SBI Bank Recruitment 2025: 541 Post ಹೊಸ ಅಧಿಸೂಚನೆ ಪ್ರಕಟ!! Salary 85920/-
Sbi Bank Recruitment: ನೋಡಿ ಸ್ನೇಹಿತರೆ ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಿಂದ ಹೊಸ ಅಧಿಸೂಚನೆ ಪ್ರಕಟ ಮಾಡಿ ಬೃಹತ್ ನೇಮಕಾತಿ ನಡೆಯುತ್ತಿದೆ ಎದಕ್ಕೆ ಸಂಬಂಧ ಪಟ್ಟಂತೆ ಎಲ್ಲ ಮಾಹಿತಿಗಳು ಈ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ನೋಡಿ ಹೇಗೆ ಅರ್ಜಿ ಸಲ್ಲಿಸುವುದು ಯಾಕೆ ವಿಧಾನ ಹೇಗೆ ಇರುತ್ತದೆ ಬ್ಯಾಂಕಿನಲ್ಲಿ ಎಷ್ಟು ಹುದ್ದೆಗಳು ಖಾಲಿ ಇದೆ ಹಾಗೂ ಉದಯ ಹೆಸರೇನು? ಉದ್ಯೋಗದ ಸ್ಥಳ ಎಲ್ಲಿ ಸಂಬಳ ಎಷ್ಟು ಕೊಡ್ತಾರೆ ಶೈಕ್ಷಣಿಕ ಅರ್ಹತೆಯಾಗಿರಬೇಕು ವಯೋಮಿತಿ ಎಷ್ಟು ಸಡಿಲಿಕೆ ಕೊಡಲಾಗಿದೆ ಎಲ್ಲದರ ಬಗ್ಗೆ ವಿವರವಾದ ಮಾಹಿತಿಗಳು ಈ ಕೆಳಗಡೆ ಲೇಖನಿಯಲ್ಲಿ ಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿಕೊಂಡು ಸಂಪೂರ್ಣವಾದ ಮಾಹಿತಿ ತಿಳಿದುಕೊಂಡು ಅಪ್ಲೈ ಮಾಡಿ,Department Name: Sbi Bank ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
Post Location: ಕರ್ನಾಟಕ ಅಖಿಲ ಭಾರತದಲ್ಲಿ
Total Vacancy:541
Salary Per Month: ₹48450/- 85000/- Per month
Who should apply? ಭಾರತದ ಎಲ್ಲಾ ಮಹಿಳೆಯರು ಪುರುಷರು ಅರ್ಜಿ ಹಾಕಿ,
Sbi Bank Recruitment Details of posts:
● ನೋಡಿ ವೀಕ್ಷಕರೇ ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ "ಪ್ರೊಬೆಸ್ನರಿ ಆಫೀಸರ್" ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ,
Age limit to apply for this post:
● ಎಸ್ ಬಿ ಐ ಬ್ಯಾಂಕ್ ನೇಮಗಳ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ ಒಂದು ಏಪ್ರಿಲ್ 2025ರಂತೆ ಅಭ್ಯರ್ಥಿಗಳಿಗೆ 21 ವರ್ಷ ಮತ್ತು ಗರಿಷ್ಟ 30 ವರ್ಷ ಬಂದಿರಬೇಕಾಗುತ್ತದೆ ಹಾಗೂ ವೈಯಮಿತಿ ನೇಮಗಳ ಪ್ರಕಾರ ಸಡಿಲಿಕೆ ಕೊಡಲಾಗಿದೆ,
Sbi Bank Recruitment Selection process:
● ನೋಡಿ ವೀಕ್ಷಕರೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ ಸಂದರ್ಶನ ಗುಂಪು ಚರ್ಚೆ ಮನೋ ಮಾಪನ ಪರೀಕ್ಷೆಗಳು ಮುಖ್ಯ ಪರೀಕ್ಷೆಗಳು ಪೂರ್ವಭಾವಿ ಲಿಖಿತ ಪರೀಕ್ಷೆಗಳು ನಡೆಸಿ ಆಯ್ಕೆ ಮಾಡಲಾಗುತ್ತದೆ,
