6180 RRB Railway Department recruitment 2025 Apply Now online Latest Job Notification

RRB RAILWAY Department Recruitment 2025 | ಭಾರತೀಯ ರೈಲ್ವೆ ಇಲಾಖೆ ನೇಮಕಾತಿ 2025 ಇವತ್ತು ಅರ್ಜಿ

RRB RAILWAY Department Recruitment 2025 | ಭಾರತೀಯ ರೈಲ್ವೆ ಇಲಾಖೆ ನೇಮಕಾತಿ 2025 ಇವತ್ತು ಅರ್ಜಿ
RRB RAILWAY Department Recruitment 2025 : ನೋಡಿ ವೀಕ್ಷಕರೇ ಮತ್ತೊಂದು ರೈಲ್ವೆ ಇಲಾಖೆಯಿಂದ 6180 ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ ಮಹಿಳೆಯರು ಪುರುಷರು ಇಬ್ಬರು ಅರ್ಜಿ ಸಲ್ಲಿಸಿ ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅರ್ಜಿ ಸಲ್ಲಿಸುವುದು ಎಷ್ಟು ಹುದ್ದೆಗಳು ಖಾಲಿ ಇದೆ, ಯಾವ ರೀತಿಯಾಗಿ ಅರ್ಜಿ ಸಲ್ಲಿಸುವುದು, ಪ್ರಮುಖ ದಾಖಲೆಗಳೇನು ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಅರ್ಹತೆ ಏನಾಗಿರಬೇಕು ವಯೋಮಿತಿ ಎಷ್ಟಿರಬೇಕು ಯಾವ ರಾಜ್ಯದಲ್ಲಿ ಎಷ್ಟು ಹುದ್ದೆಗೆ ಅರ್ಜಿ ಕರೆದಿದ್ದಾರೆ ಯಾವು ಹುದ್ದೆಗೆ ಅರ್ಜಿ ಕರೆದಿದ್ದಾರೆ ಸಂಪೂರ್ಣ ವಿವರವಾದ ಮಾಹಿತಿ ಈ ಕೆಳಗಡೆ ಲೇಖನಿಯಲ್ಲಿ ಕೊಟ್ಟಿದ್ದೇವೆ ಅದರ ಬಗ್ಗೆ ಎಲ್ಲಾ ಮಾಹಿತಿ ತಿಳಿದುಕೊಂಡು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ,

