ಭಾರತೀಯ ಅರಣ್ಯ ಸಂಶೋಧನಾ ಮತ್ತು ಶಿಕ್ಷಣ ಮಂಡಳಿ ನೇಮಕಾತಿ 2025(ICFRE )
ICFRE Recruitment 2025: ನೋಡಿ ಸ್ನೇಹಿತರೆ ಈ ಲೇಖನಿ ಮೂಲಕ ತಿಳಿಸುವುದೇನೆಂದರೆ ಭಾರತೀಯ ಅರಣ್ಯ ಇಲಾಖೆಯಲ್ಲಿ ಹೊಸ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಭಾರತೀಯ ಅರಣ್ಯ ಸಂಶೋಧನಾ ಮತ್ತು ಶಿಕ್ಷಣ ಮಂಡಳಿಯಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ವಿವರವಾದ ಮಾಹಿತಿಗಳು ಈ ಕೆಳಗಡೆ ಲೇಖನಿಯಲ್ಲಿ ಕೊಟ್ಟಿದ್ದೇವೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನ ಹೇಗಿರುತ್ತದೆ ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಪ್ರಮುಖ ದಾಖಲೆಗಳು ಏನಾಗಿರಬೇಕು ವಯಮಿತಿ ಎಷ್ಟಿರಬೇಕು ಉದ್ದಯ ಹೆಸರುಗಳೇನು? ಉದ್ಯೋಗ ಸ್ಥಳ ಎಲ್ಲಿ? ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿಗಳು ಈ ಕೆಳಗಡೆ ಲೇಖನಿಯಲ್ಲಿ ಕೊಡಲಾಗಿದೆ ಎಲ್ಲ ಮಾಹಿತಿಗಳನ್ನು ಪಡೆದುಕೊಂಡು ಅರ್ಜಿಗಳನ್ನ ಸಲ್ಲಿಸಿ,Department Name: ಭಾರತೀಯ ಅರಣ್ಯ ಸಂಶೋಧನಾ ಮತ್ತು ಶಿಕ್ಷಣ ಮಂಡಳಿ 2025(ICFRE)
Post Location: ಅಖಿಲ ಭಾರತದಲ್ಲಿ ಉದ್ಯೋಗ
Total Vacancy: ವಿವಿಧ ಹುದ್ದೆಗಳು
Salary Per Month: Rs,55300/- ರಿಂದ 177500/- Per month
Who should apply? ಭಾರತದ ಎಲ್ಲ ರಾಜ್ಯದ ಮಹಿಳೆ ಪುರುಷ ಅರ್ಜಿ ಸಲ್ಲಿಸಿ ಇಬ್ಬರು,
Details of posts:
● ನೋಡಿ ಸ್ನೇಹಿತರೆ ಭಾರತೀಯ ಅರಣ್ಯ ಇಲಾಖೆಯಲ್ಲಿ ವಿಜ್ಞಾನಿ B ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಆಸಕ್ತಿ ಇದ್ದ ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಅಪ್ಲೈ ಮಾಡಿ,
Age limit to apply for this post:
● ಭಾರತೀಯ ಅರಣ್ಯ ಸಂಶೋಧನಾ ಮತ್ತು ಶಿಕ್ಷಣ ಮಂಡಳಿ ಮಾನದಂಡಗಳ ಪ್ರಕಾರ ವಿದ್ಯಾರ್ಥಿಗಳಿಗೆ ಕನಿಷ್ಠ 21 ವರ್ಷದಿಂದ ಗರಿಷ್ಠ 35 ವರ್ಷ ಹೊಂದಿರಬೇಕು 15 ಜುಲೈ 2025 ರಂತೆ, ವಯೋಮಿತಿ ಲೆಕ್ಕಾಚಾರ ಮಾಡಿಕೊಂಡು ಅಪ್ಲೈ ಮಾಡಿ,
