ಅಗ್ನಿಯ ಮಧ್ಯೆ ರೈಲ್ವೆ ಇಲಾಖೆ ನೇಮಕಾತಿ 2025: 10th ಪಾಸಾದವರಿಗೆ ಹೊಸ ಅಧಿಸೂಚನೆ ಪ್ರಕಟ ಇವತ್ತೇ ಅರ್ಜಿ ಸಲ್ಲಿಸಿ!!
ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆ ನೇಮಕಾತಿ 2025: ನೋಡಿ ಸ್ನೇಹಿತರೆ ಈ ಲೇಖನಿ ಮೂಲಕ ತಿಳಿಸುವುದೇನೆಂದರೆ, ಭಾರತೀಯ ಅಗ್ನಿ ಯ ಮಧ್ಯೆ ರೈಲ್ವೆ ಇಲಾಖೆಯಲ್ಲಿ ಮತ್ತೊಂದು ಹೊಸ ಹುದ್ದೆಗಳಿಗೆ ಅರ್ಜಿ ಕರೆದಿರುತ್ತಾರೆ ಗ್ರೂಪ್ ಡಿ ಮತ್ತು ಸಿ ಹುದ್ದೆಗೆ ಅರ್ಜಿ ಕರೆದಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಗಳು ಈ ಲೇಖನಿಯಲ್ಲಿ ಕೊಡಲಾಗಿದೆ ಪೂರ್ತಿಯಾಗಿ ಮಾಹಿತಿ ತಿಳಿದುಕೊಂಡು ಅರ್ಜಿಗಳನ್ನ ಭರ್ತಿ ಮಾಡಿ ವೀಕ್ಷಕರೇ ಮೊದಲಿಗೆ ವಿದ್ಯಾರ್ಥಿಗಳು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು ಮಹಿಳೆಯರು ಮತ್ತು ಪುರುಷರು ಇಲ್ಲಿ ಹೇಗೆ ಅಪ್ಲೈ ಮಾಡೋದು ಎಷ್ಟು ಸಂಬಳ ಕೊಡ್ತಾರೆ, ಹುದ್ದೆಯ ಹೆಸರೇನು ಆಯ್ಕೆಯಾದ ಅಭ್ಯರ್ಥಿಗೆ ಉದ್ಯೋಗ ಸ್ಥಳ ಯಾವುದು? ಪ್ರತಿಯೊಂದೂ ಮಾಹಿತಿ ಈ ಕೆಳಗಡೆ ಲೇಖನಿಯಲ್ಲಿ ಕೊಟ್ಟಿದ್ದೇವೆ,Department Name: ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆ ನೇಮಕಾತಿ 2025
Post Location: ಛತ್ತೀಸ್ಗಡ ಮಹಾರಾಷ್ಟ್ರ ಭಾರತದಲ್ಲಿ
Total Vacancy:08
Salary Per Month: ದಕ್ಷಿಣ ರೈಲ್ವೆ ಇಲಾಖೆ ನಿಯಮಗಳ ಪ್ರಕಾರ,
Who should apply? ಭಾರತೀಯ ಮಹಿಳೆಯರ ಪುರುಷರು ಅರ್ಜಿ ಸಲ್ಲಿಸಿ,
Details of posts:
ಭಾರತೀಯ ದಕ್ಷಿಣ ರೈಲ್ವೆ ಇಲಾಖೆ ಯಲ್ಲಿ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ,
Age limit to apply for this post:
● ವೀಕ್ಷಕರೆ ಭಾರತೀಯ ದಕ್ಷಿಣ ರೈಲ್ವೆ ಇಲಾಖೆ ಸೌತ್ ರೈಲ್ವೆ ಇಲಾಖೆಯ ನಿಯಮಗಳ ಪ್ರಕಾರ ಅಭ್ಯರ್ಥಿಗಳಿಗೆ 18 ವರ್ಷದಿಂದ 33 ವರ್ಷ ವಯೋಮಿತಿ ಇರಬೇಕು ಹಾಗೆಯೇ ವಯೋಮಿತಿ ಸಡಿಲಿಕೆ ಕೊಡಲಾಗಿದೆ,
Selection process:
● ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೊದಲಿಗೆ ಲಿಖಿತ ಪರೀಕ್ಷೆ ಅದರ್ಬಳಿಕ ಸಂದರ್ಶನ ಮೂಲಕ ಮತ್ತು ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ,
Qualification required for this post:
● ಭಾರತೀಯ ದಕ್ಷಿಣ ರೈಲ್ವೆ ಇಲಾಖೆ ಮದ್ಯ ರೈಲ್ವೆ ಇಲಾಖೆ ನಿಯಮಗಳನ್ನುಸರ ಅಭ್ಯರ್ಥಿಗಳಿಗೆ ಎಸ್ಎಸ್ಎಲ್ಸಿ ಐಟಿಐ ಮತ್ತು ದ್ವಿತೀಯ ಪಿಯುಸಿ ಕೆರಗಡೆ ಹೊಂದಿರಬೇಕು ಅದೇ ರೀತಿಯಾಗಿ ತಸ್ಥಮಾನ ಪಾಸ್ ಆಗಿರಬೇಕು,
Application Fees:
● ಇತರೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ:Rs,500/-
● ಮಾಜಿ ಸೈನಿಕರು ಲಿಂಗಾಯತ ಅಭ್ಯರ್ಥಿಗಳಿಗೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ:Rs,250/-
● ಪಾವತಿ ವಿಧಾನ: ಆನ್ಲೈನ್ ನಲ್ಲಿ
Apply Important Links:
● ಆನ್ಲೈನ್ ರೈಲ್ವೆ ಅರ್ಜಿ ಸಲ್ಲಿಸಲು ಲಿಂಕ್: Click Here
●Notification Pdf : Click Here
How to apply for this post:
● ನೋಡಿ ಬಂಧುಗಳೇ ಭಾರತೀಯ ದಕ್ಷಿಣ ರೈಲ್ವೆ ಇಲಾಖೆಯಲ್ಲಿ ಸೌತ್ ರೈಲ್ವೆ ಇಲಾಖೆಯಲ್ಲಿ ಹುದ್ದೆಗಳಿಗೆ ಅರ್ಜಿಗಳನ್ನ ಕರೆದಿರುತ್ತಾರೆ. ಈಗಾಗಲೇ ಭಾರತೀಯ ರೈಲ್ವೆ ಮಂಡಳಿಯಲ್ಲಿ (RRB) ಅದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ನಿಮಗೆ ತಿಳಿಸಿಕೊಟ್ಟಿದ್ದೇವೆ ಈಗ ಈ ಒಂದು ಹುದ್ದೆಗೆ ಆನ್ಲೈನ್ ನಲ್ಲಿ ಇರುವುದರಿಂದ ಕೆಳಗಡೆ ಕೊಟ್ಟಿರುವ ಮೂರು ಹಂತದ ಪ್ರಕಾರ ಮಾಹಿತಿಗಳನ್ನು ತಿಳಿದುಕೊಂಡು ಆಮೇಲೆ ವಿದ್ಯಾರ್ಥಿಗಳು ಅರ್ಜಿಗಳನ್ನ ಸಲ್ಲಿಸಬೇಕು ಇಲ್ಲಿ ಮೊದಲನೇ ಹಂತ ಎರಡನೇ ಹಂತ ಮತ್ತು ಕೊನೆಯ ಹಂತವನ್ನು ಸರಿಯಾಗಿ ತುಂಬಿ,
1) ಮೊದಲನೇ ಹಂತ:
ನೋಡಿ ಬಂಧುಗಳೇ ಈ ಮೊದಲನೇ ಹಂತದಲ್ಲಿ ದಕ್ಷಿಣ ರೈಲ್ವೆ ಇಲಾಖೆ ಬಿಡುಗಡೆ ಮಾಡಿದ ಅದು ಸೂಚನೆಗಳ ಪ್ರಕಾರ ಸೌತ ರೈಲ್ವೆ ಮಾಹಿತಿಗಳ ರೂಲ್ಸ್ ಗಳ ಪ್ರಕಾರ ಇಲ್ಲಿ ಮೊದಲಿಗೆ ರಿಜಿಸ್ಟರ್ ಮಾಡಿಕೊಳ್ಳಬೇಕು. ಮೇಲೆ ಕೊಟ್ಟಿರುವ ರೈಲ್ವೆ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ರಿಜಿಸ್ಟರ್ ಮಾಡಿಕೊಳ್ಳಿ ಬೇಕಾಗುವ ದಾಖಲೆಗಳು ಆಧಾರ್ ಕಾರ್ಡ್ ಜಾತಿ ಪ್ರಮಾಣ ಪತ್ರಗಳು ಅದೇ ರೀತಿಯಾಗಿ ಫೋಟೋಗಳು ಮತ್ತು ಎಲ್ಲ ದಾಖಲೆಗಳ ಸಮೇತ ಮಾಹಿತಿಗಳನ್ನ ತುಂಬಿ ಅದರ ಬಳಿಕ ಸರಕಾರ ಅಧಿಸೂಚನೆಗಳ ಪ್ರಕಾರವೇ ಅಪ್ಲೈ ಮಾಡಬೇಕು ಎರಡನೇ ಹಂತವನ್ನು ಸಲ್ಲಿಸಿ,
2) ಎರಡನೆಯ ಹಂತ ವೀಕ್ಷಿಸಿ:
ನೋಡಿ ಸ್ನೇಹಿತರೆ ಭಾರತೀಯ ನೇಮಗಳನ್ನುಸರ ತಲುವೆ ಇಲಾಖೆ ಮಾನದಂಡಗಳ ಪ್ರಕಾರ ವಿದ್ಯಾರ್ಥಿಗಳು ಎರಡನೇ ಹಂತದಲ್ಲಿ ಲಾಗಿನ್ ಮಾಡಿಕೊಳ್ಳಿ ರಿಜಿಸ್ಟರ್ ಸಂಖ್ಯೆ ಜನ್ಮ ದಿನಾಂಕ ಅದೇ ರೀತಿಯಾಗಿ ನಿಮ್ಮ ಪಾಸ್ವರ್ಡ್ ಅನ್ನ ಹಾಕಿಕೊಂಡು ಅದರ ಬಳಿಕ ನಿಮ್ಮ ವೈಯಕ್ತಿಕ ಮಾಹಿತಿಗಳು ಎಲ್ಲಾ ನಿಯಮಗಳನ್ನುಸರ ತುಂಬಾ ಬೇಕು ಅಂದರೆ ಇಲ್ಲಿ ಎಲ್ಲಾ ದಾಖಲೆಗಳ ಬಗ್ಗೆ ವೈಯಕ್ತಿಕ ವಿವರಗಳು ಹೆಸರು ತಂದೆ ಹೆಸರು ಜಿಲ್ಲೆಯ ಹೆಸರು ರಾಜ್ಯದ ಹೆಸರು ಯಾವ ದೇಶ ಎಲ್ಲಿ ವಾಸ ಮಾಡುತ್ತಿದ್ದೀರಿ ಎಷ್ಟು ವಿಧ್ಯಾರ್ತೆ ಆಗಿದೆ ಯಾವ ರೀತಿಯಲ್ಲಿ ಪಾಸ್ ಆಗುತ್ತಿದ್ದರೆ ಎಷ್ಟು ನಿಯಮಗಳಿದ್ದಾವೆ, ಎಲ್ಲದರ ಬಗ್ಗೆ ಜಾತಿ ವಿವರಗಳು ಪ್ರಮಾಣ ಪತ್ರಗಳ ಬಗ್ಗೆ ಮಾಹಿತಿ ಎಲ್ಲವನ್ನ ಸರಿಯಾಗಿ ನೆಮ್ಮದಿಸಿ,
3) ಮೂರನೆಯ ಹಂತ ವೀಕ್ಷಿಸಿ:
ಕೊನೆಯ ಹಂತದಲ್ಲೇ ಯಾವುದೇ ತಪ್ಪು ಮಾಹಿತಿಗಳು ಲಗತಿಸಬೇಡಿ ಮತ್ತು ದಾಖಲೆಗಳು ಅಪ್ಲೋಡ್ ಮಾಡತಕ್ಕದ್ದು. ಇಲ್ಲಿ ಯಾವುದಾದರೂ ಒಂದು ದಾಖಲೆಗಳು ತಪ್ಪಾಗಿ ಅಪ್ಲೋಡ್ ಮಾಡಿದರೆ ಇಡೀ ನಿಮ್ಮ ಅಪ್ಲಿಕೇಶನ್ ರದ್ದುಗೊಳಿಸಲಾಗುತ್ತದೆ ಆದ ಕಾರಣ ಎಲ್ಲಾ ವಿದ್ಯಾರ್ಥಿಗಳು ಅನ್ವಯಿಸುವ ಅರ್ಜಿ ಶುಲ್ಕ ಖಚಿತಗೊಳಿಸಿ ಅದರ ನಂತರ ಸಲ್ಲಿಸಿ ವೀಕ್ಷಕರೆ ಇಲ್ಲಿ ಜಾತಿ ವಿವರ ಪ್ರಮಾಣಪತ್ರಗಳು ಆಧಾರ ಕಾರ್ಡು ಫೋಟೋ ಸಿಗ್ನೇಚರ್ ಹಾಗೂ ನಿಮ್ಮ ವೈದ್ಯಕೀಯ ಪ್ರಮಾಣ ಪತ್ರಗಳು ಅನುಭವ ಪ್ರಮಾಣ ಪತ್ರಗಳು ಕಂಪ್ಯೂಟರ್ ಪ್ರಮಾಣ ಪತ್ರಗಳು ಸರಿಯಾಗಿ ಅಪ್ ಲೋಡ್ ಮಾಡಿ ಅದರ ಬಳಿಕ ಕೊನೆಯಲ್ಲಿ ಅಪ್ಲಿಕೇಶನ್ ಸಲ್ಲಿಸಿ ಅಂತ ಕ್ಲಿಕ್ ಮಾಡಿಕೊಂಡು ಅಪ್ಲೈ ಮಾಡಿ,
Important Dates for Applying:
● Online ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:14 June
● Online ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13 July
ಪ್ರಮುಖ ಸೂಚನೆ:
ನೋಡಿ ಬಂಧುಗಳೇ ಈ ಮೇಲೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಪ್ರಕಾರ ಎಲ್ಲಾ ವಿವರಗಳು ತಿಳಿಸಿಕೊಟ್ಟಿದ್ದೇವೆ ಆಸಕ್ತಿ ಇದ್ದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ. ಈ ಅಧಿಕೃತ ಅಂತರ್ಜಾಲದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ಬರುವುದಿಲ್ಲ ಈ ಲೇಖನಿ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ,
0 Comments