ಅಂಚೆ ಜೀವವಿಮ ಕಚೇರಿ ನೇಮಕಾತಿ 2025 | Indian Post Office Department Jobs Latest Job Notification

ಅಂಚೆ ಜೀವವಿಮ ಇಲಾಖೆ ನೇಮಕಾತಿ 2025: ಹೊಸ ನೋಟಿಸ್ ಪ್ರಕಾಟ ಎಲ್ಲರೂ ಇವತ್ತೇ ಅರ್ಜಿ ಸಲ್ಲಿಸಿ!!

ಅಂಚೆ ಜೀವವಿಮ ಇಲಾಖೆ ನೇಮಕಾತಿ 2025: ಹೊಸ ನೋಟಿಸ್ ಪ್ರಕಾಟ ಎಲ್ಲರೂ ಇವತ್ತೇ ಅರ್ಜಿ ಸಲ್ಲಿಸಿ!!
✅️ಅಂಚೆ ಜೀವ ವಿಮಾ ಸಂಸ್ಥೆ ನೇಮಕಾತಿ 2025: ವೀಕ್ಷಕರೆ ಭಾರತೀಯ ಜನಮ ಸಂಸ್ಥೆಯಲ್ಲಿ ಹೊಸ ಹುದ್ದೆಗೆ ಅರ್ಜಿ ಕರೆಯಲಾಗಿದೆ ಆಸಕ್ತಿ ಇದ್ದ ಅಭ್ಯರ್ಥಿಗಳು ಆನ್ಲೈನ್ ಮೂಲಕ ನೇರವಾಗಿ ಸಂದರ್ಶನ ಪಡೆದುಕೊಂಡು ಹುದ್ದೆಗಳನ್ನು ಪಡೆದುಕೊಳ್ಳಿ ಇಲ್ಲಿ ಯಾವುದೇ ರೀತಿಯ ಪರೀಕ್ಷೆ ಇರುವುದಿಲ್ಲ ಇದಕ್ಕೆ ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಿ ಹುದ್ದೆಗಳು ಪಡೆಯಿರಿ ಇದಕ್ಕೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನ ಹೇಗಿರುತ್ತದೆ ಪ್ರಾರಂಭ ದಿನಾಂಕ ಯಾವವು ಕೊನೆಯ ದಿನಾಂಕ ಮತ್ತು ಅರ್ಜಿ ಸಲ್ಲಿಸುವಾಗ ಬೇಕಾಗುವ ಡಾಕ್ಯುಮೆಂಟ್ಸ್ ಪ್ರಸ್ತುತ ಎಷ್ಟು ಹುದ್ದೆಗಳು ಯಾವ ಜಿಲ್ಲೆ ಯಾವ ರಾಜ್ಯ ಎಲ್ಲದರ ಬಗ್ಗೆ ವಿವರವಾದ ಮಾಹಿತಿ ಈ ಕೆಳಗಡೆ ಕೊಡಲಾಗಿದೆ ನೋಡಿ,

