Central bank of India Recruitment 2025: ಇವತ್ತೇ ಅರ್ಜಿ ಸಲ್ಲಿಸಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ!!
✅️Central bank of India: ಭಾರತೀಯ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಹುದ್ದೆಗೆ ಅರ್ಜುನ್ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಇದೇ ಲೇಖನಿಯಲ್ಲಿ ಎಲ್ಲಾ ಮಾಹಿತಿಗಳು ಕೊಟ್ಟಿದ್ದೇವೆ ಸ್ನೇಹಿತರೆ ಇದೆ ಲೇಖನಿಯಲ್ಲಿ ಮಾಹಿತಿಗಳು ತಿಳಿದುಕೊಂಡು ಅಪ್ಲೈ ಮಾಡಿ ವಯೋಮಿತಿ ಎಷ್ಟಾಗಿರಬೇಕು ಏನೆಲ್ಲ ದಾಖಲೆಗಳು ಬೇಕು ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಯಾವುದು ಅರ್ಜಿ ಸಲ್ಲಿಸಲು ಬೇಕಾಗುವ ಎಲ್ಲಾ ಮಾಹಿತಿಗಳೇನು ಹಾಗೂ ಎಷ್ಟು ಹುದ್ದೆಗಳಿಗೆ ಅರ್ಜಿ ಕರೆದಿರುತ್ತಾರೆ ಮತ್ತು ಯಾವೆಲ್ಲ ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ ಹಾಗೆಯೇ ಕರ್ನಾಟಕದಲ್ಲಿ ಎಷ್ಟು ಹುದ್ದೆಗಳು ಇದರ ಬಗ್ಗೆನೇ ಸಂಪೂರ್ಣವಾದ ಮಾಹಿತಿಗಳು ಈ ಕೆಳಗಡೆ ಲೇಖನ ಮುಖಾಂತರ ತಿಳಿಸಿ ಕೊಟ್ಟಿದ್ದೇವೆ ಗಮನಿಸಿ,
⭕️Department Name: Central bank of India Recruitment 2025
⭕️Post Location: ಅಖಿಲ ಭಾರತದಲ್ಲಿ ಕೆಲಸ
⭕️Total Vacancy:4500
⭕️Salary Per Month: Rs,16000/- Per month
⭕️Who should apply? ಭಾರತದ ಎಲ್ಲಾ ರಾಜ್ಯದ ವಿದ್ಯಾರ್ಥಿಗಳು ಅಪ್ಪ್ಲೈ ಮಾಡಬಹುದು,
📝Details of posts:
● ನೋಡಿ ಸ್ನೇಹಿತರೆ ಭಾರತೀಯ ಕೇಂದ್ರ ಬ್ಯಾಂಕಿನಲ್ಲಿ "ಅಪ್ರೆಂಟಿಸ್" ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲ ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ,
📝Age limit to apply for this post:
● ನೋಡಿ ಬಂಧುಗಳೇ ಭಾರತೀಯ ಬ್ಯಾಂಕ್ ನೇಮಗಳ ಪ್ರಕಾರ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ವಯೋಮಿತಿ ಇಷ್ಟ ಆಗಿರಬೇಕು ಕನಿಷ್ಠ 20 ವರ್ಷ ಹಾಗೂ ಗರಿಷ್ಠ 28 ವರ್ಷ ಆಗಿರಬೇಕು ನೇಮಗಳನ್ನುಸಾರ,
📝Selection process:
● ಸ್ಥಳೀಯ ಭಾಷೆ ಪರೀಕ್ಷೆ ಮೂಲಕ
● ಲಿಖಿತ ಪರೀಕ್ಷೆ ಮೂಲಕ
📝Qualification required for this post:
● ನೋಡಿ ಬಂಧುಗಳೇ ಭಾರತೀಯ ಬ್ಯಾಂಕ್ ಸೆಂಟ್ರಲ್ ಬ್ಯಾಂಕ್ ನೇಮಗಳ ಅಧಿಸೂಚನೆಗಳ ವಿವರಗಳ ಪ್ರಕಾರ ಅಭ್ಯರ್ಥಿಗಳು ತಮ್ಮ ಯಾವುದೇ ರೀತಿಯ ಮಾನ್ಯ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ವಿದ್ಯಾರ್ಹತೆ ಪೂರ್ಣಗೊಳಿಸಬೇಕು,
