆಯ್ಕೆ,
📝Qualification required for this post:
● ನೋಡಿ ಸ್ನೇಹಿತರೆ ಕರ್ನಾಟಕ ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಸೊಸೈಟಿ ಮಾನದಂಡಗಳ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10th /12th Pass
📝Application Fees:
● ಯಾವುದೇ ಅರ್ಜಿ ಶುಲ್ಕ ಇರೋದಿಲ್ಲ,
📝Apply Important Links:
●ಅರ್ಜಿ ಸಲ್ಲಿಸಲು ಲಿಂಕ್Notification Pdf : Click Here 
📝How to apply for this post:
● ನೋಡಿ ಸ್ನೇಹಿತರೆ ಅಭ್ಯರ್ಥಿಗಳು ಮೊದಲಿಗೆ ಕರ್ನಾಟಕ ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾ ಆರೋಗ್ಯ ಕೊಟ್ಟು ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ವಿದ್ಯಾರ್ಥಿಗಳು ಗಮನ ಕೊಟ್ಟು ಅರ್ಜಿ ಸಲ್ಲಿಸಬೇಕು ಅದೇ ರೀತಿಯಾಗಿ ವಿದ್ಯಾರ್ಥಿಗಳು ಯಾವುದಾದರೂ ತಪ್ಪಾಗಿ ಅರ್ಜಿ ಸಲ್ಲಿಸಿದರೆ ನಿಮಗೆ ಅರ್ಜಿ ರದ್ದುಗೊಳಿಸಲಾಗುವುದು ಇದು ನೇರವಾಗಿ ಸಂದರ್ಶನ ಮೂಲಕ ಹುದ್ದೆಗಳು ಪಡೆಯಬಹುದು ಕೆಳಗಡೆ ಮೂರು ಹಂತ ಕೊಟ್ಟಿದ್ದೇವೆ ಅದೇ ಹಂತದ ಪ್ರಕಾರವಾಗಿ ಸಂದರ್ಶನ ಹುದ್ದೆಗಳನ್ನು ಪಡೆದುಕೊಳ್ಳಿ,
👉1) ಮೊದಲನೆಯ ಹಂತ:
ವೀಕ್ಷಕರೆ ಈ ಮೊದಲನೇ ಹಂತದಲ್ಲಿ ವಿದ್ಯಾರ್ಥಿಗಳು ಸರಕಾರ ಬಿಡುಗಡೆ ಮಾಡಿದ ಅಧಿಸೂಚನೆ ಸರಿಯಾಗಿ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ ಅದಕ್ಕೆ ಸಂಬಂಧಪಟ್ಟಂತೆ ಎಲ್ಲಾ ವಿವರ ಮಾಹಿತಿಗಳು ಗಮನಿಸಿ. ನೀವು ಯಾವ ಜಾಗದಲ್ಲಿ ಸಂದರ್ಶನ ಪಡಿಬೇಕು ಯಾವೆಲ್ಲ ದಾಖಲೆಗಳು ಬೇಕಾಗುತ್ತೆ ಕೊನೆಯ ಹಂತದಲ್ಲಿ ಕೊಟ್ಟಿದ್ದೇವೆ ಅದರ ಬಗ್ಗೆ ಸ್ವಲ್ಪ ಗಮನಿಸಿ. ಅದಾದ್ ಬಳಿಕ ಯಾವ ವಿಳಾಸಕ್ಕೆ ಸಂದರ್ಶನಕ್ಕೆ ಹೋಗಬೇಕು ಏನೆಲ್ಲಾ ಅರ್ಹತೆ ಹೊಂದಿರಬೇಕು ಎಲ್ಲವನ್ನ ಸರಿಯಾಗಿ ನೋಡಿ ವಿದ್ಯಾರ್ಥಿಗಳು ಒಮ್ಮೆ ಅರ್ಜಿ ಸಲ್ಲಿಸಿದರೆ ಸಂದರ್ಶನ ಪಡೆದರೆ ಮತ್ತೆ ಮತ್ತೆ ಅವಕಾಶ ಇರುವುದಿಲ್ಲ ಒಬ್ಬ ವ್ಯಕ್ತಿಗೆ ಒಂದು ಹುದ್ದೆ ಮಾತ್ರ,
👉2) ಎರಡನೆಯ ಹಂತ:
