30000 Indian FCI Recruitment 2025 | Food Department Vacancy Latest Job Notification Apply Now online

ಭಾರತೀಯ ಆಹಾರ ಇಲಾಖೆ ನೇಮಕಾತಿ 2025:FCI Recruitment 2025 Latest Job Notification

ಭಾರತೀಯ ಆಹಾರ ಇಲಾಖೆ ನೇಮಕಾತಿ 2025:FCI Recruitment 2025 Latest Job Notification
FCI Recruitment 2025: ನೋಡಿ ಸ್ನೇಹಿತರೆ ಈ ಲೇಖನಿ ಮೂಲಕ ತಿಳಿಸುವುದೇನೆಂದರೆ, ಭಾರತೀಯ ಆಹಾರ ಇಲಾಖೆಯಲ್ಲಿ ಹೊಸ ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ ಒಟ್ಟಿಗೆ 30,000 ಗಿಂತ ಅಧಿಕ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಇದಕ್ಕೆ ಮಹಿಳೆಯರು ಪುರುಷರು ಇಬ್ಬರು ಅರ್ಜಿ ಸಲ್ಲಿಸಿ ಇವುಗಳಿಗೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನ ಹೇಗಿರುತ್ತದೆ ಪ್ರಾರಂಭ ದಿನಾಂಕ ಯಾವುದು ಮತ್ತು ಕೊನೆಯ ದಿನಾಂಕ ಯಾವುದು ಅದೇ ರೀತಿಯಾಗಿ ಪ್ರಮುಖ ದಾಖಲೆಗಳು ಅರ್ಹತೆಗಳು ಏನು ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇದೆ ಎಲ್ಲದರ ಬಗ್ಗೆ ವಿವರವಾದ ಮಾಹಿತಿಗಳು ಈ ಕೆಳಗಡೆ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಆಹಾರ ಇಲಾಖೆ ಕಂಡೀಶನ್ ಗಳೇನು ಎಲ್ಲವನ್ನ ನೋಡಿ ಅಪ್ಲೈ ಮಾಡಿ,

Department Name: ಭಾರತೀಯ ಆಹಾರ ಇಲಾಖೆ ನೇಮಕಾತಿ 2025(FCI)
Post Location: ಅಖಿಲ ಭಾರತದದ್ಯಾಂತ
Total Vacancy:30,000
Salary Per Month: Rs,28500/- ರಿಂದ 74100/- Per month
Who should apply? ಭಾರತದ ದಂತ ಮಹಿಳೆಯರು ಮತ್ತು ಪುರುಷರು ಅರ್ಜಿ ಸಲ್ಲಿಸಿ,
Details of posts:
● ಭಾರತೀಯ ಆಹಾರ ಇಲಾಖೆ ಅಧಿಸೂಚನೆ ಬಿಡುಗಡೆ ಮಾಡಿದ ಪ್ರಕಾರ ಗುಮ್ಮಸ್ತ ಹುದ್ದೆಗಳು ಆಹಾರ ಸುರಕ್ಷತಾ ಅಧಿಕಾರಿ ಹುದ್ದೆಗಳು ಆಪರೇಟರ್ ಮತ್ತು ಕಂಪ್ಯೂಟರ್ ಆಪರೇಟರ್ ಡೇಟಾ ಎಂಟ್ರಿ ಆಪರೇಟರ್ ಇನ್ಸ್ಪೆಕ್ಟರ್ ಹುದ್ದೆಗಳು ಹಾಗೂ ಗುಮಾಸ್ತ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ,
Age limit to apply for this post:
● ನೋಡಿ ಬಂಧುಗಳೇ ಭಾರತೀಯ ಆಹಾರ ಇಲಾಖೆ ನಿಯಮಗಳ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷದಿಂದ ವಯೋಮಿತಿ ಗರಿಷ್ಠ 35 ವರ್ಷ ಹೊಂದಿರಬೇಕು ಹಾಗೂ ಆಹಾರ ನಿಯಮಗಳಿಗೆ ಅನುಗುಣವಾಗಿ ವಯೋಮಿತಿ ಸಡಿಲಿಕೆ ಇರುತ್ತದೆ,
Selection process:
● ವೈದ್ಯಕೀಯ ಪರೀಕ್ಷೆ ಅದೇ ರೀತಿಯಾಗಿ ಲಿಖಿತ ಪರೀಕ್ಷೆ ದಾಖಲೆಗಳ ಪರಿಶೀಲನೆ ಮೆರಿಟ್ ಆಧಾರದ ಮೇಲೆ ಮತ್ತು ಸಂದರ್ಶನ ಮೂಲಕ,
Qualification required for this post:
● ಆಹಾರ ಇಲಾಖೆ ಭಾರತೀಯ ನಿಯಮಗಳ ಪ್ರಕಾರ ಅಭ್ಯಾಸಗಳು ಮಣ್ಣದ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಎಸ್ಎಸ್ಎಲ್ಸಿ ಪೂರ್ಣಗೊಳಿಸಬೇಕು ಅಥವಾ ತಸ್ತಮಾನ ಅಥವಾ ಪದವಿ ಪೂರ್ಣಗೊಳಿಸಬೇಕು,
Application Fees:
● ಅರ್ಜಿ ಸಲ್ಲಿಸುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರಿಗೆ:Rs,100/-
● ಓಬಿಸಿ ಇವರ ಅಭ್ಯರ್ಥಿಗಳು ಹಾಗೂ ಈಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ:250/-
● ಪಾವತಿ ವಿಧಾನ ಆನ್ಲೈನ್ ಮೂಲಕ,
Apply Important Links:
● ಆನ್ಲೈನ್ FCI  ಅರ್ಜಿ ಸಲ್ಲಿಸಲು ಲಿಂಕ್: Click Here 
●Notification Pdf : Click Here 
How to apply for this post:
● ನೋಡಿ ಸ್ನೇಹಿತರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತೀಯ ಆಹಾರ ಇಲಾಖೆ ಬಿಡುಗಡೆ ಮಾಡಿದ ಅದು ಸೂಚನೆ ಸರಿಯಾಗಿ ನೋಡಿ ಅದರಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳು ನಿಯಮಗಳಿಗೆ ಅನುಗುಣವಾಗಿ ಬರೆಯಬೇಕು ಇಲ್ಲಿ ಸಲ್ಲಿಸಬೇಕು ಯಾವುದೇ ರೀತಿಯ ತಪ್ಪುಗಳನ್ನು ಮಾಹಿತಿ ತುಂಬಬೇಡಿ ಇಲ್ಲಿ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟಂತೆ ಮಹಿಳೆಯರು ಪುರುಷರಿಗೆ ಅವಕಾಶ ಇರುವುದರಿಂದ ಕರ್ನಾಟಕದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಇಲ್ಲಿ ಕೆಳಗಡೆ ಕೊಟ್ಟಿರುವ ಮೊದಲನೇ ಹಂತ ಎರಡನೇ ಹಂತ ಮತ್ತು ಮೂರನೇ ಹಂತ ನೋಡಿಕೊಂಡು ಅಪ್ಲೈ ಮಾಡಿ,