Sbi Bank Recruitment Qualification required for this post:
● ನೋಡಿ ವೀಕ್ಷಕರೇ ಇವತ್ತೇ ಬಿಡುಗಡೆ ಮಾಡಿದ ಅಧಿಸೂಚನೆಗಳ ಪ್ರಕಾರ SBI BANK ನಿಯಮಗಳಿಗೆ ಸಂಬಂಧ ಪಟ್ಟಂತೆ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಹೊಂದಿರಬೇಕು,
Application Fees:
●UR,OBC,EWS, ವರ್ಗದ ಅಭ್ಯರ್ಥಿಗಳಿಗೆ ರೂಪಾ 750 ಅರ್ಜಿ ಶುಲ್ಕ ಇರುತ್ತದೆ ,
● ಅದೇ ರೀತಿಯಾಗಿ ಪಿಡಬ್ಲ್ಯೂಡಿಬಿ ಅಭ್ಯರ್ಥಿಗಳಿಗೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಎಲ್ಲಾ ವರ್ಗದವರಿಗೆ:₹0/-
Sbi Bank Recruitment Apply Important Links:
● ಆನ್ಲೈನ್ sbi ಅರ್ಜಿ ಸಲ್ಲಿಸಲು ಲಿಂಕ್: Click Here
●Notification Pdf : Click Here
How to apply for this post:
● ನೋಡಿ ಬಂಧುಗಳೇ ಭಾರತೀಯ ಸ್ಟೇಟ್ ಬ್ಯಾಂಕ್ ಆರ್ಬಿಐ ಬಿಡುಗಡೆ ಮಾಡಿದ ಅಧಿಸೂಚನೆಗಳ ಪ್ರಕಾರ ವಿದ್ಯಾರ್ಥಿಗಳು ಮೊದಲಿಗೆ ಮೇಲೆ ಕೊಟ್ಟಿರುವ ಸರಿಯಾಗಿ ಅಧಿಕೃತ ಅಧಿಸೂಚನೆ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ ಅದಕ್ಕೆ ಸಂಬಂಧಪಟ್ಟಂತೆ ಎಲ್ಲಾ ವಿವರಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೊಟ್ಟಿರುವ ಮಾಹಿತಿಗಳು ಗಮನಿಸಿ ಅದರಲ್ಲಿ ಕೊಟ್ಟಿರುವ ಪ್ರತಿಯೊಂದು ಮಾಹಿತಿಗಳು ನೋಡಿ ಅಥವಾ ಇದೇ ಮೇಲೆ ಕೊಟ್ಟಿರುವ ಲೇಖನಿ ಮೂಲಕ ಅರ್ಜಿ ಸಲ್ಲಿಸಿ ಮೇಲ್ಗಡೆ ಅಧಿಕೃತ ಅಂತರ್ಜಾಲ ಕೊಟ್ಟಿದ್ದೇವೆ ಅಲ್ಲಿ ಕ್ಲಿಕ್ ಮಾಡಿ ಮೊದಲನೇ ಹಂತ ಎರಡನೇ ಹಂತ ಮೂರನೇ ಹಂತದಲ್ಲಿ ಅಪ್ಲೈ ಮಾಡಿ,
1) ಮೊದಲನೇ ಹಂತದಲ್ಲಿ:
ಬಂಧುಗಳೇ ಈ ಮೊದಲನೇ ಹಂತದಲ್ಲಿ ಈಗಾಗಲೇ ತಿಳಿಸಿಕೊಟ್ಟಿರುವ ಹಾಗೆ ಇಲ್ಲಿ ನಿಮ್ಮ ಅರ್ಜಿ ನಮೂದಿಸಬೇಕು ಅಂದರೆ ರಿಜಿಸ್ಟರ್ ಮಾಡಿಕೊಳ್ಳಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕೃತ ಅಂತರ್ಜಾಲಕ್ಕೆ ನಿಮ್ಮ ಶಾಲಾ-ಕಾಲೇಜಿನಲ್ಲಿ ಕೊಟ್ಟಿರುವ ಎಸ್ ಎಸ್ ಎಲ್ ಸಿ ಪದವಿ ಅಂಕಪಟ್ಟಿಗಳು ಬೇಕು ಆಧಾರ್ ಕಾರ್ಡ್ ಕಡ್ಡಾಯ ಮೊಬೈಲ್ ಸಂಖ್ಯೆ ಇಮೇಲ್ ಐಡಿ ಎಲ್ಲವನ್ನು ತೆಗೆದುಕೊಂಡು ನಮೂದಿಸಿ ಕೊನೆಯಲ್ಲಿ ಒಂದು ಓಟಿಪಿ ಬರುತ್ತೆ ಅದನ್ನ ನಮೂದಿಸಿ ಹಾಗೆಯೇ ಹೊಸ ಪಾಸ್ವರ್ಡ್ ಕ್ರಿಯೇಟ್ ಮಾಡಬೇಕು ಕೊನೆಯಲ್ಲಿ ಸಲ್ಲಿಸಿ ಅಂತ ಕ್ಲಿಕ್ ಮಾಡಿಕೊಂಡು ರಿಜಿಸ್ಟರ್ ಮಾಡಿಕೊಳ್ಳಬೇಕು.