📝Application Fees:
● ಇತರೆ ಎಲ್ಲ ಒಂದು ವರ್ಗದವರಿಗೆ ಸಂಬಂಧಪಟ್ಟಂತೆ:800/- ಅರ್ಜಿ ಸಲ್ಕ ಇರುತ್ತದೆ
● ಎಲ್ಲಾ ಮಹಿಳೆಯರಿಗೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮಾಜಿ ಸೈನಿಕ ಅಭ್ಯರ್ಥಿಗಳಿಗೆ:600/- ಅರ್ಜಿ ಶುಲ್ಕ
● ಪಿ ಡಿ ಡಬ್ಲ್ಯೂ ಡಿ ಅಭ್ಯರ್ಥಿಗಳಿಗೆ:400/- ಅರ್ಜಿ ಶುಲ್ಕ ಇರುತ್ತದೆ
📝Apply Important Links:
● ಆನ್ಲೈನ್ Central bank ಅರ್ಜಿ ಸಲ್ಲಿಸಲು ಲಿಂಕ್: Click Here
●Notification Pdf : Click Here
📝How to apply for this post:
● ವೀಕ್ಷಕರೆ ಕೊನೆಗೂ ಭಾರತೀಯ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ದಿಂದ ಹೊಸ ನೇಮಕಾತಿ ಬಿಡುಗಡೆ ಮಾಡಿದೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ವಿದ್ಯಾರ್ಥಿಗಳು ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸಬೇಕು ಇದರಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವುದರಿಂದ ವಿದ್ಯಾರ್ಥಿಗಳು ಕೆಳಗಡೆ ಕೊಟ್ಟಿರುವ ಮೂರು ಹಂತದ ಪ್ರಕಾರ ಅಪ್ಲೈ ಮಾಡಬೇಕಾಗುತ್ತದೆ ಹಾಗೆಯೇ ಯಾವುದಾದರೂ ತಪ್ಪಾಗಿ ಅರ್ಜಿ ಸಲ್ಲಿಸಿದರೆ ಅದರದೇ ಆಗಿರುವ ನೇಮಗಳ ಪ್ರಕಾರ ಅಪಲಾಯ್ ಮಾಡಿ ಸರಿಯಾದ ಮಾರ್ಗಗಳ ಪ್ರಕಾರ ಇಲ್ಲಿ ಮೂರು ಹಂತ ವಿಧಾನ ಇದೆ ಮೊದಲನೆಯ ಹಂತ ಎರಡನೆಯ ಹಂತ ಮತ್ತು ಮೂರನೇ ಹಂತ ಈ ಹಂತ ಹಂತವಾಗಿ ಎಲ್ಲಾ ಅರ್ಜಿ ಶುಲ್ಕ ದಾಖಲೆಗಳು ರಿಜಿಸ್ಟರ್ ಮಾಡಿಕೊಂಡು ಅಪ್ಲೈ ಮಾಡಿ,
👉1) ಮೊದಲನೆಯ ವಿಧಾನ:
ಬಂಧುಗಳೇ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಮೇಲೆ ಕೊಟ್ಟಿರುವ ಅದರದೇ ಆಗಿರುವ ಅಧಿಕೃತ ಅಂತರ್ಜಾಲಕ್ಕೆ ಮೊದಲಿಗೆ ಭೇಟಿ ಕೊಡಿ ಅದಾದ್ ಬಳಿಕ ವಿದ್ಯಾರ್ಥಿಗಳು ರಿಜಿಸ್ಟರ್ ಆಪ್ಷನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ ಕ್ಲಿಕ್ ಮಾಡಿದ ಬಳಿಕ ಅಲ್ಲಿ ಕೇಳುವಂತ ಎಲ್ಲಾ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಕೊಡಿ ಅಂದರೆ ಆಧಾರ್ ಕಾಡಿಗೆ ಸಂಬಂಧಪಟ್ಟಂತೆ ಮಾಹಿತಿ ನಿಮ್ಮ ಶೈಕ್ಷಣಿಕ ಅರ್ಹತೆ ಬಗ್ಗೆ ಮಾಹಿತಿ ಮೊಬೈಲ್ ಸಂಖ್ಯೆ ಆಧಾರ್ ಸಂಖ್ಯೆ ಎಲ್ಲವನ್ನ ತೆಗೆದುಕೊಂಡು ರಿಜಿಸ್ಟರ್ ಮಾಡಿಕೊಳ್ಳಬೇಕಾಗುತ್ತದೆ ಇದು ಮೊದಲನೆಯ ಹಂತ ಆಗಿರುತ್ತದೆ ಪ್ರತಿಯೊಬ್ಬ ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಲೇಬೇಕು ಮಹಿಳೆಯರು ಅಥವಾ ಪುರುಷರು ಇರಬಹುದು ಮೊದಲಿಗೆ ಅರ್ಜಿ ಸಲ್ಲಿಸಿದರೆ ನೇರವಾಗಿ ಲಾಗಿನ್ ಮಾಡಿಕೊಳ್ಳಿ ಅಥವಾ ನೀವೇನಾದರೂ ಹೊಸದಾಗಿ ಅರ್ಜಿ ಸಲ್ಲಿಸುತ್ತಿದ್ದರೆ ರಿಜಿಸ್ಟರ್ ಮಾಡಿಕೊಳ್ಳಿ,