Department Name: ರೈಲ್ವೆ ಮಂಡಳಿ ನೇಮಕಾತಿ 2025(RRB )
Post Location: ಅಖಿಲ ಭಾರತ
Total Vacancy:6180
Salary Per Month: Rs,19800/- 29300/- Per month salary
Who should apply? ಭಾರತದ ಎಲ್ಲಾ ರಾಜ್ಯದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,
Details of posts:
● ಭಾರತೀಯ RRB ರೈಲ್ವೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಇಲ್ಲಿ ಕೆಳಗಡೆ ಕೊಟ್ಟಿರುವ ಹುದ್ದೆಗೆ ಅಪ್ಲೈ ಮಾಡಿ
1) ತಂತ್ರಜ್ಞಾನ ಗ್ರೇಡ್ I ಸಿಗ್ನಲ್
2) ತಂತ್ರಜ್ಞಾನ ಗ್ರೇಡ್ III
Age limit to apply for this post:
● ನೋಡಿ ವೀಕ್ಷಕರೇ ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ ತಂತ್ರಜ್ಞಾನ ಗ್ರೇಟ್ ಸಿಗ್ನಲ್ ಹುದ್ದೆಗೆ 33 ವರ್ಷ ಆಗಿರಬೇಕು ಅದೇ ರೀತಿಯಾಗಿ ತಂತ್ರಜ್ಞಾನ ಗ್ರೇಡ್ III ಹುದ್ದೆಗೆ 30 ವರ್ಷ ಒಳಗಿರಬೇಕು,
Selection process:
● ವೇದಿಕೆಯ ಪರೀಕ್ಷೆ
● ದಾಖಲೆಗಳ ಪರಿಶೀಲನೆ
● ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ
Qualification required for this post:
● ನೋಡಿ ವೀಕ್ಷಕರೇ ಭಾರತೀಯ ರೈಲ್ವೆ ಮಂಡಳಿ ನೇಮಕಾತಿಗಳ ಪ್ರಕಾರ ಅಭ್ಯರ್ಥಿಗಳು ಮೊದಲಿಗೆ ಕರ್ನಾಟಕ ಮಾನ್ಯತೆ ಪಡೆದ ಮಂಡಳಿ ಅಥವಾ ಕೇಂದ್ರ ಸರ್ಕಾರ ಮಂಡಳಿಯಿಂದ ಪಡೆದ SSLC,ITI,ಡಿಪ್ಲೊಮಾ, PUC ,B.sc,BE,B.TECH ಪೂರ್ಣಗೊಳಿಸಿರ್ಬೇಕು,
Application Fees:
● ಅಧಿಕೃತ ಅಧಿಸೂಚನೆ ಗಮನಿಸಿ,
Apply Important Links:
● ಆನ್ಲೈನ್ RRB  ಅರ್ಜಿ ಸಲ್ಲಿಸಲು ಲಿಂಕ್:Click Here 
●Notification Pdf : Click Here 
How to apply for this post:
● ನೋಡಿ ವೀಕ್ಷಕರೇ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನದಂಡಗಳ ಪ್ರಕಾರ ಮೊದಲಿಗೆ ರೈಲ್ವೆ ನೇಮಕಾತಿ ಮಂಡಳಿ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ವಿದ್ಯಾರ್ಥಿಗಳು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು ಮಹಿಳೆಯರು ಮತ್ತು ಪುರುಷರು ಯಾವುದೇ ರೀತಿಯ ತಪ್ಪುಗಳನ್ನು ಮಾಡದೆ ಅರ್ಜಿ ಸಲ್ಲಿಸಬೇಕು ನೋಡಿ ವೀಕ್ಷಕರೇ ಇಲ್ಲಿ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳು ಕರ್ನಾಟಕದಲ್ಲಿ ಅರ್ಜಿ ಸಲ್ಲಿಸಿ ಮೊದಲಿಗೆ ಅಧಿಕೃತ ಮಾಹಿತಿಗಳನ್ನು ಪಡೆದುಕೊಂಡು ಕೆಳಗಡೆ ಕೊಟ್ಟಿರುವ ಮೂರು ಹಂತದಲ್ಲಿ ಅರ್ಜಿಗಳನ್ನ ನಮೂದಿಸಬೇಕು ಯಾವುದೇ ರೀತಿಯ ತಪ್ಪುಗಳು ಮಾಡಬೇಡಿ,
1) ಮೊದಲನೇ ಹಂತ:
ನೋಡಿ ವೀಕ್ಷಕರೇ, ವಿದ್ಯಾರ್ಥಿಗಳು ಮೊದಲಿಗೆ ಈ ಹಂತದಲ್ಲಿ ಮಾನದಂಡಗಳ ಪ್ರಕಾರ ಅಧಿಕೃತ ಅಧಿಸೂಚನೆ ಮೊಬೈಲ್ ನಲ್ಲಿ ನೋಡಿದ ಬಳಿಕ ಇಲ್ಲಿ ಮೊದಲನೇ ಹಂತದಲ್ಲಿ ರೈಲ್ವೆ ಇಲಾಖೆ ಮಾನದಂಡಗಳ ಪ್ರಕಾರ ರಿಜಿಸ್ಟರ್ ಮಾಡಿಕೊಳ್ಳಬೇಕು. ಅಂದರೆ ನಿಮ್ಮೆಲ್ಲ ದಾಖಲೆಗಳನ್ನು ತೆಗೆದುಕೊಂಡು ಆಧಾರ್ ಕಾರ್ಡ್ ಜಾತಿ ಪ್ರಮಾಣ ಪತ್ರ ಅದೇ ರೀತಿಯಾಗಿ ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳು ಪದವಿ ಅಂಕಪಟ್ಟಿಗಳನ್ನು ತೆಗೆದುಕೊಂಡು ರೆಜಿಸ್ಟರ್ ಮಾಡಿಕೊಳ್ಳಿ ಹಾಗೆಯೇ ಪ್ರತಿ ವಿದ್ಯಾರ್ಥಿಗಳು ಹೊಸ ಪಾಸ್ವರ್ಡ್ ಕ್ರಿಯೇಟ್ ಮಾಡಿಕೊಂಡು ಸರಿಯಾದ ಮಾರ್ಗ ಸೂಚನೆ ಪ್ರಕಾರ ರಿಜಿಸ್ಟರ್ ಮಾಡಿಕೊಳ್ಳಿ,
2) ಎರಡನೆಯ ಹಂತ:
ಬಂಧುಗಳೇ ಎರಡನೇ ಹಂತದಲ್ಲಿ ಮೇಲೆ ಬಂದಿರುವ ಅಧಿಕೃತ ರಿಜಿಸ್ಟರ್ ಸಂಖ್ಯೆಯನ್ನು ಸರಿಯಾಗಿ ಗಮನಿಸಿ ಮಾನದಂಡಗಳ ಪ್ರಕಾರ ಇಲ್ಲಿ ಲಾಗಿನ್ ಮಾಡಿಕೊಳ್ಳಬೇಕು. ಅದರ ಬಳಿಕ ನಿಮ್ಮ ವೈಯಕ್ತಿಕ ಮಾಹಿತಿಗಳು ಸರಿಯಾಗಿ ತುಂಬಬೇಕು ನಿಯಮಗಳನ್ನುಸಾರ ವಿದ್ಯಾರ್ಥಿಗಳು ಯಾವುದೇ ರೀತಿಯ ಸುಳ್ಳು ಮಾಹಿತಿಗಳನ್ನು ತುಂಬಿ ಎರಡನೇ ಹಂತವನ್ನು ಸಲ್ಲಿಸಬೇಡಿ ಸರ್ಕಾರದ ಕಾನೂನು ಪ್ರಕಾರ ಅಪ್ಲೈ ಮಾಡಿ ನಿಮ್ಮ ಜಾತಿಯ ಬಗ್ಗೆ ವಿದ್ಯಾರ್ಥಿ ಬಗ್ಗೆ ಎಷ್ಟು ಓದಿದ್ದೀರಿ ಯಾವ ವಿಶ್ವವಿದ್ಯಾಲಯದಲ್ಲಿ ಪಾಸಾಗಿದ್ದರೆ ಎಲ್ಲದರ ಬಗ್ಗೆ ಸರಿಯಾಗಿ ಮಾಹಿತಿಗಳನ್ನ ತುಂಬಿ,
3) ಮೂರನೇಯ ಹಂತ:
ವೀಕ್ಷಕರೆ ಈ ಮೂರನೇ ಹಂತದಲ್ಲಿ ಎಲ್ಲ ದಾಖಲೆಗಳ ಬಗ್ಗೆ ಸರಿಯಾದ ಮಾರ್ಗ ಸೂಚನೆ ಪ್ರಕಾರ ಅಪ್ಲಿಕೇಶನ್ ನಮೂದಿಸಬೇಕು ನೋಡಿ ವೀಕ್ಷಕರೇ ಇಲ್ಲಿ ಕೊಟ್ಟಿರುವ ದಾಖಲೆಗಳು ಅಪ್ಲೋಡ್ ಮಾಡಿ ಅದೇ ರೀತಿಯಾಗಿ ನಿಮ್ಮ ಅರ್ಜಿ ಶುಲ್ಕವನ್ನು ಸರಿಯಾಗಿ ಪಾವತಿ ಮಾಡಿ ಇಲ್ಲಿ ಕೊಟ್ಟಿರುವ ಮಾರ್ಗಗಳ ಪ್ರಕಾರ ಎಲ್ಲಾ ವರ್ಗದವರು ಇಲ್ಲಿ ಆಧಾರ್ ಕಾರ್ಡ್ ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳು ಐಟಿಐ ಅಂಕಪಟ್ಟಿಗಳು ದ್ವಿತೀಯ ಪಿಯುಸಿ ಅಂಕಪಟ್ಟಿ ಡಿಪ್ಲೋಮಾ ಅಂಕಪಟ್ಟಿ ಪದವಿ ಅಂಕಪಟ್ಟಿಗಳು ಅಪ್ಲೋಡ್ ಮಾಡಿ ಹಾಗೆಯೇ ನಿಮ್ಮ ಜಾತಿ ವಿವರಗಳ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಕಂಪ್ಯೂಟರ್ ಪ್ರಮಾಣ ಪತ್ರ ಹಾಗೆಯೇ ಇತರೆ ಎಲ್ಲಾ ದಾಖಲೆಗಳು ಸಲ್ಲಿಸಿ ಕೊನೆಯಲ್ಲಿ ಅರ್ಜಿ ಶುಲ್ಕ ಅನ್ವಯಿಸಿದರೆ ಮಾತ್ರ ಪಾವತಿ ಮಾಡಿ ಕೊನೆಯಲ್ಲಿ ಸಲ್ಲಿಸಿ ಅಂತ ಕ್ಲಿಕ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು,
Important Dates for Applying:
● ಆನ್ಲೈನ್ RRB ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:28-06-2025
● ಆನ್ಲೈನ್ RRB ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:28-07-2025

Post a Comment

0 Comments