Selection process:
● ಲಿಖಿತ ಪರೀಕ್ಷೆ ಮೂಲಕ ಸಂದರ್ಶನ ಮೂಲಕ ದಾಖಲೆಗಳ ಪರಿಶೀಲನೆ ಮೂಲಕ,
Qualification required for this post:
● ನೋಡಿ ಬಂಧುಗಳೇ ಭಾರತೀಯ ಅರಣ್ಯ ಇಲಾಖೆ ನಿಯಮಗಳ ಪ್ರಕಾರ ವಿದ್ಯಾರ್ಥಿಗಳು ರಾಜ್ಯ ಮಂಡಳಿ ಅಥವಾ ಕೇಂದ್ರ ಮಂಡಳಿ ಮಾನ್ಯತಾ ಪಡೆದ ವಿಶ್ವವಿದ್ಯಾಲಯಗಳಿಂದ ಸ್ನಾತಕೊತ್ತರ ಪದವಿ,BE B.TECH ಪೂರ್ಣಗೊಳಿಸಬೇಕು,
Application Fees:
● ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುತ್ತದೆ,
● ಇವರ ಅಭ್ಯರ್ಥಿಗಳು ಈ Eಡಬ್ಲ್ಯೂ ಎಸ್ ಅಭ್ಯರ್ಥಿಗಳಿಗೆ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ:2000/-
● ಪರಿಶಿಷ್ಟ ಪಂಗಡ ಪರಿಶಿಷ್ಟ ಜಾತಿ ಮಹಿಳೆಯರಿಗೆ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ:1000/- ಅರ್ಜಿ ಸಲ್ಕ
Apply Important Links:
● ಆನ್ಲೈನ್ ICFRE ಅರ್ಜಿ ಸಲ್ಲಿಸಲು ಲಿಂಕ್:Click Here
●Notification Pdf : Click Here
How to apply for this post:
● ನೋಡಿ ಸ್ನೇಹಿತರೆ ಭಾರತೀಯ ಅರಣ್ಯ ಇಲಾಖೆಯಲ್ಲಿ ಬಿಡುಗಡೆ ಮಾಡಿದ ಅಧಿಸೂಚನೆ ಸಂಪೂರ್ಣವಾಗಿ ಮಾಹಿತಿಗಳನ್ನು ತಿಳಿದುಕೊಳ್ಳಿ ಅದಕ್ಕೆ ಸಂಬಂಧಪಟ್ಟಂತೆ ಮೇಲೆ ಕೊಟ್ಟಿರುವ ಎಲ್ಲಾ ದಾಖಲೆಗಳನ್ನು ಸರಿಯಾಗಿ ನಮೂದಿಸಿ ಮೂರನೇ ಹಂತದಲ್ಲಿ ಕೊಟ್ಟಿದ್ದೇವೆ ಹಾಗೆ ಭಾರತೀಯ ಅರಣ್ಯ ಸಂಶೋಧನಾ ಸಂಸ್ಥೆ ಬಿಡುಗಡೆ ಮಾಡಿದ ಮಾಹಿತಿಗಳ ಕೇಳದಾದ ಮೇಲೆ ಮೂರು ಹಂತದಲ್ಲಿ ಅಪ್ಲೈ ಮಾಡಬೇಕು ಮೊದಲನೆಯ ಪ್ರಕ್ರಿಯೆ ಎರಡನೆಯ ಪ್ರಕ್ರಿಯೆ ಮತ್ತು ಮೂರನೆಯ ಪ್ರಕ್ರಿಯೆ ಕೆಳಗಡೆ ಕೊಡಲಾಗಿದೆ ಗಮನಿಸಿ,
1) ಮೊದಲನೆಯ ಪ್ರಕ್ರಿಯೆ:
ನೋಡಿ ವೀಕ್ಷಕರೇ ಈ ಮೊದಲನೆಯ ಹಂತ ಹಂತದಲ್ಲಿ ವಿದ್ಯಾರ್ಥಿಗಳು ನಿಯಮಗಳಿಗೆ ಸಂಬಂಧಪಟ್ಟಂತೆ ಮೊದಲನೆಯ ಪ್ರಕ್ರಿಯೆಯಲ್ಲಿ ರಿಜಿಸ್ಟರ್ ಮಾಡಿಕೊಳ್ಳಬೇಕು. ಅಂದರೆ ನಿಮ್ಮ ಆಧಾರ್ ಕಾರ್ಡ್ ಫೋಟೋ ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳು ಹಾಗೂ ಜಾತಿ ಪ್ರಮಾಣ ಪತ್ರಗಳನ್ನ ತೆಗೆದುಕೊಂಡು ನಮೂದಿಸಿ ಅದರ ಬಳಿಕ ವಿದ್ಯಾರ್ಥಿಗಳು ಎರಡನೇ ಹಂತವನ್ನು ಪೂರ್ಣಗೊಳಿಸಿ ಲಾಗಿನ್ ಮಾಡಿಕೊಂಡು,
