79 Assam Rifle Rally 2025 | ಅಸ್ಸಾಂ ರೈಫಲ್ ನೇಮಕಾತಿ 2025 Latest Job Notification

ಅಸ್ಸಾಂ ರೈಫಲ್ ನೇಮಕಾತಿ 2025: ಇವತ್ತೇ ಅರ್ಜಿ ಸಲ್ಲಿಸಿ!! ಹೊಸ ಅಧಿಸೂಚನೆ ಪ್ರಕಟ ಮಹಿಳೆಯರ ಮತ್ತು ಪುರುಷರು ಅರ್ಜಿ ಸಲ್ಲಿಸಿ

ಅಸ್ಸಾಂ ರೈಫಲ್ ನೇಮಕಾತಿ 2025: ಇವತ್ತೇ ಅರ್ಜಿ ಸಲ್ಲಿಸಿ!! ಹೊಸ ಅಧಿಸೂಚನೆ ಪ್ರಕಟ ಮಹಿಳೆಯರ ಮತ್ತು ಪುರುಷರು ಅರ್ಜಿ ಸಲ್ಲಿಸಿ
ಅಸ್ಸಾಂ ರೈಫಲ್ ನೇಮಕಾತಿ 2025: ನೋಡಿ ಸ್ನೇಹಿತರೆ ಈ ಲೇಖನೆ ಮೂಲಕ ತಿಳಿಸುವುದೇನೆಂದರೆ, ಭಾರತೀಯ ಅಸ್ಸಾಂ ರೈಫಲ್ ಹೊಸ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಮಹಿಳೆಯರು ಪುರುಷರು ಇಬ್ಬರು ಅರ್ಜಿ ಸಲ್ಲಿಸಿ ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನ ಹೇಗಿರುತ್ತದೆ ಎಷ್ಟು ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಹೇಗೆ ನೇಮಕಾತಿ ನಡೆಯುತ್ತದೆ ದೈಹಿಕ ಪರೀಕ್ಷೆ ಹೇಗಿರುತ್ತೆ? ವೈದ್ಯಕೀಯ ಪರೀಕ್ಷೆ ಹೇಗಿರುತ್ತೆ ಲಿಖಿತ ಪರೀಕ್ಷೆ ಹೇಗಿರುತ್ತೆ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಕೆಳಗಡೆ ಲೇಖನಿಯಲ್ಲಿ ಎಲ್ಲಾ ವಿವರವಾದ ಮಾಹಿತಿ ಕೊಟ್ಟಿದ್ದೇವೆ ನೋಡಿ,
Department Name: ಅಸ್ಸಾಂ ರೈಫಲ್ ನೇಮಕಾತಿ 2025
Post Location: ಶಿಲ್ಲಾಂಗ್,ದಿಮಾಪುರ, ನಾಗಾಲ್ಯಾಂಡ್, ಮೇಘಾಲಯ ಭಾರತ,
Total Vacancy:79
Salary Per Month: Rs,75000/- 125000/- Per month
Who should apply? ಭಾರತದ ಮಹಿಳೆಯರ ಪುರುಷರು ಇಬ್ಬರು ಅರ್ಜಿ ಸಲ್ಲಿಸಿ,
Details of posts:
● ರೈಫಲ್ ಮ್ಯಾನ್ ಸಪಾಯಿ ಪುರುಷರಿಗೆ ಮಾತ್ರ
● ರೈಫಲ್ ಮ್ಯಾನ್ ಪ್ಲಂಬರ್ ಪುರುಷರಿಗೆ ಮಾತ್ರ
● ರೈಫಲ್ ಮ್ಯಾನ್ ವೆಹಿಕಲ್ ಮೆಕಾನಿಕಲ್ ಫಿಲ್ಟರ್
● ರೈಫಲ್ ಮ್ಯಾನ್ ಎಲೆಕ್ಟ್ರಿಷಿಯನ್ ಮೆಕಾನಿಕಲ್
● ಹವಾಲ್ದಾರ್
● ವಾರಂಟ್ ಅಧಿಕಾರಿ
● ರೈಫಲ್ ಮ್ಯಾನ್ ರೈಫಲ್ ಮ್ಯಾನ್ ಸಾಮಾನ್ಯ
● ರೇಡಿಯೋ ಮೆಕಾನಿಕಲ್
Age limit to apply for this post:
● ನೋಡಿ ಸ್ನೇಹಿತರೆ ಭಾರತೀಯ ಆಸ್ಸಾಂ ರೈಫಲ್ ನೇಮಕಾತಿಗಳ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು 25 ವರ್ಷ ಹೊಳೆಗಿರಬೇಕು ಹಾಗೂ ನೇಮಗಳನ್ನುಸರ ವಯೋಮಿತಿ ಸಡಿಲಿಕೆ ಕೊಡಲಾಗಿರುತ್ತದೆ,
