HVF Recruitment 2025 Latest Job Notification | ಭಾರತೀಯ ಹೆವಿ ವೆಹಿಕಲ್ಸ್ ಫ್ಯಾಕ್ಟರಿ ಹುದ್ದೆಗಳು ನೇಮಕಾತಿ 2025

HVF Recruitment 2025: ಭಾರತೀಯ ಹೆವಿ ವೆಹಿಕಲ್ಸ್ ಫ್ಯಾಕ್ಟರಿ ನೇಮಕಾತಿ 2025: ಹೊಸ ಅಧಿಸೂಚನೆ ಪ್ರಕಟ ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಿ ಆನ್ಲೈನ್ ಮೂಲಕ

HVF Recruitment 2025: ಭಾರತೀಯ ಹೆವಿ ವೆಹಿಕಲ್ಸ್ ಫ್ಯಾಕ್ಟರಿ ನೇಮಕಾತಿ 2025: ಹೊಸ ಅಧಿಸೂಚನೆ ಪ್ರಕಟ ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಿ ಆನ್ಲೈನ್ ಮೂಲಕ
HVF Recruitment 2025: ನೋಡಿ ಸ್ನೇಹಿತರೆ ಕೇಂದ್ರ ಸರ್ಕಾರದಿಂದ ಭಾರತೀಯ ಹೈವಿ ವೈಕಲ್ಸ್ ಫ್ಯಾಕ್ಟರಿ ಸಂಸ್ಥೆಯಲ್ಲಿ ಹೊಸ ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ ಅದಕ್ಕೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿಗಳು ಈ ಲೇಖನೆಯಲ್ಲಿ ತಿಳಿಸಿಕೊಟ್ಟಿದ್ದೇವೆ ಅರ್ಹತೆ ಏನಾಗಿರಬೇಕು ಪ್ರಾರಂಭ ದಿನಾಂಕ ಯಾವುದು? ಹಾಗೆಯೇ ವಯೋಮಿತಿ ಎಷ್ಟಾಗಿರಬೇಕು ಎಷ್ಟು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಅಂತರ್ಜಾಲ ಯಾವುದು ಮತ್ತು ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು 18 ಜುಲೈ 2025 ರ ಒಳಗಾಗಿ ಬೇಗ ಅಪ್ಲೈ ಮಾಡಿ ಇದರ ಬಗ್ಗೆ ಎಲ್ಲಾ ಮಾಹಿತಿ ಕೊಟ್ಟಿದ್ದೇವೆ ಲೇಖನಿ ಸರಿಯಾಗಿ ಓದಿ,

