ಕರ್ನಾಟಕ ರೇಷ್ಮೆ ಇಲಾಖೆ ನೇಮಕಾತಿ 2025:Karnataka Sericulture Department Recruitment Latest job notification
Karnataka Sericulture Department : ನೋಡಿ ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರದಿಂದ ಕರ್ನಾಟಕ ರೇಷ್ಮೆ ಇಲಾಖೆಯಲ್ಲಿ ಹೊಸ ಅಧಿಸೂಚನೆ ಪ್ರಕಟ ಮಾಡಿದ್ದಾರೆ ಇದಕ್ಕೆ ಮಹಿಳೆಯರು ಪುರುಷರು ಇಬ್ಬರು ಅರ್ಜಿ ಸಲ್ಲಿಸಿ ಇದರ ಬಗ್ಗೆನೇ ಎಲ್ಲಾ ಮಾಹಿತಿಗಳು ಈ ಕೆಳಗಡೆ ಲೇಖನಿಯಲ್ಲಿ ಕೊಟ್ಟಿದ್ದೇವೆ ನೋಡಿ ಇಲ್ಲಿ ಹೇಗೆ ಅರ್ಜಿ ಸಲ್ಲಿಸುವುದು ಇನ್ನೊಂದು ಇಲ್ಲಿ ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಶ ಕಿರಿಯ ಸಹಾಯಕ ಎಲ್ಲ ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ ಇದರ ಬಗ್ಗೆನೇ ಕೊಟ್ಟಿದ್ದೇವೆ ಗಮನಿಸಿ ಅರ್ಹತೆಯನ್ನು ಪ್ರಮುಖ ದಾಖಲೆಗಳು ಏನು? ಪ್ರಾರಂಭ ದಿನಾಂಕ ಏನು ಮತ್ತು ಕೊನೆಯ ದಿನಾಂಕ ಯಾವುದು ಇದರ ಬಗ್ಗೆನೇ ಎಲ್ಲಾ ವಿವರವಾದ ಮಾಹಿತಿಗಳು ಈ ಕೆಳಗಡೆ ಲೇಖನೆಯಲ್ಲಿ ಕೊಟ್ಟಿದ್ದೇವೆ ನೋಡಿ,
Department Name: ಕರ್ನಾಟಕ ರೇಷ್ಮೆ ಇಲಾಖೆ ನೇಮಕಾತಿ 2025
Post Location: ಕರ್ನಾಟಕ
Total Vacancy:2492
Salary Per Month: Rs,27000/- 134000/- Per month
Who should apply? ಕರ್ನಾಟಕದ ಮಹಿಳೆಯರು ಮತ್ತು ಪುರುಷರು ಅರ್ಜಿ ಸಲ್ಲಿಸಿ,
Details of posts:
● ನೋಡಿ ವೀಕ್ಷಕರೇ Karnataka Sericulture Department ಎಲ್ಲಿ ವಿವಿಧ ಪ್ರಕಾರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ ಇಲ್ಲಿ ಕೆಳಗಡೆ ಕೊಟ್ಟಿರುವ ಹುದ್ದೆಗಳನ್ನು ಗಮನಿಸಿ,
1) ಪ್ರಥಮ ದರ್ಜೆ ಸಹಾಯಕ(FDA)
2) ದ್ವಿತೀಯ ದರ್ಜೆ ಸಹಾಯಕ(SDA)
3) ವಾಹನ ಚಾಲಕ
4) ಗ್ರೂಪ್ ಡಿ( ಸೈನಿಕ)
5) ರೇಷ್ಮೆ ಪ್ರವರ್ತಕ
6) ಸ್ಟುನೋಗ್ರಾಫರ್
7) ಸಹಾಯಕ ಎಂಜಿನಿಯರಿಂಗ್
8) ರೇಷ್ಮೆ ಸಹಾಯಕ ನಿರ್ದೇಶಕರು
9) ರೇಷ್ಮೆ ನಿರೀಕ್ಷಕರು
10) ರೇಷ್ಮೆ ವಿಸ್ತರಣಾಧಿಕಾರಿ
Age limit to apply for this post:
● ನೋಡಿ ಸ್ನೇಹಿತರೆ ಕರ್ನಾಟಕ ರೇಷ್ಮೆ ಇಲಾಖೆ ನೇಮಗಳ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷದಿಂದ ಗರಿಷ್ಠ 35 ವರ್ಷದವರೆಗೆ ಇರಬೇಕು ಹಾಗೂ ವೈಯಮಿತಿ ನಿಮಗೆ ಸಡಿಲಿಕೆ ಕೊಡಲಾಗಿರುತ್ತದೆ,