2) ಎರಡನೆಯ ಹಂತದಲ್ಲಿ"
ನೋಡಿ ಬಂಧುಗಳೇ, ಎರಡನೇ ಹಂತದಲ್ಲಿ ಸರಿಯಾಗಿ ಲಾಗಿನ್ ಮಾಡಿಕೊಳ್ಳಿ ಅದರ ಬಳಿಕ ಪ್ರಕ್ರಿಯೆ ಮೂಲಕವಾಗಿ ಕೇಳುವಂತ ಸರಿಯಾದ ಪ್ರಶ್ನೆಗಳಿಗೆ ಯಾವುದೇ ತಪ್ಪಿಲ್ಲದೆ ಉತ್ತರ ಕೊಡಿ ಹಾಗೆಯೇ ವಿದ್ಯಾರ್ಥಿಗಳು ಮಾನದಂಡಗಳ ಪ್ರಕಾರ ಅರ್ಜಿ ಸಲ್ಲಿಸಬೇಕು ಅಂದರೆ ಮೊದಲಿಗೆ ಎಲ್ಲಾ ಮಾಹಿತಿಗಳು ತುಂಬಿದ ನಂತರ ನಿಮ್ಮ ಶೈಕ್ಷಣಿಕ ವಿವರಣೆ ಮಾಹಿತಿಗಳನ್ನ ತುಂಬಿಕೊಂಡು ಎರಡನೇ ಹಂತವನ್ನು ಪೂರ್ಣಗೊಳಿಸಿ,
3) ಮೂರನೇ ಹಂತ:
ನೋಡಿ ವೀಕ್ಷಕರೇ ಈ ಮೂರನೇ ಹಂತದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ಅಧಿಸೂಚನೆಗಳ ಗಮನಕ್ಕೆ ಸಂಬಂಧಪಟ್ಟ ವರ ಪ್ರಮಾಣ ಪತ್ರಗಳು ಹಾಗೆನಾದ್ರೂ ನಿಮಗೆ ಅನುಭವ ಇದ್ದಲ್ಲಿ ಅನುಭವ ಪ್ರಮಾಣ ಪತ್ರಗಳು ಅದೇ ರೀತಿಯಾಗಿ ಇತ್ತೀಚಿನ ಪ್ರಮುಖ ಫೋಟೋಗಳು ದಾಖಲೆಗಳು ಶೈಕ್ಷಣಿಕ ಪ್ರಮಾಣ ಪತ್ರಗಳು ಎಲ್ಲಾ ಅಂಕಪಟ್ಟಿಗಳು ನೇಮಗಳಿಗೆ ಸಂಬಂಧಪಟ್ಟಂತ ಮಾಹಿತಿ ಕೊನೆಯಲ್ಲಿ ಯಾವ ವರ್ಗಕ್ಕೆ ಅರ್ಜಿ ಶುಲ್ಕ ಕೇಳಿದ್ದಾರೆ ಅದೇ ವರ್ಗ ಸರಿಯಾಗಿ ತುಂಬಿ ಯಲ್ಲಿ ಮೂರನೇ ಹಂತವನ್ನು ಪೂರ್ಣಗೊಳಿಸಿ,
Important Dates for Applying:
● ಆನ್ಲೈನ್ sbi ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:24-06-2025
● ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:14-07-2025
● ಪರೀಕ್ಷೆಯ ಕರೆ ಪತ್ರ ಡೌನ್ಲೋಡ್ ಮಾಡಲು ತಾತ್ಕಾಲಿಕ ದಿನಾಂಕ: ಜುಲೈ 3ನೇ ವಾರ ಅಥವಾ 4ನೇ ವಾರದಲ್ಲಿ,
0 Comments