Department Name: ಹೆವಿ ವೆಹಿಕಲ್ಸ್ ಫ್ಯಾಕ್ಟರಿ ನೇಮಕಾತಿ 2025:(HVF Recruitment 2025)
Post Location: ಅಖಿಲ ಭಾರತದಲ್ಲಿ ಉದ್ಯೋಗ
Total Vacancy:1850
Salary Per Month: Rs,₹21000/- Per month ಅಂದಾಜು
Who should apply? ಭಾರತದ ಎಲ್ಲಾ ರಾಜ್ಯದ ಮಹಿಳೆಯರ ಪುರುಷರು ಅಫಲ ಮಾಡಿ,
Details of posts:
● ಭಾರತೀಯ ಕೇಂದ್ರ ಸರ್ಕಾರದಿಂದ ಹೆವಿ ವೆಹಿಕಲ್ಸ್ ಫ್ಯಾಕ್ಟರಿ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ಜೂನಿಯರ್ ಟೆಕ್ನಿಷಿಯನ್ ಅದೇ ರೀತಿಯಾಗಿ ಜೂನಿಯರ್ ಎಲೆಕ್ಟ್ರಾನಿಕಲ್ಸ್ ಜೂನಿಯರ್ ಆಪರೇಟರ್ ಜೂನಿಯರ್ ತಂತ್ರಜ್ಞಾನ ಜೂನಿಯರ್ ಜೂನಿಯರ್ ಕಮ್ಮಾರ ಜೂನಿಯರ್ ಎಲೆಕ್ಟ್ರಾನಿಕಲ್ಸ್ ಜೂನಿಯರ್ ಜನರಲ್ ಜೂನಿಯರ್ ಆಟೋ ಎಲೆಕ್ಟ್ರಿಕಲ್ ಜೂನಿಯರ್ ಹಿಟ್ ಆಪರೇಟರ್ ಜೂನಿಯರ್ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಕರೆಯಲಾಗಿದೆ,
Age limit to apply for this post:
● ನೋಡಿ ಬಂಧುಗಳೇ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಹೆವಿ ವೈಕಲ್ಸ್ ಫ್ಯಾಕ್ಟರಿ ಬಿಡುಗಡೆ ಮಾಡಿದ ಅಧಿಸೂಚನೆ ಒಮ್ಮೆ ಗಮನಿಸಿ,
Selection process:
● ದಾಖಲೆಗಳ ಪರಿಶೀಲನೆ ಮೆರಿಟ್ ಪಟ್ಟಿ
Qualification required for this post:
● ನೋಡಿ ಬಂಧುಗಳೇ ಭಾರತೀಯ ಹೆವಿ ವೆಹಿಕಲ್ ಫ್ಯಾಕ್ಟರಿಸ್ ಲಿಮಿಟೆಡ್ ಬಿಡುಗಡೆ ಮಾಡಿದ ಅಧಿಸೂಚನೆಗಳ ಪ್ರಕಾರ ಅಭ್ಯರ್ಥಿಗಳು ಐಟಿಐ SSLC ತೆರಗಡೆ ಹೊಂದಿರಬೇಕು ಅದು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ,
Application Fees:
●HVF ನೇಮಗಳ ಪ್ರಕಾರ ಅರ್ಜಿ ಶುಲ್ಕ ವಿಧಿಸಲಾಗುತ್ತದೆ,
Apply Important Links:
● ಆನ್ಲೈನ್ HVF  ಅರ್ಜಿ ಸಲ್ಲಿಸಲು ಲಿಂಕ್: Click Here 
●Notification Pdf : Click Here 
How to apply for this post:
● ನೋಡಿ ಸ್ನೇಹಿತರೆ ಭಾರತೀಯ ಹೆವಿ ವೆಹಿಕಲ್ಸ್ ಫ್ಯಾಕ್ಟರಿ 1850 ಪೋಸ್ಟಿಗೆ ಸಂಬಂಧಪಟ್ಟಂತೆ ಅಧಿಸೂಚನೆ ಬಿಡುಗಡೆ ಮಾಡಿದ್ದಾರೆ ಇದಕ್ಕೆ ಈಗಾಗಲೇ ಮೇಲೆ ಕೊಟ್ಟಿರುವ ಎಲ್ಲಾ ಮಾಹಿತಿಗಳು ಸರಿಯಾಗಿ ನೋಡಿ ಅದರಲ್ಲಿ ಇರುವಂತ ಎಲ್ಲಾ ಮಾಹಿತಿಗಳನ್ನ ಪಡೆದುಕೊಂಡು ಅರ್ಜಿಗಳನ್ನ ಸಲ್ಲಿಸಿ ನಿಮಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಂದ್ರೆ ಅದು ಸೂಚನೆ ಡೌನ್ಲೋಡ್ ಮಾಡಿಕೊಳ್ಳಿ ಮೊಬೈಲ್ನಲ್ಲಿ ಇನ್ನಷ್ಟು ಹೆಚ್ಚಿನ ಮಾಹಿತಿ ಸಿಗುತ್ತದೆ ಅದರ ಬಳಿಕ ಅರ್ಜಿ ಪ್ರಾರಂಭ ಆದ ಬಳಿಕ ಕೆಳಗಡೆ ಕೊಟ್ಟಿರುವ ಪ್ರಕ್ರಿಯೆ ಮೂಲಕ ಅಪ್ಲಿಕೇಶನ್ ಸಲ್ಲಿಸಬೇಕು,
1) ಮೊದಲನೆಯ ಹಂತ:
ನೋಡಿ ಬಂಧುಗಳೇ ಈ ಮೊದಲನೇ ಹಂತದಲ್ಲಿ ಈಗಾಗಲೇ ನಿಮಗೆ ಅರ್ಜಿ ಸಲ್ಲಿಸುವ ವಿಧಾನ ಗೊತ್ತಿರುತ್ತದೆ ನಿಮ್ಮ ಮೊಬೈಲ್ ನಲ್ಲಿ ಅಥವಾ ನಿಮ್ಮ ಕಂಪ್ಯೂಟರ್ ಸ್ಕ್ರೀನ್ ಮೇಲೆ ಅರ್ಜಿ ಸಲ್ಲಿಸುವಾಗ ಮೊದಲಿಗೆ ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಟ್ಟು ರಿಜಿಸ್ಟರ್ ಮಾಡಿಕೊಳ್ಳಿ ಅದರ ಬಳಿಕ ವಿದ್ಯಾರ್ಥಿಗಳು ಎರಡನೇ ಹಂತದಲ್ಲಿ ಲಾಗ್ ಏನು ಮಾಡಿಕೊಂಡು ಅಪ್ಲಿಕೇಶನ್ ಹಾಕಬೇಕು ಇಲ್ಲಿ ರಿಜಿಸ್ಟರ್ ಮಾಡೋ ಸಮಯದಲ್ಲಿ ನಿಮ್ಮ ಬಳೆ ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ಬೇಕು ಹಾಗು ಅದಕ್ಕೆ ಲಿಂಕ್ ಆಗಿರುವ ಆಧಾರ್ ಕಾರ್ಡ್ ಬೇಕಾಗುತ್ತದೆ ನಿಮ್ಮದೇ ಆಧಾರ್ ಕಾರ್ಡ್ ಮತ್ತು ನಿಮ್ಮ ಎಸ್ ಎಸ್ ಎಲ್ ಸಿ ಐ ಟಿ ಐ ಪ್ರಮಾಣ ಪತ್ರಗಳು ಅಂಕಪಟ್ಟಿಗಳು ಬೇಕು ಇದನ್ನೆಲ್ಲ ತೆಗೆದುಕೊಂಡು ರಿಜಿಸ್ಟರ್ ಮಾಡಿ,
2) ಎರಡನೆಯ ಹಂತ:
2ನೇ ಹಂತದಲ್ಲಿ ಹೆವಿ ವೆಹಿಕಲ್ಸ್ ಫ್ಯಾಕ್ಟರಿ ಮಾನದಂಡಕ್ಕೆ ಸಂಬಂಧ ಅನುಗುಣವಾಗಿ ಅವರು ಕೊಟ್ಟಿರುವ ರಿಜಿಸ್ಟರ್ ಸಂಖ್ಯೆ ಎರಡನೆಯ ಹಂತದಲ್ಲಿ ಅಪ್ಲೋಡ್ ಮಾಡಿ ಹಾಗೂ ನಿಮ್ಮ ಪಾಸ್ವರ್ಡ್ ಸಲ್ಲಿಸಿ ಇದಾದ ಬಳಿಕ ವಿದ್ಯಾರ್ಥಿಗಳು ನಿಮ್ಮ ಎಲ್ಲಾ ಅಪ್ಲಿಕೇಶನ್ ಓಪನ್ ಆಗುತ್ತದೆ ಕೊಟ್ಟಿರುವ ಮಾಹಿತಿ ಪ್ರಕಾರ ಎಲ್ಲ ಮಾಹಿತಿಗಳು ಸಲ್ಲಿಸಿ ವೈಯಕ್ತಿಕ ಮಾಹಿತಿ ಹಾಗೂ ನಿಮ್ಮ ವಿದ್ಯಾರ್ಹತೆ ಬಗ್ಗೆ ಎಷ್ಟು ವರ್ಷ ಆಗಿದೆ ಎಷ್ಟು ಪರ್ಸೆಂಟ್ ಆಗಿದೆ ಇಲ್ಲಿ ವಾಸ ಮಾಡುತ್ತಿದ್ದೀರಿ ಎಲ್ಲದರ ಬಗ್ಗೆ ಸಲ್ಲಿಸಬೇಕು ಯಾವುದೇ ರೀತಿಯ ಮಿಸ್ ಮಾಡಬೇಡಿ ಇದನ್ನ ಒಂತರ ಮೂರನೇ ಹಂತ ನೋಡಿ,
3) ಮೂರನೆಯ ಹಂತ:
ನೋಡಿ ಬಂಧುಗಳೇ ಈ ಮೂರನೆ ಹಂತದಲ್ಲಿ ಯಾವುದೇ ಪ್ರಕ್ರಿಯೆ ಇಲ್ಲದೆ ವಿದ್ಯಾರ್ಥಿಗಳು ಮಾನದಂಡಕ್ಕೆ ಅನುಗುಣವಾಗಿ ಅಪ್ಲಿಕೇಶನ್ ಹಾಕಿ. ಇಲ್ಲಿ ಅರ್ಜಿ ಶುಲ್ಕ ಕಡ್ಡಾಯವಾಗಿ ಪಾವತಿ ಮಾಡಬೇಕು ಅನ್ವಯಿಸಿದರೆ ಮಾತ್ರ ಹಾಗೂ ಅವರು ಕೇಳುವಂತಹ ಎಲ್ಲಾ ದಾಖಲೆಗಳು ಅಪ್ಲೋಡ್ ಮಾಡಿ ಅದು ಸೂಚನೆಯಲ್ಲಿ ಎಲ್ಲಾ ದಾಖಲೆಗಳು ಕೊಟ್ಟಿದ್ದೇವೆ ನೋಡಿ ಉದಾಹರಣೆಗೆ ನಿಮ್ಮ ಫೋಟೋ ಬೇಕು ನಿಮ್ಮ ಐಟಿಐ ಅಂಕಪಟ್ಟಿ ಆಧಾರ್ ಕಾರ್ಡ್ ಅದೇ ರೀತಿಯಾಗಿ ಅನುಭವ ಹೊಂದಿದ್ದರೆ ಪ್ರಮಾಣ ಪತ್ರ ಕಂಪ್ಯೂಟರ್ ಪ್ರಮಾಣ ಪತ್ರಗಳು ಜಾತಿ ಪ್ರಮಾಣ ಪತ್ರ ವಾಸ ಸ್ಥಳದ ಪ್ರಮಾಣ ಪತ್ರ ಜನ್ಮ ದಿನಾಂಕ ಪ್ರಮಾಣ ಪತ್ರ ಇದನ್ನೆಲ್ಲ ತೆಗೆದುಕೊಂಡು ಸಲ್ಲಿಸಿ,
Important Dates for Applying:
● ಆನ್ಲೈನ್ HVF ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 29-06-2025
● ಆನ್ಲೈನ್ HVF ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:18-07-2025

Post a Comment

0 Comments