14582 ssc Department recruitment 2025 | Latest Job notification ssc Jobs Apply Now online

14582 SSC Department recruitment 2025: ಕೇಂದ್ರ ಸರಕಾರ ಹುದ್ದೆಗಳು ಇವತ್ತೇ ಅರ್ಜಿ ಸಲ್ಲಿಸಿ ಹೊಸ ಅಧಿಸೂಚನೆ ಪ್ರಕಟ!!

14582 SSC Department recruitment 2025: ಕೇಂದ್ರ ಸರಕಾರ ಹುದ್ದೆಗಳು ಇವತ್ತೇ ಅರ್ಜಿ ಸಲ್ಲಿಸಿ ಹೊಸ ಅಧಿಸೂಚನೆ ಪ್ರಕಟ!!
✅️ಸಿಬ್ಬಂದಿ ಆಯ್ಕೆ ಆಯೋಗ(SSC) ನೋಡಿ ಸ್ನೇಹಿತರೆ ಕೇಂದ್ರ ಸರ್ಕಾರದಿಂದ ಮತ್ತೊಂದು ಹೊಸ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ ಭಾರತೀಯ ಸಿಬ್ಬಂದಿ ಆಯ್ಕೆ ಆಯೋಗದಲ್ಲಿ 14,582 ಹುದ್ದೆಗಳಿಗೆ ಅರ್ಜಿಗಳನ್ನ ಕರೆಯಲಾಗಿದೆ ಇದರಲ್ಲಿ ಇನ್ಸ್ಪೆಕ್ಟರ್ ಹುದ್ದೆಗಳು ಅಬಕಾರಿ ಅಧಿಕಾರಿ ಹುದ್ದೆಗಳು ಹಾಗೂ ಇತರೆ ಹಲವಾರು ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ ಇದರ ಬಗ್ಗೆನೇ ಎಲ್ಲ ಮಾಹಿತಿ ತಿಳಿಸಿಕೊಟ್ಟಿದ್ದೇವೆ ನೋಡಿ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಹೇಗಿರುತ್ತದೆ ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಏನು ವಯೋಮಿತಿ ಎಷ್ಟಾಗಿರಬೇಕು ಕರ್ನಾಟಕದಲ್ಲಿ ಎಷ್ಟು ಹುದ್ದೆಗಳು ಇದರ ಬಗ್ಗೆ ಎಲ್ಲಾ ವಿವರವಾದ ಮಾಹಿತಿಗಳು ಈ ಕೆಳಗಡೆ ಲೇಖನಿಯಲ್ಲಿ ಕೊಟ್ಟಿದ್ದೇವೆ ನೋಡಿ,