ಬಂಧುಗಳೇ ಈ ಎರಡನೇ ಹಂತದಲ್ಲಿ ಮೇಲೆ ಕೊಟ್ಟಿರುವ ರೀತಿಯಂತೆ ನಿಮ್ಮ ಬಯೋಡೇಟಾ ರಜನಿ ಎಲ್ಲವನ್ನ ತೆಗೆದುಕೊಂಡು ಹೋಗಿ ರಜನಿ ತುಂಬಾ ಸಮಯದಲ್ಲೇ ಹೆಸರು ವಿಳಾಸ ದಾಖಲೆಗಳು ವಿದ್ಯಾರ್ಥಿ ಎಷ್ಟು ಪರ್ಸೆಂಟ್ ಆಗಿರುತ್ತದೆ ಕೊನೆಯ ಹಂತದಲ್ಲಿ ಅರ್ಜಿ ಸಲ್ಲಿಸುವ ವಿಳಾಸ ಕೊಟ್ಟಿದ್ದೇವೆ ಅದೇ ಹಂತಕ್ಕೆ ಸಂಬಂಧಪಟ್ಟಂತೆ ಮಹಿಳೆಯರು ಪುರುಷರು ಸ್ವಯಂ ಪ್ರೇರಿತವಾಗಿ ನೀವೇ ಹೋಗಿ ನೇರವಾಗಿ ಸಂದರ್ಶನ ಪಡೆಯಿರಿ ಇದಕ್ಕೆ ಆನ್ಲೈನ್ ಮೂಲಕ ಅವಕಾಶವಿಲ್ಲ ಅದೇ ರೀತಿಯಾಗಿ ಆಫ್ ಲೈನ್ ಮೂಲಕ ಅವಕಾಶ ಇಲ್ಲ ನೇರವಾಗಿ ಸಂದರ್ಶನ ಮೂಲಕ ಅವಕಾಶ ಇರುತ್ತದೆ ಇದಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಹೆಚ್ಚಿನ ಮಾಹಿತಿ ಕೊಡಲಾಗಿದೆ ಗಮನಿಸಿ,
👉3) ಮೂರನೇಯ ಹಂತ:
ಬಂಧುಗಳೇ ಈ ಮೂರನೇ ಹಂತದಲ್ಲಿ ಇಲ್ಲಿ ಕೇಳುವಂತ ಎಲ್ಲ ದಾಖಲೆಗಳ ಸಮೇತ ವಿದ್ಯಾರ್ಥಿಗಳು ಸಂದರ್ಶನಗಳನ್ನ ಪಡೆಯಿರಿ. ಜಿಲ್ಲಾ ಪಂಚಾಯಿತಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಎಲ್ಲಾ ದಾಖಲೆಗಳು ನೋಡಿ, ದ್ವಿತೀಯ ಪಿಯುಸಿಯಲ್ಲಿ ಉಚ್ಚೆಂದ್ರರಾಗಿರುವ ಪ್ರಮಾಣ ಪತ್ರ ಎಸ್ ಎಸ್ ಎಲ್ ಸಿ ಯಲ್ಲಿ ಪಾಸಾದ ಪ್ರಮಾಣ ಪತ್ರ ಅಂದರೆ ಅಂಕಪಟ್ಟಿಗಳು ಎಲ್ಲವೂ ಬೇಕಾಗುತ್ತದೆ ಹಾಗೆಯೇ ವಿದ್ಯಾರ್ಥಿಗಳ ಫೋಟೋ ಸಿಗ್ನೇಚರ್ ಇಮೇಲ್ ಐಡಿ ಜಾತಿ ಪ್ರಮಾಣ ಪತ್ರಗಳು ಆದಾಯ ಪ್ರಮಾಣ ಪತ್ರಗಳು ಅದ ನಂತರ ಅನುಭವ ಪ್ರಮಾಣ ಪತ್ರಗಳು ಕಂಪ್ಯೂಟರ್ ಪ್ರಮಾಣ ಪತ್ರ ಕಂಪ್ಯೂಟರ್ ಜ್ಞಾನ ಹೊಂದಿರಬೇಕು ಹಾಗೆಯೇ ವಾಸ ಸ್ಥಳದ ಪ್ರಮಾಣ ಪತ್ರ ಎಲ್ಲವನ್ನ ತೆಗೆದುಕೊಂಡು ಅಪ್ಲೈ ಮಾಡಿ,
✅️Important Dates for Applying:
● ಅಧಿಸೂಚನೆ ಬಿಡುಗಡೆ ಮಾಡಿದ ದಿನಾಂಕ:29-05-2025
● ಸಂದರ್ಶನ ಪಡೆಯುವ ದಿನಾಂಕ: ಜೂನ್ 4th ರಿಂದ 9th ವರೆಗೆ 2025
✅️ಸಂದರ್ಶನಕ್ಕೆ ಹೋಗುವ ವಿಳಾಸ:
● ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಸಂಬಾಂಗಣ ಯಾದಗಿರಿ ಕರ್ನಾಟಕ ದಿನಾಂಕ ಜೂನ್ 9ರ ಬೆಳಗ್ಗೆ 10 ಗಂಟೆಗೆ ಸಂದರ್ಶನ ನಡೆಸಲಾಗುತ್ತದೆ ,,ಒಳಗಾಗಿ ಎಲ್ಲ ವಿದ್ಯಾರ್ಥಿಗಳು ಇದೆ ವಿಳಾಸಕ್ಕೆ ಹೋಗಿ ನೇರವಾಗಿ ಸಂದರ್ಶನ ಪಡೆಯಬೇಕು ಇನ್ನಷ್ಟು ಹೆಚ್ಚಿನ ಮಾಹಿತಿಗೆ ಅಧಿಸೂಚನೆ ಗಮನಿಸಿ,

Post a Comment

0 Comments