261 ssc Department recruitment 2025 | Stonographer Grad c,d Vacancy Latest Job Notification Apply Now online

261 ಸಿಬ್ಬಂದಿ ಆಯ್ಕೆ ಆಯೋಗ ನೇಮಕಾತಿ 2025: ಹೊಸ ಅಧಿಸೂಚನೆ ಪ್ರಕಟಿಸಲಾಗಿದೆ ಇವತ್ತೇ ಅರ್ಜಿ ಸಲ್ಲಿಸಿ!!

261 ಸಿಬ್ಬಂದಿ ಆಯ್ಕೆ ಆಯೋಗ ನೇಮಕಾತಿ 2025: ಹೊಸ ಅಧಿಸೂಚನೆ ಪ್ರಕಟಿಸಲಾಗಿದೆ ಇವತ್ತೇ ಅರ್ಜಿ ಸಲ್ಲಿಸಿ!!
✅️SSC Department recruitment 2025: ನೋಡಿ ಸ್ನೇಹಿತರೆ ಭಾರತೀಯ ಸಿಬ್ಬಂದಿ ಆಯ್ಕೆ ಆಯೋಗದಲ್ಲಿ 261 ಹುದ್ದೆಗಳಿಗೆ ಸಂಬಂಧಪಟ್ಟಂತೆ ಹೊಸ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ ಇದಕ್ಕೆ ಕರ್ನಾಟಕದ ಎಲ್ಲ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳು ಅಪ್ಲೈ ಮಾಡಬೇಕು ಅದೇ ರೀತಿಯಾಗಿ ಮಹಿಳೆಯರ ಪುರುಷರು ಅರ್ಜಿ ಸಲ್ಲಿಸಬಹುದು ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ವಿವರವಾದ ಮಾಹಿತಿಗಳು ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನಗಳು ಹೇಗಿರುತ್ತದೆ ಪ್ರಾರಂಭ ದಿನಾಂಕ ಹೇಗಿರುತ್ತದೆ ಅದೇ ರೀತಿಯಾಗಿ ಅರ್ಜಿ ಸಲ್ಲಿಸಲು ಬೇಕಾಗುವಂತ ಸಿಬ್ಬಂದಿ ಆಯ್ಕೆ ಆಯೋಗದಿಂದ ಪ್ರಕಾರ ದಾಖಲೆಗಳು ಏನೇನು ವಯೋಮಿತಿ ಏನು ಎಲ್ಲದರ ಬಗ್ಗೆ ವಿವರವಾದ ಮಾಹಿತಿಗಳು ಈ ಲೇಖನಿಯಲ್ಲಿ ಕೊಟ್ಟಿದ್ದೇನೆ ಪೂರ್ತಿಯಾಗಿ ನೋಡಿ,