⭕️Department Name: ಅಂಚೆ ಜೀವವಿಮ ಸಂಸ್ಥೆ ನೇಮಕಾತಿ 2025
⭕️Post Location: ಮಹಾರಾಷ್ಟ್ರದ ಮುಂಬೈನಲ್ಲಿ
⭕️Total Vacancy: ವಿವಿಧ ಹುದ್ದೆಗಳು ನಿರ್ದಿಷ್ಟ ಪಡಿಸಲ್ಲ
⭕️Salary Per Month: ಅಂಚೆ ಜೀವವಿಮ ಮಾನದಂಡಗಳ ಪ್ರಕಾರ
⭕️Who should apply? ಭಾರತದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,
📝Details of posts:
● ಭಾರತೀಯ ಅಂಚೆ ಜೀವವಿಮ ಇಲಾಖೆಯಲ್ಲಿ ಏಜೆಂಟ್ ಗಳು ಹುದ್ದೆಗೆ ಅರ್ಜಿ ಕರೆಯಲಾಗಿದೆ,
📝Age limit to apply for this post:
● ನೋಡಿ ವೀಕ್ಷಕರೇ ಅಂಚೆ ಜೀವ ವಿಮಾ ಇಲಾಖೆ ನೇಮಗಳ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಟ 50 ವರ್ಷ ಮೇಲಿರಬಾರದು ಹಾಗೆಯೇ ಒಂದು ಸಾರಿ ವಯೋಮಿತಿ ಲೆಕ್ಕಾಚಾರ ಮಾಡಿಕೊಂಡು ಅಪ್ಲೈ ಮಾಡಿ,
📝Selection process:
● ಸಂದರ್ಶನ
📝Qualification required for this post:
● ನೋಡಿ ವೀಕ್ಷಕರೇ ಭಾರತೀಯ ಜೀವವಿಮ ನಿಯಮಗಳ ಪ್ರಕಾರ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ SSLC ಪೂರ್ಣಗೊಳಿಸಬೇಕು,
📝Application Fees:
● ಯಾವುದೇ ಅರ್ಜಿ ಶುಲ್ಕವಿಲ್ಲ,
📝Apply Important Links:
● ಆನ್ಲೈನ್  ಅರ್ಜಿ ಸಲ್ಲಿಸಲು ಲಿಂಕ್ Notification Pdf : Click Here 
📝How to apply for this post:
● ನೋಡಿ ವೀಕ್ಷಕರೇ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಲ್ಲಿ ನೇರವಾಗಿ ಸಂದರ್ಶನ ಹೋಗುವುದರಿಂದ ಪ್ರತಿ ವಿದ್ಯಾರ್ಥಿಗಳು ಮೊದಲಿಗೆ ಮೇಲೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಸರಿಯಾಗಿ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಅದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಗಳು ತಿಳಿದುಕೊಳ್ಳಿ ಅದರ ಬಳಿಕ ವಿದ್ಯಾರ್ಥಿಗಳು ಕೆಳಗಡೆ ಕೊಟ್ಟಿರುವ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಎಲ್ಲಾ ಮಾಹಿತಿಗಳು ಪಡೆದುಕೊಳ್ಳಿ ಹಾಗೆಯೇ ವಿದ್ಯಾರ್ಥಿಗಳು ಇಲ್ಲಿ ಮಹಿಳೆಯರು ಪುರುಷರು ಅರ್ಜಿ ಸಲ್ಲಿಸುವುದರಿಂದ ಮೊದಲನೆಯ ಹಂತ ಎರಡನೆಯ ಹಂತ ಮತ್ತು ಮೂರನೇ ಹಂತ ಈ ಹಂತದಲ್ಲಿ ಅಪ್ಲಿಕೇಶನ್ ಸಲ್ಲಿಸಿ,
1) ಮೊದಲನೇ ಹಂತ:
ವೀಕ್ಷಕರ ಈ ಮೊದಲನೆಯ ಹಂತದಲ್ಲಿ ಅಂಚೆ ಜೀವನ ಸಂಸ್ಥೆ ನಿಯಮಗಳ ಪ್ರಕಾರ ವಿದ್ಯಾರ್ಥಿಗಳು ಯಾವುದೇ ರೀತಿಯ ಪರೀಕ್ಷೆ ಇಲ್ಲ ಹಾಗೆಯೇ ಎಲ್ಲಿ ಕೂಡ ಅರ್ಜಿ ಸಲ್ಲಿಸುವುದಿಲ್ಲ ಮೊದಲಿಗೆ ಅಧಿಸೂಚನೆ ಡೌನ್ಲೋಡ್ ಮಾಡಿದ ಬಳಿಕ ಅದರಲ್ಲಿ ಕೊಟ್ಟಿರುವ ಪ್ರತಿಯೊಂದು ಮಾಹಿತಿ ತಿಳಿದುಕೊಳ್ಳಿ ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದೀರಿ ಎಷ್ಟು ವಿದ್ಯಾರ್ಥಿ ಇರಬೇಕು ಹಾಗೂ ಯಾವ ಜಿಲ್ಲೆ ಎಷ್ಟು ಹುದ್ದೆಗಳು ಎಲ್ಲದರ ಬಗ್ಗೆ ಮಾಹಿತಿ ತಿಳಿದುಕೊಳ್ಳಿ ಅದರ ಬಗ್ಗೆ ನೀವು ಅರ್ಜಿ ಸಲ್ಲಿಸಲು ಪ್ರಯತ್ನ ಮಾಡಬೇಕು ಇದು ನೇರವಾಗಿ ಸಂದರ್ಶನಕ್ಕೆ ಹೋಗಬೇಕು ಮೂರನೇ ಹಂತದಲ್ಲಿ ವಿಳಾಸ ಕೊಟ್ಟಿದ್ದೇವೆ ನೋಡಿ,
2) ಎರಡನೆಯ ಹಂತ:
ನೋಡಿ ಬಂಧುಗಳೇ ಈ ಎರಡನೇ ಹಂತದಲ್ಲಿ ನಿಮ್ಮೆಲ್ಲ ದಾಖಲೆಗಳು ತಯಾರು ಮಾಡಿಕೊಳ್ಳಿ ಸರಕಾರದ ನಿಯಮಗಳ ಅಧಿಸೂಚನೆಗಳ ಪ್ರಕಾರ ಇಲ್ಲಿ ಕೊಡುವಂತ ಎಲ್ಲಾ ರೀತಿಯ ಮಾಹಿತಿಗಳು ಸರಿಯಾಗಿ ಗಮನಿಸಿ ಇಲ್ಲಿ ಕೊಟ್ಟಿರುವಂತ ಎಲ್ಲ ದಾಖಲೆಗಳು ವಿವರ ಹೀಗಿದೆ ಇದನ್ನ ತೆಗೆದುಕೊಂಡು ನೇರವಾಗಿ ಸಂದರ್ಶನಕ್ಕೆ ಭೇಟಿ ಕೊಡಬೇಕು ಮತ್ತು ಅಲ್ಲಿ ನಿಮ್ಮ ದಾಖಲೆಗಳು ಪರಿಶೀಲನೆ ಮಾಡಲಾಗುತ್ತದೆ ಇಲ್ಲಿ ಮೊದಲಿಗೆ ನಿಮ್ಮ ಅನುಭವ ಪ್ರಮಾಣ ಪತ್ರ ಈಗಾಗಲೇ ಸರಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಪ್ರಮಾಣ ಪತ್ರ ಆಧಾರ್ ಕಾರ್ಡ್ ಫೋಟೋ ಸಿಗ್ನೇಚರ್ ಶೈಕ್ಷಣಿಕ ಪ್ರಮಾಣಪತ್ರಗಳು ದ್ವಿತೀಯ ಪಿಯುಸಿ ಮತ್ತು ಪದವಿ ಎಸ್ ಎಸ್ ಎಲ್ ಸಿ ಹಾಗೆಯೇ ನಿಮ್ಮ ಇತರೆ ಎಲ್ಲ ದಾಖಲೆಗಳು ತೆಗೆದುಕೊಂಡು ನೇರವಾಗಿ ಸಂದರ್ಶನಕ್ಕೆ ಭೇಟಿ ಕೊಡಿ ಅನ್ವಯಿಸಿದರೆ ಮಾತ್ರ ಅರ್ಜಿ ಶುಲ್ಕ ಪಾವತಿ ಮಾಡಿ,
3) ಮೂರನೆಯ ಹಂತ:
ನೋಡಿ ವೀಕ್ಷಕರೇ ಈ ಹಂತದಲ್ಲಿ ನೇಮಗಳ ಅನುಸಾರ ವಿದ್ಯಾರ್ಥಿಗಳು ಇಲ್ಲಿ ಕೊಟ್ಟಿರುವಂತಹ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಳಿಸಿದ ನಂತರ ಮೊದಲನೇ ಹಂತ 2ನೇ ಹಂತವನ್ನು ಸಂಪೂರ್ಣವಾಗಿ ಸಲ್ಲಿಸಿ, ಅದರ ಬಳಿಕ ಈ ಹಂತದಲ್ಲಿ ಕೊಟ್ಟಿರುವ ವಿಳಾಸಕ್ಕೆ ನೀವೆಲ್ಲ ವಿದ್ಯಾರ್ಥಿಗಳು ನೇರವಾಗಿ ಸಂದರ್ಶನಕ್ಕೆ ಹೋಗಿ: ಉಪನಿರ್ದೇಶಕರು ಅಂಚೆ ಜೀವ ವಿಮಾ ಕಚೇರಿ ಹಳೆಯ ಕಟ್ಟಡ ಮುಂಬೈ 400001 : ಈ ವಿಳಾಸಕ್ಕೆ ಎಲ್ಲ ವಿದ್ಯಾರ್ಥಿಗಳು ನೇರವಾಗಿ ಸಂದರ್ಶನ ಪಡೆದುಕೊಂಡು ಹುದ್ದೆಗಳನ್ನು ಪಡೆಯಿರಿ ಆದಷ್ಟು ಬೇಗ ಕೊನೆಯ ದಿನಾಂಕ ಮುಂಚಿತವಾಗಿನೇ ಸಂದರ್ಶನ ಪಡೆಯಿರಿ,
📝Important Dates for Applying:
● ಅಧಿಸೂಚನೆ ಬಿಡುಗಡೆ ಮಾಡಿದ ದಿನಾಂಕ:13-06-2025
● ಸಂದರ್ಶನಕ್ಕೆ ಹೋಗುವ ದಿನಾಂಕ:01-07-2025

Post a Comment

0 Comments