⭕️Department Name: ಭಾರತೀಯ ಸಿಬ್ಬಂದಿ ಆಯ್ಕೆ ಆಯೋಗ ನೇಮಕಾತಿ 2025(SSC)
⭕️Post Location: ಅಖಿಲ ಭಾರತದಲ್ಲಿ
⭕️Total Vacancy:14582
⭕️Salary Per Month: Rs,25500/- 142000/- Per month
⭕️Who should apply? ಭಾರತದ ಎಲ್ಲಾ ರಾಜ್ಯದ ಮಹಿಳೆಯರ ಪುರುಷರು ಅರ್ಜಿ ಸಲ್ಲಿಸಿ,
📝Details of posts:
● ಅಬಕಾರಿ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಹುದ್ದೆಗಳು
● ತೆರಿಗೆ ಸಹಾಯಕ
● ಅಂಚೆ ಸಹಾಯಕ
● ಅಸಿಸ್ಟೆಂಟ್
● ಮುಖ್ಯ ವಿಭಾಗಸ್ಥರು
● ಸಹಾಯಕ ವಿಭಾಗ ಅಧಿಕಾರಿ
● ಸಬ್ ಇನ್ಸ್ಪೆಕ್ಟರ್
● ಇನ್ಸ್ಪೆಕ್ಟರ್
● ಕಾರ್ಯನಿರ್ವಾಹಕ ಸಹಾಯಕ
● ಆಫೀಸರ್
● ಇತರೆ ಹುದ್ದೆಗಳು ಅಧಿಸೂಚನೆ ಗಮನಿಸಿ
📝Age limit to apply for this post:
● ನೋಡಿ ಸಾಂದ್ರ ಕೇಂದ್ರ ಸರ್ಕಾರ ಸಿಬ್ಬಂದಿ ಆಯ್ಕೆ ಆಯೋಗ(SSC RECRUITMENT ) ನೇಮಗಳ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 32 ವರ್ಷ ಒಳಗಿರಬೇಕು ಹಾಗೂ ನೇಮಗಳನ್ನುಸರ ವಯೋಮಿತಿ ಸಡಿಲಿಕೆ,
1) ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ :5 ವರ್ಷ ಸಡಿಲಿಕೆ
2) ಮಾಜಿ ಸೇನೆ ಕ ಅಭ್ಯರ್ಥಿಗಳಿಗೆ:10 -40 ವರ್ಷ ಸಡಿಲಿಕೆ
3) ಹಿಂದುಳಿದ ವರ್ಗದ ಅಭ್ಯರ್ಥಿಗಳು ಹಾಗೂ ಸಾಮಾನ್ಯ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ
4) ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಎಂಪ್ಲಾಯ್ಮೆಂಟ್ ಅಭ್ಯರ್ಥಿಗಳಿಗೆ:40 ವರ್ಷ ಸಡಿಲಿಕೆ
📝Selection process:
● ಮುಖ್ಯ ಲಿಖಿತ ಪರೀಕ್ಷೆ ಕಂಪ್ಯೂಟರ್ ಆಧಾರಿತ
● ಎರಡನೆಯ ಮುಖ್ಯ ಪರೀಕ್ಷೆ ಕಂಪ್ಯೂಟರ್ ಆಧಾರಿತ
● ಸಂದರ್ಶನ
● ದಾಖಲೆಗಳ ಪರಿಶೀಲನೆ
📝Qualification required for this post:
● ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕೇಂದ್ರ ಸರಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಮತ್ತು ನಿಯಮಗಳ ಪ್ರಕಾರ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣಗೊಳಿಸಬೇಕು,
📝Application Fees:
● ಎಲ್ಲಾ ಇತರೆ ವರ್ಗದ ಅಭ್ಯರ್ಥಿಗಳಿಗೆ:100/- ಅರ್ಜಿ ಶುಲ್ಕ,
● ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಮತ್ತು ಮಹಿಳಾ ಅಭ್ಯರ್ಥಿಗಳಿಗೆ:Rs,0/-
📝Apply Important Links:
● ಆನ್ಲೈನ್ SSC ಅರ್ಜಿ ಸಲ್ಲಿಸಲು ಲಿಂಕ್: Click Here 
●Notification Pdf : Click Here 
📝How to apply for this post:
● ನೋಡಿ ಬಂಧುಗಳೇ ಈಗಾಗಲೇ ಭಾರತೀಯ ಕೇಂದ್ರ ಸರ್ಕಾರದ ಸಿಬ್ಬಂದಿ ಆಯ್ಕೆ ಆಯೋಗದಲ್ಲಿ ಸುಮಾರು 3 ಅಧಿಸೂಚನೆ ಬಿಡುಗಡೆ ಮಾಡಿದ್ದಾರೆ ಈಗ 14,000 ಕ್ಕಿಂತ ಅಧಿಕ ಹುದ್ದೆದು 4ನೇ ಅಧಿಸೂಚನೆ ಆಗಿರುತ್ತದೆ ಇದರಲ್ಲಿ ಎಲ್ಲಾ ವಿದ್ಯಾರ್ಥಿಗಳು ಆನ್ಲೈನಲ್ಲಿ ಅರ್ಜಿ ಸಲ್ಲಿಸಬೇಕು ಇದಕ್ಕೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನ ಹೇಗಿರಲಿದೆ ಎಲ್ಲದರ ಬಗ್ಗೆ ಮಾಹಿತಿಗಳು ಈ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಆನ್ಲೈನಲ್ಲಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕೆಳಗಡೆ ಕೊಟ್ಟಿರುವ ಹಂತ ಹಂತವಾಗಿ ಅರ್ಜಿ ಸಲ್ಲಿಸಿ, ಯಾವುದೇ ರೀತಿಯ ತಪ್ಪು ಮಾಹಿತಿಗಳು ತುಂಬಿ ಅಪ್ಲೈ ಮಾಡಬೇಡಿ,