Selection process:
● ವೈದ್ಯಕೀಯ ಪರೀಕ್ಷೆ
● ದಾಖಲೆಗಳ ಪರಿಶೀಲನೆ
● ಲಿಖಿತ ಪರೀಕ್ಷೆ
● ವೈದ್ಯಕೀಯ ದಕ್ಷತೆ ಪರೀಕ್ಷೆ
● ವೈದ್ಯಕೀಯ ಪ್ರಾಮಾಣಿಕರಣ ಪರೀಕ್ಷೆ
● ವ್ಯಾಪಾರ ಪರೀಕ್ಷೆ
Qualification required for this post:
●ನೋಡಿ ಸ್ನೇಹಿತರೆ ಅಸ್ಸಾಂ ರೈಫಲ್ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಮನೆತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10th / 12th ಪಾಸಾದವರಿಗೆ ಅವಕಾಶ ಮತ್ತು ತತ್ಸಮಾನ ಪಾಸಾದವರಿಗೆ ಅರ್ಜಿ ಸಲ್ಲಿಸಿ,
Application Fees:
● ಅಸ್ಸಾಂ ರೈಫಲ್ ಬಿಡುಗಡೆ ಮಾಡಿದ ಅಧಿಸೂಚನೆ ಗಮನಿಸಿ,
Apply Important Links:
●offline assam  ಅರ್ಜಿ ಸಲ್ಲಿಸಲು ಲಿಂಕ್:Notification Pdf : Click Here 
assamrifles.gov.in
How to apply for this post:
● ನೋಡಿ ಸ್ನೇಹಿತರೆ ಭಾರತೀಯ ಅಸ್ಸಾಂ ರೈಫಲ್ ‍್ಯಾಲಿ ನಡೆಯುತ್ತಿದೆ ಇದಕ್ಕೆ ಸಂಬಂಧಪಟ್ಟಂತೆ ಭಾರತದ ಎಲ್ಲಾ ರಾಜ್ಯದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಅವಕಾಶ ಕೊಟ್ಟಿದಾರೆ ಮಹಿಳೆಯರು ಮತ್ತು ಪುರುಷರು ಅವಕಾಶ ಇರಲಿದೆ ನೋಡಿ ಇದಕ್ಕೆ ಆಫ್ ಲೈನ್ನಲ್ಲಿ ಮೂರು ಹಂತದಲ್ಲಿ ಅರ್ಜಿ ಸಲ್ಲಿಸಬೇಕು ಮೊದಲನೆಯ ಹಂತ ಎರಡನೇ ಹಂತ ಮತ್ತು ಮೂರನೆಯ ಹಂತ ಹಂತ ಹಂತವಾಗಿ ವಿವರಣೆ ಪ್ರಕಾರ ಅಪ್ಲೈ ಮಾಡಬೇಕು ಯಾವುದೇ ರೀತಿಯ ತಪ್ಪುಗಳನ್ನ ಮಾಡಬೇಡಿ ದಯವಿಟ್ಟು ಸರಿಯಾದ ಲೇಖನಿ ಪ್ರಕಾರ ರಿಜಿಸ್ಟರ್ ಮಾಡಿಕೊಂಡು ಅಪ್ಲಿಕೇಶನ್ ಹಾಕಿ,
1) ಮೊದಲನೇ ಹಂತ:
ನೋಡಿ ಈ ಮೊದಲನೇ ಹಂತದಲ್ಲಿ ವಿದ್ಯಾರ್ಥಿಗಳು ನಿಯಮಗಳ ಅನುಸಾರ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವುದರಿಂದ ಇಲ್ಲಿ ಮೊದಲನೇ ಹಂತದಲ್ಲಿ ಕೊಟ್ಟಿರುವಂತಹ ವಿವರಣೆ ಗಮನಿಸಿ ಮೊದಲಿಗೆ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ. ಅದರಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳು ಸರಿಯಾಗಿ ಗಮನಿಸಿ ಯಾವ ಜಾಗದಲ್ಲಿ ಏನು ತುಂಬಬೇಕು ಯಾವ ದಾಖಲೆಗಳು ಬೇಕು ಎಲ್ಲವನ್ನು ನೋಡಿ ಅದರ ಬಳಿಕ ಅರ್ಜಿನ ಮನೆ ವಿಳಾಸ ಗಮನಿಸಿ ಮೂರನೇ ಹಂತದಲ್ಲಿ ಕೊಟ್ಟೆ. ಅದರ ಬಳಿಕ ನಿಮ್ಮ ರಿಜಿಸ್ಟರ್ ಪ್ರಮಾಣ ಪತ್ರ ತೆಗೆದುಕೊಳ್ಳಿ ಅದಕ್ಕೆ ಸಂಬಂಧಪಟ್ಟಂತೆ ಎಲ್ಲಾ ದಾಖಲೆಗಳು ಲಗತ್ತಿಸಬೇಕು ಕೊನೆಯಲ್ಲಿ ಅಂಚೆ ವಿಳಾಸಕ್ಕೆ ಸಲ್ಲಿಸಬೇಕು ಅರ್ಜಿ ಸಲ್ಲಿಸುವ ವಿಧಾನ ನೋಡಿ,