Selection process:
● ಕರ್ನಾಟಕ ರೇಷ್ಮೆ ಇಲಾಖೆಯಲ್ಲಿ ಸಂದರ್ಶನ ಮತ್ತು ಲಿಖಿತ ಪರೀಕ್ಷೆ ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ,
Qualification required for this post:
● ನೋಡಿ ವೀಕ್ಷಕರೇ ಕರ್ನಾಟಕ ರೇಷ್ಮೆ ಇಲಾಖೆ ಮಾನದಂಡಗಳ ಪ್ರಕಾರ ಅಧಿಸೂಚನೆ ನಿಯಮಗಳ ಪ್ರಕಾರ ಅಭ್ಯರ್ಥಿಗಳು ಮಾನ್ಯತಾ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10ನೇ, ಡಿಪ್ಲೋಮಾ ಪದವಿ, ಬಿಎಸ್ಸಿ, ಎಂ ಎಸ್ಸಿ , ಸಿವಿಲ್ ಇಂಜಿನಿಯರಿಂಗ್ ನಲ್ಲಿ ಪದವಿ,BE B.TECH, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಬೇಕು,
Application Fees:
● ಕರ್ನಾಟಕ ರಾಜ್ಯ ಸರ್ಕಾರ ಮಾನದಂಡಗಳ ಪ್ರಕಾರ ಅರ್ಜಿ ಶುಲ್ಕ ವಿಧಿಸಲಾಗುತ್ತದೆ,
Apply Important Links:
● ಆನ್ಲೈನ್ ಅರ್ಜಿ ಸಲ್ಲಿಸಲು ಲಿಂಕ್: Click Here
●Notification Pdf : Click Here
How to apply for this post:
● ನೋಡಿ ಸ್ನೇಹಿತರೆ ಕರ್ನಾಟಕ ರಾಜ್ಯದಿಂದ ರಾಜ್ಯಪರ ಬಿಡುಗಡೆ ಮಾಡಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಮಹಿಳೆಯರ ಪುರುಷರು ಅರ್ಜಿ ಸಲ್ಲಿಸಲು ಅವಕಾಶ ಕೊಡಲಾಗಿದೆ ಈಗಾಗಲೇ ಮೇಲ್ಗಡೆ ಎಲ್ಲಾ ವಿಷಯವನ್ನು ತಿಳಿದುಕೊಂಡಿದ್ದೀರಿ ಕೆಳಗಡೆ ಕೊಟ್ಟಿರುವ ಮೂರು ಹಂತದ ಪ್ರಕಾರ ವಿದ್ಯಾರ್ಥಿಗಳು ಆನ್ಲೈನ್ನಲ್ಲಿ ಅಪ್ಲಿಕೇಶನ್ ಬರ್ತಿ ಮಾಡಬೇಕು ವೀಕ್ಷಕರೆ ಇಲ್ಲಿ ಭರ್ತಿ ಮಾಡುವ ಎಲ್ಲಾ ದಾಖಲೆಗಳು ಒರಿಜಿನಲ್ ಆಗಿರಬೇಕು ಅದಕ್ಕೆ ಸಂಬಂಧಪಟ್ಟಂತೆ ಮಾಹಿತಿ ತುಂಬಿ,
1) ಮೊದಲನೇ ಹಂತ:
ನೋಡಿ ವೀಕ್ಷಕರೇ ಭಾರತೀಯ ರೇಷ್ಮೆ ಇಲಾಖೆ ಮಾನದಂಡಗಳ ಪ್ರಕಾರವೇ ವಿದ್ಯಾರ್ಥಿಗಳು ಅಪ್ಲಿಕೇಶನ್ ಸಲ್ಲಿಸಬೇಕು ಇಲ್ಲಿ ಮೊದಲಿಗೆ ರಿಜಿಸ್ಟರ್ ಮಾಡಬೇಕಾಗುತ್ತದೆ ಮೇಲೆ ಕೊಟ್ಟಿರುವ ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಡಿ ಮೊದಲಿಗೆ ರಿಜಿಸ್ಟರ್ ಆಪ್ಷನ್ ಕ್ಲಿಕ್ ಮಾಡಿ ಅರ್ಜಿ ಪ್ರಾರಂಭ ಆದ ಮೇಲೆ ಅದರ ಬಳಿಕ ರಿಜಿಸ್ಟರ್ ಮಾಡುವಾಗ ಆಧಾರ್ ಸಂಖ್ಯೆ ಕಡ್ಡಾಯವಾಗಿ ಬೇಕು ಮತ್ತು ನಿಮ್ಮ ಹೆಸರು ಬೇಕು ಇಮೇಲ್ ಐಡಿ ಬೇಕು, ಮೊಬೈಲ್ ಸಂಖ್ಯೆ ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳು ಎಲ್ಲವನ್ನು ತೆಗೆದುಕೊಂಡು ರೆಜಿಸ್ಟರ್ ಮಾಡಿಕೊಳ್ಳಿ ಹಾಗೆಯೆ ಹಾಗೆ ವಿದ್ಯಾರ್ಥಿಗಳು ನಿಮ್ಮೆಲ್ಲ ಅಧಿಸೂಚನೆಗಳನ್ನು ಆದಮೇಲೆ ಸಲ್ಲಿಸಿದ ಮೇಲೆ ಮೊದಲೇ ಹಂತದಲ್ಲಿ ಎರಡನೇ ಹಂತವನ್ನು ಸರಿಯಾಗಿ ಪೂರ್ಣಗೊಳಿಸಿ,
2) ಎರಡನೆಯ ಹಂತ:
ಎರಡನೇ ಹಂತದಲ್ಲಿ ರೇಷ್ಮೆ ಇಲಾಖೆ ಎಲ್ಲಾ ಹುದ್ದೆಗಳಿಗೆ ಸಂಬಂಧ ಇರುವಂತಹ ಮಾಹಿತಿ ಈ ಎರಡನೇ ಹಂತದಲ್ಲಿ ತುಂಬಬೇಕು ಅಂದರೆ ನಿಮ್ಮ ವೈಯಕ್ತಿಕ ಮಾಹಿತಿ ತುಂಬಾ ಬೇಕು ಲಾಗಿನ್ ಆದ ಬಳಿಕ ನೋಡಿ ಬಂಧುಗಳೇ ಹೆಸರು ತಂದೆ ಹೆಸರು ತಾಯಿ ಹೆಸರು ವಿಳಾಸ ಕರ್ನಾಟಕ ರಾಜ್ಯದ ಬಗ್ಗೆ ಜಿಲ್ಲೆಯ ತಾಲೂಕು ಎಲ್ಲಿ ವಾಸತ್ತಿದ್ದೀರಿ ಜನ್ಮ ದಿನಾಂಕ ಎಲ್ಲದರ ಬಗ್ಗೆ ವಿವರಣೆ ಕೊಡಿ ಅದೇ ರೀತಿಯಾಗಿ ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳ ಬಗ್ಗೆ ಮಾಹಿತಿ ತುಂಬಿ ಎಲ್ಲಾ ದಾಖಲೆಗಳ ಬಗ್ಗೆ ಸರಿಯಾಗಿ ಉತ್ತರ ಕೊಡಿ ಅದರ ಬಳಿಕ ಮೂರನೇ ಹಂತವನ್ನು ಸಂಪೂರ್ಣವಾಗಿ ತುಂಬಿ,
3) ಮೂರನೇಯ ಹಂತ:
ಬಂಧುಗಳೇ ಈ ಮೂರನೆ ಹಂತವನ್ನು ಸರಿಯಾಗಿ ಸಂಪೂರ್ಣವಾಗಿ ಪರಿಪೂರ್ಣವಾಗಿ ತುಂಬಬೇಕು ಯಾವುದೇ ಒಂದು ದಾಖಲೆಗಳು ಕೂಡ ಮಿಸ್ ಮಾಡಬೇಡಿ ಹಾಗೆಯೇ ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕ ಪಾವತಿಸಿ. ಅದೇ ರೀತಿಯಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳು ನೇಮಗಳಿಗೆ ಸಂಬಂಧಪಟ್ಟಂತೆ ಇಲ್ಲಿ ಕೊಟ್ಟಿರುವ ದಾಖಲೆಗಳು ಸಲ್ಲಿಸಿ ಎಸ್ ಎಸ್ ಎಲ್ ಸಿ ಅಂಕಪಟ್ಟಿ ದ್ವಿತೀಯ ಪಿಯುಸಿ ಅಂಕಪಟ್ಟಿ ಪದವಿ ದಾಖಲೆಗಳು ಆಧಾರ ಕಾರ್ಡ್ ಜಾತಿ ಪ್ರಮಾಣ ಪತ್ರಗಳು ಹಾಗೂ ಆದಾಯ ಪ್ರಮಾಣ ಪತ್ರಗಳು ನಿಯಮಗಳ ಅಧಿಸೂಚನೆ ಎಲ್ಲವನ್ನು ಸರಿಯಾಗಿ ಭರ್ತಿ ಮಾಡಿ ಅದನಂತರ ಕೊನೆಯಲ್ಲಿ ಸಲ್ಲಿಸಿ ಕ್ಲಿಕ್ ಮಾಡಿಕೊಂಡು ಅಪ್ಲಿಕೇಶನ್ ಹಾಕಿ,
Important Dates for Applying:
● ಆನ್ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಅತಿ ಶೀಘ್ರದಲ್ಲಿ ಪ್ರಕಟಿಸಲಾಗುವುದು
● Online..ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
0 Comments