2) ಎರಡನೆಯ ಹಂತ;
ಆಗಲೇ ತಿಳಿಸಿಕೊಟ್ಟಿರುವ ಹಾಗೆ ರಿಜಿಸ್ಟರ್ ಸಂಖ್ಯೆಯನ್ನು ಎರಡನೇ ಹಂತದಲ್ಲಿ ಸಲ್ಲಿಸಬೇಕು ಅದರ ಬಳಿಕ ಲಾಗಿನ್ ಆಗುತ್ತೆ ಅಂತರ್ಜಾಲಕ್ಕೆ ಅಲ್ಲಿ ಕೇಳುವಂತ ಎಲ್ಲಾ ನಿಮ್ಮ ಪರ್ಸನಲ್ ಮಾಹಿತಿಗಳು ಸಲ್ಲಿಸಿ ಯಾವುದೇ ರೀತಿಯ ತಪ್ಪುಗಳನ್ನು ಮಾಡದೆ ಅಂದರೆ ನಿಮ್ಮ ದ್ವಿತೀಯ ಪಿಯುಸಿಯಲ್ಲಿ ಕೊಟ್ಟಿರುವ ಮಾಹಿತಿ ಪದವಿ ಅಂಕಪಟ್ಟಿಯಲ್ಲಿರುವಂತಹ ಮಾಹಿತಿ ಹಾಗೂ ನಿಮ್ಮ ಶೈಕ್ಷಣಿಕ ಪ್ರಮಾಣ ಪತ್ರಕ್ಕೆ ಸಂಬಂಧಪಟ್ಟಂತೆ ಮಾಹಿತಿ ಆಧಾರ್ ಕಾರ್ಡ್ ನಲ್ಲಿರುವ ಮಾಹಿತಿ ಜಾತಿ ಪ್ರಮಾಣ ಪತ್ರ ಮಾಹಿತಿ ಅನುಭವ ಪ್ರಮಾಣ ಪತ್ರದ ಬಗ್ಗೆ ಮಾಹಿತಿ ಎಲ್ಲವನ್ನ ಸರಿಯಾಗಿ ಮಾಹಿತಿಗಳು ತುಂಬಿದ ಅದರ ಬಳಿಕ ಕೊನೆಯಲ್ಲಿ ಎಲ್ಲಾ ವರ್ಗದವರು ಅರ್ಜಿ ಶುಲ್ಕ ಪಾವತಿ ಮಾಡಿ,
3) ಮೂರನೆಯ ಹಂತ:
ನೋಡಿ ಸ್ನೇಹಿತರೆ ಈ ಮೂರನೇ ಹಂತದಲ್ಲಿ ಆನ್ಲೈನ್ನಲ್ಲಿ ಅಪ್ಲೈ ಮಾಡುವುದರಿಂದ ಇಲ್ಲಿ ಕೊಟ್ಟಿರುವ ಎಲ್ಲಾ ದಾಖಲೆಗಳು ತಯಾರು ಮಾಡಿಕೊಳ್ಳಿ ಎಲ್ಲ ದಾಖಲೆಗಳು ಒರಿಜಿನಲ್ ಅಪ್ಲೋಡ್ ಮಾಡಿ ಯಾವುದೇ ರೀತಿಯ ತಪ್ಪುಗಳು ಮಾಡಬಾರದು ಹಾಗೆಯೇ ಪ್ರತಿ ವಿದ್ಯಾರ್ಥಿಗಳು ನೇಮಗಳಿಗೆ ಸಂಬಂಧಪಟ್ಟಂತೆ ಸಲ್ಲಿಸಿ ಮೊದಲಿಗೆ ಫೋಟೋ ಸಿಗ್ನೇಚರ್ ಹಾಗೂ ನಿಮ್ಮ ಎಲ್ಲಾ ಪ್ರಮಾಣ ಪತ್ರಗಳು ಸಲ್ಲಿಸಿ ಎರಡನೇ ಹಂತದಲ್ಲಿ ತಿಳಿಸಿಕೊಟ್ಟಿರುವ ಪ್ರಮಾಣ ಪತ್ರಗಳು ಒಂದು ಸಾರಿ ಅಧಿಸೂಚನೆ ಗಮನಿಸಿ ಕೊನೆಯಲ್ಲಿ ಸಲ್ಲಿಸಿ ಅಂತ ಕ್ಲಿಕ್ ಮಾಡಿಕೊಂಡು ಭಾರತೀಯ ಅರಣ್ಯ ಇಲಾಖೆ ಅಪ್ಲಿಕೇಶನ್ ನಮೂದಿಸಿ,
Important Dates for Applying:
● ಆನ್ಲೈನ್ ICFRE ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:16 ಜೂನ್ 2025
● ಆನ್ಲೈನ್ ICFRE ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 July 2025
0 Comments