👉1) ಮೊದಲನೆಯ ಹಂತ:
ನೋಡಿ ವೀಕ್ಷಕರೇ ಈ ಮೊದಲನೇ ಹಂತದಲ್ಲಿ ಈಗಾಗಲೇ ನಿಮಗೆ ಗೊತ್ತಿರುವಂತೆ ಮೊದಲಿಗೆ ರಿಜಿಸ್ಟರ್ ಮಾಡಿಕೊಳ್ಳಬೇಕಾಗುತ್ತದೆ ಎಲ್ಲಾ ಮಾಹಿತಿಗಳ ಪ್ರಕಾರ ಮತ್ತು ಕ್ರಮಗಳ ಅನುವಯ ಪ್ರಕಾರ ಇದರಲ್ಲಿ ವಿದ್ಯಾರ್ಥಿಗಳು ರಿಜಿಸ್ಟರ್ ಮಾಡುವಾಗ ನಿಮ್ಮದೇ ಆಗಿರುವ ಎಲ್ಲಾ ದಾಖಲೆಗಳು ಬೇಕು ಸುಮಾರು ಮೂರರಿಂದ ನಾಕು ದಾಖಲೆಗಳು ಬೇಕು ಆಧಾರ ಕಾರ್ಡ್ ಮೊಬೈಲ್ ಸಂಖ್ಯೆ ಶೈಕ್ಷಣಿಕ ಪ್ರಮಾಣಪತ್ರಗಳು ಇದನ್ನೆಲ್ಲ ತೆಗೆದುಕೊಂಡು ರಿಜಿಸ್ಟರ್ ಮಾಡಿಕೊಳ್ಳಿ ಮೇಲೆ ಕೊಟ್ಟಿರುವ ಅಧಿಕೃತ ಅಂತರ್ಜಾಲಕ್ಕೆ ನೋಡಿ ಸಿಬ್ಬಂದಿ ಆಯ್ಕೆ ಆಯೋಗದ ಅಧಿಕೃತ ಅಂತರ್ಜಾಲದಲ್ಲೇ ಹೋಗಿ ಅಪ್ಲೈ ಮಾಡಬೇಕು ಅದು ಬಿಟ್ಟು ಬೇರೆ ಯಾವುದೇ ತಪ್ಪು ದಾಖಲೆಗಳು ಕೊಟ್ಟು ತಪ್ಪು ಅಂತರ್ಜಾಲದಲ್ಲಿ ಹೋಗಿ ಅರ್ಜಿ ಸಲ್ಲಿಸಬೇಡಿ,
👉2) ಎರಡನೆಯ ಹಂತ:
ನೋಡಿ ವೀಕ್ಷಕರೇ ಈ ಎರಡನೇ ಹಂತದಲ್ಲಿ ನೇಮಗಳ ಅನುಮಯ ವಿದ್ಯಾರ್ಥಿಗಳು ಮೇಲೆ ಬಂದಿರುವ ಯೂಸರ್ ಐಡಿ ಮತ್ತು ಪಾಸ್ವರ್ಡ್ ಅದೇ ರೀತಿಯಾಗಿ ನಿಮ್ಮ ಫೋಟೋ ಸಿಗ್ನೇಚರ್ ಎಲ್ಲವನ್ನ ಹಾಕಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಎಲ್ಲಾ ವೈಯಕ್ತಿಕ ಮಾಹಿತಿಗಳು ತುಂಬಬೇಕು ಲಾಗಿನ್ ಮಾಡಿಕೊಂಡು ಎರಡನೇ ಹಂತದಲ್ಲಿ ನಿಮ್ಮ ಜಾತಿ ವಿವರ ಪರಮಾನ ಪತ್ರದ ಬಗ್ಗೆ ಮಾಹಿತಿ ಆದಾಯ ಪ್ರಮಾಣ ಪತ್ರದ ಬಗ್ಗೆ ಮಾಹಿತಿ ನಿಮಗೆ ಏನೂ ತೊಂದರೆ ಇದೆ ಏನಾದರೂ ಸಮಸ್ಯೆ ಇದೆಯಾ ಎಷ್ಟು ಪರ್ಸೆಂಟ್ ಆಗಿದೆ ಯಾವಾಗ ತೆರೆಗಳೇ ಹೊಂದಿದ್ದೀರಿ ಹಾಗೂ ನಿಮ್ಮ ಎಲ್ಲವನ್ನ ಸಂಪೂರ್ಣ ಮಾಹಿತಿ ಸಲ್ಲಿಸಿ,
👉3) ಮೂರನೆಯ ಹಂತ:
ಈ ಮೂರನೇ ಹಂತದಲ್ಲಿ ಪ್ರತಿ ವಿದ್ಯಾರ್ಥಿಗಳು ನಿಮ್ಮೆಲ್ಲ ದಾಖಲೆಗಳು ಅಪ್ಲೋಡ್ ಮಾಡಿ ಆನ್ಲೈನಲ್ಲಿ ಮತ್ತು ನಿಮ್ಮ ಅರ್ಜಿ ಶುಲ್ಕ ಕಡ್ಡಾಯವಾಗಿ ಎಲ್ಲಾ ವರ್ಗದ ವಿದ್ಯಾರ್ಥಿಗಳು ಶುಲ್ಕವನ್ನ ಪಾವತಿ ಮಾಡಬೇಕು ಯಾವುದೇ ರೀತಿಯ ತಪ್ಪುಗಳನ್ನ ಸಲ್ಲಿಸಬಾರದು ಹಾಗೆಯೇ ಪ್ರತಿ ವಿದ್ಯಾರ್ಥಿಗಳು ನಿಯಮಗಳ ಅನುಸಾರ ಅರ್ಜಿ ಸಲ್ಲಿಸುವ ಮುನ್ನ ಅಂತರ್ಜಾಲದಲ್ಲಿ ಕೊಟ್ಟಿರುವ ಎಲ್ಲ ದಾಖಲೆಗಳು ಅಪ್ಲೈ ಮಾಡಿ ಅಧಿಸೂಚನೆ ಪ್ರಕಾರ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಿ ಕೊನೆಯಲ್ಲಿ ಸಲ್ಲಿಸಿ ಅಂತ ಕ್ಲಿಕ್ ಮಾಡಿಕೊಂಡು ಭರ್ತಿ ಮಾಡಿ,
✅️Important Dates for Applying:
● ಆನ್ಲೈನ್ SSC ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:09-06-2025
● ಆನ್ಲೈನ್  ಮುಖಾಂತರ SSC ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:04-07-2025
● ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ:05-07-2025

Post a Comment

0 Comments