1) ಮೊದಲನೇ ಹಂತ:
ನುಡಿ ವಿದ್ಯಾರ್ಥಿಗಳೇ ಭಾರತೀಯ ಆಹಾರ ಇಲಾಖೆಯಲ್ಲಿ ಅರ್ಜಿ ಸಲ್ಲಿಸಬೇಕಾದರೆ ಮೊದಲಿಗೆ ರಿಜಿಸ್ಟರ್ ಮಾಡಿಕೊಳ್ಳಬೇಕು. ಇಲ್ಲಿ ರಿಜಿಸ್ಟರ್ ಮಾಡುವಾಗ ನಿಮ್ಮ ಮೊಬೈಲ್ ಸಂಖ್ಯೆಗಳು ಹಾಗೂ ಆಧಾರ ಕಾರ್ಡ್ ಸಂಖ್ಯೆ ಜಾತಿ ಪ್ರಮಾಣ ಪತ್ರಗಳು ಅದೇ ರೀತಿಯಾಗಿ ವಿವರಗಳು ತುಂಬಿಕೊಂಡು ಓಟಿಪಿ ಬರುತ್ತೆ ಅದನ್ನು ನಮೂದಿಸಿ ಮತ್ತು ಹೊಸದಾಗಿ ಪಾಸ್ವರ್ಡ್ ಕ್ರಿಯೇಟ್ ಮಾಡಿ ಅದರ ಬಳಿಕ ಸಲ್ಲಿಸಿ,
2) ಎರಡನೆಯ ಹಂತ:
ನೋಡಿ ವೀಕ್ಷಕರೆ ಭಾರತೀಯ ಆಹಾರ ಇಲಾಖೆಯಿಂದ ಬಂದಿರುವ ರಿಜಿಸ್ಟರ್ ಸಂಖ್ಯೆ ಈ ಎರಡನೇ ಹಂತದಲ್ಲಿ ನಮೂದಿಸಬೇಕು ಇಲ್ಲಿ ವೈಯಕ್ತಿಕ ಮಾಹಿತಿಗಳು ಎಲ್ಲವನ್ನ ಸರಿಯಾಗಿ ತುಂಬಬೇಕು ಲಾಗಿನ್ ಆದ ಬಳಿಕ ಅಂದರೆ ನಿಮ್ಮ ವಿದ್ಯಾರ್ಥಿಗಳ ಬಗ್ಗೆ ವಿದ್ಯಾಭ್ಯಾಸದ ಬಗ್ಗೆ ಹಾಗೂ ಎಲ್ಲಿ ಹುಟ್ಟಿದ್ದೀರಿ ಎಲ್ಲದರ ಬಗ್ಗೆ ವಿವರಣೆಯನ್ನು ಕೊಡಬೇಕು ಯಾವುದೇ ರೀತಿಯ ತಪ್ಪುಗಳನ್ನು ಮಾಡಬಾರದು ಹಾಗೆಯೇ ವಿದ್ಯಾರ್ಥಿಗಳಿಗೆ ಎಷ್ಟು ಓದಿದ್ದೀರಿ ಎಷ್ಟು ಪರ್ಸೆಂಟ್ ಆಗಿದೆ ಅನುಭವ ಎಷ್ಟಾಗಿದೆ ಎಲ್ಲದರ ಬಗ್ಗೆ ಈ ಎರಡನೇ ಹಂತದಲ್ಲಿ ತುಂಬಿ ಎರಡನೇ ಆಪ್ಷನ್ ಸರಿಯಾಗಿ ಪಾವತಿಸಿ,
3) ಮೂರನೆಯ ಹಂತ:
ನೋಡಿ ಸ್ನೇಹಿತರೆ ಈ ಮೂರನೇ ಹಂತದಲ್ಲಿ ನೇಮಗಳಿಗೆ ಅನುಗುಣವಾಗಿ ಎಲ್ಲಾ ದಾಖಲೆಗಳು ನಮೂದಿಸಬೇಕು ಹಾಗೆಯೇ ಪ್ರತಿ ವಿದ್ಯಾರ್ಥಿಗಳು ಆಹಾರ ಇಲಾಖೆ ಮಾನದಂಡಕ್ಕೆ ಸಂಬಂಧಪಟ್ಟಂತೆ ಎಲ್ಲಾ ಅರ್ಜಿ ಶುಲ್ಕ ಪಾವತಿ ಮಾಡಿ ಇಲ್ಲಿ ವಯಸ್ಸಿನ ಪುರಾವೆ ಹಾಗೂ ಶೈಕ್ಷಣಿಕ ಅಂಕಪಟ್ಟಿಗಳು ಪಾಸ್ವರ್ಡ್ ಗಾತ್ರದ ಫೋಟೋಗಳು, ಶಿಕ್ಷಣ ಪ್ರಮಾಣ ಪತ್ರ, ನಿಮ್ಮ ಸಿಗ್ನೇಚರ್ ಆಧಾರ ಕಾರ್ಡ್ ತೆಗೆದುಕೊಂಡು ಆಫ್ ಲೈನ್ ನಲ್ಲಿ ಮೇಲೆ ಕೊಟ್ಟಿರುವ ಅಂತರ್ಜಾಲದಲ್ಲಿ ಅರ್ಜಿ ಸಲ್ಲಿಸಿ ಎಲ್ಲಾ ಮಾಹಿತಿಗಳು ನೋಡಿ ಆದಷ್ಟು ನಿಮ್ಮ ಪ್ರಯತ್ನಗಳಿಗೆ ಶೇರ್ ಮಾಡಿ,
Important Dates for Applying:
● ಆನ್ಲೈನ್ ಮುಖಾಂತರ FCI ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:11-07-2025
● ಆನ್ಲೈನ ಮುಖಾಂತರ  FCI ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:10-08-2025

Post a Comment

0 Comments