⭕️Department Name: ಭಾರತೀಯ ಸಿಬ್ಬಂದಿ ಆಯ್ಕೆ ಆಯೋಗ 2025(SSC)
⭕️Post Location: ಅಖಿಲ ಭಾರತದಲ್ಲಿ
⭕️Total Vacancy:261
⭕️Salary Per Month: ssc ಇಲಾಖೆ ನಿಯಮಗಳ ಪ್ರಕಾರ,
⭕️Who should apply? ಭಾರತದ ಎಲ್ಲ ರಾಜ್ಯದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ,
📝Details of posts:
● ನೋಡಿ ಬಂಧುಗಳೇ ಭಾರತೀಯ ಸಿಬ್ಬಂದಿ ಆಯ್ಕೆ ಆಯೋಗದಲ್ಲಿ ಸ್ಟೋನಗ್ರಾಫರ್ ಗ್ರೇಡ್ ಸಿ ಮತ್ತು ಡಿ ಹುದ್ದೆಗೆ ಅರ್ಜಿ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲ ವಿದ್ಯಾರ್ಥಿಗಳು ಭರ್ತಿ ಮಾಡಿ,
📝Age limit to apply for this post:
● ನೋಡಿ ವೀಕ್ಷಕರೇ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸರಕಾರದ ಬಿಡುಗಡೆ ಮಾಡಿದ ನೋಟಿಸ್ ಪ್ರಕಾರ ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ 30 ವರ್ಷ ಒಳಗಿರಬೇಕು,
📝Selection process:
● ಕಂಪ್ಯೂಟರ್ ಆಧಾರ ಪರೀಕ್ಷೆ(CBT)
ಸ್ಟೋನಗ್ರಾಫರ್ ಕೌಶಲ್ಯ ಪರೀಕ್ಷೆ
📝Qualification required for this post:
● ಬಂಧುಗಳೇ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ನಿಯಮಗಳನ್ನುಸಾರ SSC ಇಲಾಖೆ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 12th ಪಾಸಾಗಿರಬೇಕು,
📝Application Fees:
● ಸಾಮಾನ್ಯ ಅಭ್ಯರ್ಥಿಗಳಿಗೆ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಈ ಡಬ್ಲ್ಯೂ ಎಸ್ ಅಭ್ಯರ್ಥಿಗಳಿಗೆ:Rs,100/- ಅರ್ಜಿ ಶುಲ್ಕ
● ಮಹಿಳಾ ಅಭ್ಯರ್ಥಿಗಳು ಮಾಜಿ ಸೈನಿಕರು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ:Rs,0/- ಅರ್ಜಿ ಶುಲ್ಕ,
📝Apply Important Links:
● ಆನ್ಲೈನ್  ಅರ್ಜಿ ಸಲ್ಲಿಸಲು ಲಿಂಕ್: Click Here 
●Notification Pdf : Click Here 
📝How to apply for this post:
● ನೋಡಿ ವೀಕ್ಷಕರೇ ಪ್ರತಿಯೊಬ್ಬ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವುದರಿಂದ ಸರಕಾರದ ನಿಯಮಗಳ ಪ್ರಕಾರನೇ ಅಪ್ಲೈ ಮಾಡಬೇಕು ಹಾಗಾದ್ರೆ ವಿದ್ಯಾರ್ಥಿಗಳು ಅಧಿಕೃತ ಅಧಿಸೂಚನೆ ಸಿಬ್ಬಂದಿ ಆಯ್ಕೆ ಆಯೋಗದಿಂದ ಬಿಡುಗಡೆ ಮಾಡಿದ ನೋಟಿಸ್ ಡೌನ್ಲೋಡ್ ಮಾಡಿಕೊಳ್ಳಿ ಅದರ ಪ್ರಕಾರ ಕೆಳಗಡೆ ಕೊಟ್ಟಿರುವ ಮೂರು ಹಂತದಲ್ಲಿ ಅಪ್ಲೈ ಮಾಡಿ ಮೊದಲನೆಯ ಹಂತ ಎರಡನೇ ಹಂತ ಮತ್ತು ಮೂರನೇ ಹಂತ ಈ ಪ್ರಕ್ರಿಯೆ ಮೂಲಕ ಅದೇ ರೀತಿಯಾಗಿ ಪ್ರಸ್ತುತ ವಿದ್ಯಾರ್ಥಿಗಳು ನಿಯಮಗಳವಾಗಿ ಮೊದಲಿಗೆ ಸರಳವಾದ ನಿಯಮಗಳನ್ನುಸರ ಸಲ್ಲಿಸಿ,
👉1) ಮೊದಲನೆಯ ಹಂತ:
ನೋಡಿ ಬಂಧುಗಳೇ ಮೊದಲನೇ ಹಂತದಲ್ಲಿ ಆಗಲೇ ತಿಳಿಸಿಕೊಟ್ಟಿರುವ ಹಾಗೆ ರಿಜಿಸ್ಟರ್ ದಲ್ಲಿ ಕೊಟ್ಟಿರುವ ಮೇಲೆ ಕೊಟ್ಟಿರುವ ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಡಿ ಅದರಲ್ಲಿ ರಿಜಿಸ್ಟರ್ ಆಪ್ಷನ್ ಸೆಲೆಕ್ಟ್ ಮಾಡಿಕೊಂಡು ಹಾಗೆಯೇ ಪ್ರಸ್ತುತ ವಿದ್ಯಾರ್ಥಿಗಳು ನೇಮಗಳನ್ನುಸಾರ ಅಪ್ಲೈ ಮಾಡಬೇಕು ಇಲ್ಲಿ ರಿಜಿಸ್ಟರ್ ಮಾಡುವಾಗ ದ್ವಿತೀಯ ಪಿಯುಸಿ ಅಂಕಪಟ್ಟಿ ಕಡ್ಡಾಯವಾಗಿ ಬೇಕಾಗುತ್ತದೆ ಅದೇ ರೀತಿಯಾಗಿ ಪ್ರಸ್ತುತ ಮಾನದಂಡಗಳ ಪ್ರಕಾರನೇ ಅಪ್ಲೈ ಮಾಡಬೇಕು ನೋಡಿ ವೀಕ್ಷಕರೇ ರಿಜಿಸ್ಟರ್ ಆದ ಬಳಿಕ ಎರಡನೇ ಹಂತವನ್ನು ಲಾಗಿನ್ ಮಾಡಿಕೊಂಡು ಸರಿಯಾದ ನೇಮಗಳ ಪ್ರಕಾರ ಅಪ್ಲೈ ಮಾಡಿ,
👉2) ಎರಡನೆಯ ಹಂತ
ನೋಡಿ ವೀಕ್ಷಕರೆ ಎರಡನೇ ಹಂತದಲ್ಲಿ ಮೊದಲಿಗೆ ಕೊಟ್ಟಿರುವ ವಿವರಗಳನ್ನು ಸರಿಯಾಗಿ ನೋಡಿ ಹಾಗೂ ಇಲ್ಲಿ ಕೊಡಬೇಕಾಗಿರುವ ಮಾಹಿತಿ ಏನೆಂದರೆ, ಲಾಗಿನ್ ಮಾಡಿಕೊಳ್ಳಿ ಅದರ ಬಳಿಕ ನಿಮ್ಮ ವೈಯಕ್ತಿಕ ಮಾಹಿತಿಗಳು ಹಾಗೆಯೇ ದ್ವಿತೀಯ ಪಿಯುಸಿ ಅಂಕಪಟ್ಟಿಗಳ ಬಗ್ಗೆ ಪ್ರಮಾಣ ಪತ್ರಗಳ ಬಗ್ಗೆ ಎಲ್ಲಾ ಮಾಹಿತಿಗಳು ಸಲ್ಲಿಸಿ ಅದೇ ರೀತಿಯಾಗಿ ಇತ್ತೀಚಿನ ಪ್ರಮುಖ ದಾಖಲೆಗಳು ಅದರ ಬಗ್ಗೆ ಮಾಹಿತಿ ತುಂಬಬೇಕು ನಿಮ್ಮ ಶೈಕ್ಷಣಿಕ ವಿವರ ನಿಮ್ಮ ಆಧಾರ್ ಕಾರ್ಡ್ ಬಗ್ಗೆ ಮಾಹಿತಿ ಅದೇ ರೀತಿಯಾಗಿ ನಿಮ್ಮ ಎಲೆಕ್ಷನ್ ಪ್ರಮಾಣಪತ್ರದ ಬಗ್ಗೆ ಮಾಹಿತಿ ಜಾತಿ ಪ್ರಮಾಣ ಪತ್ರದ ಬಗ್ಗೆ ಮಾಹಿತಿ ಸಂಬಂಧಪಟ್ಟಂತೆ ಎಲ್ಲಾ ಪ್ರಮಾಣ ಪತ್ರದ ಬಗ್ಗೆ ಮಾಹಿತಿ ಇದೇ ಜಾಗದಲ್ಲಿ ನಮೂದಿಸಬೇಕು ಎರಡನೇ ಹಂತವನ್ನು ಸರಿಯಾಗಿ ಪೂರ್ಣಗೊಳಿಸಿ,
👉3) ಮೂರನೇಯ ಹಂತ:
ಬಂಧುಗಳೇ ಈ ಮೂರನೇ ಹಂತದಲ್ಲಿ ನೇಮಗಳು ಅನುಸಾರ ಎಲ್ಲ ದಾಖಲೆಗಳು ಹಾಗೂ ಇತ್ತೀಚಿನ ನಿಮ್ಮ ಅರ್ಜಿ ಶುಲ್ಕದ ಬಗ್ಗೆ ವಿವರ ತುಂಬಬೇಕು ಹಾಗೆ ಇತರೆ ಮಾಹಿತಿಗಳು ತುಂಬಬೇಕು ಅಂದರೆ ಎಷ್ಟು ಸಂಬಳ ಅದೇ ರೀತಿಯಾಗಿ ಎಷ್ಟು ಅರ್ಜಿ ಸಲ್ಕ ಇದೆ ಅದನ್ನ ಎಲ್ಲವನ್ನ ಅಪ್ಲೋಡ್ ಮಾಡಬೇಕು ಕೊನೆಯ ಹಂತ ಇರೋದ್ರಿಂದ ಬಂಧುಗಳೇ ಈ ಹಂತದ ಮೂಲಕವಾಗಿ ಹೇಳುವುದೇನೆಂದರೆ ಇಲ್ಲಿ ಆಧಾರ್ ಕಾರ್ಡ್ ಜಾತಿ ಪ್ರಮಾಣ ಪತ್ರಗಳು ಶೈಕ್ಷಣಿಕ ಪರಮಾನ ಪತ್ರಗಳು ದ್ವಿತೀಯ ಪಿಯುಸಿ ಎಲ್ಲಾ ಅಂಕಪಟ್ಟಿಗಳು ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕು ಅದರ ಬಳಿಕ ನಿಮ್ಮ ಕಂಪ್ಯೂಟರ್ ಪ್ರಮಾಣ ಪತ್ರ ಅನುಭವ ಪ್ರಮಾಣ ಪತ್ರ ಅದೇ ರೀತಿಯಾಗಿ ಕೊನೆಯಲ್ಲಿ ಅರ್ಜಿ ಶುಲ್ಕ ಪಾವತಿ ಮಾಡಿ ಅನ್ವಯಿಸಿದರೆ ಮಾತ್ರ,
📝Important Dates for Applying:
● Online SSC  ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:06-06-2025
● Online SSC ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:26-06-2025
● ಆನ್ಲೈನ್ನಲ್ಲಿ ಅರ್ಜಿ ಶುಲ್ಕ ಪದ್ಯ ಮಾಡಲು ಮತ್ತು ತಿದ್ದುಪಡೆ ಮಾಡಲು ವಿಂಡೋ ದಿನಾಂಕ:01-07-2025 ರಿಂದ 02-07-2025 ವರೆಗೆ

Post a Comment

0 Comments