👉2) ಎರಡನೆಯ ಹಂತ:
ಬಂಧುಗಳೇ ಇದಾದ ಬಳಿಕ ವಿದ್ಯಾರ್ಥಿಗಳು ಎರಡನೇ ಹಂತದಲ್ಲಿ ಮೇಲೆ ಬಂದಿರುವಂತಹ ಎಲ್ಲಾ ಸಂಖ್ಯೆಗಳು ಹಾಗೂ ನಿಮ್ಮ ಮೊಬೈಲ್ ಸಂಖ್ಯೆ ಅಥವಾ ನಿಮ್ಮ ಜನ್ಮ ದಿನಾಂಕ ಅಥವಾ ರಿಜಿಸ್ಟರ್ ಸಂಖ್ಯೆ ಎಲ್ಲವನ್ನ ನಮೂದಿಸಿ. ಅದಾದ್ ಬಳಿಕ ಅವರು ಕೇಳುವಂತ ಎಲ್ಲ ಮಾಹಿತಿಗಳು ವೈಯಕ್ತಿಕ ಮಾಹಿತಿಗಳು ತುಂಬಬೇಕು ಯಾವುದೇ ರೀತಿಯ ತಪ್ಪು ಮಾಹಿತಿಗಳು ನಮೂದಿಸಬೇಡಿ ತಪ್ಪು ಮಾಹಿತಿಗಳೇ ನಮೂದಿಸಿದರೆ ಸರಕಾರದ ಮಾನದಂಡಗಳ ಪ್ರಕಾರ ನಿಮ್ಮ ಅರ್ಜಿ ರದ್ದುಗೊಳಿಸಲಾಗುತ್ತದೆ ಎಚ್ಚರದಿಂದ ಅಪ್ಲೈ ಮಾಡಿ ಹಾಗೆಯೇ ಪ್ರತಿ ವಿದ್ಯಾರ್ಥಿಗಳು ನೇಮಗಳಿಗೆ ಸಂಬಂಧಪಟ್ಟಂತೆ ವಿವರಗಳನ್ನು ನಮೂದಿಸಬೇಕು ಜಾತಿ ಪ್ರಮಾಣ ಪತ್ರದ ವಿವರ ಆದಾಯ ಪ್ರಮಾಣ ಪತ್ರದ ವಿವರ ಹೆಸರು ತಂದೆ ಹೆಸರು ತಾಯಿಯ ಹೆಸರು ಹೆಂಡತಿಯ ಹೆಸರು ಯಾವ ರಾಜ್ಯ ಯಾವ ತಾಲೂಕು ಯಾವ ಜಿಲ್ಲೆಯಲ್ಲಿ ವಾಸ ಮಾಡುತ್ತಿದ್ದೀರಿ ಎಷ್ಟು ಪರ್ಸೆಂಟ್ ಆಗಿದೆ ಇದಕ್ಕೆ ಸಂಬಂಧಪಟ್ಟಂತೆ ಇತರೆ ಎಲ್ಲ ಮಾಹಿತಿಗಳು ಸಲ್ಲಿಸಿ,
👉3) ಮೂರನೆಯ ಹಂತ:
ಬಂಧುಗಳೇ ಅದಾದ ಬಳಿಕ ಕೊನೆಯದಾಗಿ ಈ ಹಂತವನ್ನು ಸಂಪೂರ್ಣವಾಗಿ ಪೂರ್ಣಗೊಳಿಸಬೇಕು ಏನೆಂದರೆ ಸರಕಾರದ ನಿಯಮಗಳ ಅನುಸಾರ ಇಲ್ಲಿ ಕೇಳುವಂತ ಎಲ್ಲ ದಾಖಲೆಗಳು ಆನ್ಲೈನ್ ನಲ್ಲಿ ಅಪ್ಲೋಡ್ ಮಾಡಿ ಮತ್ತು ಎಲ್ಲ ವರ್ಗದ ವಿದ್ಯಾರ್ಥಿಗಳು ಅರ್ಜಿ ಶುಲ್ಕ ಪಾವತಿ ಮಾಡಿ ಅದೇ ರೀತಿಯಾಗಿ ಪ್ರಸ್ತುತ ಕೇಳುವಂತ ಮಾಹಿತಿಗಳಿಗೆ ಸಂಬಂಧಪಟ್ಟಂತೆ ಎಲ್ಲ ದಾಖಲೆಗಳು ಸಲ್ಲಿಸಿ ಇದಕ್ಕೆ ಇನ್ನಷ್ಟು ಹೆಚ್ಚಿನ ಮಾಹಿತಿ ಅಧಿಸೂಚನೆ ಗಮನಿಸಿ,
📝Important Dates for Applying:
● ಆನ್ಲೈನ್ Central bank ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:07-06-2025
● ಆನ್ಲೈನ್ Central bank ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:23-06-2025
● ಅರ್ಜಿ ಶುಲ್ಕ ಪಾವತಿ ಮಾಡೋದಕ್ಕೆ ಕೊನೆಯ ದಿನಾಂಕ:25-06-2025
● ಆನ್ಲೈನ್ ನಲ್ಲಿ ಇರುವಂತ ತಾತ್ಕಾಲಿಕ ಪರೀಕ್ಷೆಯ ದಿನಾಂಕ: ಜುಲೈ ಮೊದಲನೆಯ ವಾರದಲ್ಲಿ,
0 Comments