2) ಎರಡನೇ ಹಂತ:
2ನೇ ಹಂತದಲ್ಲಿ ಸರಕಾರದ ಮಾನದಂಡಗಳ ಪ್ರಕಾರ ವಿದ್ಯಾರ್ಥಿಗಳು ಅಪ್ಲಿಕೇಶನ್ ನಲ್ಲಿ ಕೊಟ್ಟಿರುವ ಅಂದರೆ ಅರ್ಜಿ ನಮನೆಯಲ್ಲಿ ಕೊಟ್ಟಿರುವ ಹೆಸರು ದಾಖಲೆಗಳ ಬಗ್ಗೆ ಮಾಹಿತಿ ಎಲ್ಲವನ್ನ ಪ್ರಿಂಟನ್ನ ತೆಗೆದುಕೊಂಡು ತುಂಬಬೇಕು ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳ ಬಗ್ಗೆ ವಿವರ ಹಾಗೂ ದ್ವಿತೀಯ ಪಿಯುಸಿ ಬಗ್ಗೆ ವಿವರ ಹುದ್ದೆಗಳ ಬಗ್ಗೆ ಬರೆಯಿರಿ ಎಷ್ಟು ಪರ್ಸೆಂಟ್ ಆಗಿದೆ ಎಷ್ಟು ವರ್ಷ ಆಗಿದೆ ಹಾಗೂ ಎಲ್ಲಿ ಓದುತ್ತಿದ್ದೀರಿ ಎಲ್ಲದರ ಬಗ್ಗೆ ಮಾಹಿತಿ ಬರೆಯಬೇಕು ಅದ ನಂತರ ಎಷ್ಟು ಸಂಬಳ ಬೇಕು ಯಾವ ರೀತಿಯಾಗಿ ದೈಹಿಕ ಪರೀಕ್ಷೆ ಎಷ್ಟು ಹೈಟ್ ಇದೆ ಎಷ್ಟು ವೇಯ್ಟ್ ಇದೆ ಎಲ್ಲವನ್ನ ನಮೂದಿಸಿ ಅದರ ಬಳಿಕ ಎಲ್ಲಾ ಅರ್ಜಿ ನಮನೆ ತುಂಬಿದ ಬಳಿಕ ಮೂರನೇ ಹಂತದಲ್ಲಿ ಕೊಟ್ಟಿರುವ ಎಲ್ಲಾ ದಾಖಲೆಗಳು ಲಗತಿಸಿ,
3) ಮೂರನೆಯ ಹಂತ:
ವೀಕ್ಷಕರೆ ನೇಮಗಳಿಗೆ ಸಂಬಂಧಪಟ್ಟಂತೆ ಇಲ್ಲಿ ಎಲ್ಲಾ ದಾಖಲೆಗಳು ಇಲ್ಲಗತ್ತಿಸಬೇಕು ಇದು ಆಫ್ಲೈನ್ ಇರುವುದರಿಂದ ಯಾವುದೇ ದಾಖಲೆಗಳು ಮಿಸ್ ಮಾಡ್ಕೋಬೇಡಿ, ಇಲ್ಲಿ ಕೇಳುವಂತ ಎಲ್ಲ ದಾಖಲೆಗಳು ತಯಾರು ಮಾಡಿಕೊಳ್ಳಿ ಮೊದಲಿಗೆ ಅನ್ವಯಿಸಿದರೆ ಅರ್ಜಿ ಶುಲ್ಕ ಪಾವತಿ ಮಾಡಿ, ನೋಡಿ ಇಲ್ಲಿ ಕೇಳುವಂತ ಮೊದಲನೆಯ ದಾಖಲೆಗಳು ಆಧಾರ್ ಕಾರ್ಡ್ ಮತ್ತು ನಿಮ್ಮ ಶೈಕ್ಷಣಿಕ ಅಂಕಪಟ್ಟಿಗಳು ಜಾತಿ ಪ್ರಮಾಣ ಪತ್ರ ಕಂಪ್ಯೂಟರ್ ಪ್ರಮಾಣ ಪತ್ರ ಹಾಗೂ ಡಬ್ಮ್ಯಾಷ್ನಲ್ ಪ್ರಮಾಣ ಪತ್ರ ಎಲ್ಲವನ್ನ ಸರಿಯಾಗಿ ನಮೂದಿಸಿ ಅದೇ ರೀತಿಯಾಗಿ ಕೊನೆಯಲ್ಲಿ ಎಲ್ಲಾ ದಾಖಲೆಗಳು ಲಗತಿಸಿಕೊಂಡು ನೇರವಾಗಿ ಆಫ್ಲೈನ್ ವಿಳಾಸಕ್ಕೆ ಭರ್ತಿ ಮಾಡಿ,
Important Dates for Applying:
● offline assam ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:20-06-2025
● offline assam ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:21-07-2025

Post a Comment

0 Comments